ಗುರುವು ಕೊಟ್ಟ ಪರಮ ಭಿಕ್ಷೆ

ನೀನೆ ನನಗೆ ಧರ್ಮರಕ್ಷೆ;
ನಿನ್ನ ನೆನಪೆ ನೀತಿ ಶಿಕ್ಷೆ
ಪ್ರೇಮದೆನ್ನ ಹೃದಯಕೆ!-
ನೀನೆ ದಿಶಾದೇವಿಯಲ್ತೆ
ಪೂರ್ಣಚಂದ್ರನುದಯಕೆ!