ಮೇಲೆನಂತೆಯೇ ಆಡುವರು. ಇಲ್ಲಿ ಬೆಣ್ಣೆ ಬದಲಿಗೆ ಅಜ್ಜಿ ಬಾಳೆನೆಟ್ಟು, ನೀರು ಹಾಕಿ, ಗೊಬ್ಬರ ಹಾಕಿ ಕೊನೆ ಬಂದುದನ್ನು ಕಂಡು ಸಂತೋಷಪಟ್ಟು ಸೌದೆ ತರಲು ಬೆಟ್ಟಕ್ಕೆ ಹೋಗುತ್ತಾಳೆ. ಕೋಡಗಗಳು ಮೂರು ಬಾರಿ ಬಂದು ಬಾಳೆಕೊನೆಯಲ್ಲವನ್ನೂ ತಿಂದುಕೊಂಡು ಹೋಗುತ್ತವೆ. ಉಳಿದ ಭಾಗ ಮೇಲಿನಂತೆಯೆ ಇರುವುದು.