ಮುಳ್ಳು ಹಾಸಿಗೆ ; ಕೆಂಡಗಳ ತಲೆದಿಂಬು ;
ಹೊಗೆಯ ಹೊದ್ದಿಕೆ ; ಕಾವೇರಿಯ ತೋಳ್ತೆಕ್ಕೆ,
ಓ ಭಂಗನಾಥ, ಯಾವ ಕರ್ಮ ಇದು
ನೀ ಇದರೊಳೇಕೊ ಸಿಕ್ಕೆ !