ಇಂಗ್ಲೀಷ್‌, ಹಿಂದಿ, ಮರಾಠಿ, ತೆಲುಗು, ತಮಿಳು, ಮಲಯಾಳಂ, ಅರ್ಧಮಾಗದಿ, ಸಂಸ್ಕೃತ, ಪರ್ಶಿಯನ್‌, ಭೂಪಾಲಿ, ಉರ್ದು, ಲ್ಯಾಟಿನ್‌ಈ ಮೊದಲಾದ ಭಾಷೆಗಳನ್ನು ಸರಳವಾಗಿ ಓದಲು ಬರೆಯಲು ಬಲ್ಲವರಾಗಿದ್ದರು. ಅಲ್ಲದೆ ಮಾತನಾಡಲೂ ಕಲಿತಿದ್ದರು.