ಆಸ್ಥಾನ ವಿದ್ವಾನ್, ಪಂಡಿತ ರತ್ನಂ ಪದ್ಮಶ್ರೀ ಬಿ. ಶಿವಮೂರ್ತಿಶಾಸ್ತ್ರೀ ಅವರಿಂದ ರಚಿತವಾಗಿರುವ ಗ್ರಂಥಗಳು

೧.         ವೀರಶೈವ ಸಾಹಿತ್ಯ ಮತ್ತು ಇತಿಹಾಸ. (ಭಾಗ ೧,೨,೩)

೨.         ಕರ್ಣಾಟಕ ಸಂದರ್ಶನ

೩.         ದುಂಬಿ ಮತ್ತು ನಾದ (ಕವನ ಸಂಗ್ರಹ)

೪.         ವೀರಶೈವ ಮಹಾಪುರುಷರು (ಅರುವತ್ತು ಜೀವನ ಚರಿತ್ರೆಗಳು)

೫.         ಶ್ರೀ ಮಾದೇಶ್ವರ ಚರಿತೆ. (ಸಂತರ ಜೀವನ ಚರಿತೆ)

೬.         ಮಹಾಕವಿ ಷಡಕ್ಷರ ದೇವ (ಕವಿ, ಕಾವ್ಯ, ವಿಮರ್ಶೆ)

೭.         ಬಿದನೂರ ಪ್ರಭು ಶಿವಪ್ಪನಾಯಕ ಮತ್ತು ಮಲೆನಾಡಿನ ಮೂರು ರಾಜ್ಯಗಳು

೮.         ಸರ್ವಜ್ಞ ಮೂರ್ತಿ (ಕವಿ ಕಾವ್ಯ ವಿಮರ್ಶೆ)

೯.         ಮಹಾತ್ಮ ಕನಕದಾಸ (ಕವಿ, ಕಾವ್ಯ, ವಿಮರ್ಶೆ)

೧೦.       ಮಹಾಕವಿ ಲಕ್ಷ್ಮೀಶ (ಕವಿ, ಕಾವ್ಯ, ವಿಮರ್ಶೆ)

೧೧.       ಕರ್ಣಾಟಕ ವಿಜಯ (ನಾಟಕ)

೧೨.       ಕೆಳದಿ ರಾಣಿ ಚೆನ್ನಮ್ಮಾಜಿ (ನಾಟಕ)

೧೩.       ಆಕಾಶವಾಣಿಯ ಶಬ್ದ ಚಿತ್ರಗಳು

೧೪.       ಶರಣ ಚರಿತ ಮಾನಸ (೧೫೫ ಕಂದ ಪದ್ಯಗಳು)

೧೫.       ಹರಿಹರ ಮತ್ತು ರಾಘವಾಂಕ (ಕವಿ, ಕಾವ್ಯ, ವಿಮರ್ಶೆ)

೧೬.       ‘ದೀನ ಬಂಧು’ ಕೈ|| ಎಚ್. ಸಿದ್ಧಯ್ಯನವರು

೧೭.       ನೀಲಗಿರಿ ಜಿಲ್ಲೆ ಮತ್ತು ಮೈಸೂರಿನ ಬಾಂಧವ್ಯ

೧೮.       ಗಾಂಧೀ ಗೀತೆಗಳು

೧೯.       ನಾಲ್ವಡಿ ಕೃಷ್ಣರಾಜ ವಿಳಾಸ (ಚಂಪು)

೨೦.       ಗಾಂಧಿ ಮಹಾತ್ಮರ ತತ್ವಬೋಧೆ

೨೧.       ನನ್ನ ತಾಯಿ ನುಡಿ

೨೨.       ವೀರಶೈವ ವಾಙ್ಮಯ ವಿಸ್ತಾರ

೨೩.       ಯುಗವಾಣಿ (ಕವನ ಸಂಗ್ರಹ)

೨೪.       ಗಮಕ ಕಾವ್ಯ ಮಂಜರಿ

೨೫.       ಶಿವಶರಣರ ತ್ರಿಪದಿಗಳು ಮತ್ತು ವೇದಾಂತ ಶಿಬಾರತ್ನ ಪ್ರಕಾಶಿಕಾ

೨೬.       ವೀರಶೈವ ಧರ್ಮ ಸಂಸ್ಕೃತಿ

೨೭.       ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ

೨೮.       ಸರ್ವಜ್ಞ ವಚನ ಸಂಗ್ರಹ

 

ಶ್ರೀ ಬಿ. ಶಿವಮೂರ್ತಿಶಾಸ್ತ್ರೀಯವರು ಸಂಪಾದಿಸಿ ಪ್ರಕಟಿಸಿರುವ ಗ್ರಂಥಗಳು

೧.         ಪುರಾತನರ ತ್ರಿವಿಧಿ – ನಿಜಗುಣ ಶಿವಯೋಗಿ

೨.         ವೀರೇಶ ಚರಿತೆ – ಮಹಾಕವಿ ರಾಘವಾಂಕ

೩.         ಬಸವೋದಾಹರಣಂ (ಸಂಸ್ಕೃತ) – ಪಾಲ್ಕುರಿಕ ಸೋಮನಾಥ

೪.         ಘನಲಿಂಗಿದೇವರ ವಚನಗಳು – ಘನಲಿಂಗಿದೇವ

೫.         ತುರುಗಾಹಿ ರಾಮಣ್ಣನವರ ವಚನಗಳು – ತುರುಗಾಹಿ ರಾಮಣ್ಣ

೬.         ನ್ಯಾಯ ಶತಕ ಸಂಸ್ಕೃತ – ರಾಮೇಶ್ವರಮುಖಿ (ಶಿರಸಿ ಗುರುಶಾಂತಶಾಸ್ತ್ರಿ)

೭.         ಕನ್ನಡಕಲಿ ಸಿರುಮನ ಚರಿತೆ – (ದಿ. ಹು. ಶ್ರೀ. ಜೋಯಿಸರು)

೮.         ಕನ್ನಡ ಆದಿತ್ಯ ಪುರಾಣ (ಭಾಗ ೧) (ದಿ. ವೆಂಕಟರಾಮಾಚಾರ್ಯ)

೯.         ಭೈರವೇಶ್ವರ ಕಾವ್ಯದ ಕಥಾಸೂತ್ರ ರತ್ನಾಕರ (ಭಾಗ ೧) ಶಾಂತಲಿಂಗದೇಶಿಕ (ಎನ್. ಬಸವಾರಾಧ್ಯ)

೧೦.       ಗಣಸಹಸ್ರನಾಮಾವಳಿ – ಪಾಲ್ಕುರಿಕ ಸೋಮನಾಥ

೧೧.       ಷಡಕ್ಷರ ಮಂತ್ರ ಮಹಿಮೆ – ಕೊಂಡಗುಳಿ ಕೇಶಿರಾಜ

೧೨.       ಮಾದೇಶ್ವರ ಸಾಂಗತ್ಯ – ಗುರುಸಿದ್ಧ ಕವಿ

೧೩.       ಪಂಪಾಸ್ಥಾನ ವರ್ಣನೆ – (ಚಂಪು) ಅಷ್ಟಭಾಷಾ ಕವಿ ಚಂದ್ರಶೇಖರ. (ಎಸ್.ಎನ್. ಕೃಷ್ಣಜೋಯಿಸ್)

೧೪.       ಕನ್ನಡ ಶತಕ ಸಾಹಿತ್ಯ. (ಐವರು ಪ್ರಾಚೀನ ಕವಿಗಳು)

೧೫.       ಬಸವಲಿಂಗ ನಾಮಾವಳಿ

೧೬.       ಶರಣ ಬಸವ ರಗಳೆ – ಪಾಲ್ಕುರಿಕೆ ಸೋಮನಾಥ

೧೭.       ಸಂಕ್ಷಿಪ್ತ ಶಿವಪೂಜಾವಿಧಿ. (ಚೌಡದಾನಪುರದ ವಿರೂಪಾಕ್ಷ ಒಡೆಯರು)

 

ಶ್ರೀ ಬಿ. ಶಿವಮೂರ್ತಿಶಾಸ್ತ್ರಿ ಅವರಿಂದ ಬರೆಯಲ್ಪಟ್ಟ ಲೇಖನಗಳು (ಗ್ರಂಥಸ್ಥವಲ್ಲದ)

೧.         ಜೈನಧರ್ಮ ಮತ್ತು ಮಹಾವೀರಸ್ವಾಮಿ. (ಶ.ಸಾ.೨೮.೧)

೨.         ಕನ್ನಡದ ಉದ್ಧಾರಕರು (” ೨೯.೧೬)

೩.         ಹರಿಭಕ್ತಿ ಸಾರ (” ”)

೪.         ವಚನ ವಾಙ್ಮಯದಲ್ಲಿ ಕಾವ್ಯಗುಣ (” ೨೮.೪)

೫.         ಶಿವಯೋಗಿ ಸರ್ಪಭೂಷಣರು (” ”)

೬.         ಸರ್ವಜ್ಞ ವಚನಗಳು (” ೨೮.೫)

೭.         ಹರಿಹರ – ರಾಘವಾಂಕರು ಸ್ಮರಿಸಿರುವ ಪೂರ್ವ ಕವಿಗಳು. (ಸಾ.ಪ. ೧೯೬೪) ಮತ್ತು (ಶ.ಸಾ ೨೧.೧)

೮.         ಮೃತ್ಯುಂಜಯ ಶಿವಯೋಗಿಗಳು (” ೨೮.೭)

೯.         ಕನ್ನಡ ಜಾಣ್ಣುಡಿಗಳು (” ೨೮.೮)

೧೦.       ಪಿ.ಆರ್. ಕರಿಬಸವಶಾಸ್ತ್ರಿಗಳು ಮತ್ತು ಗಂಗಾಧರ ಮಡಿವಾಳೇಶ್ವರ (” ೨೮.೮)

೧೧.       ಕನ್ನಡ ಶಬ್ದ ವಿಜ್ಞಾನ (” ೩೦.೬) (” ೨೭.೯) (ಶ.ಸಾ ೨೯ – ೪೦೯ – ೬)

೧೨.       ದೇಶಭಕ್ತ ಮಂಜಪ್ಪ ಹರ್ಡೆಕರ್ (” ೨೮ – ೧೧, ೧೨)

೧೩.       ಜಗನ್ನಾಯಿಕಂ ವಾ ಪ್ರಸಾದಿಕಂ, (ಸಂಸ್ಕೃತ.) (” ”)

೧೪.       ಹಿಂದೂ ಸಂಘಟನೆಗೆ ಬಸವಣ್ಣನವರು ತೋರಿದ ದಾರಿ. (‘ವಿಕ್ರಮ’ ವಿಜಯದಶಮಿ) ೧೯೬೭

೧೫.       ವೇದಾಂತ ಮತ್ತು ವಿಜ್ಞಾನ (ಶ.ಸಾ. ೨೭.೧)

೧೬.       ವೀರಶೈವ ಧರ್ಮ ಮತ್ತು ಶ್ರೀ ಶೈಲ ಕ್ಷೇತ್ರ (ಶ್ರೀ ಶೈಲಸಂಚಿಕೆ ೧೯೯೪)

೧೭.       ಡಾ. ಫ.ಗು. ಹಳಕಟ್ಟಿ (ಶ.ಸಾ ೨೭.೨,೩)

೧೮.       ಕನಕದಾಸರ ನಾಣ್ಣುಡಿಗಳು (” ೨೭ – ೧೦)

೧೯.       ಗೋವೆಯಲ್ಲಿ ನನ್ನ ಅನುಭವಗಳು (” ”)

೨೦.       ಕೊಂಕಣಿ ಶಬ್ದ ಸಂಪತ್ತು. (” ”)

೨೧.       ಹಿಂದೀ ವಿರೋಧ ಸಲ್ಲದು. (ಶ.ಸಾ. ೨೭.೧೦)

೨೨.       ಮಹಾತ್ಮ ಕನಕದಾಸರು (” ೨೭ – ೧೨)

೨೩.       ವೀರಶೈವ ಧರ್ಮ (” ೨೫.೨,೩)

೨೪.       ಕೈ|| ಪಿ. ಮಹಾದೇವಯ್ಯನವರು (” ”)

೨೫.       ಕೈ|| ಡಿ.ಎಸ್. ಮಲ್ಲಪ್ಪನವರು (” ೨೯.೪)

೨೬.       ಕೆಲವು ಐತಿಹಾಸಿಕ ಸ್ಥಳಗಳು. (” ”)

೨೭.       ಹರಿಭಕ್ತಿಸಾರದ ಕಥೆಗಳು (” ೨೯.೫)

೨೮.       ಮುಪ್ಪಿನ ಷಡಕ್ಷರ ಸ್ವಾಮಿಗಳು. (” ೨೯ – ೭)

೨೯.       ಕನ್ನಡಿಗರ ಇಂದಿನ ಅಗತ್ಯಗಳು (” ೨೯ – ೮)

೩೦.       ಕೊಡಗರ ಇಂದಿನ ಅಗತ್ಯಗಳು. (” ”)

೩೧.       ಹರಿಹರನ ರಗಳೆಗಳು (” ”)

೩೨.       ಕರ್ಣಾಟಕಕ್ಕಾಗಿ ದುಡಿದ ಸುಪ್ರತಿಷ್ಠರು (ಪ್ರಜಾವಾಣಿ ೧೯೬೬) (ಶ.ಸಾ. ೨೯ – ೬)

೩೩.       ಶಿವಶರಣರ ಚರಿತ್ರೆಗಳು ಮತ್ತು ಭಾರತದಲ್ಲಿ ವೀರಶೈವರ ಕುರುಹುಗಳು. (ಶ.ಸಾ. ೨೯.೧೦)

೩೪.       ಶಿವಶರಣರ ತತ್ವಗಳೂ ಭಾರತದ ರಾಜ್ಯಾಂಗವೂ (” ೨೯.೧೧) (ಗೋವೆಯ ಕನ್ನಡ ಸಂಘದ ಪ್ರಕಟಣೆ ೧೯೬೭) (ಶ.ಸಾ. ೨೯ – ೧೧, ೧೨.)

೩೫.       ಕನ್ನಡ ನಾಡು ಶರಣರ ಬೀಡು, ‘ತರಳಬಾಳು ಜಗದ್ಗುರು ವಿಶೇಷ ಸಂಚಿಕೆ’ ೧೯೬೬

೩೬.       ಕೊಂಡಗುಳಿ ಕೇಶಿರಾಜನ ಕಾಲವಿಚಾರ

೩೭.       ಅಮರಗೊಂಡದ ಮಲ್ಲಿಕಾರ್ಜುನ. (ಶ.ಸಾ ೩೦ – ೧)

೩೮.       ಬಿಜ್ಜ ಮಹಾದೇವಿ

೩೯.       ಆಚಾರ್ಯ ರೇವಣಸಿದ್ಧ ಮತ್ತು ರುದ್ರಮುನಿಗಳು (ಶ.ಸಾ ೩೯ – ೧೧, ೧೨.)

೪೦.       ವಚನ ಶಾಸ್ತ್ರದ ಉದ್ಧಾರಕರು

೧. ಆಚಾರ್ಯ ಮರುಳಸಿದ್ದ

೨. ಪಂಡಿತಾಚಾರ್ಯ (ಶ.ಸಾ ೩೦.೩)

೪೧.       ಆಚಾರ್ಯ ಏಕೋರಾಮ ( – ಏಕಾಂತರಾಮ)

೪೨.       ಕೈ|| ಬಸವನಾಳರು ಸ್ಮಾರಕ ಸಂಚಿಕೆ

೪೩.       ಭಾರತೀಯ ಸಂಸ್ಕೃತಿ – ಸರಕಾರದ ಪ್ರಕಟಣೆ

೪೪.       ಕವಿ ಪುಲಿಗೆರೆಯ ಸೋಮ (ಶ.ಸಾ)

೪೫.       ಸಪ್ತ ಕಾವ್ಯದ ಗುರುಬಸವ (ಶ.ಸಾ ೩೦.೬.೭.)

೪೬.       ಶ್ರೀ ನಿಜಗುಣ ಶಿವಯೋಗಿ (‘ಸ್ವರೂಪ ದರ್ಶನ’ದ ೧೯೫೪)

೪೭.       ಬಿಳಗಿ ರಾಜರ ಚರಿತ್ರೆ (ಶಿವಾನುಭವ)

೪೮.       ಕೆಳದಿ ರಾಜರ ಚರಿತ್ರೆ (ಶಿವಾನುಭವ)

೪೯.       ವೀರಶೈವ ಮಠಗಳು (ಜ.ಕ.)

೫೦.       “ರಾಮಾಯಣದ ವಾನರರು ಕಪಿಗಳಲ್ಲ ಕನ್ನಡಿಗರು” (ಕರ್ಮವೀರ) ಸಂಯುಕ್ತ ವಿಶೇಷ ಸಂಚಿಕೆ. ‘ಭರತ ಭಕ್ತಿ ಕಾವ್ಯ’ ಪೀಠಿಕೆ

೫೧.       ಬಿಳಗಿಯ ಶಾಸನಗಳು. (ಶ.ಸಾ.)

೫೨.       ಕೈ|| ಸರ್. ಸಿದ್ಧಪ್ಪ ಕಂಬಳಿ, ಕೈ ಎಚ್. ಸಿದ್ಧಯ್ಯನವರು

೫೩.       ವಿಜಯನಗರ ಸಾಮ್ರಾಜ್ಯದಿಂದ ವೀರಶೈವರಿಗೆ ಆದ ಸಹಾಯ

೫೪.       ಕನ್ನಡ ಸಾಹಿತ್ಯದ ಸಿಂಹಾವಲೋಕನ

೫೫.       ವೀರಶೈವರ ಸಮನ್ವಯ ದೃಷ್ಟಿ

೫೬.       ದಯಾ – ಧರ್ಮ ಪ್ರಧಾನ ಮತ

೫೭.       ವೀರಶೈವ ಮತ್ತು ಸನಾತನ ಧರ್ಮ

೫೮.       ಧರ್ಮಸ್ಥಳದಲ್ಲಿ ಭಾಷಣಗಳು ಮತ್ತು ವಿಶೇಷ ಸಂಚಿಕೆ ಲೇಖನಗಳು.

೫೯.       ಬೊಂಬಾಯಿ, ಮದರಾಸು ಹೊಸದೆಹಲಿ, ಬೆನಾರಸ್ ಮತ್ತು ಹೈದರಾಬಾದು ಕರ್ಣಾಟಕ ಸಂಘಗಳಲ್ಲಿ ಭಾಷಣಗಳು

೬೦.       ಅನುಭವ ಮಂಟಪ, (ಶ.ಸಾ.)

೬೧.       ಪೊಟ್ಟಲಗೆರೆ ಶಾಸನ, (ಶ.ಸಾ.)

೬೨.       ನಿಜಗುಣ ಶಿವಯೋಗಿ ಶಬ್ದಚಿತ್ರ.      ”

೬೩.       ಹರಿಶ್ಚಂದ್ರ ಕಾವ್ಯ ಸಂಗ್ರಹ  ”

೬೪.       ಬಸವೇಶ್ವರ ಶಬ್ದಚಿತ್ರ.      ”

೬೫.       ಶಿವಶರಣೆಯರು ಶಬ್ದಚಿತ್ರ  ”

೬೬.       ಸರ್ಪಭೂಷಣ ಶಿವಯೋಗಿ   ”

೬೭.       ಅಮರಗೊಂಡ – ಗುಬ್ಬಿ.     ”

 

ಸರ್ಕಾರದ ಪರವಾಗಿ ಸಂಪಾದಿಸಿದ ಗ್ರಂಥಗಳು

೧.         ಕನ್ನಡ ಜೈಮಿನಿ ಭಾರತ. (ದಿವಂಗತ ದೇವಡು ಅವರೊಡನೆ)

೨.         ಕನಕದಾಸರ ಕೀರ್ತನೆಗಳು. (ಡಾ. ಕೆ.ಎಂ. ಕೃಷ್ಣರಾವ್ ಅವರೊಡನೆ)

೩.         ಹರಿಭಕ್ತಿಸಾರ. (ಡಾ. ಕೆ.ಎಂ. ಕೃಷ್ಣರಾವ್ ಅವರೊಡನೆ)

 

ಸಾಹಿತ್ಯ ಪರಿಷತ್ತಿನಲ್ಲಿ ಸಂಪಾದಿಸಿ ಪ್ರಕಟಿಸಿದ ಗ್ರಂಥಗಳು

೧.         ಕರ್ಣಾಟಕ ಕವಿಚರಿತ್ರೆ (ಭಾಗ I.) ಪ್ರೊ. ಡಿ.ಎಲ್. ನರಸಿಂಹಾಚಾರ್ ಶ್ರೀ. ಕಾ. ಸ. ಧರಣೇಂದ್ರಯ್ಯ, ಶ್ರೀ. ಜಿ. ವೆಂಕಟಸುಬ್ಬಯ್ಯ ಅವರೊಂದಿಗೆ

೨.         ಗಮಕ ಕಾವ್ಯ ಮಂಜರಿ.

೩.         ಸೋಮೇಶ್ವರ ಶತಕ – ಪ್ರಸ್ತಾವನೆ

 

ಶ್ರೀ ಬಿ. ಶಿವಮೂರ್ತಿಶಾಸ್ತ್ರಿ ಅವರಿಂದ ರಚಿತವಾದ ಕವನಗಳು

ನೀಲಗಿರಿ ಶಿಖರದಲ್ಲಿ (ಗಮಕ ಕಾವ್ಯಮಂಜರಿ ಪರಿಷತ್ತಿನ ಪ್ರಕಟನೆ)

೧.         ಕರುಣೆಯ ನಿಧಿ (ಶ.ಸಾ ೨೮ – ೭)

೨.         ಜಯವಿಭವ ಜಗದ್ಗುರು (” ೨೭ – ೧)

೩.         ಇನ್ನಿಲ್ಲ ಜವಹರನು (” ೨೭ – ೪)

೪.         ಮಂಗಳ ಗೀತೆಗಳು (” ೨೭ – ೭)

೫.         ಹಿಮಗಿರಿಯ ಶಿಖರದಲಿ (ವೀರ ಗೀತೆಗಳು)

೬.         ಓ ಅಜಂತದ ಗವಿಯೇ (ಸರ್ಕಾರಿ ಪಠ್ಯಪುಸ್ತಕ)

೭.         ಇಮ್ಮಡಿ ಪುಲಿಕೇಶಿ (ಹೈಸ್ಕೂಲ್ IIನೇ ತರಗತಿ ಪಠ್ಯ ಪುಸ್ತಕ)