(ಮೊದಲ ಸಂಖ್ಯೆ ಅಶ್ವಾಸವನ್ನೂ, ಎರಡನೆಯ ಸಂಖ್ಯೆ ಪದ್ಯವನ್ನೂ ಸೂಚಿಸುತ್ತದೆ)
ಅಕಳಂಕಂ ಧರ್ಮಭೂಷಣ ವ್ರತಿ ೧ – ೨೪
ಅಕಳಂಕ ವ್ರತಯುಕ್ತರ್ ೧ – ೧೩
ಅಕಳಂಕಾಕೃತಿಯಪ್ಪ ನರ್ತಕಿ ೧೦ – ೩
ಅಖಿಳ ಪರವಾದಿ ಸಂತತಿಗೆ ೨ – ೬೯
ಅಗಲ್ದಿಂದ್ರಿಯ ವಿಷಯಂಗಳಿನ್ ೧೦ – ೨೯
ಅಂಗುಲ್ಯಾಕಃ ಕವಾಟಂ ಪ್ರಹರತಿ ೩ – ೧೦೩
ಅಜಾಶ್ವಾಮುಖತೋಮೇಧ್ಯಾಃಗಾವೋ ೩ – ೯೮
ಅಡವಿಯೊಳಾಂ ತೊಳಲ್ದು ಬರಲ್ ೪ – ೫
ಅಣುವ್ರತಾನಿ ಪಂಚೈವತ್ರಿಪ್ರಕಾರಂ ೧೦ – ೪೯
ಅತಿಶಯಶೌರಿಪುರಕ್ಕಧಿಪತಿ ೭ – ೧೨
ಅದಕರಸಂ ಬೇಸತ್ತಿಕ್ಕಿದನಾ ೫ – ೧೦
ಅದಕಾ ವ್ಯಂತರದೇವಂ ೧೦ – ೮೩
ಅದನರಸಂಗಱಪಲ್ಕಾಪದದೊಳೆ ೧೦ – ೮೬
ಅದನಾಕೆ ಕಂಡು ಕೋಪಿಸಿ ೧೦ – ೮೧
ಅದನಿರ್ಬರ್ ನುಂಗೆ ಗರ್ಭಂ ಜನಿಸಿ ೯ – ೫೭
ಅದಱ ಕಿವಿಸೀಳ್ದುಗುವ ರಕ್ತದ ಪನಿ ೩ – ೭
ಅದಱಿಂದೆ ದೇವಗುರುವೆಂಬುದನ್ ೧೦ – ೩೫
ಅದಱಂದೆ ವಿಪ್ರರೆಲ್ಲಂ ಮುದಮಂ ೯ – ೬೯
ಅದಱಿಂ ನಿಲ್ಲದೆ ತಣಿವಂದದಿನ್ ೯ – ೨೦
ಅದಱಿಂ ಬಳಿಕ್ಕಮೆನಗಾದುದು ೯ – ೧೭
ಅದಱೊಳ್ಮೇಗಣ ಭಾಗದೊಳ್ ೬ – ೧೯
ಅನವರತಂ ಫಣಿಪಂ ಪಾಲನೆ ಕುಡಿದು ೧೦ – ೧೮
ಅನಿತುಂ ಗಿರಿಗಳು ಖಾಂಡವವನ ೩ – ೫೩
ಅನುಪಮಮಪ್ಪ ಪೇರಡವಿಯೊಳ್ ೭ – ೧೮
ಅನುಪಮಮಪ್ಪ ಕತ್ತುರಿಯ ಸಾರಣೆ ೧ – ೫೯
ಅಂತಕನತಿಬಲನಾತನ ಕಾಂತೆ ೩ – ೧೧೩
ಅಂತಕನಾಗಳಗ್ನಿಯನಭೀಕ್ಷಿಸಿ ೩ – ೧೨೨
ಅಂತತಿರೋಷದೊಳಗಜಾಕಾಂತೆ ೩ – ೬೩
ಅಂತದಱ ನಡುವೆ ತನ್ನಿಂದಂ ೬ – ೨೦
ಅಂತಾತನಿತ್ತ ಬರಲಾ ಕೊಂತಿಗೆ ೭ – ೩೮
ಅಂತಾಬನದೊಳಗುಮ್ಮಳಿಸುತುಂ ೭ – ೩೫
ಅಂತಾ ಭವ್ಯಜನಂ ಪಲವುಂ ೧೦ – ೯೪
ಅಂತಾ ಮೂವಱನುದಯಿಸಿ ೬ – ೨೫
ಅಂತಿರೆ ಕೆಲವು ದಿನಕ್ಕಾ ಕಾಂತೆಗೆ ೭ – ೧೫, ೯ – ೨೩
ಅಂತೀಯಲೊಡನೆ ವಸುದಾ ೮ – ೧೪
ಅಂತುಗುಳ್ವ ಪದದೊಳುರಿದುವು ೩ – ೧೧೮
ಅಂತು ಗೆಯ್ದು ಧನಮೆಲ್ಲಮನ್ ೩ – ೧೯
ಅಂತು ತನೂಭವಂ ಜನಿಸಿ ೭ – ೨೯
ಅಂತು ದರಿದ್ರನಾಗಿಯುಣಲ್ ೪ – ೧೩
ಅಂತು ನಡೆಯುತ್ತುಮಿರಲ್ ೩ – ೭೬
ಅಂತು ಪೇಳಿ ಪರದೇಶಕೆ ಪೋಪುದು ೧೦ – ೭೪
ಅಂತು ಪೊಱಮಟ್ಟು ಮನೆಯಿಂ ೨ – ೫೧
ಅಂತುಮ್ಮಳಿಸುವ ಗಿರಿಜಾಕಾಂತೆ ೩ – ೬೫
ಅಂತೆಯ್ದಿ ಯಬ್ಜಗರ್ಭನಮುಂತೆ ೩ – ೮೯
ಅಂತೆವೆಯಿಕ್ಕದೆ ನೋಡಲ್ ೩ – ೯೧
ಅಂತೈದೆ ಪುಯ್ಯಲಂ ಕೇಳ್ದಂತಕ ೩ – ೫೪
ಅಂದಾ ಮುನಿಪತಿಯಸ್ಥಿಗಳಿಂದಂ ೪ – ೧೯
ಅಂದು ಮುನೀಶಂಗೊಲವಿಂ ೨ – ೨
ಅಪದಸ್ಥಂ ಸಲೆ ಕುವಳಯರಿಪು ೨ – ೬
ಅಪುತ್ರಸ್ಯಗತಿರ್ನಾಸ್ತಿ ಸ್ವರ್ಗೋನೈವಚ ೩ – ೨೫
ಅಪ್ಪುದನಜಹರಿರುದ್ರರ್ ತಪ್ಪಿಸಲ್ ೯ – ೪೯
ಅಬ್ಬರಿಸಿ ಬೊಬ್ಬೆಯಂ ಕೊಟ್ಟು ೩ – ೭
ಅಯಂ ಸಭುವನತ್ರಯ ೩ – ೪೯
ಅರಸಂಗದನಱಪಲಿವಂ ೫ – ೬
ಅರಿದಂ ಶಲ್ಯದ ಬಾಣದೆ ಧುರದೊಳ್ ೪ – ೨೧
ಅರಿದೀಡಾಡಿದ ಮನುಜರ ೯ – ೩೮
ಅರುಹಂ ತಪ್ಪಿಸೆ ಮಿಕ್ಕದೇವರ್ ೬ – ೮
ಅರ್ಹನ್ ಬಿಭರ್ಷಿಸಾಯಕಾನಿ ೬ – ೩೯
ಅರ್ಹಾದ್ದೇವಃ ಪರೋ ನಾಸ್ತಿ ೧೦ – ೪೨
ಅಱಿವಂದದಿಂದೆ ದೇವರ ೧೦ – ೩೪
ಅಲ್ಲಿಗೆ ಬಂದದಂ ಪರದನ್ ೯ – ೯
ಅಲ್ಲಿ ತಡೆವಡೆದು ತಾಂ ೨ – ೪೦
ಅಶ್ರದ್ಧೇಯಂ ನ ವಕ್ತವ್ಯ ೫ – ೭
ಅಶ್ವಮೇಧೇ ಹಯಂ ಹನ್ಯಾತ್ ೫ – ೨೨
ಅಶ್ವಯಜ್ಞೇ ಸುರಾಪಾನೇ ೩ – ೪೧
ಅಷ್ಟವರ್ಷಾಣ್ಯುದೀಕ್ಷೇತ ೩ – ೩೦
ಅಹವೀಚಿರ್ವಿವಕ್ತಾಯಾಂ ೩ – ೨೯
ಅಳಲುತ್ತುಂ ಬಳಲುತ್ತುಂ ೩ – ೪೭
ಅಳಗಂ ಸುಳಿಯಳಗಂ ೨ – ೨೩
ಅಳಿನೀಳಾಳಕಮಗ್ನಿಭಾಸುರ ೩ – ೬೬
ಆಕೆಯ ಲೋಚನಂ ಕುಸು ೩ – ೩೨
ಆಗದು ತಪಕ್ಕೆ ವಿಘ್ನಂ ೩ – ೯೬
ಆಗಲ್ವೇಡಿರ್ದುದು ತನಗಾಗಪ್ಪುದದು ೮ – ೧೭
ಆಗಳವರ್ಕರಂ ಪೊಡೆದ ದುಂದುಭಿ ೯ – ೪
ಆ ಗಿರಿಶೃಂಗ ಸಂಜನಿತ ಭೂರುಹ ೧ – ೪೨
ಆ ಗಿರಿಯಂ ಸೃಗಾಯುಗಳಂ ೮ – ೨೦
ಆ ಗುರುಗಳ್ ಪೋಪಲ್ಲಿಗೆ ಬೇಗಂ ೯ – ೧೩
ಆ ಗುರುಗಳ್ ಮಲಸಂಜ್ಷೆಗೆ ೫ – ೧೨
ಆ ಚಾಂಡಾಳಿ ನಿದಾನದಿಂ ೧೦ – ೭೨
ಆ ಜಳರಾಸಿಗಳೊಳ್ವಿಭ್ರಾಜಿಸುವ ೫ – ೧೭
ಆತನನವನೀಪಾಳನ ದೂತರ್ ೨ – ೪೬
ಆದಿಕ್ಷತ್ರಿಯನೊರ್ವಂ ಮಾದೇವನ್ ೯ – ೫೬
ಆದಿಯೊಳೊಂದಿನಿತ್ತು ಸಚರಾಚರ ೬ – ೧೮
ಆದೊಡೆ ಪುರಮಂ ನೋಳ್ಪಾಹ್ಲಾದ ೬ – ೫
ಆನಂದದೆ ಕೂಡಿ ಬಳಿಕ್ಕಾ ನದಿಯ ೭ – ೨೮
ಆ ನರಪತಿಯೊಂದು ದಿನಂ ೫ – ೨೧
ಆ ನಿಳಯದೊಳಗೆ ಖಚರಮಹೀನಾಥಂ ೮ – ೩
ಆ ನೃಪಜಕಾಂತೆ ಪದಕಮನ್ ೧೦ – ೮೭
ಆ ಪದಕಮನತಿ ಮುದದಿಂ ೧೦ – ೮೫
ಆ ಪುರದ ವಿಮಳಲಕ್ಷ್ಮೀನೂಪುರ ೧ – ೪೬
ಆ ಪುರದಧಿಪತಿಜಿತರಿಪು ೧ – ೬೬
ಆ ಪುರದಾಗ್ನೆಯಕೋಣೆಯ ೯ – ೩
ಆ ಪುರದೊಳ್ ಶ್ರೀಧರನೆಂಬಾ ೧೦ – ೭೪೩
ಆ ಮುನಿಯ ಕಮಂಡಲದೊಳ್ ೫ – ೨೮
ಅಣ ಮೂರ್ಖಂ ತಾಂ ಮೂರ್ಖಂ ೯ – ೧೪
ಆರ ಗುರುವಾರ ದೆಸೆಯಿಂ ವೈರಾಗ್ಯಂ ೫ – ೩
ಆ ರಜಕರೊಳೊರ್ವಂ ೯ – ೮
ಆರು ಗುರು ನಿಮಗೆ ತಪಮೇಂ ೮ – ೪
ಆರು ಗುರು ನಿಮಗೆ ಪೇಳೆನೆ ೭ – ೩
ಆರುಂ ಕುಡುದಾ ಕೊಂತಿಯಂ ೩ – ೧೧೦
ಆರುಂ ಬಾಳ್ವವರು ನಿರಾಧಾರದೊಳ್ ೭ – ೪೪
ಆವ ದೇಶದಿಂದೆ ಬಂದಿರಾವಶಾಸ್ತ್ರ ೨ – ೩೫
ಆ ವದನದೊಳೀಕ್ಷಿಸುತಿರೆ ೩ – ೯೫
ಆ ವಧುಠಾಯೆ ಬಾಗು ಮುಹಬಾಳೆ ೩ – ೯೦
ಆ ವನಿತೆಗೆ ನವಮಾಸಂ ತೀವಿ ೭ – ೪೦
ಆ ವಾರಾಶಿಯ ಸುತ್ತಿನೊಳ್ ೧ – ೪೧
ಆ ವಿಜಯಾರ್ಧಮಹೀಂದ್ರಂ ೧ – ೭೩
ಆವೆಡೆಯಿಂದೆ ಬರ್ಪಪರಿ ೭ – ೭
ಆ ಸಮಯದಲ್ಲಿ ಖಚರಾಧೀಶಂ ೨ – ೧೪
ಆ ಸಮಯದಲ್ಲಿ ತಸ್ಕರನ್ ೯ – ೧೯
ಆ ಸಮಯದಲ್ಲಿ ಯಮರಾವಾಸದ ೨ – ೩೧
ಆ ಸುದತಿಗೆ ಕೂರ್ತು ಸರೋಜಾಸನ ೬ – ೨೩
ಆ ಸುದತಿಗೆ ಪತಿಯಾದಂ ೭ – ೧೩
ಆ ಹರಂ ತನ್ನುಭಯ ಬಾಹು ೬ – ೩೬
ಆಹೀರದೇಶದೊಳಿರ್ಪುದು ೪ – ೯
ಇತ್ತಲ್ಪರಿಜನಮಂ ಭೂಪೋತ್ತಮ ೧೦ – ೯೨
ಇತ್ತಲಯೋಧ್ಯಾಪುರಪತಿ ೧ – ೮೧
ಇದು ಕಮಲಿನಿಯುಮ್ಮಳ ೨ – ೧೨
ಇದು ದುರಿತತಿಮರ ರವಿರುಚಿ ೧೦ – ೯೭
ಇದು ಪುಸಿಯಾದೊಡಬ್ಜಭವನಂ ೧ – ೩೦
ಇದು ಹೇಯಂ ಕ್ರೋಧಮಾ ೧ – ೪
ಇನಿತು ವಸುವಿನಿತು ಭಾಂಡವಿ ೧೦ – ೫೪
ಇನಿತೊಂದು ಪುಸಿಯನಾಡುವ ೯ – ೩೬
ಇಂತಪ್ಪತಿಮೂರ್ಖರ್ ೯ – ೨೯
ಇಂತು ಪದಿನಾರುಸಾಸಿರ ೩ – ೧೦೪
ಇಂದಿರುಳೊಳೆರಡು ಪೆಣನಂ ೩ – ೧೮
ಇರದೆ ಭುಜಪ್ರತಾಪದ ೯ – ೫೯
ಇರೆ ಕೆಲವು ದಿನಂ ಪರದಂ ೧೦ – ೭೭
ಇರೆ ನಿದ್ರಾಸಕ್ತಿಯಿಂದಂ ೯ – ೧೬
ಇಲ್ಲಿಗೆ ಬಂದೀಕಾರ್ಯಮನ್ ೪ – ೪
ಇವನತಿ ಮೂರ್ಖತೆಯಂ ೯ – ೨೮
ಇಳೆಯನಾ ಶರದಿಂದೆ ೪ – ೨೨
ಈಕೆಯನೆ ತಿರುಗಿನೋಡಲ್ಕೀ ೩ – ೯೨
ಈ ಚೆಲ್ವನಪ್ಪಪುರಮಂ ೨ – ೩
ಈ ತೆಱದೆ ಸಮವಸರಣ ೧೦ – ೩೧
ಈ ಪ್ರಾಯದಲ್ಲಿ ನವಯುವತೀ ೩ – ೧೬
ಈ ಭಾರತವರ್ಷದೊಳತಿ ೧೦ – ೬೩
ಈಯಾಕಾರವಿಕಾರದೆ ೩ – ೫೦
ಈ ರೂಪೀ ಬಲವೀಯಲಂಕರಣ ೨ – ೩೭
ಈ ಸಂಸಾರದೊಳಾಗಳುಂ ೧೦ – ೬೫
ಉಂಡುಟ್ಟು ಬಾಳ್ವನರರಂ ೪ – ೧೧
ಉದಕದ ಸಂಗದಿಂದೆ ಮೃದು ೧೦ – ೬
ಉದಯಾರ್ಕದ್ಯುತಿಯೆಂಬಂದದೆ ೧ – ೫೭
ಉದಯಂ ಗೆಯ್ದು ಧರಿತ್ರಿಯಂ ೪ – ೨೩
ಉದರದೊಳುಳ್ಳೆಲ್ವನಿತಂ ೪ – ೧೭
ಉಳಿವುದು ರಾಗದ್ವೇಷಂ ೨ – ೭೦
ಉಳ್ಳಾತಂ ಕಾಳ್ಗೆಡೆದೊಡದು ೫ – ೧೪
ಋಷಯೋ ರೋಮ ಕೂಪೇಷು ೩ – ೩೮
ಎನಗಿರ್ವರ್ ಪೆಂಡಿರವರ್ ೯ – ೧೫
ಎನಗೂಟಂ ಪೋಗದು ೨ – ೬೦
ಎನಗೆಂದಿರ್ದ ಸಮಸ್ತರೂಪ ೧ – ೮೦
ಎನಲಂಜದೆ ನಾವೆಯನಾ ೭ – ೨೫
ಎನಲವನಿತಳಮನಾಸುತ್ತಿ ೨ – ೩೬
ಎನಲಾಡಂಡಿಭೆ ಭರದಿಂದ ೩ – ೧೦೫
ಎನಲಾ ದ್ವಿಜರತ್ಯಾಸಕ್ತನಕಥೆ ೨ – ೪೩
ಎನಲಿನಿತೊಂದು ಪೆರ್ವುಸಿ ೯ – ೬೨
ಎನಲೀಯಾಯುಧವೀ ಪೆಸರ್ ೪ – ೬
ಎನಸುಂ ತೀರದುದೇಂ ೧೦ – ೪೩
ಎನಿತು ಧನಧಾನ್ಯಚಯ ೨ – ೪೭
ಎನುತಾ ಕಾಮಿನಿಕಾಂತನೊಂದು ೯ – ೫೦
ಎನುತೆ ಬೆಱಗುವಟ್ಟುಸೆಟ್ಟಿ ೧೦ – ೯೦
ಎನೆ ಕೇಳ್ದಾಜಾವದಪೊಲೆಯನ ೧೦ – ೬೬
ಎನೆ ಕೇಳ್ದಾ ವಿಪ್ರರೆಲ್ಲಂ ಖವಖವಿಸಿ ೯ – ೩೦
ಎನೆ ಕೇಳ್ದು ವಿಪ್ರರೆಲ್ಲಂ ೫ – ೩೦
ಎನೆ ಪರದನಣ್ಣೆವಾಲಂ ೮ – ೭
ಎನೆ ಬನದೊಳ್ವಿಹಾರಿಸುತೆ ೭ – ೩೬
ಎನೆ ಬಲದೊಳ್ ಜನಿಯಿಸಿ ೩ – ೯೪
ಎಂದನೇಕ ತೆಱದಾಗಮಶಾಸ್ತ್ರ ೩ – ೧೦೦
ಎಂದವನೀನಾಥಂ ಕೃಪೆ ೮ – ೧೬
ಎಂದಾಕೆ ನುಡಿಯಲಾಗಲಿ ೧೦ – ೮೦
ಎಂದಾ ದ್ವಿಜರೆನೆ ಖೇಚರ ೯ – ೬೧
ಎಂದಾ ದಾನವತಿ ಪಿರಿದಾ ೧೦ – ೬೯
ಎಂದಾ ಭೂಧರದಿಂ ತೆರಳ್ದು ೩ – ೯೭
ಎಂದಾ ವಿಪ್ರಜನಂಗಳ್ ೮ – ೧೧
ಎಂದಿಂತು ವಚನರಚನೆಗಳಿಂದಂ ೩ – ೫೯
ಎಂದು ಕಪಿವ್ರಜಂ ಪರಿದು ೮ – ೨೨
ಎಂದು ಡಂಗುರಿಸೆ ಕೇಳ್ದು ೯ – ೭
ಎಂದು ಧನಂಜಯಂ ಪಿಡಿದು ೫ – ೨೫
ಎಂದು ಪಲತೆಱದೊಳಾ ೬ – ೩೨
ಎಂದು ಪಿಡಿದಿರ್ದ ಕತ್ತಿಗೆ ೯ – ೩೨
ಎಂದು ಬೆಸಗೊಂಡ ತಾಯುಂ ೭ – ೩೯
ಎಂದು ಮನೋವೇಗಂ ಭರದಿಂದಂ ೧ – ೯೨
ಎಂದು ಮುನೀಶಂ ಮನದ ೧ – ೯೫
ಎಂದು ವಿಚಾರಿಸುತೆಲ್ಲಂ ೯ – ೧೨
ಎಂದು ವಿಚಿತ್ರಮಾಗೆ ೯ – ೫೫
ಎಂದೆನಲಾಕೆಯ ಹೊರೆಗಾ ೩ – ೧೧೪
ಎಂದೆನೆ ಖೇಚರಭೂಪತಿ ೧೦ – ೪
ಎಂದೆನೆ ಲಾಲಿಸಿ ಪುಸಿಯಲ್ಲೆಂದು ೬ – ೩೦
ಎಂದೊಡೆ ಕಳೆದಂ ತತ್‌ಕ್ಷಣದಿಂದಂ ೭ – ೨೭
ಎಂದೊಡೆ ಕೇಳ್ದವರಿರ್ವರ್ ೬ – ೬
ಎಂದೊಡಾ ಸುದತಿ ನುಂಗಿದಳ್ ೩ – ೧೧೬
ಎಂದೊಡೆ ಸಭೆಯೆಲ್ಲಂ ತಾ ೪ – ೮
ಎಂದೊಡೆ ಸಮಸ್ತ ಭೌತಿಕರ್ ೩ – ೨೭
ಎನ್ನ ಪಿತಂ ಮಹಾಪ್ರಭು ೯ – ೨೨
ಎನ್ನ ಮಹಾಸಖಂ ಪವನವೇಗ ೧ – ೯೧
ಎನ್ನಯ ದಾಹಜ್ವರಮಂ ಸನ್ನುತ ೯ – ೬
ಎನ್ನ ವಿಳಾಸಮೆನ್ನ ಸೊಬಗು ೩ – ೧೪
ಎನ್ನ ಸತಿಯಾಗೆ ತಕ್ಕಳ್ ೩ – ೫೭
ಎನ್ನೊಡನೆ ಕೂಡು ನೀನ್ ೭ – ೨೬
ಎಮಗೆ ಗುರುವಿಲ್ಲ ವೈರಾಗ್ಯ ೫ – ೪
ಎಂಬ ನುಡಿಗೇಳ್ದು ವಿಪ್ರಜನಂ ೬ – ೯
ಎಂಬೀ ಹತ್ತಂ ಹವಣಿಸಿ ೧೦ – ೫೫
ಎರಡೆಡೆಯಸ್ಥಿಯಂ ದ್ವಿತಯ ೩ – ೨೧
ಎಱಗವು ಮಕ್ಷಿಕಂ ಕುಸುಮ ೧೦ – ೧೩
ಎಲೆ ತಂಗೇ ನೀಂ ಋಷಿಯರ ೧೦ – ೭೯
ಎಲೆ ಪತಿ ನೀನೀ ಮನೆಯಂ ೧೦ – ೭೫
ಎಸೆವಣ್ಣೆವಾಲೊಳಂ ರಂಜಿಸಿ ೨ – ೫೪
ಎಸೆವೀ ವೇದ ಪುರಾಣಶಾಸ್ತ್ರದ ೯ – ೭೩
ಎಸೆವೈದಾಚಾರಪಂಚಾನನದಿಂ ೧ – ೩
ಏಕಾಂತಗ್ರಾಹಿಣನೆಂಬಾ ೫ – ೮
ಏತೇ ತೇ ಮಮ ಬಾಹವಃ ೮ – ೨೩
ಒಡೆದ ಕೊಡದೊಳಗೆ ೧೦ – ೧೬
ಒಂದು ದಿನಂ ಮನೋಜರಿಪು ೬ – ೧೫
ಒಂದು ದಿನಂ ಮುಗಿಲ್ಕವಿದ ೮ – ೧೯
ಒಂದೇ ಹೋಸವ್ರತಫಲದಿಂ ೧೦ – ೯೫
ಓದಿಪೆನೆಂದದೊಂದು ಗಿಳಿಯಂ ೧ – ೬೨
ಓಂಭೂರ್ಭುವತ್ಸವಃ ೩ – ೮೧
ಓರೋರ್ವರ ತೋಳ್ಸೋಂಕಿಂ ೭ – ೧೧
ಕಡವೊಡೆವೆಕ್ಕೆಕಕ್ಕೆ ತಱಕಾಱು ೩ – ೪೮
ಕಡಿದವು ಬೇರನಾಂತಜಗರಂ ೧ – ೯೦
ಕಡಿದಿರದೆಯಗರುವನಮಂ ೮ – ೧೦
ಕಡುಗಾಯ್ದ ಬಟ್ಟವಾಲೊಳ್ ೫ – ೫೬
ಕಂಡಾ ವಿಶ್ವಾಮಿತ್ರನ ಹೆಂಡತಿಗೆ ೬ – ೧೦೬
ಕದನ್ನಮೆಯ್ಯಾವಿದಿತಃ ೯ – ೬೪
ಕಮಳಾನಂದತೆ ಸುಮನರ್ಗೆ ೨ – ೭೧
ಕಮಳಾಸ್ಪಂದಂಗಳಕ್ಷಯ ೧ – ೬
ಕಮಳಿನಿಯ ವಿರಹಪರಿತಾಪ ೩ – ೧೨೧
ಕರಮೆ ಸೊಗಯಿಸುವಯೋಧ್ಯಾಪುರ ೫ – ೧೧
ಕರಿಯ ಕಡಲೆಗಳ ಪುಂಜಂ ಪಿರಿದಾ ೨ – ೪೧
ಕರಿಯ ಚಣಕರಾಸಿಯೊಂದ ೨ – ೩೯
ಕರುಣಾಳೋಕನ ರುಚಿ ಸುರುಚಿ ೧ – ೯೩
ಕರುಣಿಸಿ ಕಿಱುಮನೆಯೊಳಗೊಯ್ದು ೧೦ – ೮
ಕರ್ಣಮೋರಶ್ವಿನೀದೇವೌ ೩ – ೩೬
ಕಸ್ತ್ವಂ ಶೂಲೀಮೃಗಯಭಿಷಜಂ ೩ – ೫೯
ಕಾತ್ವಂ ಸುಂದರೀ ಜಾಹ್ನವೀ ೩ – ೬೧
ಕಾಮಃ ಪುಣ್ಯವಶಾಜ್ಜಾತಂ ೩ – ೯೯
ಕಾರ್ಯಂ ವಿಷ್ಣುಃ ಕ್ರಿಯಾಬ್ರಹ್ಮಾ ೬ – ೨೪
ಕಾರುಣ್ಯಂ ಕ್ಷೀರಪೂರಂ ಗುಣತತಿ ೧ – ೨೫
ಕಾರ್ಯಪರರಪ್ಪರ್ ಚಾತುರ್ಯರ್ ೧ – ೩೩
ಕಿಱುಗುಣಿಕೆಯ ಬೆಟ್ಟುದ್ದದ ೫ – ೨೭
ಕುಡಿತೆಯೊಳೊಮ್ಮೆ ಗುಜ್ಜ ೧ – ೫೪
ಕುಣಿಕುಣಿದಾಡೆ ತೋರ ೧ – ೬೩
ಕುಯೋನಿಜಾನಾಂ ಮಧುಮಧ್ಯ ೯ – ೬೩
ಕುಲತಿಲಕ ಜಯಂಧರಮಂ ೧ – ೭೯
ಕೂಡುವ ಸಮಯದೊಳಾ ೩ – ೧೧೫
ಕೆಟ್ಟೆನೆನ್ನ ಪತಿಗಾದುದು ಬೆಟ್ಟಿಹ ೯ – ೨೭
ಕೆಟ್ಟೊಡಲ ಹಳೆಯ ಬೈಲಂ ೨ – ೬೧
ಕೇವಳಿಗಳೊಲ್ಮೆಯಿಂ ೧ – ೧೦
ಕೊಂತಿಗಮಾದಿತ್ಯಂಗೆ ೭ – ೩೦
ಕೊಂತಿಯ ಪಿರಿಯ ಮಗಂ ೭ – ೨೨
ಕೊಂದನಿವನೆನ್ನ ತಂದೆಯನ್ ೩ – ೧೨
ಕೊರೆದೀಡಾಡುವ ಸೀಳ್ವ ೧೦ – ೨೮
ಕೊಲೆ ಹುಸಿ ಕಳವನ್ಯಾಂಗನೆ ೯ – ೭೨
ಕೊಳದೊಳ್ ನೀರುಣ್ಣದ ೧೦ – ೮
ಕೋಪಿಸಿ ಮೂಗಂ ಕೊಯ್ದಂ ೬ – ೧೧
ಕೋಪಿಸಿ ಹೋಮಕುಂಡಶಿಖಿ ೩ – ೪೬
ಕೋ ವಾ ದ್ವಾರಾಗ್ರಸಂಸ್ಥಃ ೩ – ೫೮
ಕ್ರಮದಿಂ ನಾಲ್ಕು ನಮಸ್ಕಾರ ೧೦ – ೫೯
ಕ್ರಮದಿಂ ಸತ್ಫಲವಕ್ಷಮಾಲೆ ೧ – ೭
ಕ್ಷಿತೆಗೆಸೆವಯೋದ್ಯಾಪುರದೊಳ್ ೭ – ೧೦
ಕ್ಷಿತಿನುತ ಚಂಪಾಪುರದಧಿಪತಿ ೫ – ೫
ಕ್ಷಿತಿಪಂ ತತ್ಪರಿವಾರಮಂ ೧೦ – ೯೩
ಕ್ಷಿತಿಯೊಳ್ಕೌಶಿಕಮೆಂಬ ೬ – ೧೩
ಕ್ಷಿತಿಯೊಳ್ಪ್ರಖ್ಯಾತಹೋಸವ್ರತ ೧೦ – ೭೧
ಕ್ಷಿತಿಯೊಳ್‌ಶೌರೀಪುರಕಧಿಪತಿ ೩ – ೧೦೯
ಕ್ಷಿತಿವಿನುತ ಕರ್ಮಪುರ ೮ – ೧೮
ಕ್ಷೀರಾಂಭೋರಾಶಿಯೊಳಂ ೨ – ೨೭
ಖುರೇಷು ಜಂಬುಕೋ ದೇವಃ ೩ – ೪೦
ಖೇಚರನಪ್ಪ ರಾವಣನಿಳಾ ೮ – ೨೪
ಗಡಣದೊಳುಂಬವರೆಲ್ಲಂ ೨ – ೬೨
ಗಣನಾತೀತ ಸಮಗ್ರರಾಜ್ಯ ೧೦ – ೨೭
ಗವಸಣಿಗೆಯನೊಯ್ಯನೆ ೨ – ೧೯
ಗಹಗಹಿಕೆ ಸೊಗಯಿಸುತ್ತಿರೆ ೨ – ೨೦
ಗಳಿಸಿರ್ದ ಧನದೊಳೊಂದಿನಿತು ೯ – ೪೭
ಗಿರಿಗಳೆಱಂಕೆಗಳ್ಮುಱಿವಿನಂ ೩ – ೫೫
ಗಿರಿಜೆಯೊಳದೊಡೆಯ ಚೆಲ್ವಂ ೩ – ೬೯
ಗಿಳಿ ಯುಕ್ತಾಯುಕ್ತಿಯಂ ಮೇಣ್ ೧೦ – ೧೦
ಗುಣಯುತ ಮುನಿಪರನೇಳುಂ ೧೦ – ೬೧
ಗುಣಾ ಗುಣಜ್ಞೇಷು ಗುಣೀ ೮ – ೯
ಗುರುವಿಲ್ಲದ ತಪಮುರ್ವೀಶ್ವರ ೮ – ೫
ಗುರುವೆನಿಸಿರ್ದು ಮತ್ತೆ ಬುಧರಂ ೧ – ೩೧
ಗೋಮುಖೇ ತು ಶ್ರೀಯೋ ದೇವೀ ೩ – ೩೯
ಗೋಸಾವಿತ್ರೀಂ ಪ್ರವಕ್ಷಾಮಿ ೩ – ೩೫
ಘನಗುಣಸಮುದಯದೆ ೧ – ೬
ಘನವೆನಿಪಯೋಧ್ಯಪುರ ೭ – ೫
ಚಲಿಸದೆ ಮುನ್ನಂ ತಪಮಂ ೩ – ೯೩
ಜಗಮಂ ನಿರ್ಮಿಸಿ ರಕ್ಷಿಸೆಂದು ಹರಿ ೫ – ೧೫
ಜರೆ ಖೇದಂ ಮ್ಯುತ್ಯುಮೋಹಂ ೧೦ – ೩೨
ಜಿನಧರ್ಮದೊಡನೆ ವಾದಿಸುವನ ೫ – ೩೨
ಜಿನಧರ್ಮಾಂಬರಚಂದ್ರನುನ್ನತ ೧ – ೨೧
ಜಿನನಾಥನ ಕುಲದೊಳ್ ೮ – ೨೭
ಜಿನಪದಸೇವಕಂ ಜಿನ ೧೦ – ೯೮
ಜಿನಮತಮಂ ಪ್ರಕಟಿಪ ೨ – ೨೮
ಜಿನಸಮಯದೊಡನೆ ವಾದಿಸು ೫ – ೩೧
ತಡೆದಿರದಲ್ಲಿಂ ಮುಂದಕೆ ೩ – ೭೨
ತನಗುಳ್ಳವಗುಣಮಂ ಗುಣ ೫ – ೨೯
ತನಯಂಗೆ ಪಟ್ಟಮಂ ಕಟ್ಟಿ ೧ – ೮೪
ತನಿವಣ್ಣಂ ಹಸಿವೋಡುವಂತಿರೆ ೯ – ೩೩
ತನು ಕೆಲಸಕ್ಕೆಳಸಿದೊಡಂ ೬ – ೧೪
ತನ್ನಯ ಸಖಂಗೆ ಸುಖಸಂಪನ್ನತೆ ೧ – ೯೬
ತಪದುನ್ನತಿಯಿಂ ಸುರರಾಜ ೩ – ೮೫
ತರುಣಿಯರೆ ತಪೋಗ್ರತೆಯಂ ೩ – ೮೭
ತಲೆಯೊಳ್ತೀವಿದ ಹೇನು ೧೦ – ೧೨
ತವಕದೆ ಬೆಲ್ಲಮಂ ಮೆಲುತೆ ೪ – ೧೦
ತಳಿರಡಿ ಸೋಗೆ ಸೋರ್ಮುಡಿ ೧ – ೪೭
ತಾ ಗೌರೀ ದೋಷ ವಿಯಾ ಪಾಯೇ ೩ – ೬೨
ತಾವತ್ತಪೋವಪುಷಿಚೇತಸಿ ೩ – ೮೬
ತಿಂಗಳ ನಾಲ್ಕುಂ ಪರ್ವದಿನಂ ೧೦ – ೬೦
ತೀವಿದ ಜಳಚರದಿಂ ೧ – ೪೦
ತುಡುಪಿರ್ದೊಡೆ ದುಂದುಭಿ ೩ – ೫
ತೃಣಕಾಷ್ಠಭಾರಮಂ ೨ – ೩೪
ತೊಲಗೆರೆ ಸಂಜೆ ನಿದ್ರೆಪೆಱ ೪ – ೨೪
ದಕ್ಷಿಣದಿಂದಂ ಬಂದರ್ ಭಿಕ್ಷೆಗೆ ೭ – ೬
ದಳದಳಿಸಿ ಪೊಳೆವ ಪೊಸ ೨ – ೩೦
ದಿನಲಕ್ಷ್ಮಿಯ ಹಾರದ ಮಧ್ಯ ೬ – ೪೦
ದುರುಳರ್ದುರ್ಜನರೆಗ್ಗು ೧ – ೩೬
ದೇವರ್ಗುರುಧರ್ಮಮಿದು ೧೦ – ೩೭
ದೇವತೆಗೆಂದು ಮೇಣತಿಥಿಗೆಂದು ೧೦ – ೫೦
ದೇವರ್ಷಿ ನೀಂ ವಿಚಾರಿಸೆ ೭ – ೨೪
ದೇವಾಸುರ ಯುದ್ಧವೆ ೪ – ೨
ದೇಶಂಗಳೊಳಗೆ ಪುಗೆ ೧೦ – ೫೭
ದ್ರವದಿಂದಂ ನನೆದಿಂದ್ರಿಯದ ೭ – ೨೧
ದ್ವಾರಾವತಿಯಧಿನಾಥಂ ೭ – ೧೪
ಧರಣೀನಾಥಂಗಾ ವ್ಯಂತರ ೧೦ – ೯೧
ಧರೆಗೊಪ್ಪಿರ್ಪುಜ್ಜಯಿನಿಯ ೯ – ೫
ಧರೆಗೊಪ್ಪಿರ್ಪುಜ್ಜಯಿನಿಯ ೪ – ೧೨
ಧರೆಯಂ ದೆಸೆಯಂ ಗಗನಾಂ ೧ – ೧೯
ಧರೆಯಂ ಬೆಳಗುವನಂ ಕಾಯ್ದು ೧೦ – ೨೬
ಧರೆಯೊಳ್ ಶ್ರೀಕೇಶವೇಂದ್ರ ೧ – ೧೭