ಬಲ ಅಥವಾ ಎಡಗೈ ಬೆರಳುಗಳನ್ನು ಒಂದೆಡೆ ಜೋಡಿಸಿ ಅವನ್ನೆಲ್ಲ, ಇನ್ನೊಂದು ಕೈಯಿಂದ ಗಟ್ಟಿಯಾಗಿ ಬೆರಳು ತುದಿಗಳು ಮಾತ್ರ ಕಾಣುವಂತೆ ಹಿಡಿದಿರಬೇಕು ಇನ್ನೊಬ್ಬನ ಹತ್ತರ ಯಾವುದಾದರೊಂದು ಬೆರಳಿನ ಹೆಸರು ಹೇಳಿ ಮುಟ್ಟಲು ಹೇಳಬೇಕು. ಹೇಳಿದ ಬೆರಳನ್ನು ಮುಟ್ಟಲು ಬಾರದವನು ಸೋಲುತ್ತಾನೆ.