ಮಹಾವಲಸೆ: ಮೊದಲು ಇದಕ್ಕೆ ಕೊಟ್ಟ ಹೆಸರು ಜನರ ವಿನಿಮಯ

ಮಹಾ ವಲಸೆ: ಮಾನವನ ಸಂಕಷ್ಟಗಳ ಮೇಲೆ ನಡೆಸಿದ ಮಹಾ ಪ್ರಯೋಗ

ಮುದುಕರು, ಕೈಲಾಗದವರು ಹಿಂದೆಯೇ ಉಳಿದರು, ಕಾರವಾನ್ ಸಾಗಿತು

ಪೂರ್ವಿಕರ ಸ್ಥಳವನ್ನು ಬಿಟ್ಟು ಹೋಗುವುದೆಲ್ಲಿಗೆ

ಮೃತದೇಹಗಳ ಸಾಮೂಹಿಕ ದಹನ

ಲೂಟಿಯಲ್ಲಿ ಪಾಲುಗೊಂಡ ರಣಹದ್ದುಗಳು

ಬರಗಾಲದ ಬವಣೆ - ಒಂದುಕಾಳೂ ಉಳಿದಿಲ್ಲ

ಮಹಾತ್ಮರ ಮುಂಜಾನೆಯ ನಡಿಗೆ, ಮೊಮ್ಮಗಳು ಸೀತಾ ಮತ್ತು ಸೋದರ ಮೊಮ್ಮಗಳು ಅಭಾ ಹಾಗೂ ಇತರ ಪರಿವಾರದೊಂದಿಗೆ

ಮಹಾತ್ಮ ಅಂದಂದಿನ ರಾಜಕೀಯ ಬೆಳವಣಿಗೆಗಳತ್ತ ಕಣ್ಣಾಡಿಸುತ್ತ

ಗಾಂಧೀಜಿಯವರ ಹತ್ಯೆಗೆ ಕೆಲವೇ ಗಂಟೆಗಳ ಮೊದಲು ಅವರನ್ನು ಸಂದರ್ಶಿಸಿದ ಮಾರ್ಗರೈಟ್ ಬರ್ಕ್‌ವೈಟ್ ತೆಗೆದ ಛಾಯಾಚಿತ್ರ

ಮನೆಯಲ್ಲಿ ಮಗಳು ಮಣಿಬೆನ್‌ರೊಂದಿಗೆ ಸರ್ದಾರ್ ಪಟೇಲ್

ಮಾರ್ಗರೈಟ್ ಬರ್ಕ್‌ವೈಟ್

ಮಾರ್ಗರೈಟ್ ಬರ್ಕ್‌ವೈಟ್

ಮಾರ್ಗರೈಟ್ ಬರ್ಕ್‌ವೈಟ್