ಅಧಿಪತ್ಯ – domain, appropriation

ಅಧೀನ – subjugation

ಅನನ್ಯತೆ – identity

ಅಭಿವೃದ್ಧಿ – Development

ಅರಣ್ಯೀಕರಣ – afforestation

ಅಸತ್ಯ, ಠಕ್ಕು – falsification

ಅಸತ್ಯಾಭಾಸ – paradox

ಆದರ್ಶರಾಜ್ಯ, ಕಲ್ಪನಾರಾಜ್ಯ – utopia

ಉಷ್ಣವಲಯದ ಕಾಡು – tropical forest

ಒಳಸುರಿ – Input

ಕಲ್ಪನೆ – assumption

ಕಳೆ – Weed

ಕ್ರಿಯಾಯೋಜನೆ – Action plan

ಕ್ರಿಯಾಸರಣಿ – paradigm

ಕ್ಷೀರಕಾಂತಿ – White revolution

ಗರ್ಭ – Matrix

ಗೋಮಾಳ – common land

ಚೂರು, ತುಣುಕು – fragmentation

ಚೌಳು, ಸವಳು – Water logging

ಜಡ – Inert

ಜೀವಜಾಲ – web of life

ಜೈವಿಕ ವಸ್ತು – biomass

ಜ್ಞಾನಯುಗ – Age of Enlightenment

ಜ್ಞಾನಸಂಬಂಧಿ – cognitive

ತಟಸ್ಥ ಮೌಲ್ಯ – Value neutral

ತಪ್ಪುಭ್ರಮೆ – fallacy

ತಾಯಿಭೂಮಿ – terra mater

ತೆರಪುಗೊಳಿಸುವಿಕೆ – discontinuity

ತೋರಿಕೆ – specious

ದಮನ, ನಿಗ್ರಹ – suppression

ದರ್ಶನ, ಕಣ್ನೆಲೆ – vision

ನಿರ್ಗತಿ – disposession

ನಿಷ್ಕ್ರಿಯತೆ – passivity

ಪರಿಪ್ರೇಕ್ಷ್ಯ – perspective

ಪರಿಷ್ಕರಣೆ – processing

ಪರಿಸರ ಜೀವಿಶಾಸ್ತ್ರ – ecology

ಪವಾಡ – Miracle

ಪಿತೃಪ್ರಧಾನ – patriarchy

ಪುನರಾರಂಭ – renewal

ಪೌರುಷತ್ವ – masculinity

ಪ್ರಗತಿ – progress

ಪ್ರಭೇದನಾಶ, ನಿರ್ಮೂಲನ – extintion

ಪ್ರಯೋಗಶಾಲೆಗಳ ಸಾಲು – Bensolem

ಬಂಜರುಭೂಮಿ – Wasteland

ಬಂಡವಾಳಶಾಹಿ – capitalist

ಬದಿಗೊತ್ತಲ್ಪಡುವಿಕೆ – marginalisation

ಮರುಭೂಮೀಕರಣ – desertification

ಮರುಸೃಷ್ಟಿ – regeneration

ಮಳೆಕಾಡು – Rain forest

ಮಿಗತೆ – surplus

ಮುಚ್ಚಿದೆ – Mulch

ಲಾಭದ ಗರಿಷ್ಠೀಕರಣ – profit maximisation

ವಸಾಹತೀಕರಣ – Colonialisation

ವಸ್ತುನಿಷ್ಠ – Objective

ವಿಕೃತ ಅಭಿವೃದ್ಧಿ – maldevelopment

ವಿಕೇಂದ್ರೀಕರಣ – decentralisaion

ವಿಭಾಗ, ಟಿಸಿಲು – dichotomy

ವಿಷಯನಿಷ್ಠ, ಕರ್ತೃಸಂಬಂಧಿ – subjective

ವಿಷಯುಕ್ತ, ನಂಜುಳ್ಳ – toxic

ವೈವಿಧ್ಯ – diversity

ವ್ಯೂಹರಚನೆ – strategy

ಸಂಕಷ್ಟ – crisis

ಸಂಕುಚನವಾದ – reductionism

ಸಂಬಂಧ – nuxus

ಸಂತುಲಿತತೆ – sustainability

ಸಮಕಾಲೀನ – contemporary

ಸರ್ವನಾಶ, ಪ್ರಳಯ – annihilation

ಸಾಮಾಜಿಕ ಅರಣ್ಯ – social forestry

ಸಾವಯವ – organic

ಸುರುಟುವಿಕೆ – shrinking

ಸ್ತ್ರೀತ್ವ – feminity

ಹಸಿರುಕ್ರಾಂತಿ – Green revolution

ಹೊರಸುರಿ – output

ಹೊರಹಾಕು – disposession