೧. ಅಚಿನ್‌ ವಿನಾಕೆ, ೧೯೯೦. ದಿ ಪೇಯಿನ್‌ಫುಲ್ ಟ್ರಾನ್ಸಿಷನ್ ಬೂರ್ಜ್ವಾಯಿಸ್ ಡೆಮೊಕ್ರಸಿ ಇನ್‌ಇಂಡಿಯಾ, ಲಂಡನ್‌: ವರ್ಸೋ.

೨. ಅಮೃತಾ ಬಸು ಮತ್ತು ಅಮಲ್‌ ಕೊಹ್ಲಿ (ಸಂ), ೧೯೯೮. ಕಮ್ಯುನಿಟಿ ಕಾನ್‌ಫ್ಲಿಕ್ಟ್ಸ್‌ಆಂಡ್ ದಿ ಸ್ಟೇಟ್ ಇನ್ ಇಂಡಿಯಾ, ನವದೆಹಲಿ : ಆಕ್ಸಫರ್ಡ್‌ ಯೂನಿವರ್ಸಿಟಿ ಪ್ರೆಸ್‌.

೩. ಕುಮಾರ್‌ ಬುರುಡಿಕಟ್ಟಿ, ೨೦೦೯. ಈಳಂ, ಬೆಂಗಳೂರು : ಲಂಕೇಶ್ ಪ್ರಕಾಶನ.

೪. ಜಾನ್‌ ಹುಚಿನ್‌ಸನ್‌ ಮತ್ತು ಆಂಟನಿ ಡಿ. ಸ್ಮಿತ್‌, ೧೯೯೪. ನ್ಯಾಶನಲಿಸಂ, ಆಕ್ಸಫರ್ಡ್‌: ಆಕ್ಸಫರ್ಡ್‌ ಯೂನಿವರ್ಸಿಟಿ ಪ್ರೆಸ್‌.

೫. ಪಾರ್ಥ ಚಟರ್ಜಿ, ೧೯೯೮. ಸ್ಟೇಟ್ ಆಂಡ್ ಪಾಲಿಟಿಕ್ಸ್ ಇನ್ ಇಂಡಿಯಾ, ದೆಹಲಿ : ಆಕ್ಸ್‌ಫರ್ಡ್‌ ಇಂಡಿಯಾ ಪೇಪರ್‌ಬ್ಯಾಕ್ಸ್‌.

೬. ಪೌಲ್‌ಬ್ರಾಸ್‌, ೧೯೯೦. ದಿ ಪಾಲಿಟಿಕ್ಸ್ ಆಫ್ ಇಂಡಿಯಾ ಸಿನ್ಸ್ ಇಂಡಿಪೆಂಡೆನ್ಸ್‌, ಕೇಂಬ್ರಿಡ್ಜ್‌: ಕೇಂಬ್ರಿಡ್ಜ್‌ ಯೂನಿವರ್ಸಿಟಿ ಪ್ರೆಸ್‌.

೭.ಬಿಪನ್‌ ಚಂದ್ರ, ಮೃದುಲಾ ಮುಖರ್ಜಿ, ಆದಿತ್ಯ ಮುಖರ್ಜಿ, ೨೦೦೨ (೧೯೯೯). ಇಂಡಿಯಾ ಆಫ್ಟರ್ ಇಂಡಿಪೆಂಡೆನ್ಸ್೧೯೪೭-೨೦೦೦, ನವದೆಹಲಿ: ಪೆಂಗ್ವಿನ್‌ಬುಕ್ಸ್‌.

೮. ವಿಜಯ್‌ ಪೂಣಚ್ಚ ತಂಬಂಡ, ೨೦೦೪. ಕಾನ್‌ಫ್ಲಿಕ್ಟಿಂಗ್ ಐಡೆಂಟಿಟೀಸ್ ಇನ್ ಕರ್ನಾಟಕ ಸಪರೇಟ್ ಸ್ಟೇಟ್ ಆಂಡ್‌ಎಂಟಿಸಪರೇಟಿಸ್ಟ್ ಸ್ಟೇಟ್ ಮೂವ್‌ಮೆಂಟ್ಸ್ ಇನ್ ಕೂರ್ಗ್‌, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ ಹಂಪಿ.

೯. ವಿಜಯ್‌ಪೂಣಚ್ಚ ತಂಬಂಡ, ೧೯೯೮. ಪ್ರತ್ಯೇಕ ಕೊಡಗು ರಾಜ್ಯ-ಮೂಲನಿವಾಸಿಗಳು ಮತ್ತು ವಲಸೆಗಾರರು, ವಿದ್ಯಾರಣ್ಯ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೧೦. ಸ್ಟೀವ್‌ಫೆಂಟನ್‌, ೧೯೯೯. ಎತ್ನಿಸಿಟಿ ರೇಸಿಸಂ, ಕ್ಲಾಸ್ ಆಂಡ್ ಕಲ್ಚರ್‌, ಲಂಡನ್‌: ಮೆಕ್‌ಮಿಲಿಯನ್‌ ಪ್ರೆಸ್‌ ಲಿಮಿಟೆಡ್.

೧೧. ಸುಬ್ರತಾ ಕೆ. ಮಿತ್ರ, ಆರ್‌. ಆಲಿಸನ್‌ ಲೀವಿಸ್‌, ೧೯೬೯. ಸಬ್ ನ್ಯಾಶನಲ್ ಮೂವ್‌ಮೆಂಟ್ಸ್ ಇನ್ ಸೌತ್ ಏಷಿಯಾ, ಆಕ್ಸಫರ್ಡ್‌: ವೆಸ್ಟವ್ಯೂ ಪ್ರೆಸ್‌, ಹ್ಯಾಂಪರ್‌ ಕಾಲಿನ್‌ ಪಬ್ಲಿಶರ್ಸ್‌.

ಪತ್ರಿಕೆಗಳು ಮತ್ತು ನಿಯತಕಾಲಿಕೆಗಳು

೧. ಶ್ರೀಧರ್‌, ‘ಭಾರತ ಸೃಷ್ಟಿಸಿದ ವ್ಯಾಘ್ರನ ದುರಂತ,” ಅಗ್ನಿ, ಬೆಂಗಳೂರು, ಮೇ ೨೮, ೨೦೦೯.

೨. ಶರತ್‌ ಚಂದ್ರ “ಶ್ರೀಲಂಕಾ ತಮಿಳರ ಬವಣೆಗೆ ಕೊನೆಯೆಂತು?” ಜನಶಕ್ತಿ, ಬೆಂಗಳೂರು ಜೂನ್‌೭, ೨೦೦೯.

೩. ಬಿಳಿದಾಳೆ ಈಶ, “ಓ ಈಳಂ,” ಗೌರಿ ಲಂಕೇಶ್‌, ಬೆಂಗಳೂರು, ಜೂನ್‌೩, ೨೦೦೯.

೪. ಶಿವಸುಂದರ್‌ಎಸ್‌. “ಈ ಯುದ್ಧಕ್ಕೆ ಸಾಕ್ಷಿಗಳಿಲ್ಲ!” ಗೌರಿ ಲಂಕೇಶ್‌, ಬೆಂಗಳೂರು, ಆಗಸ್ಟ್‌೧೨.

೫. ಎನ್‌. ರಾಮ್‌ ಅವರು ರಾಜಪಕ್ಸೆಯವರೊಡನೆ ಮಾಡಿದ ಸಂದರ್ಶನ, ದಿ ಹಿಂದೂ, ಬೆಂಗಳೂರು, ಜುಲೈ ೨೬, ೨೭ ಮತ್ತು ೨೮, ೨೦೦೯.

೬. ಮುರಳೀಧರ ರೆಡ್ಡಿ, “ದಿ ವಾರ್‌ ಈಸ್‌ ಒವರ್‌,” ಫ್ರಂಟ್‌ಲೈನ್‌, ಚೆನ್ನೈ, ಜೂನ್‌೧೯, ೨೦೦೯.

೭. ದಿ ಹಿಂದೂ, ಬೆಂಗಳೂರು ಜನವರಿ ೨೮, ೨೯ ೨೦೧೦; ಮಾರ್ಚ್‌೧೨, ೧೭, ೨೦೧೦.

೮. ಪ್ರಜಾವಾಣಿ ದಿನಪತ್ರಿಕೆ, ಬೆಂಗಳೂರು ಜನವರಿ ೨೮, ೨೯, ೨೦೧೦; ಮತ್ತು ಮಾರ್ಚ್‌೧೫, ೧೯, ೨೦೧೦.