ಸಂಶೋಧನೆ

೧. ನಾಗಲದೇವಿ : ಪ್ರಥಮ ಚಂಪೂ ಕವಯತ್ರಿ : ೨೨.೦೮.೦೪.

೨. ಪರಮದೇವ ಕವಿ : ಇತಿವೃತ್ತ : ೧೯೮೬

೩. ಶಾಂತಿನಾಥ : ಶತಮಾನದ ಪ್ರತಿಭೆ : ೧೯೬೫

೪. ಹದಿನಾರನೆಯ ಶತಮಾನ : ಕೆಲವು ಸಾಂಗತ್ಯ ಕವಿಗಳು : ಈ ಕಾಲದ ಇತರ ಸಾಂಗತ್ಯ ಕವಿಗಳು : ಕ್ರಿ.ಶ. ೧೫೦೦-೧೬೦೦ : ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ : ಸಂಪುಟ ೪ : ಭಾಗ – ೨, ಬೆಂಗಳುರು ವಿಶ್ವವಿದ್ಯಾನಿಲಯ : ಬೆಂಗಳೂರು ೧೯೭೮.

೫. ಕವಿ-ಕೃತಿ-ವೈಶಿಷ್ಟ್ಯ : ಕವಿ-ಕೃತಿ-ವೈಶಿಷ್ಟ್ಯ. ವಿಚಾರ ಗೋಷ್ಠಿಯ ಅಧ್ಯಕ್ಷ ಭಾಷಣ; ಅಖಿಲ ಭಾರತ    ೫೮ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಗುಲ್ಬರ್ಗಾ, ೩೧.೧೦.೧೯೮೭.

ವೈಚಾರಿಕ

೬. ನಾಡು – ನುಡಿ – ನಾವು : ಕೋಲಾರ ಜಿಲ್ಲಾ ಸಾಹಿತ್ಯ ಸಮ್ಮೇಳನ, ಮಹಿಳಾಗೋಷ್ಠಿ ಅಧ್ಯಕ್ಷಭಾಷಣ, ಬಂಗಾರಪೇಟೆ : ೨೧.೬.೧೯೭೦.

೭. ಓದುಗ : ಕೆಲವು ಸಮಸ್ಯೆಗಳು : ಪುಸ್ತಕ ಭಾಗ್ಯ : ಕನ್ನಡ ಸಾಹಿತ್ಯ ಪರಿಷತ್ತು ೧೯೭೨.

೮. ವೃತ್ತ ಪತ್ರಿಕೆಗಳು : ಅವಲೋಕನ : ‘ನಮ್ಮ ವೃತ್ತ ಪತ್ರಿಕೆಗಳು ಹೇಗಿರಬೇಕು – ವಿಚಾರಸಂಕಿರಣ,    ನ್ಯಾಷನಲ್ ಕಾಲೇಜು, ಬೆಂಗಳೂರು : ೨೨.೦೨.೧೯೭೯.

೯. ಇಂದಿನ ಮಕ್ಕಳು : ಶಿಕ್ಷಣ ಪರಿಸರ : ತರುಣ ಸಂಚಿಕೆ, ಕನ್ನಡ ಸಾಹಿತ್ಯ ಪರಿಷತ್ತು : ೧೯೭೯.

೧೦. ಕನ್ನಡ ಸಂಘ – ಸಂಸ್ಥೆಗಳು : ವಿಚಾರ ಸಂಕಿರಣ, ಕರ್ನಾಟಕ ಸಾಹಿತ್ಯ – ಸಂಸ್ಕೃತಿ ಪ್ರಚಾರ ಇಲಾಖೆ, ಬೆಂಗಳೂರು – ೧೯೮೨.

೧೧. ದೆವರು ; ಧರ್ಮ, ದೇವದಾಸಿ : ಹರತಿಸಿರಿ, ಹರತಿ ವೀರನಾಯಕರ ಸ್ಮರಣ ಸಂಪಟ : ೧೯೮೭.

೧೨. ಪದವಿ ಶಿಕ್ಷಣ : ಕನ್ನಡ ಬಳಕೆ : (ಮಾನವಿಕ) ವಿಚಾರ ಸಂಕಿರಣ, ಕರ್ನಾಟಕ ಸಾಹಿತ್ಯ ಅಕಾಡೆಮಿ, ೧೦.೧೦.೧೯೮೫.

೧೩. ಬೆಳಕಿನ ದಾರಿ : ಸಮ್ಮೇಳನದ ಅಧ್ಯಕ್ಷ ಭಾಷಣ. ೭೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. ೧೮, ೧೯, ೨೦, ೨೧ ಡಿಸೆಂಬರ್ ೨೦೦೩ : ಮೂಡಬಿದಿರೆ.

೧೪. ಇದು ಬರಿ ಬಾವುಟವಲ್ಲ : ೭೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿಯ ಹಸ್ತಾಂತರದ ಭಾಷಣ : ೨೭,೨೮,೨೯, ಜನವರಿ – ೨೦೦೬ ಬೀದರ್.

ವಿಮರ್ಶೆ

೧೫. ಶರತ್ ಚಂದ್ರರು : ಹೆಜ್ಜೆ ಗುರುತುಗಳು : ಶರತ್ ಚಂದ್ರರ ಶತಮಾನೋತ್ಸವ ಸಮಿತಿ : ವಿಚಾರ ಸಂಕಿರಣ, ಬೆಂಗಳೂರು, ೧೯೭೭.

೧೬. ಶರತ್ ಚಂದ್ರರು : ಪ್ರಧಾನ ಸ್ತ್ರೀಪಾತ್ರಗಳು : ವಿಚಾರ ಸಂಕಿರಣ, ಶರತ್ ಚಂದ್ರರ ಶತಮಾನೋತ್ಸವ ಸಮಾರಂಭ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು, ೧೯೭೭.

೧೭. ರಾಷ್ಟ್ರಕವಿ ಗೋವಿಂದ ಪೈ ವಾಙ್ಮಯ: ಸುವರ್ಣ ಮಹೋತ್ಸವ ಸಾಹಿತ್ಯ ಸಮ್ಮೇಳನ, ಧರ್ಮಸ್ಥಳ, ೧೪-೧೨-೧೯೮೨.

೧೮. ತೆಲುಗು ಸಾಹಿತ್ಯ : ಒಳನೋಟಗಳು; ಭಾರತೀಯ ಸಾಹಿತ್ಯದಲ್ಲಿ ಇತ್ತೀಚಿನ ಒಲವುಗಳು, ವಿಚಾರ ಸಂಕಿರಣ, ಕನ್ನಡ ಸಾಹಿತ್ಯ ಪರಿಷತ್ತು : ಬೆಂಗಳೂರು, ೧೯೭೩.

೧೯. ಜೀವನ ಚರಿತ್ರೆಗಳು : ಅವಲೋಕನ : ಚಿನ್ನದ ಬೆಳಸು, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು : ೧೯೭೦.

೨೦. ಆಧ್ಯಾತ್ಮ ಕವಯತ್ರಿ : ಅಕ್ಕಮಹಾದೇವಿ : ಆಕಾಶವಾಣಿ ವಿಶೇಷ ಉಪನ್ಯಾಸ: ೮೦೦ ವರ್ಷದ    ಜಯಂತ್ಸುವ, ಬೆಂಗಳೂರು.

೨೧. ಕುವೆಂಪು : ಮಹಿಳಾಪರ ಕಾಳಜಿ : ಕುವೆಂಪು ಸಾಹಿತ್ಯ ಸಪ್ತಾಹ ಸಮಾವೇಶ: ಚಿಕ್ಕಮಂಗಳೂರು, ೧೯೭೩.

೨೨. ಕುವೆಂಪು : ಸಮಾಜಿಕ ಚಿಂತನೆಗಳ ಮುಖಾಮುಖಿ : ವಿಶೇಷ ಉಪನ್ಯಾಸ, ಕುವೆಂಪು   ಶತಮಾನೋತ್ಸವ ಸಪ್ತಾಹ ಸಮಾರಂಭ, ಸಿರಸಿ, ಡಿಸೆಂಬರ್, ೨೦೦೪.

೨೩. ದಲಿತ ಸಾಹಿತ್ಯ: ಅಖಿಲ ಭಾರತ ೫೨ನೆಯ ಕನ್ನಡ ಸಾಹಿತ್ಯ ಸಮ್ಮೇಳನ, ದಲಿತ ಸಾಹಿತ್ಯ ಗೋಷ್ಠಿ, ಉದ್ಘಾಟನಾ ಭಾಷಣ ಚಿಕ್ಕಮಗಳೂರು: ೧೪-೦೩-೧೯೮೦.

೨೪. ದಲಿತ ಸಾಹಿತ್ಯದ ಧೋರಣೆಗಳು: ಅಖಿಲ ಭಾರತ ೫೫ನೆಯ ಕನ್ನಡ ಸಾಹಿತ್ಯ ಸಮ್ಮೇಳನ ವಿಚಾರಗೋಷ್ಠಿ: ಸಿರ್ಸಿ ೨೪.೧೨.೧೯೮೨.

೨೫. ನವ್ಯೋತ್ತರ ಕನ್ನಡ ಕಾವ್ಯ : ವಿಚಾರ ಸಂಕಿರಣ, ಅಧ್ಯಕ್ಷ ಭಾಷಣ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಂಘ. ಕನಕಪುರ : ೨೪.೦೪.೧೯೮೫.

೨೬. ಸಮಕಾಲೀನ ಸಾಹಿತ್ಯ : ಸಮಕಾಲೀನ ಸಾಹಿತ್ಯ ಸಮ್ಮೇಳನ : ಸಮ್ಮೇಳನಾಧ್ಯಕ್ಷ ಭಾಷಣ; ಬೆಂಗಳೂರು : ೨೭.೧೦.೧೯೮೫.

೨೭. ಸಮಾಜವಾದಿ ಒಲವುಗಳು; ದಲಿತ ಸಾಹಿತ್ಯ; ವಿಚಾರ ಸಂಕಿರಣ, ಗೋಷ್ಠಿಯ ಅಧ್ಯಕ್ಷ ಭಾಷಣ, ಕುವೆಂಪು ವಿಶ್ವವಿದ್ಯಾಲಯ; ಬಿ.ಆರ್. ಪ್ರಾಜೆಕ್ಟ್ ೨೩.೦೨.೧೯೮೬.

೨೮. ನೆನಪಿನಲ್ಲಿ ನಿಂತ ಕೃತಿಗಳು
೧. ವಿ.ಸೀ. ಅವರ ಪಂಪಾಯಾತ್ರೆ : ಪುಸ್ತಕ ವಿಮರ್ಶೆ, ಕನ್ನಡ – ನುಡಿ, ೧.೧೧.೧೯೮೩.
೨. ಮರೆಯಾದ ಮಾರಮ್ಮ : ಗೊರೂರು : ಪುಸ್ತಕ ವಿಮರ್ಶೆ : ಗ್ರಂಥಲೋಕ, ೧೯೮೨.
೩. ಶ್ರೀ ಸಾಮಾನ್ಯರಿಗೊಂದು ಭಗವದ್ಗೀತೆ; ಸಿದ್ಧವನಹಳ್ಳಿ ಕೃಷ್ಣಶರ್ಮ, ಸಿದ್ಧಹಸ್ತ ಅಭಿನಂದನ ಗ್ರಂಥ; ಜೂನ್ ೧೯೭೩.
೪. ಅಗ್ನಿವರ್ಣ : ರಂ. ಶ್ರೀ. ಮುಗಳಿ, ಪುಸ್ತಕ ವಿಮರ್ಶೆ, ಕನ್ನಡ ನುಡಿ ೧೬೧೦.೧೯೮೪.
೫. ಸಿಂಗಾರವ್ವ ಮತ್ತು ಅರಮನೆ; ಚಂದ್ರಶೇಖರ ಕಂಬಾರ, ಪುಸ್ತಕ ವಿಮರ್ಶೆ, ಕನ್ನಡ ನುಡಿ, ೧೯೮೩.

ಸಂಕೀರ್ಣ :

೨೯. ಕಾವ್ಯರ್ಷಿಯೊಡನೆ ರಸನಿಮಿಷಗಳು: ಜನಪ್ರಗತಿ ವಾರಪತ್ರಿಕೆ, ೧೯೭೨.

೩೦. ಸುಪ್ರಭಾತ : ಒಂದು ವಿವೇಚನೆ; ಶ್ರೀಕಂಠೇಶ್ವರ ಸುಪ್ರಭಾತ ವೈಭವ ವಿಶೇಷ ಸಂಚಿಕೆ; ಡಿಸೆಂಬರ್ ೧೯೮೧.

೩೧. ದಲಿತ ಮಕ್ಕಳ ಉದ್ಧಾರ : ಕನಸು; ದಲಿತ ಮಕ್ಕಳು, ವಿಶೇಷ ಸಂಚಿಕೆ, ಕನ್ನಡ ಸಾಹಿತ್ಯ ಪರಿಷತ್ತು ೧೯೮೦.

೩೨. ವಿದ್ವತ್ ಪ್ರಭೆಯ ಪ್ರೊ. ಎಸ್. ಪದ್ಮನಾಭ್ ಜೈನಿ : ಪ್ರಜಾವಾಣಿ, ಸಾಪ್ತಾಹಿಕ ಪುರವಣಿ, ೧೭.೧೦.೨೦೦೪.