ನಗುತಿರೆ ಕಿರಾತರೆಂದರ್ ೩ – ೮
ನಗೆ ಘೊಳ್ಳೆನೆ ಸಭೆಯೆಲ್ಲಂ ೪ – ೭
ನಡೆಗಲ್ತಂ ಜಿನಮಾರ್ಗದೆ ೧ – ೭೨
ನಂದುರಬಾರಿಪುರಂ ರಾಜಂ ೫ – ೯
ನಮಗೆ ಕರುಣಿಸುಗೆ ೧ – ೧೨
ನಮೋ ಜಿನಾಯತ್ರಿದಶಾ ೧೦ – ೪೮
ನರೆದಲೆ ಜೋಲ್ದ ಪುರ್ಬು ೩ – ೨೬
ನವಮಾಸಂ ತೀವಿ ತನೂಭವ ೭ – ೩೧
ನವಮಾಸಂ ತೀವೆ ಪೆತ್ತಳ್ ೯ – ೪೫
ನಷ್ಟೇ ಮೃತೇ ಪ್ರವ್ರಜಿತೇ ೩ – ೨೮
ನಾನವರಸ್ಥಿಗಳಂ ಗಂಗಾನದಿ ೩ – ೨೨
ನಾಯಿ ಗಡ ದೇವನಾಯ್ತು ಗಡ ೨೦ – ೮೯
ನಾವಾಂತು ಬಂದ ವೇಷಂ ೯ – ೬೬
ನಾವೊಂದುಳ್ಳುದನಾಡಲ್ ೯ – ೩೯
ನಿಚಿತಕುಳೀರನಕ್ರಮಕರ ೧ – ೩೯
ನಿಜಕುಲೈಕಮಂಡನಂ ೧೦ – ೭೦
ನಿಜದಿಂದಂ ಪಿಂಡುಗೂಡಿ ೧೦ – ೧೪
ನಿತ್ಯ ವಸಂತವಲ್ಲಿ ಪಿಕ ೧ – ೫೨
ನಿನಗಿವನಾರಿತ್ತರ್ ಪೇಳ್ ೮ – ೮
ನಿಡುಲಿಂಗಮನೆಡಗೈಯಿಂ ೩ – ೭೫
ನಿನಗೆ ಕಳತ್ರಮಿಲ್ಲ ಪೆಱರಿಕ್ಕಿದ ೯ – ೪೬
ನಿಂದಿತಾಂ ನಿಂದ್ಯಜಾತೀಯಾಂ ೩ – ೧೧೨
ನಿನ್ನುದರದೊಳಗೆ ಬೈತಾ ಕನ್ನೆಯ ೩ – ೧೧೭
ನಿಯತಂ ತತ್ತ್ವಾರ್ಥಶ್ರದ್ಧೆಯ ೧೦ – ೪೦
ನಿರವದಂ ನಿಷ್ಕಳಂಕಂ ೧೦ – ೩೩
ನಿರವದ್ಯಂ ಜಗದೊಳ್ ೭ – ೨೩
ನಿರುತಂ ಕಾಷ್ಟೋಷ್ಟನಾಮಂ ೩ – ೧೩
ನಿರುತಂ ದೇವರೆನಿಪ್ಪುದು ೧೦ – ೩೮
ನಿಲವಿನ ರೇಖೆ ರೇಖೆಗಳವಟ್ಟ ೨ – ೨೪
ನೀತಿಶಾಸ್ತ್ರರಖಿಳಾಗಮತತ್ತ್ವ ೩ – ೨೩
ನೀನಪ್ಪೊಡೆ ಗುರುವಿನ ಸತಿ ೩ – ೧೫
ನೀನಾರಾರ ತನೂಭವೆಯೇನ್ ೩ – ೫೬
ನೀರಂ ಪಾಲಂ ಬೆರಸಲ್ ನೀರಂ ೧೦ – ೯
ನೀರೆಱುದು ಸಲುಹಿದನ ಋಣ ೧ – ೫೧
ನೀಲದ ಲೋವೆಯ ಬಳಿವಿಡಿ ೨ – ೧೭
ನೀಲಮುಖಿ ಕೌರವಕ್ಷಿತಿಪಾಲ ೪ – ೧೮
ನೀವಾಡಿದ ಪುಸಿಯೆಲ್ಲಂ ೯ – ೩೭
ನೀವೆಂದಂದದೊಳಾ ಜಿನದೇವಂ ೬ – ೩೮
ನೀವೆಮ್ಮಂನೆರೆಬುದ್ಧಿಹೀನ ೯ – ೬೭
ನುಡಿಯದಿರೆನ್ನಕುರಂಗೀ ೨ – ೬೫
ನುತಶುಭ್ರಾಂಗನನೂನವಜ್ರ ೧ – ೮
ನುಸುಳ್ವ ಪೆಡಂ ಮಗುಳ್ವ ೮ – ೧೩
ನೆಗಪಿ ಪೆಣನನುಯ್ದು ೩ – ೧೧
ನೆಟ್ಟನೆ ಸತ್ಪಥಂ ಪಿಡಿದು ಪೋಪ ೧ – ೮೯
ನೆಲನಗಲಕೆ ತೀವಿದ ಕೆಳ್ತಲೆಯಂ ೨ – ೧೧
ನೆಲನಂ ವ್ಯೋಮಮನಬ್ಧಿಯಂ ೨ – ೧೦
ಪಚ್ಚೆಗಳಿಂ ಮಿಸುನಿಗಳಿಂ ೧ – ೪೯
ಪಡುವಣ ವಾರ್ಧಿ ವಾಡವನ ೨ – ೭
ಪತ್ತೆ ಶಿರಂ ಪೊರಳ್ದು ಕೆಲನಂ ೯ – ೫೪
ಪದಯುಗ ಪಲ್ಲವ ಪ್ರಭೆಯ ೧ – ೨೭
ಪದಪಿಂ ನಿಂದಿನಿತುಂ ಗಾವುದ ೧೦ – ೫೬
ಪದಿನೆಂಟುದಿನತನಕ್ಕಾಸುದತಿ ೭ – ೩೭
ಪಯಪಾಡು ನಿಜ್ಜಿವಣೆ ಚಾಳೆಯ ೨ – ೨೬
ಪರಡಿಯ ಕುಳಿಗಳೊಳೆಲ್ಲಂ ಭರದಿಂ ೧ – ೫೫
ಪರಮಜ್ಞಾನನಿಧಾನರ್ ೯ – ೭೦
ಪರಮಸಖಂ ಬೆರಸಂದಿನ ೪ – ೨
ಪರಮಸಖಾನ್ವಿತಂ ಮಱುದಿನಂ ೫ – ೨
ಪರಮ ಸುಖಾನ್ವಿತಂ ಹರುಷ ೧೦ – ೨
ಪರಮೇಶ್ವರನ ಸಮೀಪದೊಳ್ ೩ – ೩೩
ಪರವನಿತೆಯೊಲ್ದು ಬರೆ ೧೦ – ೫೩
ಪರಸಮಯಂಗಳೆಲ್ಲಮ್ ೧ – ೨೧
ಪರಹಿತಮೆ ಬೆಸನೆಯರ್ಹಚ್ಚರಣ ೫ – ೩೩
ಪರಿಕಿಸಿಯವಳಂ ಮಂಡೋದರಿ ೭ – ೨೦
ಪರಿಕಿಸುವಡಿವರ ಭರತೋರ್ವ ೮ – ೨೫
ಪರಿಕಿಸೆ ಪೆಂಡಿರಿರ್ವರೆನಗಂ ೯ – ೧೮
ಪರಸಿಪೊಡಲ್ಪಾಯುಷ್ಯಂ ೧೦ – ೬೭
ಪರಿದಾಡಲ್ಪಲವಾಕಳಂ ೮ – ೬
ಪರಿಭಾವಿಸೆ ರಾಮಕಥಾಂತರ ೯ – ೪೦
ಪರಿಹರಿಸಿ ನಿದ್ರೆಯುಡುಗಿದ ೨ – ೨೯
ಪಱಿದುದು ಹೊರಜೆಯ ೫ – ೧೩
ಪಲಕಾಲಂ ಕಲ್ ನೀರೊಳ್ ೧೦ – ೧೯
ಪಲಬರ ಗಡಣದಿನಂ ೬ – ೧೨
ಪಲವು ದೇಹಂಗಳು ಪಲವು ೧೦ – ೨೪
ಪಸುಪಿಂಡಿಂ ಮುಂತೆ ನೀರು ೧೦ – ೧೭
ಪಳಿಕಿನ ಮಣಿಕುಟ್ಟಿಮ ೨ – ೧೬
ಪಳುಕಿನ ಭಿತ್ತಿಯಿಂದೆ ಸಸಿ ೧ – ೭೪
ಪಾಟಳೀಪುತ್ರಾಖ್ಯಪಟ್ಟಣ ೧ – ೯೪
ಪಾತಾಳಂ ತಾನಭೇದ್ಯಂ ೫ – ೨೪
ಪಾತಾಳೇಚಾಂತರಿಕ್ಷೇ ದಶ ೩ – ೫೨
ಪಾಪಕ್ಕೆ ಹೇತುವಪ್ಪೀ ೧೦ – ೪೧
ಪಿಂಗೆ ಪೊದಳ್ದ ನಿದ್ರೆ ತನುವಂ ೨ – ೭೨
ಪಿಡಿದಿಡೆ ಶಕ್ತಿಯಿಂದಿಸೆ ೫ – ೨೬
ಪಿಡಿದಿರ್ದ ಶಿರಮನಾ ಕಾಡೆ ೯ – ೫೩
ಪಿಡಿಯದು ದೋಷಮಿಲ್ಲದ ೧೦ – ೧೫
ಪೀತಂ ವರ್ಣೇಸಿತಂ ಭೇದೇ ೧೦ – ೨೨
ಪಿರಿದಜ್ಞಾನಾಟವಿಯೊಳ್ ೧೦ – ೫೨
ಪಿರಿದುಂ ಕೌಶಲದೇಶದೊಳ್ ೧ – ೭೮
ಪಿರಿದುಂ ಪೊಂಗಳನುದ್ಘರತ್ನ ೧೦ – ೮೨
ಪಿರಿದುಂ ಲಜ್ಜಿಸಿಯಲ್ಲಿಂ ೩ – ೭೧
ಪಿರಿದೆನಿಸುವಂಗದೇಶಾಂತರ ೭ – ೪
ಪಿರಿದೆಸೆವ ಮಳಯದೇಶ ೨ – ೩೮
ಪಿರಿದೊಡ್ಡಿದ ಮೇಘಾಡಂಬರ ೧ – ೮೩
ಪಿರಿದೊಂದುಗ್ರಾಜಿಯೊಳ್ ೯ – ೫೨
ಪಿರಿಯವಳ ಮನೆಯಲೆಲ್ಲಾ ೨ – ೫೦
ಪುಗು ನೀಂ ಬೇಗದೊಳ್ ೫ – ೧೬
ಪುದಿದೆಂಟುಂ ಕರ್ಮಮಂ ೧ – ೨
ಪುರದಧಿಪತಿ ಚಾರು ೧೦ – ೬೪
ಪುಸಿದನಿವನೆಂದು ಕಡು ೬ – ೩೩
ಪುಸಿ ನುಸುಳು ಗರ್ವದಾ ವಿಷವಿಷಯ ೬ – ೩೭
ಪುಸಿಯನಪದಸ್ಥಮಂ ತಾಪಸರಾ ೭ – ೮
ಪುಸ್ತಕಂ ಪ್ರತ್ಯಯಾಗೀತಂ ೩ – ೮೨
ಪೂವಲಿಗೆಱಗುವ ತುಂಬಿಯ ೧ – ೬೦
ಪೂರ್ವದೊಳ್ ಕಾಮಿನೀರೂಪಿ ೩ – ೩೪
ಪೂರ್ವವೈರಮಂ ಮನಸ್ಸಿನೊಳ್ ೧ – ೮೬
ಪೊಂಬೆಟ್ಟಂ ಪಲವಾದುವೆಂಬ ೧ – ೫೫
ಪೆಸರೊಳ್ಸೂರ್ಯನೆನಿಪ್ಪನಂ ೭ – ೪೨
ಪೊಕ್ಕು ಭೇರಿಯನೆ ಬಾರಿಸಿ ೩ – ೩
ಪೊಂಗಿತು ಬಲದುದರಂ ಮಿಗೆ ೧ – ೭೦
ಪೊಡೆದೊಡೆ ವಾಲಿಯ ಸುತನ್ ೯ – ೪೩
ಪೊಳೆ ಮದ್ದಳಿಕೆಯನೊಪ್ಪಿರೆ ೨ – ೨೨
ಪ್ರಕಟಖ್ಯಾತವಿಚಿತ್ರನೆಂಬ ೭ – ೩೪
ಬಟ್ಟೆಯೊಳೂರೊಳ್ಮನೆಯೊಳ್ ೧೦ – ೫೨
ಬಡವು ಕವಿತ್ವಮೆಂದಿಳಿಕೆಗೆಯ್ಯದೆ ೧ – ೩೫
ಬಡತನವೆಂಬುದು ಸತಿಯರ ೧ – ೪೩
ಬನಮಂ ಬಣ್ಣಿಸಿ ಪಾಡುತಿರ್ಪ ೧ – ೫೦
ಬರವೆಲ್ಲಿಂದೆ ಮರಾಳವಾರಿ ೩ – ೧೦
ಬರುತಿರೆ ಬಟ್ಟೆಯೊಳ್ಗುರುಗಳ್ ೯ – ೧೧
ಬಲಗೈಯಂ ಪೆಗಲ್ಗಿಕ್ಕಿ ಸಂಯಮ ೧ – ೮೫
ಬಲೆ ಬಡಿನೇಣ್ವಿಷಂ ಸುರಗೆ ೧೦ – ೫೮
ಬಹುಧನಿ ಬಂದಂ ಪರಿಜನಸಹಿತಂ ೨ – ೪೯
ಬಳಸಿದ ಸಂಸಾರಾಬ್ಧಿಯ ಸುಳಿ ೧೦ – ೪೬
ಬಳಸಿದುದು ಸಕಳದಿಗ್ಮಂಡಳ ೧ – ೫೬
ಬಾಡಿತು ನೈದಿಲೋಡಿತು ತಮಂ ೨ – ೩೨
ಬಾಯಳಿದು ಚಿಂತೆಯಿಂ ನೀವಾಯ ೩ – ೧೬
ಬಿತ್ತರಿಪುದಿಂತು ಮನುಜರ ೧೦ – ೨೦
ಬಿನ್ನಪವಗಜಾಧೀಶ್ವರ ನಿನ್ನಂ ೬ – ೨೯
ಬೇಗದೊಳುನಯದೆ ೪ – ೨೬
ಬಿಸಿಲಂ ಕಡುಗತ್ತಲೆಯಮ ಸಸಿಕಿರಣ ೧ – ೫೮
ಬೆಲೆಯೇನೀಬೆಕ್ಕಿಗರ್ಥಂಬಗೆ ೩ – ೬
ಬೆಸಲಾಗಲ್ಕೆಂದು ಬಂದಿರ್ದನುಜೆಯ ೭ – ೧೬
ಬೇಗದೊಳನುನಯದೆ ೪ – ೨೬
ಬೇರಿಂದಂ ಕೊನೆಮುಟ್ಟಿ ಕಾಯ್ತ ೧ – ೪೮
ಬಂದನೆನ್ನಪತಿ ಮಂಜರರೂಪದೆ ೩ – ೧೦೭
ಬಂದವರಂ ಕಂಡಾ ದ್ವಿಜರೆಂದರ್ ೬ – ೪
ಬಂದಾಕೆ ನುಡಿಸೆ ಬಾಯ್ಬಿರಿವಂ ೯ – ೨೬
ಬಂದಾ ಪರದಂ ತಂದಾ ಚಂದನಮಂ ೯ – ೧೦
ಬಂದಾ ಭೂರುಹವೆರಡೆಲೆಯೊಂದಿದ ೫ – ೧೮
ಬಂದು ಸರೋಜಜಂ ಹರಿಯನೀ ೫ – ೧೯
ಬಂದು ಹರನಾ ವಧೂಟಿಯೊಳ್ ೬ – ೧೭
ಬಂದೊಳಗಂ ಪೊಕ್ಕೀಕ್ಷಿಸಿ ೩ – ೪
ಬ್ರಹ್ಮಹತ್ಯಾನಿವೃತ್ತರ್ಥಂ ಸಮಿತ ೫ – ೨೩
ಬ್ರಹ್ಮೇಬ್ರಾಹ್ಮಣಂ ಜುಹು ವೈಶ್ಯೇಚ ೩ – ೪೨
ಬ್ರಾಹ್ಮಣೇ ಮೃಗಶಾಬೇ ಚ ೩ – ೪೨
ಭರತಾರ‍್ಯಾಖಂಡದ ಜಿನವರರಂ ೧ – ೭೭
ಭರತಾರ್ಯಾಖಂಡದೊಳ್ ೧ – ೮೮
ಭರದಿಂ ಜೈನೇಂದ್ರಮಂ ಭಾಸುರ ೧ – ೧೪
ಭರದಿಂ ತನ್ನ ಸಖಂಗಾದರ ೭ – ೪೭
ಭರದಿಂದೀಕ್ಷಿಸಿ ಬರ್ಪುದೆನ್ನ ೬ – ೨೭
ಭರದಿಂ ಬಂದಾ ಪರದಂ ಪರಮಂ ೧೦ – ೮೪
ಭರದೊಳೆ ಪಾಟಲೀಪುರದ ೪ – ೩
ಭರವಸದಿಂ ಖೇಚರಭೂವರ ೯ – ೨
ಭರವಸಂ ಪಿರಿದಾಗಿ ಮಱದಿನಂ ೩ – ೨
ಭವನಗಿರಿರಾಜಪುತ್ರಿಯ ೩ – ೬೮
ಭಾಸುರಪಾಟಳೀಪುರದ ೬ – ೩
ಭುವನದ ವಿಳಾಸಮಂ ೭ – ೪೬
ಭೂಜನವಂದ್ಯಂ ಘನತರ ೬ – ೨
ಭೂವನಿತೆಯುಟ್ಟ ವರಚಿತ್ರಾ ೨ – ೪೪
ಭೂವಂದ್ಯಂ ಶ್ರೀಬಲಾತ್ಕಾರಗಣ ೧ – ೧೬
ಭೂಸುತೆಯಾಣ್ಮನೊಲ್ದು ೯ – ೪೨
ಮಗಧೋರ್ವೀ ಭಾಗದ ರಾಜ ೮ – ೧೨
ಮಡದಿಯ ಹಚ್ಚಡಮಂ ೯ – ೨೧
ಮತ್ತಲ್ಲಿಂ ಮುಂದಕೆ ನಡೆಯುತ್ತಿರ್ಪೆ ೩ – ೭೩
ಮದಗಜದೊಳ್ಬಂಧನಮು ೧ – ೪೪
ಮದದಿಂದುಕ್ಕೆವದಿಂ ಗರ್ವ ೧೦ – ೫೧
ಮನವಳುಪಿ ವಾರುಣೀಸೇವನೆ ೮ – ೨೯
ಮನೆಯತ್ತಲ್ಲೋಗೆ ಪಿತಂ ೯ – ೩೪
ಮನೆಯೊಳ್ಪಾಲುಂಡು ನಿಶ್ಚಿಂತ ೧೦ – ೧೧
ಮರಕತದಡ್ಡವಣಿಗೆ ೨ – ೫೩
ಮರನಂತಿರೆ ತತ್‌ಕ್ಷಣ ೧ – ೮೨
ಮಲಧಾರಿಯಾಗಿಯುಂ ೧ – ೨೬
ಮಹಿಪತಿಬೇಡಿತಂ ೨ – ೪೮
ಮಹಿಪತಿಗಳ ಸಭೆಯೊಳ್ ೧ – ೩೨
ಮಾಡಿದನೇಕೆ ಧಾತ್ರನಿರುಳಂ ೨ – ೯
ಮಾತರಮುಪೈತಿ ಸ್ವಸಾರ ೩ – ೭೮
ಮಾತೇನೆಮ್ಮಶರೀರ ೧೦ – ೪೭
ಮಾತ್ರಾಪುತ್ರಾ ಭಗಿನ್ಯಾಚ ೩ – ೩೧
ಮಾರ್ತಾಂಡನಿಂದೆ ತೇಜೋಮಾರ್ತಾಂಡ ೧ – ೬೯
ಮಾರ್ತಾಂಡೋದಯಕಾಲದೊಳ್ ೨ – ೩೩
ಮಾಲೆಯನೆತ್ತಿ ತೋರ್ಪ ಯುವತೀ ೧ – ೬೧
ಮಾಳವದೇಸದೊಳ್ಮಧುರೆ ೬ – ೧೦
ಮಿಕ್ಕಿಂದ್ರಿಯಮುಂ ಪದ್ಮದೊಳ್ ೩ – ೭೭
ಮಿಗೆ ಕಿಱಿದಿಂದ್ರಿಯವದು ೩ – ೭೦
ಮಿಗೆ ಪಾಲೋಗರ ಬೋನ ೨ – ೫೭
ಮಿತ್ರನಘನಿಚಯದಂತೆ ೪ – ೨೫
ಮಿತ್ರನ ಮಿಥ್ಯಾತ್ವ ಲತಾದಾತ್ರಂ ೬ – ೪೨
ಮಿತ್ರನಂ ಕರೆದು ಬೌದ್ಧ ೮ – ೨
ಮಿತ್ರಸಸಮನ್ವಿತಂ ಪಡೆದು ೭ – ೨
ಮಿತ್ರಾಭ್ಯುದಯಮನೀಕ್ಷಿಸಿ ೪ – ೨೭
ಮಿಸುನಿಯ ಕಂಬದಿಂದಖಿಳ ೨ – ೧೫
ಮುಖೇ ಬ್ರಹ್ಮೋರಸಿಸ್ಕಂದೋ ೩ – ೩೭
ಮುಗಿದವು ಕುಮುದಂ ದಾನಮ ೮ – ೨೯
ಮುಗಿ ನೈಯಾಯಿಕ ಕೈಗಳಂ ೧ – ೨೯
ಮುಟ್ಟಿದುದು ಪತಿಯ ಹಸ್ತಂ ೭ – ೯
ಮುನಿಪತಿಬರೆ ಸಂಧ್ಯಾವಂದನೆ ೭ – ೧೯
ಮುನಿಯಿತ್ತ ನೇಮದಿಂದ ೩ – ೧೨೩
ಮಂದಸಿನೊಳಿರಿಸಿಕೊಂಡು ೭ – ೪೧
ಮುಂದೆ ನಡೆಯುತ್ತಿರಲ್ ೩ – ೭೪
ಮುನ್ನಂ ನೀಂ ಕೊಟ್ಟಿರಿಸಿದ ರನ್ನದ ೪ – ೧೪
ಮುನ್ನಿನ ಚಾರು ಸಂಸ್ಕೃತದ ಧರ್ಮ ೧ – ೩೭
ಮುಳಿಸಿಂ ಬೆನ್ನಟ್ಟುತಿರ್ಪೀ ೨ – ೮
ಮುಂಕೊಟ್ಟಟ್ಟುದದುಳ್ಳೊಡೆ ೪ – ೧೫
ಮೃತ್ಸಾಹಿತೇ ಮಹಿಷಹಂಸ ೧೦ – ೫
ಮೊರೆವಳಿಕುಳಂಗಳಿಂದ ೭ – ೪೫
ಯತ್ಸರ್ವಾಣಿ ಚರಾಚರಾಣಿ ೬ – ೭
ಯಥಾ ಚತುರ್ಭಿಃಕನಕಂ ೧೦ – ೩೯
ಯದ್ದೂರಂ ಯದ್ದುರಾರಾಧ್ಯಂ ೩ – ೮೪
ಯಾವದಸ್ತಿಮನುಷ್ಯಾಣಾಂ ೩ – ೨೦
ರಜ್ವಬಧ್ನಾತಿವಾಯಂ ೩ – ೫೧
ರವಿ ಕೊಂತಿಯೊಡನೆ ಕೂಡಲ್ ೭ – ೩೨
ರವಿವಂಶಜನೆನಿಸುವ ರಾಘವನ್ ೯ – ೪೧
ಲಲನೆಯರನುಳಿದು ವಸುಧಾ ೧ – ೧೧
ಲಿಂಗಮಧ್ಯೇ ಜಗತ್ಸರ್ವಂ ೬ – ೩೫
ವದನದೊಳೆ ಹಾವಮುರುಚಿತ್ತ ೨ – ೨೫
ವನಜಜನ ಪೊರೆಯೊಳ್ ೩ – ೬೭
ವನರುಹಸಂಭವಂ ಸುರನರೋ ೧ – ೪೫
ವರಚಾರಿತ್ರದೊಳುತ್ತಮೋ ೧ – ೫
ವರಭವ್ಯವದನಹೃತ್ಸರ ೧ – ೧೫
ವರವಿದ್ಯಾಧರಚಕ್ರಿ ನಿನ್ನ ೧೦ – ೪೪
ವಸುಧಾವನಿತೆಯ ನಾಭಿ ೩ – ೯
ವಾದಿಮದದ್ವಿಪಪ್ರಬಲ ೧ – ೨೮
ವಾನರಕುಲವುದಯಿಸಿ ೮ – ೨೬
ವಾರಿಜನೇತ್ರನೀಶ್ವರನ ೬ – ೨೮
ವಿಕಸಿತ ಪುಂಡರೀಕದ ವೊಲ್ ೧ – ೭೧
ವಿಜಯಪುರಮದರಧೀಶಂ ೧ – ೭೫
ವಿದಿತಂ ಕುರುಜಾಂಗಣಮೆಂಬು ೫ – ೨೦
ವಿದ್ಯಾವಿತ್ತವಿಹೀನಾಯ ಶೂದ್ರಕ ೩ – ೪೫
ವಿನಯ ನಿಧಾನಂ ಸಜ್ಜನ ೯ – ೭೩
ವಿಬುಧಾಭೀಷ್ಟ ಫಲಪ್ರದಂ ೧ – ೨೦
ವಿರೂಪೋ ವಿಕಳಾಂಗಶ್ವ ೧೦ – ೬೮
ವಿಳಸದ್ದಾನಮನುನ್ನತಾ ೧ – ೩೭
ವಿಸ್ತರದೆ ಪದ್ಮರಾಗಮಣಿ ೨ – ೫
ವ್ರತಗುರುಗಳಮರಕೀರ್ತಿ ೧ – ೩೮
ವ್ರತಮಂ ಕೈಕೊಂಡು ಮೂಢ ೧೦ – ೯೬
ಶಂಕಿಸಿ ಶಂಕರಂ ಬಲತೋಳ ೬ – ೨೧
ಶತಬಲಿವೆಂಬಸುರ ೪ – ೧೬
ಶರಧಿ ನದಿ ಬಾವಿ ಸತ್ಸರಸಿ ೧೦ – ೨೩
ಶಶಿಗೆ ಕಳಂಕವೇಱು ೩ – ೧೨೨
ಶಶಿಭಗಣಂಗಳ್ ಪ್ರತಿಬಿಂಬಿಸೆ ೨ – ೧೮
ಶಶಿರವಿಬಂಬಮಂ ಮಸೆದು ೧ – ೬೪
ಶಿರಮಂ ಕೊಱುದೀಡಾಡೆ ೯ – ೬೦
ಶ್ರೀಗೆ ನಿವಾಸಂ ಸತ್ಯಕ್ಕಾ ೬ – ೧
ಶ್ರೀಧರವಣಿಗ್ವರಂ ೧೦ – ೭೬
ಶ್ರೀಪತಿಯ ಪೊರೆಯೊಳ್ ೩ – ೧೦೧
ಶ್ರೀಮದ್ಭವ್ಯಾಳಿ ಚಕ್ರಪ್ರಕರ ೧ – ೧
ಶ್ರೀಮಹಿಮಾರ್ಣವನುನ್ನತ ೮ – ೧
ಶ್ರೀವಿದ್ಯಾಧರವಂಶಜಾತನ ೪ – ೧
ಶ್ರೀವಿನಯಾಂಬುಧಿವರ್ಧನ ೧೦ – ೧
ಶ್ರೀವಿಭವಾಮರೇಂದ್ರನ ೫ – ೧
ಶ್ರೀವಿಭುಧ ಪ್ರಿಯನಖಿಳ ೯ – ೧
ಶ್ರೀವಿಶದ ಕೀರ್ತಿಭರತ ೭ – ೧
ಶ್ರೀಸುಕವಿ ಸ್ತುತನಖಿಳ ಕಳಾ ೨ – ೧
ಶ್ರೀಸುಜನಸ್ತುತಂ ಖಚರ ೩ – ೧
ಶ್ವೇತಾಂಬರರ್ಗೆ ಬೋಳುಂ ೯ – ೩೫
ಸಂಸರ್ಗಾದ್ದುರ್ಬಲಾಂ ಜೀರ್ಣಾಂ ೩ – ೧೧೧
ಸಕಲಪರಿಗ್ರಹಮಂ ತೊಱುದ ೧೦ – ೬೨
ಸಕಳಾಗಮಂ ಶಾಸ್ತ್ರಪ್ರಕರ ೮ – ೩೧
ಸತತಂ ಸೊಗಯಿಸುತಿರ್ಕುಂ ೮ – ೨೮
ಸತಿಯರೊಳೆಳ್ಳನಿತ್ತನಿತಂ ೩ – ೮೮
ಸತಿಯ ಲಲಾಟದೊಳ್ಕದಪಿನೊಳ್ ೩ – ೪೪
ಸತಿಸಹಿತಾನಿರುಳ್ಪಿರಿದು ೯ – ೨೫
ಸತ್ಯವಸತ್ಯವಿದೆನಗಿವನತ್ಯಂತ ೨ – ೪೨
ಸತ್ಯಾದುತ್ಪದ್ಯತೇ ಧರ್ಮೋ ದಯಾ ೬ – ೩೧
ಸದಮಳ ಗರ್ಭಂ ಕಾರ್ಗಾಲದ ೯ – ೪೪
ಸದಮಳಮೆನಿಪಾ ಖಂಡದ ೭ – ೩೩
ಸಂದಿಸಿದಳ್ ಜರೆಯೆಂಬುದ ೯ – ೫೮
ಸಂಧ್ಯಾರಾಗವತೀಸ್ವಭಾವ ೩ – ೬೪
ಸರಸಿಜಗರ್ಭನಿಂದಧಿಕ ೬ – ೨೬
ಸರ್ವಜ್ಞಂ ಗಡ ಕಾಲಂ ೩ – ೧೨೦
ಸರ್ವೌಷಧೀನಾಮಶನಂ ೯ – ೩೧
ಸಾಮಂತಗ್ರಾಮನಾಮಂ ೨ – ೪೫
ಸಾಯುಜ್ಯಮಾಯಂತಿ ೯ – ೬೫
ಸಾರಣೆಧಾರೆವಟ್ಟಲಿವು ೧೦ – ೭
ಸಾರತರ ಸಕಲತತ್ತ್ವ ವಿಚಾರ ೧ – ೨೩
ಸಾರದೆ ದುರ್ಜನ ಪ್ರಕರದಾ ೧ – ೩೪
ಸಿದ್ಧಾಂತವಾರ್ಧಿ ಪಾರ್‌ಗರ್ ೧ – ೨೨
ಸಿರಿ ತನಗೆ ಕಾಂತೆ ಗಿಡ ಲೋಗರ ೨ – ೬೭
ಸಿರಿಯ ಮನಃಪ್ರಿಯಂ ಭುವನ ೨ – ೬೬
ಸಿರಿಯಂ ಕೇಸರಿಯಂ ಸುರಕರಿ ೧ – ೬೭
ಸಿರಿಯಿಂದಂ ಶ್ರೀಪತಿ ೧ – ೬೮
ಸೀತೆಯನೊಯ್ಯೆ ಲಂಕೆಗೆ ೮ – ೨೧
ಸುರಗಿರಿಯಂದದಿಂದೆ ಸುಮನೋ ೧ – ೬೫
ಸುರಚಿರ ಚಿಕ್ಕವತಂ ೨ – ೫೯
ಸುರಪತಿ ಗೌತಮಾಖ್ಯಮುನಿ ೩ – ೧೮೭
ಸುರಪತಿ ಪೇಳಲ್ ಧನದಂ ೧ – ೮೭
ಸುರಪುರಕೈದಿ ರಂಭೆಮೊದಲಾದ ೩ – ೮೩
ಸುರಭೂಜಂ ಚಾಮರಂ ೧೦ – ೩೦
ಸುರವೈರಿಗಳೊಳ್ಕಾದುವ ೬ – ೪೧
ಸುಳಿಸುಳಿದು ಬೆಳೆದು ನಳನಳಿಸಿ ೧ – ೫೩
ಸೆಟ್ಟಿ ನೀನೆಮಗೆ ಕೊಟ್ಟಮಹಾ ೧೦ – ೮೮
ಸೊಗಯಿಸುವೀ ತ್ರಿಪಂಚಮ್ ೨ – ೨೧
ಸ್ಥಳಚರ ಜಳಚರ ಖಗ ೯ – ೬೬
ಸ್ಥಾವರೇ ಜಂಗಮೇ ಚೈವ ೬ – ೩೪
ಸ್ನಾನಕ್ಕೆ ಪೋಗಿ ಬಂದಪೆನ್ ೬ – ೧೬
ಸ್ನಾನಾರ್ಥಂ ಗಂಗೆಗೆ ಗಿರಿಜಾನಾಥಂ ೩ – ೬೦
ಸ್ಮರನ ಸರಳ್ಗಳಂ ಮಸೆವ ೨ – ೧೩
ಸ್ಮರನಂ ಗೆಲ್ದನೆನಿಪ್ಪಾ ಹರನ್ ೨ – ೬೩
ಸ್ಮರಪರಿತಾಪದಿಂ ಬೆದಱು ೬ – ೨೨
ಹದನೇಱು ಕಾಯ್ದುರಿವ ಲೋಹ ೭ – ೪೩
ಹರನಂ ಶ್ರೀಧರನಂ ಸರೋಜ ೧ – ೧೮
ಹಲಿಯಂ ಬೇಡಿ ಮಗುಳ್ದಾ ೯ – ೪೮
ಹಸಿದು ನಿಜಾತ್ಮನನೆ ೯ – ೨೪
ಹಸಿರಿಂ ಬಳಲ್ಕೆಯಿಂದ ಸೈರಿಸಲ್ ೨ – ೫೨
ಹಾಗಲ ಹಡಗಲಂ ಗುಳ್ಳಂ ೨ – ೫೮
ಹಾಡಿದೊಡೆ ಸುರತಸುಖಮಂ ೩ – ೮೦
ಹಿತಮಂ ಸಾತ್ವಿಕಪರನ್ ೨ – ೬೪
ಹೂಸಿದ ಬೂದಿ ತೊಟ್ಟಮಣಿ ೧೦ – ೨೪