೧. ಚಂದ್ರಶೇಖರ್ ಎಸ್ (ಸಂ), ೧೯೯೭. ಕರ್ನಾಟಕ ಚರಿತ್ರೆ, ಬಿ.ಷೇಕ್ ಅಲಿ (ಪ್ರ.ಸಂ.)ಸಂ.೭, ೧೯೦೦-೧೯೫೬, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೨. ಚಂದ್ರಶೇಖರ್ ಎಸ್., ೨೦೦೦. ದಕ್ಷಿಣ ಭಾರತ: ವಸಾಹತುಶಾಹಿ, ರಾಷ್ಟ್ರೀಯತೆ ಮತ್ತು ಸಂಘರ್ಷ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೩. ದಿವಾಕರ್ ಆರ್.ಆರ್. ೧೯೫೬. ಕರ್ನಾಟಕ ಏಕೀಕರಣ ಕಥೆ, ಹುಬ್ಬಳ್ಳಿ.

೪. ಪಾಡಿಯಾ ಬಿ.ಎಲ್., ೧೯೯೭. ಇಂಡಿಯನ್ ಗವರ್ನ್‌ಮೆಂಟ್ ಎಂಡ್ ಪಾಲಿಟಿಕ್ಸ್, ಆಗ್ರ: ಸಾಹಿತ್ಯ ಭವನ್ ಪಬ್ಲಿಕೇಷನ್ಸ್.

೫. ಬಿಪನ್ ಚಂದ್ರ ೧೯೭೯. ನ್ಯಾಷನಲಿಸಂ ಎಂಡ್ ಕಲೋನಿಯಲಿಸಂ ಇನ್‌ಮಾಡರ್ನ್‌ಇಂಡಿಯಾ, ನ್ಯೂಡೆಲ್ಲಿ.

೬. ಬಿಪನ್ ಚಂದ್ರ ಮತ್ತಿತರರು, ೧೯೮೮, ಇಂಡಿಯಾಸ್ ಸ್ಟ್ರಗಲ್ ಫಾರ್ ಇಂಡಿಪೆಂಡೆನ್ಸ್, ನ್ಯೂಡೆಲ್ಲಿ: ಪೆಂಗ್ವಿನ್‌ಬುಕ್ಸ್.

೭. ರಾಬರ್ಟ್‌ಡಿ. ಕಿಂಗ್, ೧೯೯೮, ನೆಹರೂ ಎಂಡ್ ದಿ ಲಾಂಗ್ವೇಜ್ ಪಾಲಿಟಿಕ್ಸ್ ಆಫ್ ಇಂಡಿಯಾ, ನ್ಯೂಡೆಲ್ಲಿ: ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್.

೮. ಶಂಕರನಾರಾಯಣರಾವ್ ಎನ್.ಪಿ., ೧೯೯೧. ಸ್ವಾತಂತ್ರ್ಯ ಗಂಗೆಯ ಸಾವಿರ ತೊರೆಗಳು, ಬೆಂಗಳೂರು: ನವಕರ್ನಾಟಕ ಪ್ರಕಾಶನ.

೯. ಹಾಲಪ್ಪ ಜಿ.ಎಸ್., ೧೯೬೪. ಹಿಸ್ಟರಿ ಆಫ್ ಫ್ರೀಡಂ ಮೂವ್‌ಮೆಂಟ್ ಇನ್ ಕರ್ನಾಟಕ, ಮೈಸೂರು.

೧೦. ಹೈದರಾಬಾದ್ ಸ್ಟೇಟ್ ಕಮಿಟಿ: ದಿ ಫ್ರೀಡಂ ಸ್ಟ್ರಗಲ್ ಇನ್ ಹೈದರಾಬಾದ್, ೪- ಸಂಪುಟಗಳು, ಹೈದರಾಬಾದ್, ೧೯೫೬-೬೬.