ಹಗಲೆಲ್ಲಾ ಬೇಯಿಸಿ ಸತಾಯಿಸಿದ ಈ ಸೂರ್ಯ ಮುಳುಗಿದ
ನಮಗೆ ಸಂಜೆಯಾಯಿತು.
ಬಾನಿನ ತುಂಬ ಒಂದೊಂದೇ ಕಣ್ಬಿಡುವ ಈ
ನಕ್ಷತ್ರಗಳಿಗೆ ಬೆಳಗಾಯಿತು.
ಬೆಳಕು ಬೆಳಕನ್ನೇ ನುಂಗಿ ನಿಂತಿದ್ದ ಸೋಜಿಗದ
ಬೆಳಗಾಯಿತು.
ಹಗಲೆಲ್ಲಾ ಬೇಯಿಸಿ ಸತಾಯಿಸಿದ ಈ ಸೂರ್ಯ ಮುಳುಗಿದ
ನಮಗೆ ಸಂಜೆಯಾಯಿತು.
ಬಾನಿನ ತುಂಬ ಒಂದೊಂದೇ ಕಣ್ಬಿಡುವ ಈ
ನಕ್ಷತ್ರಗಳಿಗೆ ಬೆಳಗಾಯಿತು.
ಬೆಳಕು ಬೆಳಕನ್ನೇ ನುಂಗಿ ನಿಂತಿದ್ದ ಸೋಜಿಗದ
ಬೆಳಗಾಯಿತು.
Leave A Comment