ಬರ್ಕ್‌ವೈಟ್ ಕಂಡ ಭಾರತ ಮೂರನೇ ಮುದ್ರಣ ಕಾಣುತ್ತಿರುವುದು ಸಂತಸದ ಸಂಗತಿ. ಈ ಮುದ್ರಣದಲ್ಲಿ ಕೆಲವೊಂದು ಹೊಸ ಛಾಯಾಚಿತ್ರಗಳ ಸೇರ್ಪಡೆಯಾಗಿರುವುದು ಬಿಟ್ಟರೆ ಬೇರೇನೂ ಬದಲಾವಣೆಗಳನ್ನು ಸುಮುಖ ಪ್ರಕಾಶನದ ಅಡಿಯಲ್ಲಿ ಮೂರನೇ ಮುದ್ರಣ ತರುತ್ತಿರುವ ಶ್ರೀ ನಾರಾಯಣ ಮಾಳ್ಕೋಡ್‌ರವರಿಗೂ, ಪ್ರಕಾಶನದ ಎಲ್ಲ ಸಿಬ್ಬಂದಿಯವರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳು.

ಈ ಆವೃತ್ತಿಯ ಪ್ರಕಟಣೆಯ ಬಗ್ಗೆ ತುಂಬಾ ಕಾಳಜಿ ವಹಿಸಿದ ಆತ್ಮೀಯರಾದ ಡಾ. ಎಸ್.ಪಿ. ಪದ್ಮಪ್ರಸಾದ್ ಅವರ ಸಹಕಾರವನ್ನು ಕೃತಜ್ಞತೆಯಿಂದ ನೆನೆಯುತ್ತೇನೆ.

– ಡಾ. ಕೆ. ಆರ್. ಸಂಧ್ಯಾರೆಡ್ಡಿ
೮. ೭. ೨೦೧೧