ಕುರುಳ ಕಾಷ್ಠಂಗಾಕರೆನ ಹವ
ಣಱಿದು ಸತ್ಯಂಧರನು ಮಂತ್ರೀ
ಧರಣಿಪತಿ ಕೇಳೀ ಪ್ರಕಾರದಿ
ವರನೃಬಾಗ್ರಣಿಯೆನಿಪ ಸತ್ಯಂ
ಧರನ ಕಾರಣದಿಂದ ಪೂರ್ವದ ಮಂತ್ರಿವರ್ಗಗಳ
ಗಪಱೆದು ಕಾ[4]ಷ್ಠಂಗಾರಕನ ವಿ
ಸ್ತರದಿ ಸಚಿವನ ಮಾಡಿ ತಾ ಸುರ
ಸ್ತರದಿ ಸಚಿವನ ಮಾಡಿ ತಾ ಸುರ
ಪುರಕೆ ಸರಿದನು ಕುಜನಸಂಗದೊಳುಂಟೆ ಸುಖವೆಂದ ೧
ಎನಲು ಮಗಧ ನೃಪಾಲ ಗೌತಮ
ಮುನಿಗೆ ತಾನಿಂತೆಂದ ಪರಿಣತ
ನೆನಿಪ ಸತ್ಯಂಧರನು ಕಾಷ್ಠಂಗಾರನೆಂಬವಗೆ
ಅನುಚಿತದಿ ಮಂತ್ರೀಶಪಟ್ಟವ
ನನುಕರಿಸಿ ಪಾಲಿಸಿದನೇಕಾ
ತನ ಸುವೃತ್ತಾಂತವನ ತಿಳುಹೆನೆ ಮುನಿಪನಿಂತೆಂದ ೨
ಅರಸ ಕೇಳಾ ತೆಱದಿ[5] ಸತ್ಯಂ[6]
ಧರನು ರಾಜ್ಯಾಂಗನೆಯ ಭೋಗಿಸು
ತಿರಲು ನಗರಾಂತರದಿ ಕಾಷ್ಠಾಂಗಾರನಿವ ತಾನು
ನಿರುತದಿಂದಡುಗಬ್ಬ ತಂದಾ
ಪುರದೊಳಗೆ ವಿಕ್ರಯಿಸಿ ತನ್ನನು
ಹೊರೆದುಕೊಳುತಿಹನೀ ಪರಿ[7]ಯೊಳ[8]ತಿ ಕಷ್ಟವೃತ್ತಿಯಲಿ ೩
ಒಂ[9]ದು ದಿನ[10] ಘನಕಾಷ್ಠಭಾರವ
ನೊಂದಿ ಕಾಷ್ಠಾಂಗಾರ ಹಱುವದಿ
ತಂದು ವೇಶ್ಯಾರತ್ನ ಪದ್ಮಾವತಿಯ ಮಂದಿರದ
ಮುಂದಿಱುಹಿ ಬೇಸಗೆಯ ಬಿಸಿ[11]ಲೊಳು[12]
ಬೆಂದುಡು[13]ಗೆ ಹೊ೪ಯ್ವಳ್ಳೆಯ[14]ಲಿ ಕರಿ
ಗಂದಿ ತಾಳಿಗೆಯೊ[15]ಣಗಿ ಕುಸಿದಿರ್ದನು ಕುಚೇಷ್ಟೆಯಲಿ ೪
ಚತುರವಿಟನ[16] ಸಮೇತ ಪದ್ಮಾ
ವತಿ[17] ಸುಹರ್ಮ್ಯ[18]ದೊಳಿ೮ರ್ದು ನೆಱೆದಾ
ವತಿಬಡುತ್ತಳವಱೆರ್[19] ಕಾಷ್ಠಾಂಗಾರಕನ ಕಂಡು
ಕ್ಷತಿಯೊಳಿವನಂ[20]ತಿಲ್ಲ ಬಿಡದ
ದೃತಿ [21]ಬಡು[22]ವ ನರನೆಂದು ವಿಟಗಗ
ದ್ಭು[23]ತದಿ ತೋಱೆಸಲಣಕದಿಂ ಸತಿಗೆಂದನವ ನಗುತ ೫
ಇಂದು ಮುಖಿ ಕೇಳ್ ನಿನ್ನ ವರಿಸಲು
ಬಂದನಿವನೆನೆ [24]ಛಿ! ಪೊಯೆ ಥೂ ಥೂ[25]
ಎಂದು ಮನದಲಿ ಹೇಸಿ ಕಾಂತನ[26] ಜಱೆದು ತಾನಿವನ
ಹೊಂದುವುದಱೆಂದುರಿಯೊಳೊಂದುವು[27]
ದೆಂ[28]ದವನನಣಕಿ[29]ಸುತ[30] ಸತಿ ಹಲ
ವಂದದಲಿ ಜಱೆದವನ ಮೇಲುಗುಱೆದಳು ನಸುನಗುತ ೬
ತರುಣಿ ಜಱೆದೀ ಪರಿಯೊಳಿನಿ[31]ಯನ
ಕರತಳವ ಹೊಯ್ದಣಕದಲಿ ನಗು
ತಿರಲು ಕಾಷ್ಠಾಂಗಾರದ ಕೇಳಿದು ನಾಚಿ ಮನನೊಂದು
ಮಱುಗಿ ವಾಸಿಯೊಳಿವಳ ನಾನಾ
ತೆಱದಿ ಭೋಗಿಸಬೇಕೆನು[32]ತ ಕಾ
ತರಿಸಿ ತನ್ನಯ ಮನದೊಳಾಳೋಚಿ[33]ಸಿದನಾ ವಿಧವ ೭
ವನಿತೆಗೊತ್ತೆ ಸಹಸ್ರಕಾಂಚನ
ವ[34]ನಿತನಾರ್ಜಿಸಲರಿದು ತಾನೊಂ
ದನುವಿನಲಿ ಕೂಡುವೆನೆನುತ ನಿಶ್ಚೈಸಿ ಕಾಷ್ಠಗಳ
ದಿನಕೆ ನಾಲ್ಕೈದಾ[35]ಱು ಬಾರು
ಬ್ಬಿನಲಿ[36] ತಂದವ ಮಾಱೆ ಪೊಂಗಳ
ನನುನಯದಿ ಸಂವ[37]ರಿಸುತಿರ್ದ[38]ನು ಹಲವು ಕಾಲದಲಿ ೮
ಧರಣಿಪತಿ ಕೇಳೊಂದು ದಿನವಾ
ಪುರದ ಚೈತ್ಯಾಲಯದಿ[39] ಗುರುಗಳ
ಹೊರೆ[40]ಯೊಳುರು[41]ಭವ್ಯಾಳಿ ಬಹುವಿಧದಿಂ[42]ದಣು[43]ವ್ರತವ
ಸುರು[44]ಚಿರದಿ ಕೆಯ್ಕೊಳಲು ವಿಸ್ಮಯ
ತರದಿ ಕಾಷ್ಠಾಂಗಾರನಲ್ಲಿಗೆ
ಭರದಿ ಬಂದಾ ಮುನಿಗಳಡಿಗಳಿಗೆಱಗಿ ತಾ ನುಡಿದ ೯
ಮುನಿಪ ಕೇಳ್ ತನಗೊಂದು ಸುವ್ರತ
ವನು ನಿರೂಪಿಸಿ ಕಾಯಬೇಕೆಂ
ದೆನಲು ನಗುತಾ ಮುನಿಗಳೀ ವ್ರತವಾರು ನೀನಾರು
ಅನುಕರಿಸ[45]ದದು ಬೇಡ ಹೋಗೆಂ
ದೆನಲು ಮುನಿಗಳು ನೆನೆದು ನುಡಿದರ[46]
ನು[47]ನಯದಲಿ [48]ಸತ್ಕೃಂ[49] ಪೆಯೊಳಾತಗೆ ತಕ್ಕ ಸುವ್ರತವ ೧೦
ಸುತನೆ ನೀ ಪೌರ್ಣಮಿಯ ದಿನದಲಿ[50]
ಸತಿಯ ಹೊದ್ದಲು ಬೇಡವಿ[51]ದು ಸು
ವ್ರತವ[52]ನುಲ್ಲಂಘಿಸದೆ [53]ನಡೆಸುವುದೆಂದು[54] ಕರು[55]ಣದಲಿ
ಯತಿಗಳಱುಹೆ ಹಸಾದವೆಂದಾ
ಶ್ರುತ ಮುನೀಶರಿಗೆಱಗಿ ಬೇಱ್ಕೊಂ
ಡತಿ ಮುದದಿ ಮರ[56]ಳಿದನು ಕಾಷ್ಠಾಂಗಾರನಾಲಯಕೆ ೧೧
ಕೆಲವು ಕಾಲಕೆ ಕಟ್ಟಳೆಯ ಪೊಂ
ಗಳನು ನಿಖಿಲೋಪಾಯದಿಂದವೆ[57]
ಗಳಿಸಿ [58]ಬುಧರಿಂ[59] ಸಕಲಕಲೆಗಳನಱೆದು ವಿಟವಂತವ
ತಿಳಿದು [60]ವಿವಿಧ[61] ಸುಗಂಧಸಹಿತ
ಗ್ಗಳನು ಪದ್ಮಾವತಿಯ ಮನೆಗೆಂ
ದೆಳಸಿ ಬರಲನುಗೈದು ಕೆಯ್ಗೆಯ್ದನು ವಿಳಾಸದಲಿ ೧೨
ಧರಿಸಿದನು ಚೀನಾಂಬರವನಾ
ಭರಣಗಳ ತಾಳ್ದೆಸೆವ ಪುಗಳ
ತುಱುಬಿ ಸಾದು ಜವಾಜಿ[62] ಗಂಧವ ಲೇಪನಂಗೆಯ್ದು
ಬೆರಸಿ ಹಡಪದ ಬಾಲನೆಯ್ತರು
ತಿರುಹುತಲಿ ನಟನೆಯಲಿ ಗಣಿಕೆಯ ಮನೆಗೆ ನಡೆತಂದ ೧೩
ಬಂದು ಕಾಷ್ಠಾಂಗಾರ ದೋ[63]ರದಿ
ಹೊಂದಿಸಿಹ[64] ಹೊಂಗಂಟೆಯನು ಸಾ
ನಂದ[65]ದಲಿ ದನಿಗೆಯ್ಯೆ ಚೀಟಿಯರಾಗಳೆಯ್ತಂದು
ಇಂದು ಮುಖಿಗೊತ್ತೆಯನು ಕೊಂಡೊಲ
ವಿಂದಲಾತನ ಕರೆಸಲವನಾ
ಮಂದಿರದ[66] ರಚನೆಯ ವಿಳಾಸವ ಹೊಕ್ಕನಱ್ತೆ[67]ಯಲಿ ೧೪
ಲಲನೆ ಕ[68]ಳೆ ಕಪ್ಪ[69]ರದ ಕಸವನು
ತ[70]ಳಿ ಸುಗಂಧೋದಕವನ[71] ಗಿಲ[72] ಹೊಗೆ
ಗೊಳಿಸು ನಗದೊ[73]ಲಿದಿಕ್ಕ ಮುತ್ತಿನ ರಂಗ[74]ವಲ್ಲಿ[75]ಯನು
ಬೆಳಗು ಮಣಿದೀಪವನು ತೊಡಿಗೆಯ
ನಳವಡಿಸಿಕೊಳ್ಳೆಂಬ ಚೇಟಿಯ[76]ರುಲುಹ[77]ನಾಲಿಸುತೋವರಿಗೆ ಬರುತಿರ್ದನೊಲವಿನಲಿ ೧೫
ಗಿರಿಶನಟ್ಟಿದನೊ[78]ತ್ತೆಗೆಂ[79]ದೇ
ಪೆ[80]ಱೆಯ[81]ನೋಹಿ[82]ಗೆ ಕೊಟ್ಟ ವಜ್ರವ
ಸುರಪ ಬಿಡಿಸಲು ಬಂದನಜ ಕುಂಡಲವ ಹರಿಮಣಿಯ
ವರುಣ ಹಾರವ [83]ತಂದ[84] ನೊತ್ತೆ[85]ಗೆ
ಕರೆವೆನಾರುವನಕ್ಕ ಬೆಸಸೆಂ
ದಱುಹುತಿಹ ದೂತಿಯ ನುಡಿ[86]ಯನಾ[87]ಲಿಸುತ ಬರುತಿರ್ದ ೧೬
ಲಲಿತ ಚಿತ್ರದ [88]ರಂಗ[89]ದೋವರಿ
ಯೊಳಗೆ ಕುಸುಮದ ಹರಹಿನಲಿ ಮೆಱೆ
ವಲಘುಮಣಿಮಂಚವನು ಕಾಷ್ಠಾಂಗಾರ ಸಾರ್ದಿರಲು
ಲಲನೆಯ ಮೃದುಗೀತ ಶುಕ ಕೋ
ಕಿಲ ಮರಾಳಾ[90]ಲಾಪಗಳ [ಮನ]
ವೊಲಿದು ಕೇಳುತ್ತಿರಲು ರವಿಯಸ್ತಾದ್ರಿಗೆಯ್ತಂದ[91] ೧೭
ಜಲಜ ಮುಕುಳಿತವಾಗೆ ಚಕ್ರಂ
ಗಳು ವಿಶೋಕಮನೆಯ್ದೆ ನೀಲೋ
ತ್ಪಳ ವಿಕಾಸಮನೆಯ್ದೆ ತಾರೆಗಳಂಬರದೊ[92]ಳೊಗೆಯೆ
ಅ[93]ಲರ[94]ಬಾಣವ ಚಕ್ರವೋ ಸ
ಲ್ಲಲಿತ ಪೂರ್ವದಿಶಾಂಗನಾ[95]ಕುಂ
ಡಲವೊ[96] ತಾನೆನಲು[97] ದಯಿಸಿದ[98] [99]ಶಶಿ[100]
ಮೂಡಣ[101] ದ್ರಿಯಲಿ ೧೮
ಆ ಮಹಾಚಂರೋದಯದೊಳಾ
ಕಾಮಿನಿಯೊಳೊಡಗೂಡಲೆಂದಿರೆ
ಭಾಮೆ[102]ಯೋರ್ವಳು ಬರಲು ನಿಮ್ಮಯ ಮನೆಯೊಳಿಂ[103]ದೀಗ
ಈ ಮಹೋತ್ಸವ[104]ವೇನೆ[105]ನ[106]ಲ್ಕ ಭಿ[107]
ರಾಮ ಪೌರ್ಣ[108]ಮಿ ಪರ್ವವಿಂ[109]ದೆಂ
ದಾ ಮೃಗಾಕ್ಷಿಗೆ ತಿಳುಹಿದರು ಚೇಟಿಯ[110]ರು ನ[111]ಲವಿನಲಿ ೧೯
ವನಿತೆಯರು ಪೌರ್ಣಮಿಯ ದಿನವೆಂ
ದೆನಲು ಕಾಷ್ಠಾಂಗಾರನಂತಾ
ಧ್ವನಿಯ ಕೇಳಿದು ಮನ[112]ದೊಳ[113]ತಿ ಸಂತೋಷಬಟ್ಟಂದು
ಮುನಿಗಳಿತ್ತಾ ವ್ರತವು ಕೆಡ[114]ದಂ
ತನುಕರಿಸಿತಿದು ದೈವವುಂಟೆನ
ಗೆನುತಲಾತನು ಮನದೊಳಾಲೋಚಿಸಿದ ಹರುಷದಲಿ ೨೦
Leave A Comment