ಅಲ್ಲಿ ಅರಳಿದೆ ಹೂವು, ಮಕರಂದ ತುಂಬಿ / ೫೪

ಅವಳು ನಾಕ; ಅವಳು ನರಕ: / ೫೫

ಈ ಕೊಂದ ಕಾಲವನು ಕೂಡಿ ಕೊಡುವೆಯ ಕೊನೆಗೆ / ೫೬

ಈ ಸುಂದರ ಸಂಜೆ- / ೪೮

ಎಂತು ನೂಂಕಲಿ ನಾಳೆಯೊಂದು ದಿನವನು, ಚೆನ್ನಾ, / ೩೯

ಏಕಾಂತವಿದು ಸಹಿಸಲಾರದಿದೆ; ಬಾರಯ್ಯ, / ೧೫

ಕವಿಯ ಹೃದಯ ಜ್ವಾಲಾಮುಖಿ; / ೫೮

ಕಾದೆ ಕಾದೆ ಕಾದೆ ಕಾದೆ / ೯

ಕೆಂಪು ಗುಲಾಬಿಯ ಚೆಂದುಟಿ ಚೆಲುವೆ, / ೪೫

ಗುರುವು ಕೊಟ್ಟ ಪರಮ ಭಿಕ್ಷೆ / ೬೨

ಜಗದೀಶ್ವರನೆ ವಿಶ್ವಸಂಸಾರಿಯಾಗಿರಲು / ೭

ಜನ ನೆರೆದು, ಸಭೆ ಸೇರಿ, ಕಯ್ಯ ಚಪ್ಪಳೆಯಿಕ್ಕಿ, / ೪

ಜಾರುತಿದೆ ಜೀವನದ / ೬೪

ಜೀವಿತ ಪಥವಾಗಲಿ ನಿನಗಿವರೆಲ್ಲರ / ೬೯

ತೆರೆದಿದೆ ಮನೆ, ಓ, ಬಾ ಅತಿಥಿ / ೫೦

ದಮ್ಮಯ್ಯ, ಬಾ ಬೇಗ, ಓ ಎನ್ನ ಹೃದಯೇಶ, / ೧೯

ದಿನವೊಂದೆಯಾದರೂ ನೀನಿಲ್ಲದಿರೆ ಮನವು / ೪೦

ದೇವರಮನೆ ಕಡೆ ನೋಡುತ್ತಿರೆ ನಾ / ೬೧

ಧರೆ ಶಶಿಯನೆಳೆವಂತೆ / ೨೮

ನವಿಲಿನ ಕೊರಳಿನ ಬಣ್ಣದ ಸೀರೆ; / ೬೭

ನಾನೆ ವೀಣೆ, ನೀನೆ ತಂತಿ / ೩೦

ನಾರಕ ನಾಕದ ವರ್ಷಗಳೈದನು / ೬೬

ನಿನ್ನ ಕಾಣಲೆನ್ನ ಕಣ್ / ೨೨

ನಿನ್ನ ಜೊತೆಯಿಲ್ಲದೇಕಾಂತವಿದು ಕೊರೆಯುತಿದೆ / ೫೩

ನಿನ್ನ ಮಂದಸ್ಮೇರ ಜೊತೆಯಿರದ ಕಾಶ್ಮೀರ / ೫೭

ನಿನ್ನ ಮೇಲೆ ನನ್ನ ಹುಚ್ಚು / ೪೨

ನಿನ್ನ ಮೈದೇಗುಲದಿ / ೬೩

ನಿನ್ನೊಂದು ಚೆಂದುಟಿಯ ಸವಿಮುತ್ತಿಗೆಂದು ನಾ / ೧೧

ನೀನೆನ್ನ ಬಳಿಯಿರಲು ಜಗ ತುಂಬಿತುಳುಕುವುದು; / ೧೮

ನೀನೆನ್ನ ವೈಣಿಕಂ; ನಾ ನಿನ್ನ ವೀಣೆ / ೨೯

ಪಕ್ಕದಲಿ ಪವಡಿಸಿರೆ / ೪೩

ಪಡುವಣ ಬಾನಿನ ನೀಲಿಯ ಹಣೆಯಲಿ / ೮

ಪ್ರಣಯಿ ನಿಂತನು ಬಯಲಿನಲಿ ಪೂರ್ಣಿಮೆಯ ಶಶಿಯ / ೩೧

ಬರುವನಿಂದು ಮಮ ಹೃದಯದ / ೧೩

ಬರ್ಪುದೆಂದಾತಪಂ / ೩೪

ಬಾನಿಗೆ ಹಿಡಿದಿದೆ ಕಿಕ್ಕಿರಿ ಮಳೆಮೋಡದ ಮಬ್ಬು; / ೩೩

ಬಾನಿನ ಜಗಲಿಯ ನೀಲಿಯಲಿ / ೬೮

ಬೃಂದಾವನಕೆ ಹಾಲನು ಮಾರಲು / ೨೦

ಬೆನಕ ಚೌತಿಯ ಚೆಲುವ ಶಿಶುಶಶಿ / ೨

ಬೆಳ್ದಿಂಗಳು ಹಾಲ್ ಚೆಲ್ಲಿದ / ೪೭

ಬೇಸರಿನ ಸಂಜೆಯಿದು; ಬೇಕೆನಗೆ ನಿನ್ನ ಜೊತೆ; / ೩೮

ಮಲಗು ಮನದನ್ನೆ, ಮಲಗೆಲೆಗೆ ಚೆನ್ನೆ: / ೬೫

ಮೈಗೆ ಮೈ ಸೋಂಕಿದರೆ / ೬೦

ಮೈ ಚೆಲುವಿಗೆ ನೀನೊಲಿಯದಿರೆನ್ನ: / ೪೧

ಮೊಸರಿಗಿಂತ ಮನೋಹರ ಅವಳ ಕೂಗು / ೫೬

ಯಾವ ಅತೀತದಿ ನಿರ್ಗುಣನಾಗಿಹೆ / ೨೩

ಯಾವ ದೂರದ ಸ್ವಪ್ನ ಸ್ವರ್ಗದಲಿ, ಕಲ್ಪನೆಯ / ೧೬

ವಿಶ್ವದ ಕೇಂದ್ರದ ಬೃಂದಾವನದಲಿ, / ೨೪

ಷೋಡಶ ಚೈತ್ರದ ಸುಂದರಿ ನೀನು / ೪೬

ಸದ್ದೆ ಇಲ್ಲದಿರುಳಿನಲ್ಲಿ / ೩೫

ಸೊಬಗನೇಕೆ ಹಳಿಯುತಿರುವೆ, / ೫

ಹಸುರಿನುಯ್ಯಾಲೆಯಲಿ / ೩

ಹಾಲು, ಹೂವು, ಜೊನ್ನ, ಜೇನು, / ೪೪

ಹೃದಯ ಕಮಲದಿ ಮಧುರ ಪ್ರೇಮ ಮಕರಂದವಿದೆ. / ೧

ಹೃದಯ ಮಂದಿರದಲ್ಲಿ ಮಧುರ ಪ್ರಾಣೇಶನಿಗೆ / ೧೪

ಹೊಮ್ಮಿದೆಳೆಯ ಗರುಕೆ ಮೇಲೆ / ೧೨