I. ಬಿ.ವಿ.ಕಾರಂತರುನಿರ್ದೇಶಿಸಿದನಾಟಕಗಳು

ಕನ್ನಡ ನಾಟಕಗಳು

ಶ್ರೀರಂಗ
೧.ಕತ್ತಲೆ – ಬೆಳಕು
೨. ಸ್ವರ್ಗಕ್ಕೆ ಮೂರೇ ಬಾಗಿಲು
೩. ದಾರಿ ಯಾವುದಯ್ಯ ವೈಕುಂಠಕ್ಕೆ? (೧೯೬೫, ‘ಕನ್ನಡ ಭಾರತಿ’ ದೆಹಲಿ)
೪. ನೀ ಕೊಡೆ – ನಾ ಬಿಡೆ (೧೯೭೧, ಬೆಂಗಳೂರು)
೫. ತೇಲಿಸೋ ಇಲ್ಲ ಮುಳುಗಿಸೋ
೬. ರಂಗಭಾರತ (೧೯೬೫, ‘ಕನ್ನಡ ಭಾರತಿ’, ದೆಹಲಿ, ಸಾಗರ, ಮೈಸೂರು)
೭. ಸಂಧ್ಯಾಕಾಲ
೮. ಸಂಜೀವಿನಿ
೯. ಕೇಳು ಜನಮೇಜಯ
೧೦. ಸಮುದ್ರ ಮಥನ
೧೧. ಸ್ವಗತ ಸಂಭಾಷಣೆ

ಸಂಸ
೧೨. ವಿಗಡ ವಿಕ್ರಮರಾಯ
೧೩. ಬಿರುದೆಂತೆಂಬರಗಂಡ
೧೪. ವಿಜಯನಾರಸಿಂಹ (೧೯೬೫, ‘ಕನ್ನಡ ಭಾರತಿ’, ದೆಹಲಿ)

ಗಿರೀಶ ಕಾರ್ನಾಡ
೧೫. ಹಯವದನ (೧೯೭೩, ‘ಬೆನಕ ಬೆಂಗಳೂರು, ಹಿಂದೀ ಭಾಷಾಂತರ — ‘ದಿಶಾಂತರ್’ ದೆಹಲಿ; ‘ದರ್ಪಣ್’ ಲಕ್ನೋ; ಭಾರತ ಭವನ’ ಭೋಪಾಲ (೧೯೮೪); ಇಂಗ್ಲಿಷ್‌ನಲ್ಲಿ  — ಆಸ್ಟ್ರೇಲಿಯಾ ಎನ್.ಐ.ಡಿ.ಎ.)
೧೬. ಹಿಟ್ಟಿನ ಹುಂಜ (೧೯೮೧, ‘ನಾಟ್ಯಸಂಘ’ ಬೆಂಗಳೂರು)
೧೭. ತುಘಲಕ್ (೧೯೬೫, ಕನ್ನಡ ಭಾರತಿ, ದೆಹಲಿ; ಮಹಾತ್ಮಾಗಾಂಧಿ ಸ್ಮಾರಕ ಕಾಲೇಜು, ಉಡುಪಿ)

ಲಂಕೇಶ್
೧೮. ಸಂಕ್ರಾಂತಿ (೧೯೭೨, ಬಂಗಳೂರು)
೧೯. ತೆರೆಗಳು
೨೦. ಪೋಲೀಸರಿದ್ದಾರೆ ಎಚ್ಚರಿಕೆ
೨೧. ಸಿದ್ಧತೆ

ಕೆ.ವಿ.ಸುಬ್ಬಣ್ಣ
೨೨. ಮಿಸ್ ಸದಾರಮೆ (ಮೂಲಕೃತಿ — ಬೆಳ್ಳಾವೆ ನರಹರಿ ಶಾಸ್ತ್ರಿ. ೧೯೮೫, ನೀನಾಸಮ್ ತಿರುಗಾಟ)

ಬಿ.ಎಂ.ಶ್ರೀ
೨೩. ಅಶ್ವತ್ಥಾಮನ್

ಚಂದ್ರಶೇಖರ ಕಂಬಾರ
೨೪. ಜೋಕುಮಾರಸ್ವಾಮಿ (೧೯೭೨, ಬೆಂಗಳೂರು)
೨೫. ಋಷ್ಯಶೃಂಗ (೧೯೮೧, ಬೆಂಗಳೂರು)

ಪ್ರಸನ್ನ
೨೬. ತದ್ರೂಪಿ (೧೯೮೧.‘ಬೆನಕ, ಬೆಂಗಳೂರು)

ಜಡಭರತ (ಜಿ.ಬಿ.ಜೋಶಿ)
೨೭. ಸತ್ತವರ ನೆರಳು (೧೯೭೨, ಬೆನಕ, ಬೆಂಗಳೂರು)

ಚಂದ್ರಶೇಖರ ಪಾಟೀಲ
೨೮. ಟಿಂಗರ ಬುಡ್ಡಣ್ಣ

ಪು.ತಿ.
೨೯. ಗೋಕುಲ ನಿರ್ಗಮನ (೧೯೯೩, ನೀನಾಸಂ ತಿರುಗಾಟ, ಹೆಗ್ಗೋಡು)

ವೈದೇಹಿ
೩೦. ಮೂಕನ ಮಕ್ಕಳು (ಮೂಲ ಕತೆ — ಮಾಸ್ತಿ ವೆಂಕಟೇಶ ಅಯ್ಯಂಗಾರ್, ‘ರಂಗಾಯಣ’, ಮೈಸೂರು)

ಕುವೆಂಪು
೩೧. ಚಂದ್ರಹಾಸ 

ಇಂಗ್ಲೀಷ್‌ ನಾಟಕಗಳು

ಶೇಕ್ಸ್‌ಪಿಯರ್
೩೨. ಬನ್‌ಮ್ ವನ (ಮ್ಯಾಕ್‌ಬೆತ್) ಹಿಂದೀ ಭಾಷಾಂತರ ಡಾ| ರಘುವೀರ ಸಹಾಯ್, ೧೯೭೭ ಎನ್.ಎಸ್.ಡಿ. ರೆಪಟ್‌ರಿ, ದೆಹಲಿ)
೩೩. ಕಿಂಗ್‌ಲಿಯರ್ (ಹಿಂದೀ ಭಾಷಾಂತರ)
೩೪. ಜೂಲಿಯಸ್ ಸೀಜರ್ (ಹಿಂದೀ ಭಾಷಾಂತರ)
೩೫. ಮರ್ಮಂಟ್ ಆಫ್ ವೆನಿಸ್ (ಹಿಂದೀ ಭಾಷಾಂತರ — ಭಾರತೇಂದು ಹರಿಶ್ಚಂದ್ರ)

ಇಬ್ಸನ್
೩೬. ಘೋಸ್ಟ್

ಜಾರ್ಜ್‌ಬರ್ನಾಡ್ ಷಾ
೩೭. ಪಿಗ್‌ಮೇಲಿಯನ್

ಮರಿಯಾ ಪ್ರೆಟ್ಟಿ
೩೮. ಚೆಗೆವಾರಾ

 

ಇತಾಲಿಯನ್ನಾಟಕ

ಪಿರಾಂಡೆಲ್ಲೋ
೩೯. ಸಿಕ್ಸ್ ಕ್ಯಾರೆಕ್ಟರ್ಸ್ ಇನ್, ಸರ್ಚ್ ಆಫ್ ಎನ್ ಆಥರ್ 

ಫ್ರೆಂಚ್ನಾಟಕಗಳು

ಮೋಲಿಯರ್
೪೦. ಬೂರ್ಜ್ವಾ ದ ಜಂಟ್ಲಮನ್ (ಕನ್ನಡ ಭಾಷಾಂತರ)

ಅಯನೆಸ್ಕೊ
೪೧. ಲೆಸನ್ 

ಗ್ರೀಕ್ನಾಟಕಗಳು

ಈಸ್ಕಿಲಸ್
೪೨. ಅಗಮೆಮ್ನಾನ್

ಸೊಫೋಕ್ಲಿಸ್
೪೩. ಅಂತಿಗೊನೆ (ಕನ್ನಡ ಭಾಷಾಂತರ — ಲಂಕೇಶ್)
೪೪. ಈಡಿಪಸ್ (ಕನ್ನಡ ಭಾಷಾಂತರ — ಲಂಕೇಶ್, ೧೯೭೨, ಬೆಂಗಳೂರು)

 

ಜಪಾನಿನಾಟಕ

೪೫. ರಶೋಮನ್ (ದಿಡ್ಡಿಬಾಗಿಲು) ೧೯೮೧, ಆದರ್ಶ ಫಿಲ್ಮ್ ಇನ್ಸ್‌ಟಿಟ್ಯೂಟ್, ಬೆಂಗಳೂರು, ೧೯೮೪, ಹಿಂದಿಯಲ್ಲಿ – ‘ಭಾರತ ಭವನ’ – , ಭೋಪಾಲ)

 

ಸಂಸ್ಕೃತನಾಟಕಗಳು

ಕಾಳಿದಾಸ
೪೬. ಅಭಿಜ್ಞಾನ ಶಕುಂತಲ (ಶ್ರೀರಂಗ ಜೊತೆಯಲ್ಲಿ)
೪೭. ಮಾಲಿವಿಕಾಗ್ನಿಮಿತ್ರ (ಹಿಂದೀ ಭಾಷಾಂತರ — ಜಯಂಶಕರ ಪ್ರಸಾದ್. ೧೯೮೪, ಭಾರತ ಭವನ, ಬೋಪಲ)

ಶೂದ್ರಕ
೪೮. ಮೃರಚ್ಛಕಟಿಕ (ಹಿಂದೀ ಭಾಷಾಂತರ — – ಮೋಹನ್ ರಾಕೇಶ್ ೧೯೮೩, ಭಾರತ ಭವನ, ಭೋಪಾಲ)

ವಿಶಾಖದತ್ತ
೪೯. ಮುದ್ರಾರಾಕ್ಷಸ (ಹಿಂದೀ ಭಾಷಾಂತರ — ಮೋಹನ್ ರಾಕೇಶ್ ೧೯೭೮. ಎನ್.ಎಸ್.ಡಿ. ದೆಹಲಿ)

ಬೋಧಾಯನ
೫೦. ಭಗವದಜ್ಜುಕೀಯ (ಹಿಂದೀ ಭಾಷಾಂತರ. ೧೯೭೮, ಎನ್.ಎಸ್.ಡಿ. ದೆಹಲಿ

ಭಾಸ
೫೧. ಪಂಚರಾತ್ರ (ಹಿಂದೀ ಭಾಷಾಂತರ)
೫೨. ಚತುರ್ಬಾನಿ (೧೯೮೩, ಭಾಸನ ನಾಟಕಗಳನ್ನು ಆಧರಿಸಿದ ಪ್ರಯೋಗ. ಹಿಂದಿಯಲ್ಲಿ)

 

ಹಿಂದೀನಾಟಕಗಳು

ಜಯಶಂಕರ್ ಪ್ರಸಾದ್
೫೩. ಚಂದ್ರಗುಪ್ತ
೫೪. ಸ್ಕಂದಗುಪ್ತ (೧೯೮೪, ಭಾರತ ಭವನ, ಭೋಪಾಲ)
೫೫. ಕಾಮನಾ
೫೬. ರಾಜ್ಯಶ್ರೀ
೫೭. ಜನಮೇಜಯ ಕೆ. ನಾಗಯಜ್ಞ

ಭಾರತೇಂದು ಹರಿಶ್ಚಂದ್ರ
೫೮. ಅಂಧೆರ್ ನಗರಿ (೧೯೭೮, ಎನ್.ಎಸ್.ಡಿ. ದೆಹಲಿ)
೫೯. ವಿದ್ಯಾಸುಂದರ
೬೦. ಮುದ್ರಾರಾಕ್ಷಸ
೬೧. ಚಂದ್ರಾವಳಿ

ಮೋಹನ ರಾಕೇಶ್
೬೨. ಅಂಧಯುಗ (ಮಹಾತ್ಮಾಗಾಂಧಿ ಸ್ಮಾರಕ ಕಾಲೇಜು, ಉಡುಪಿ)

ಜಗದೀಶ್ಚಂದ್ರ ಮಾಥುರ್
೬೩. ಕೋಣಾರ್ಕ

ಶಂಕರ್ ಶೇಷ
೬೪. ಏಕ್ ಔರ್ ದ್ರೋಣಾಚಾರ್ಯ

ಮಣಿಮಧುಕರ್
೬೫. ರಸಗಂಧರ್ವ

ರಾಮೇಶ್ವರ ಪ್ರೇಮ್
೬೬. ಶಸ್ತ್ರ ಸಂತಾನ್

ವಿಭುಂಶಾ ವೈಭವ್
೬೭. ಬಾಬೂಜಿ (ಮೂಲಕತೆ — ಮಿಥಿಲೇಶ್ವರ)

ತ್ರಿಪಾಠಿ
೬೮. ನಳ – ದಮಯಂತಿ

ಸುರೇಂದ್ರವರ್ಮ
೬೯. ಛೋಟೀ ಸೈಯದ್ ಬಡೇ ಸೈಯದ್ (೧೯೭೭, ಎನ್‌,ಎಸ್,ಡಿ, ರೆಪರ್ಟರಿ, ದೆಹಲಿ)

ಹಬೀಬ್ ತನ್ವಿರ್
೭೦. ಚೋರ ಚರಣದಾಸ್ (೧೯೮೧, ಸಮುದಾಯ, ಬೆಂಗಳೂರು)
೭೧. ಖಾಮೋಶ್ (‘ದಿಶಾಂತರ್’ ದೆಹಲಿ)
೭೨. ವೈಶಾಖ (೧೯೮೧, ಭಾರತ ಭವನ, ಭೋಪಾಲ)

 

ಬಂಗಾಳಿನಾಟಕಗಳು

ಶಂಭುಮಿತ್ರ
೭೩. ಕಾಂಚನ ಗಂಗಾ

ಬಾದಲ್ ಸರ್ಕಾರ್
೭೪. ಅಮಲ್  – ಬಿಮಲ್  – ಕಮಲ್ (‘ಏವಂ ಇಂದರಜಿತ್’ನ ರೂಪಾಂತರ, ೧೯೭೨, ಬೆಂಗಳೂರು
೭೫. ಬಾಕಿ ಇತಿಹಾಸ (೧೯೭೬, ಸಮತೆಂತೋ ಮೈಸೂರು)

ದ್ವಿಜೇಂದ್ರ ಲಾಲ್ ರಾಯ್
೭೬. ಷಹಜಹಾನ್ (೧೯೭೮, ಎನ್.ಎಸ್.ಡಿ.ದೆಹಲಿ)
೭೭. ಮೇವಾಡ ಪತನ

 

ಪಂಜಾಬಿನಾಟಕಗಳು

ಬಲವಂತ ಗಾರ್ಗಿ
೭೮. ಕಣಿಕ್ ದಿ ಬಲ್ಲಿ

ಪರಿತೋಷ ಗಾರ್ಗಿ
೭೯.ವಾಗ್‌ದೆ ಪಾನಿ

ಇತರ
೮೦.ಜಹಾನಾರ (ಒಪೆರಾ)
೮೧. ಚಿತ್ರಲೇಖಾ (ಒಪೆರಾ)

 

ಮರಾಠಿನಾಟಕಗಳು

ವಿಜಯ ತೆಂಡ್ಕೂಲರ್
೮೨. ಘಾಸಿರಾಮ್ ಕೊತ್ವಾಲ್ (ಹಿಂದೀ ಭಾಷಾಂತರ — ೧೯೮೧, ಭಾರತ ಭವನ, ಬೋಪಾಲ)
೮೩.‘ಸದ್ದು ವಿಚಾರಣೆ ನಡೆಯುತ್ತಿದೆ’

ಸತೀಶ್ ಆಳೇಕರ್
೮೪. ಮಹಾನಿರ್ವಾಣ್

 

ಗುಜರಾತಿ ನಾಟಕ
೮೫. ಬರ್ಗದ್

ಮಲಯಾಳಮ್
೮೬. ಮುಕ್ತಧಾರಾ (ಮೂಲಬಂಗಾಳ — ಠಾಗೋರ್, ಪ್ರಯೋಗ — ಮಲಯಾಳಂನಲ್ಲಿ)

ತೆಲುಗು
೮೭. ( ) (ಒಂದು ನಾಟಕ ನಿರ್ದೇಶಿಸಿದ್ದಾರೆ)

ಮಕ್ಕಳ ನಾಟಕಗಳು
೮೮. ಪಂಜರಶಾಲೆ (ಮೂಲ ರವೀಂದ್ರನಾಥ ಠಾಗೋರರ ಕತೆ, ರಚನೆ — ಬಿ.ವಿ.ಕಾರಂತ, ೧೯೬೩ — ಪಟೇಲ್ ಸ್ಕೂಲ್, ದೆಹಲಿ, ೧೯೭೧ — ಹೆಗ್ಗೋಡು)
೮೯. ಹೆಡ್ಡಾಯಣ (ಕಡಿಯಾಳ ಪ್ರಾಥಮಿಕ ಶಾಲೆ ಉಡುಪಿ,)
೯೦. ಇಸ್ಟೀಟ್ ರಾಜ್ಯ (ಮೂಲ — ಠಾಗೋರ್, ೧೯೬೩ — ಪಠೆಲ್ ಸ್ಕೂಲ್, ದೆಹಲಿ)
೯೧. ಬುದ್ಧೂರಾಮ್ ಚರಿತ
೯೨. ನನ್ನ ಗೋಪಾಲ (ಕುವೆಂಪು ) ೧೯೬೩ — ಪಟೇಲ್ ಸ್ಕೂಲ್, ದೆಹಲಿ)
೯೩. ಮನೇಲೂ ಚುನಾವಣೆ
೯೪. ಅಳಿಲು ರಾಮಾಯಣ
೯೫. ಕೃತಘ್ನ
೯೬. ರಿಕಿ – ಟಿಕ್ಕಿ
೯೭. ನೀಲಿಕುದುರೆ
೯೮. ಅಬ್ದುಲ್ಲಾ ಗೋಪಾಲ
೯೯. ರಾಗ ಸರಾಗ – ೧ – ೨ – ೩
೧೦೦. ಕಿಂದರಿ ಜೋಗಿ
೧೦೧. ಉಡ್ತಾ ಗೋಡಾ
೧೦೨. ಏಕಲವ್ಯ (ಶಾಂತಾ ಗಾಂಧಿ, ಉಡುಪಿ)
೧೦೩. ಪುಷ್ಪರಾಣಿ (ಚಂದ್ರಶೇಕರ ಕಂಬಾರ)

ನಾಟಕಗಳಿಗೆ ಸಂಗೀತ ನಿರ್ದೇಶನ
(ತಾನು ನಿರ್ದೇಶಿಸಿದ ನಾಟಕಗಳಲ್ಲದೆ ಇತರರು ನಿರ್ದೇಶಿಸಿದ ಕೆಲವು ನಾಟಕಗಳಿಗೆ ಸಂಗೀತ ನಿರ್ದೇಶನ)

೧. ಯಹೂದಿ ಕೆ ಲಡ್ಕಿ
೨. ಸೆಜುವಾನ್ ನಗರದ ಸ್ವಾದ್ವೀ
೩. ಧಾಂ ಧೂಂ ಸುಂಟಕ ಗಾಳಿ (ಮೂಲ — ಶೇಕ್ಸ್‌ಪಿಯರನ ‘ಟೆಂಪೆಸ್ಟ್’, ರಚನೆ — ವೈದೇಹಿ. ನಿರ್ದೇಶನ — ಕೆ.ಜಿ.ಕೃಷ್ಣಮೂರ್ತಿ, ೧೯೮೯ — ನೀನಾಸಂ ತಿರುಗಾಟ, ಹೆಗ್ಗೋಡು.)
೪. ಪುಂಟಿಲ (ನಿರ್ದೇಶನ — ಚಿದಂಬರರಾವ್ ಜಂಬೆ, ನೀನಾಸಂ ತಿರುಗಾಟ, ೧೯೯೦)
೫. ಪಂಜರಶಾಲೆ (ನಿರ್ದೇಶನ — ಇಕ್ಬಾಲ್ ಅಹಮದ್, ನೀನಾಸಂ ತಿರುಗಾಟ, ೧೯೦)

ಧ್ವನಿ ಬೆಳಕು ಪ್ರದರ್ಶನಗಳು
೧. ಗೋಲ್ಕೊಂಡ
೨. ಪುರಾನಾ ಕಿಲಾ — ದೆಹಲಿ
೩. ಗ್ವಾಲಿಯರ್ ಕೋಟಿ.
೪. ಸಬರ್ಮತಿ ಆಶ್ರಮ
೫. ವಿಪುಲ ರೂಪ ಗುರ್ಜರಿ (ಫ್ಯಾಶನ್ ಶೋ, ಮುಂಬೈ) 

II. ಬಿ.ವಿ. ಕಾರಂತರುನಿರ್ದೇಶಿಸಿದಸಿನೆಮಾಗಳು

೧. ವಂಶವೃಕ್ಷ (ಮೂಲ ಕೃತಿ — ಎಸ್.ಎಲ್. ಭೈರಪ್ಪ, ನಿರ್ದೇಶಕರು — ಗಿರೀಶ ಕಾರ್ನಾಡ್ ಮತ್ತು ಬಿ.ವಿ. ಕಾರಂತ್)
೨. ತಬ್ಬಲಿಯು ನೀನಾದೆ ಮಗನೆ (ಮೂಲಕೃತಿ — ಎಸ್.ಎಲ್.ಭೈರಪ್ಪ ನಿರ್ದೇಶಕರು — ಗಿರೀಶ್ ಕಾರ್ನಾಡ್ ಮತ್ತು ಬಿ.ವಿ. ಕಾರಂತ್)
೩. ಚೋಮನದುಡಿ (ಮೂಲ ಕೃತಿ  – ಶಿವರಾಮ ಕಾರಂತ)
೪. ಚೋರ್‌ಬೋರ್‌ಚಿಪ್ ಚಿಪ್ ಜಾ

ಸಾಕ್ಷ್ಯ ಚಿತ್ರಗಳು
೫. ಶಿವರಾಮ ಕಾರಂತ
೬. ದಕ್ಷಿಣ ಕನ್ನಡದ ಭೂತಾರಾಧನೆ
೭. ಮಣಿಪುರ
೮. ಸ್ವಲ್ಪ ಹುಯೇ ಸಾಕಾರ್ (ಉತ್ತರ ಪ್ರದೇಶ ಸರಕಾರಕ್ಕಾಗಿ)

ಸಿನಿಮಾ ಸಂಗೀತ ನಿರ್ದೇಶನ
(ಬೇರೆಯವರು ನಿರ್ದೇಶಿಸಿದ ಸಿನಿಮಾಗಳು)

ಮೃಣಾಲ್ ಸೇನ್
೧. ಪರಶುರಾಮ್
೨. ಖಾರಿಜ್
೩. ಏಕ್‌ದಿನ್ ಪ್ರತಿದಿನ್

ಬಿ.ವಿ. ಅಯ್ಯರ್
೪. ಹಂಸಗೀತೆ
೫. ಕುದುರೆ ಮೊಟ್ಟಿ
೬. ಶಂಕರಾಚಾರ್ಯ
೭. ಭಗವದ್ಗೀತೆ

ಎಂ.ಎಸ್.ಸತ್ಯು
೮. ಕನ್ನೇಶ್ವರ ರಾಮ (ಕನ್ನಡ, ಹಿಂದೀ)

ಗಿರೀಶ ಕಾರ್ನಾಡ್
೯. ಕಾಡು
೧೦. ಆ ಮನಿ

ವಿ.ಆರ್.ಕೆ. ಪ್ರಸಾದ್
೧೧. ಋಷ್ಯಶೃಂಗ

ಸುರೇಶ್ ಹೆಬ್ಳೀಕರ್
೧೨. ವಾತ್ಸಲ್ಯಪಥ

ಬರಗೂರು ರಾಮಚಂದ್ರಪ್ಪ
೧೩. ಒಂದು ಊರಿನ ಕತೆ

ಗಿರೀಶ ಕಾಸರವಳ್ಳಿ

೧೪. ಘಟಶ್ರಾದ್ಧ
೧೫. ಮೂರು ದಾರಿಗಳು
೧೬. ಆಕ್ರಮಣ

ಟಿ.ಎಸ್. ರಂಗ
೧೭. ಗೀಜಗನ ಗೂಡು
೧೮. ಗಿದ್ದ್‌(ಹಿಂದಿ)

ಪ್ರೇಮಾ ಕಾರಂತ
೧೯. ಫಣಿಯಮ್
೨೦. ನಕ್ಕಳಾ ರಾಜಕುಮಾರಿ

ಕಟ್ಟೆ ರಾಮಚಂದ್ರ
೨೧. ಅರಿವು

ಇತರೆ
೨೨. ನೀಚನಗರ
೨೩. ಮಹಾಪೃಥ್ವಿ
೨೪. ಕೃಷ್ಣಾವತಾರ
೨೫. ಹಂಗಾಮಾ ಬಾಂಬೆ ಸ್ಟೈಲ್

 

III. ಬಿ.ವಿ. ಕಾರಂತರುಭಾಷಾಂತರಿಸಿರುವನಾಟಕಗಳು. ಗ್ರಂಥಗಳುಸಂಸ್ಕೃತದಿಂದಹಿಂದಿಗೆ

ಸಂಸ್ಕೃತದಿಂದ ಹಿಂದಿಗೆ
೧. ಸ್ವಪ್ನವಾಸವದತ್ತ (ಭಾಸ)
೨. ಮೃಚ್ಛಕಟಿಕ (ಶೂದ್ರಕ)

ಕನ್ನಡದಿಂದ ಹಿಂದಿಗೆ
೩. ತುಘಲಕ್ (ಗಿರೀಶ್ ಕಾರ್ನಾಡ್, ಹಿಂದೀ, ಉರ್ದು)
೪. ಹಯವದನ (ಗಿರೀಶ್ ಕಾರ್ನಾಡ್)
೫. ಹಿಟ್ಟಿನ ಹುಂಜ (ಗಿರೀಶ್ ಕಾರ್ನಾಡ್)
೬. ಕೇಳು ಜನಮೇಜಯ (ಶ್ರೀರಂಗ)
೭. ರಂಗಭಾರತ (ಶ್ರೀರಂಗ)
೮. ಕತ್ತಲೆ ಬೆಳಕು (ಶ್ರೀರಂಗ)
೯. ಯಕ್ಷಗಾನ (ಶಿವರಾಮ ಕಾರಂತ, ಪ್ರಕಾಶಕರು — ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು)

ಮಕ್ಕಳ ನಾಟಕಗಳು
೧೦. ಪಂಜರಶಾಲೆ (ಮೂಲ — ಠಾಗೋರ್)
೧೧. ಹೆಡ್ಡಾಯಣ (ಮೂಲ  – ಕನ್ನಡ ಜನಪದ ಕತೆ)
೧೨. ಅಳಿಲು ರಾಮಾಯಣ (ಮೂಲ — ತುಲಸೀದಾಸನ ರಾಮಾಯಣ)

ಇತರ ಕೃತಿಗಳು
೧೩. ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ (ಆತ್ಮಕತೆ)
(ನಿರೂಪಣೆ – ವೈದೇಹಿ)
೧೪. ಸಾಹಿತ್ಯ ಸ್ಪೀಕಿಂಗ್ ಕಂಪೆನಿ (‘ಗಡ್ಡಧಾರಿ’ ಕಾವ್ಯನಾಮದಲ್ಲಿ ಪ್ರಕಟಿತ)
೧೫. ರಂಗಕೋಶ (ಹಿಂದೀ)
೧೬. ರಂಗ ಚೈತನ್ಯ (ಉಪನ್ಯಾಸಗಳು ಸಂ.ವ್ಹಿ,ಸಿ. ಮಾಲಗಿತ್ತಿ, ಮಾಲಗಿತ್ತಿ ಪ್ರಿಂಟಿಂಗ್ ಆಂಡ್ ಪಬ್ಲಿಷಿಂಗ್ ಹೌಸ್, ೭೫ ಸದಾಶಿವನಗರ, ಬೆಳಗಾವಿ – ೧ ೧೯೯೩) 

IV. ಬಿ.ವಿ.ಕಾರಂತರುನಿರ್ದೇಶಿಸಿದ  ನಾಟಕಕಮ್ಮಟಗಳು

೧. ಬೆಂಗಳೂರು ೨. ಮೈಸೂರು, ೩. ಲಕ್ನೊ ೪. ಪಾಟ್ನಾ, ೫. ಭೋಪಾಲ ೬. ದೆಹಲಿ ೭.ಚಂಡೀಗಡ ೮. ಬನಾರಸ್ ೯. ನಯನಿತಾಲ್ ೧೦. ಮಣಿಪುರ ೧೧. ಹೆಗ್ಗೋಡು ೧೨.ಉಡುಪಿ ೧೩. ಧಾರವಾಡ ೧೪. ಅಹ್ಮದಾಬಾದ್ ೧೫. ಜೈಪುರ

 

V. ಬಿ.ವಿ.ಕಾರಂತರುಪಡೆದಪ್ರಶಸ್ತಿಗಳು

೧. ವೃಂಶವೃಕ್ಷ (ರಾಷ್ಟ್ರಪ್ರಶಸ್ತಿ, ರಾಜ್ಯ ಪ್ರಶಸ್ತಿ ೧೯೭೨)
೨. ಚೋಮನದುಗಡಿ (ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ — ೧೯೭೬)
೩. ಚೋಮನದುಡಿ (ಲಂಡನ್‌ಫಿಲ್ಮ್‌ಫೆಸ್ಟಿವಲ್ ಪ್ರಶಸ್ತಿ)
೪. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ
೫. ‘ತಬ್ಬಲಿಯು ನೀನಾದೆ ಮಗನೆ (೧೯೭೮ ರಾಷ್ಟ್ರ ಪ್ರಶಸ್ತಿ)
೬. ಸಿನಿಮಾ ಸಂಗೀತ ನಿರ್ದೇಶನ ರಾಷ್ಟ್ರ ಪ್ರಶಸ್ತಿ  — ‘ಋಷ್ಯಶೃಂಗ್’, (೧೯೭೭)
೭. ಸಿನಿಮಾ ಸಂಗೀತ ನಿರ್ದೇಶನ ರಾಷ್ಟ್ರ ಪ್ರಶಸ್ತಿ — ‘ಘಟಶ್ರಾದ್ಧ’, (೧೯೭೮)
೮. ಪದ್ಮಶ್ರೀ ಪ್ರಶಸ್ತಿ — ೧೯೮೧
೯. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ — ೧೯೮೩
೧೦. ಕಾಳಿದಾಸ ಸಮ್ಮಾನ್ (ಮಧ್ಯಪ್ರದೇಶ ಸರಕಾರ)
೧೧. ಗುಬ್ಬಿ ವೀರಣ್ಣ ಪ್ರಶಸ್ತಿ (೧೯೯೬ — ಕರ್ನಾಟಕ ಸರಕಾರ)