ಈ ಕೊಂದ ಕಾಲವನು ಕೂಡಿ ಕೊಡುವೆಯ ಕೊನೆಗೆ
ನನ್ನಾಯುಮಾನಕ್ಕೆ, ಮೃತ್ಯುದೇವ?
ಏಕೆಂದರಿಷ್ಟು ದಿನವೂ ನಾನೆ ಸತ್ತಿದ್ದೆ!
(ನೀನೊಯ್ಯದಿದ್ದರೂ ನಾನಲ್ಲಿ ಬಂದಿದ್ದೆ!)
ನಲ್ಲಳನು ಕರೆದೊಯ್ಯೆ ಮನೆಗೆ ಮಾವ!
ಈ ಕೊಂದ ಕಾಲವನು ಕೂಡಿ ಕೊಡುವೆಯ ಕೊನೆಗೆ
ನನ್ನಾಯುಮಾನಕ್ಕೆ, ಮೃತ್ಯುದೇವ?
ಏಕೆಂದರಿಷ್ಟು ದಿನವೂ ನಾನೆ ಸತ್ತಿದ್ದೆ!
(ನೀನೊಯ್ಯದಿದ್ದರೂ ನಾನಲ್ಲಿ ಬಂದಿದ್ದೆ!)
ನಲ್ಲಳನು ಕರೆದೊಯ್ಯೆ ಮನೆಗೆ ಮಾವ!
Leave A Comment