೧. ತೀ.ನಂ.ಶ್ರೀ.: ಭಾರತೀಯ ಕಾವ್ಯ ಮಿಮಾಂಸೆ

೨. ಆದ್ಯ ರಂಗಾಚಾರ್ಯ; ರಂಗಭೂಮಿಯ ಪ್ರರೋಭಿವೃದ್ಧಿ

೩. ಡಾ.ಎಚ್.ಕೆ. ರಂಗನಾಥ; ಕರ್ನಾಟಕ ರಂಗಭೂಮಿ

೪. ಗುಬ್ಬಿ ವೀರಣ್ಣ; ಕಲೆಯ ಕಾಯಕ

೫. ಪಾಟೀಲ ಪುಟ್ಟಪ್ಪ; ಚೆಲುವ ಕನ್ನಡನಾಡು

೬. ಡಾ. ಮೃತ್ಯುಂಜಯ ಹೊರಕೇರಿ; ರಂಗ – ವೃತ್ತಿರಂಗ

೭. ಡಾ.ರಾಮಕೃಷ್ಣ ಮರಾಠೆ; ಉತ್ತರ ಕರ್ನಾಟಕ ವೃತ್ತಿ – ರಂಗಭೂಮಿ

೮. ಡಾ. ಬಸವರಾಜು ಜಗಜಂಪಿ; ಗರೂಡ ಸದಾಶಿವರಾಯರು

೯. ಡಾ. ಭೀಮನಗೌಡ ಪಾಟೀಲ; ಬಾಗಲಕೋಟ ಜಿಲ್ಲೆಯ ರಂಗ ಪರಂಪರೆ

೧೦. ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ; ರಂಗಾಯಣ

೧೧. ದು.ನಿಂ.ಬೆಳಗಲಿ; ನನ್ನ ಬಣ್ಣದ ಬದುಕು

೧೨. ಗಣೇಶ ಅಮೀನಗಡ, ಬಣ್ಣದ ಬದುಕಿನ ಚಿನ್ನದ ದಿನಗಳು

೧೩. ಡಾ. ಬಿ.ಸಿ.ಹದ್ಲಿ; ಬೇವೂರಿನ ಅಪರೂಪದವರು

೧೪. ಡಾ. ರಾಮಕೃಷ್ಣ ಮರಾಠೆ; ನಾಟಕ ಮತ್ತು ವಿಚಾರ ಸಾಹಿತ್ಯ ಪ್ರಸ್ತಾವನೆ

೧೫. ಡಾ. ಮಹಾದೇವ ಕಣವಿ; ಸಾಂಪ್ರದಾಯಿಕ ಮತ್ತು ಹವ್ಯಾಸ ರಂಗಭೂಮಿ ಆಂತರಿಕ ಅಂಬಂಧಗಳು ಲೇಖನ

೧೬. ನಾಟ್ಯ ಭೂಷಣ ಏಣಗಿ ಬಾಳಪ್ಪ; ಹುನ್ನಾರ ಹೊನ್ನು – ರಜತಮಹೋತ್ಸವ ಸ್ಮರಣ ಸಂಚಿಕೆ.

೧೭. ದ,ರಾ. ಪರೋಹಿತ; ಸುಶ್ರಾವ್ಯ ಕಂಠ ಶೃಂಗಾರ ಪಾತ್ರ.

 

ಸಂದರ್ಶನ

೧. ಏಣಗಿ ಬಾಳಪ್ಪ

೨. ಬಿ.ಆರ್. ಅರಿಷಿನ ಗೋಡಿ

೩. ಸಿ.ಎಂ. ಚನಗೊಂಡಿ

೪. ಡಾ. ಬಿ.ಸಿ.ಹದ್ಲಿ. ಪ್ರೊ.ಸಿದ್ಧರಾಮಯ್ಯ ಮಠಪತಿ

೫. ಆರ್.ಎಚ್.ಮೋರೆ

೬. ಎಚ್.ಕೆ.ಆವಟಿ.