ಆಕರ ಗ್ರಂಥಗಳು

೧. ಎಚ್. ಎಸ್. ಶ್ರೀಮತಿ, ಸ್ತ್ರೀವಾದ, ೨೦೦೩, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೨. ವಿಜಯಶ್ರೀ ಸಬರದ (ಸಂ), ಮಹಿಳೆ ಶೋಷಣೆ ಸವಾಲುಗಳು, ೨೦೦೫, ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ.

೩. ಪ್ರೀತಿ ಶುಭಚಂದ್ರ, ಮಹಿಳಾ ಅಧ್ಯಯನದ ತಾತ್ವಿಕ ನೆಲೆಗಳು ಮತ್ತು ಮಹಿಳಾ ಚಳುವಳಿಗಳು, ೨೦೦೨, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೪. ಶೈಲಜ ಹಿರೇಮಠ, ಸ್ತ್ರೀ ಕಥನ, ೨೦೦೩, ಭುವನ ಪ್ರಕಾಶನ, ಹೊಸಪೇಟೆ.

೫. ಗಾಯತ್ರಿ ನಾವಡ, ಮಹಿಳ ಸಂಕಥನ, ೨೦೦೩, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

೬. ಎಚ್. ಎಸ್, ಶ್ರೀಮತಿ, ಸೇರಿಕೊಂಡ ಎಳೆಗಳು, ೨೦೦೩, ಸಿವಿಜಿ ಪಬ್ಲಿಕೇಷನ್ಸ್, ಬೆಂಗಳೂರು

೭. ಶೈಲಜ ಹಿರೇಮಠ, ಪಾತರದವರು, ೧೯೯೯, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

 

ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸಂಗ್ರಹಿಸಿದ ಬೈಗುಳುಗಳು

ಹೆಂಗಸರಿಗೆ ಬೈಯುವ ಬೈಗಳು

ಹಾದರಗಿತ್ತಿ
ಮಹಾನ್ ಪತಿವ್ರತೆ ಇವ್ಳು
ಮಿಂಡ್ರಿಗೆ ಹುಟ್ಟಿದವ್ಳೆ
ಲೇ ಕಿಸಿಬ್ಯಾಡ ಹೋಗ್ಲೆ
ಊರ್‌ಬೋಳಿ
ಹಾದರದವಳೆ
ನಿನ್ನಿಂಗ ಹಾದರ ಮಾಡಿದವಳಲ್ಲ
ಲೇ ಎಮ್ಮಿ ಮಣಕದಂತವ್ಳೆ
ಊರ್ಬೆಂಡ್ಲಿ
ಲೇ ಬಂಡಿ
ಲೇ ಇದಿಮಾಯಿ
ಲೇ ಗಂಡನ್ ಬಿಟ್ಟವ್ಳೆ
ಲೇ ಬದ್ಮಾಷ್ ರಂಡೆ
ಊರಡ್ಸ್ಲಿ
ಊರಾದರಗಿತ್ತಿ
ವೈಯಾರದವ್ಳೆ
ಲೇ ಮೆಳ್ಳಿ ಗಣ್ಣವ್ಳೆ
ಲೇ ನೆಲಗಣಿಯಂತವ್ಳೆ
ಲೇ ಮಾದ್ರವ್ನ ಸೂಳೆ
ಊರವ್ನಂತ ಮಕದಾಕೆ
ಲೇ ಗುದ್ದು ಬಿಲ್ಲಿಯಂತವ್ಳೆ
ಲೇ ಗೊಡ್ಡಿ
ಲೇ ಬಂಜಿ
ಲೇ ಗಂಡನ್ ಬಿಟ್ಟು ಓಡಿ ಬಂದವ್ಳೆ
ನಿನ್ ನಾಲಿಗೆ ಸೇದೋಗ್ಲಿ
ನಿನಗೆ ಕರಿನಾಗರ ಕಡಿಲಿ
ಲೇ ಬಜಾರಿ

ಹೆಂಗಸರು ಗಂಡಸರಿಗೆ ಬೈಯುವ ಬೈಗುಳು

ಲೋ ನಿರ್ವಾಣಿ
ಲೋ ನಿನ್ನ ಸೊಲ್ಲಡಗ
ನಿನ್ನ ಬಕ್ಬರ‍್ಲೆ ಇಟ್ಟು ಬರೆಕೈಯ್ಲೆ ಬರ‍್ಲಿ
ನೀ ಸತ್ತಲ್ಲಿ ಕತ್ತೆ ಉಳ್ಳಾಡ್ಲಿ
ನಿನ್ನ ಹೆಂಡ್ತಿ ರಂಡಾಗ್ಲಿ
ನೀ ನೆಕ್ಕಂದೋಗ
ನಿನ್ನ ಮನಿ ಮುರ‍್ದೋಗ
ನಿನ್ನ ಹೊತ್ಗೋಂಡೋಗ
ಲೋ ಏಳ್ಮುಂಡ್ರಿಗೆ ಹುಟ್ಟಿದವ್ನೆ
ಲೋ ಹೆಂಗಸರಂತವ್ನೆ
ಲೋ ಹೆಣ್ಗ
ಏನ್ ಮಹಾನ್ ಗಂಡ್ಸು ಇವ್ನು
ನಿನ್ ಯಜ್ಯಾಗ ಚಜ್ಜಿ ಬಿತ್ಲಿ
ನಿನ್ನ ಬಾಯಿ ಸೇದೋಗ
ಲೋ ನನ್ನ ಗಂಡ ಬರ‍್ಲಿ ನಿನಗೆ ಮಾಡಿಸ್ತಿನಿ
ನಿನ್ನ ನಾಲಾರು ಕಳ್ಳಿ ಕಟಿಗಿ ಮೇಲೆ ಹೊತ್ಗೊಂಡೋಗ್ಲಿ
ಲೋ ಜಿಟ್ಟಿಗಳ್ಳ
ಲೋ ಹೆಗ್ಗಣದಂತ ಮಾರಿಯವನೆ
ರಂಡ್ಮುಂಡೆ ಮಕದಂತವ್ನೆ
ಲೋ ಮಾದರ ತುಣ್ಣಿಗೆ ಹುಟ್ಟಿದವ್ನೆ
ನಿನ್ನ ಗಣಿ ಮುರ‍್ದು ಕೈಯಾಗ್ ಕೋಟ್ಟೇನು
ಲೋ ಗಂಡ್ಸೇನ್ಲೋ ನೀನು
ನಿನಗೆ ಕರಿನಾಗರ ಕಡಿಲಿ
ಮಂಗ್ಯಾನಂತ ಮಾರಿಯವ್ನೆ
ನಿನ್ನ ವಂಶ ನಿರ್ವಾಂಶ ಆಗ್ಲಿ
ನೀ ಬೆಳಕರಿಯತ್ಗೆ ನೆಕ್ಕಂಡೋಗ

ಗಂಡಸರು ಹೆಂಗಸರಿಗೆ ಬೈಯುವ ಬೈಗುಳ

ಹಾದರಗಿತ್ತಿ
ಮಹಾನ್ ಪತಿವ್ರತೆ ಇವ್ಳು
ಮಿಂಡ್ರಿಗೆ ಹುಟ್ಟಿದವ್ಳೆ
ಅದೇನ್ ಸೆಂಟ್ ಹೇಳ್ತಿ
ಕಿಸಿಯಾಕ ಬಂದಳಿಲ್ಲಿ
ಬೆಂಡ್ಲಿ
ನಾಡ್ಬೆಂಡ್ಲಿ
ತುಡ್ಗಿ
ನಾಡ್ಬೆಂಡ್ಲಿ
ತುಡ್ಗಿ
ಜಬ್ಬಲದಂತ ಕುಂಡಿಯವ್ಳೆ
ಲೇ ಬೋಸುಡಿ
ನಿನ ಬೋಸುಡನಾಡ
ಲೇ ರಂಡಿ
ಮಿಂಡ್ರಿಗಳ್ಳಿ
ಲೇ ಬದ್ಮಾಷ್ ರಂಡೆ
ಲೇ ಬಜಾರಿ
ನಿನ್ನ ಗಂಡನ್ ಬಿಟ್ಟು ನನ್ನತ್ರ ಹಡಿಸ್ಗ್ಯಾಕ – ಬಂದೀಯೇನ್ಲೆ ತುಡುಗಿ
ಊರಡ್ಸ್ಲಿ
ಊರಾದರಗಿತ್ತಿ
ಊರ‍್ಸೂಳೆ
ತೈಯಾರಾದವ್ಳೆ
ನೆಲಗಣಿಯಂತವ್ಳೆ
ಇದಿಮಾಯಿ
ನಿನ್‌ಆಳ್ತಿನಿ ಬಾರ‍್ಲೆ
ಲೇ ಬಕ್ ತುಲ್ಲವ್ಳೆ
ಲೇ ಗೊಡ್ಡಿ
ಗುದ್ದುಬಿಲ್ಲಿಯಂತವ್ಳೆ
ಅಡಿಬಿಟ್ಟಿ ತುಲ್ಲವ್ಳೆ
ಹನುಮಪ್ಪನ ಸೂಳೆ

ಗಂಡಸರು ಗಂಡಸರಿಗೆ ಬೈಯುವ ಬೈಗುಳು

ಅದನೇನ್ ಸೆಂಟ್ ಹೇಳ್ತಿ
ಲೇ ಹೆಂಗಸರಂತವ್ನೆ
ಲೇ ಹೆಣ್ಗ
ಬೋಸುಡಿ ಮಗ್ನೆ
ಒಂದು ತುಣ್ಣಿಗೆ ಹುಟ್ಟಿದವನೇನ್ಲೆ ನೀನು
ಹಾದರಗಿತ್ತಿ ಮಗ್ನೆ
ಬೋಳಿ ಮಗ್ನೆ
ಕರಿ ಮಾರಿಯಂತವ್ನೆ
ಅವನ ಮುಸುಡಿ ನೋಡಿದ್ರೆ ಮುಂಜಾನೆ ಏಲು – ಬರಾಂಗಿಲ್ಲ
ಯಂಥ ಮಗ ಹುಟ್ಟಿದಲೆ ಎಪ್ಪ
ಲೇ ರಂಡ್ಮುಂಡೆ ಮಗ್ನೆ
ಲೇ ಅಡಿಬಿಟ್ಟಿ ಮಗ್ನೆ
ಲೇ ನಿನ್ನಕ್ಕನ್
ನಿನ್ನ ತಣಗಿ ಗುದ್ದು
ನಿನ್ನಕ್ಕನಾಡ.