೧. ಗೋಪಾಲರಾವ್ ಎಚ್. ಎಸ್.(ಸಂ) ೧೯೯೬. ಕರ್ನಾಟಕ ಏಕೀಕರಣ ಇತಿಹಾಸ, ಬೆಂಗಳೂರು ನವಕರ್ನಾಟಕ ಪ್ರಕಾಶನ.

೨. ಗೋವಿಂದರಾಜು ಸಿ.ಆರ್., ೨೦೦೬. ಕರ್ನಾಟಕ ಏಕೀಕರಣ ಚಳವಳಿ ಮತ್ತು ಕನ್ನಡ ಸಾಹಿತ್ಯ, ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ.

೩. ಗೋವಿಂದರಾಜು ಸಿ.ಆರ್. ೨೦೦೧. ಕರ್ನಾಟಕ ಏಕೀಕರಣ ಹಾಗೂ ನಾಮಕರಣ. ಬೆಂಗಳೂರು: ಕರ್ನಾಟಕ ವಿಧಾನ ಮಂಡಲ ಗ್ರಂಥಾಲಯ ಸಮಿತಿ.

೪. ಚೆನ್ನಬಸಪ್ಪ ಕೋ., ೨೦೦೩. ಕರ್ನಾಟಕ ಏಕೀಕರಣ-ಬಳ್ಳಾರಿ ಜಿಲ್ಲೆ ಹಿನ್ನಲೆಯಲ್ಲಿ, ಬಳ್ಳಾರಿ ಲೋಹಿಯಾ ಪ್ರಕಾಶನ.

೫. ಸೂರ್ಯನಾಥ ಯು.ಕಾಮತ್, ೨೦೦೩. ಕರ್ನಾಟಕ ಏಕೀಕರನ ಸಿದ್ಧಿ ಮತ್ತು ಸಾಧನೆ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.