|| ಗುರುವೆಂಬ ಮಾತೇನೂ ಅಷ್ಟು ಸುಲಭವಲ್ಲ ||
|| ಗುರುವನ್ನು ಬಿಟ್ಟಿರಲು ಸಾಧ್ಯವೇ ಇಲ್ಲ ||
|| ಗುರುವನ್ನು ತೊರೆಯುವ ಮನಸ್ಸೇ ಇಲ್ಲ ||
|| ಗುರುವನ್ನು ಮರೆಯಲು ಅಷ್ಟು ಸುಲಭವಲ್ಲ ||
|| ಗುರುವೆಂಬ ಎರಡಕ್ಷರದಲಿ ಎಲ್ಲಾವ ತುಂಬಿ ||
|| ಗುರುವೆಂಬ ಅರ್ಥದಲ್ಲಿ ಒಂದನ್ನು ನಂಬಿ ||
|| ಇದೇ ನಮಗೆ ಕೊಡುವುದು ಜ್ಞಾನಮಾರ್ಗ ||
ಇದೇ ನಮಗೆ ಕೊಡುವುದು ಮುಕ್ತಿಮಾರ್ಗ