ಮೇಲೆ ಹೇಳಿದ ರೀತಿಯಲ್ಲಿಯೇ ಬೆರಳನ್ನು ಒಂದೊಂದಾಗಿ ಮಡುಚುತ್ತ–

“ಅಕ್ನ ಕರ್ತರ್ಬೇಕ”

“ಅಕ್ಕಿಲ್ಲಾ”

“ಸಾಲಾ ತರ್ಬೇಕ”

“ಸಾಲಾ ತೀರ್ಸ್ವರೇರ್”

“ನಾ ಏಂವೆ ಗಿಡ್ಡಣ್ಣಾ”

ಅಥವಾ

“ನಾ ಏಂವೆ ಕಿರಿಕಂದ ಸೋಮಣ್ಣಾ”