ಪ್ರೀತಿಯ ಗರಗಸಕ್ಕೆ ಸಂಶಯವೇ ಹಲ್ಲು
ಅಪಾರ್ಥವೆ ಸಾಣೆ !
ಒಲಿದವರನ್ನದು ಕೊಯ್ಯದೆ ಎಂದೂ
ಬಿಟ್ಟುದನೇ ಕಾಣೆ !