ಕಳೆದ ಎರಡು ದಶಕಗಳಿಂದ ಕನ್ನಡದಲ್ಲಿ ಕಂಪ್ಯೂಟರ್ ಅಕ್ಷರಗಳು ವ್ಯಾಪಕವಾಗಿ ಬಳಕೆಯಾಗುತ್ತಿವೆ. ಈ ಅಕ್ಷರಗಳ ಸ್ಫುಟತೆ, ಸೌಂದರ್ಯ ಹಾಗೂ ಮುದ್ರಣದಲ್ಲಿ ಇವು ಕಾಣುವ ಬಗೆ ಇದೊಂದು ಕಿರುಟಿಪ್ಪಣಿ.

ಕಂಪ್ಯೂಟರ್ ಅಕ್ಷರಗಳು ರೂಪುಗೊಳ್ಳುವ ಮೊದಲು ಕನ್ನಡದ ಕೆಲವೇ ಶೈಲಿಯ ಟೈಪ್‌ಫೇಸ್‌ಗಳನ್ನು ಮುದ್ರಣದಲ್ಲಿ ಬಳಸುತ್ತಿದ್ದರು. ಕಂಪ್ಯೂಟರ್ ಗ್ರಾಫಿಕ್ಸ್ ತಜ್ಞರು ಟೈಪ್‌ಫೇಸ್‌ಗಳಲ್ಲಿರುವ ದೋಷಗಳನ್ನು ಪರಿಶೀಲಿಸದೆ, ಅಕ್ಷರಗಳನ್ನು ರೂಪಿಸಲು ಹೆಚ್ಚಿನ ಬದಲಾವಣೆಗಳನ್ನು ಮಾಡಿಕೊಳ್ಳದೆ ಅವುಗಳನ್ನು ಯಥಾವತ್ತಾಗಿ ಅಳವಡಿಸಿರುವುದು ಮೇಲ್ನೋಟಕ್ಕೆ ಕಾಣುತ್ತದೆ.

ಕನ್ನಡದಲ್ಲಿ ಪ್ರಕಾಶಕ್, ನುಡಿ, ಶ್ರೀಲಿಪಿ, ಆಕೃತಿ, ಬರಹ, ಹಳೆಯ ಪ್ರಜಾ, ಐಲೀಪ್ ಹಾಗೂ ಅನು ಎಂಬ ಫಾಂಟ್‌ಗಳನ್ನು ಮುದ್ರಿತ ಅಕ್ಷರಗಳಿಗೆ ಹೆಚ್ಚು ಬಳಸಲಾಗುತ್ತಿದೆ. ಇವುಗಳನ್ನು ಗಮನಿಸಿ.

ಪ್ರಕಾಶಕ್, ಪ್ರಜಾ ಅಕ್ಷರಗಳು

 ನುಡಿ ಅಕ್ಷರಗಳು

ಆಕೃತಿ ಅಕ್ಷರಗಳು

ಬರಹ ಅಕ್ಷರಗಳು

ಅನು ಅಕ್ಷರಗಳು

ಹಳೆಯ ಪ್ರಜಾ ಅಕ್ಷರಗಳು

ಶ್ರೀ ಲಿಪಿ ಅಕ್ಷರಗಳು