ನಾಡಿನುದ್ದಕೂ ಕಿರಣವ ಹರಡಿತು
ಬೆಳ್ಳೂರಿನ ಬೆಳಗು,
ಶ್ರೀ ಪ್ರಭೆಯಲಿ ಕಣ್ತೆರೆದವು ಕೋಟಿ ಕಂಠಗಳು
ನವೋದಯದ ಮೊಳಗು.
*     *     *