ನಿದ್ರೆ ತಿಳಿಯಲು ಕುಸಿದ ಗೋಣ ನಿ
ಮಿರ್ದು ನೆಗ

[1]ಹಿಯೆ[2] ಕೇಸರಗಳನ
ಮರ್ದು ಮೇಓರ್ಗು[3]ಡಿಸಿ ಜೋಡಿಸಿ ಪಕ್ಕಗಳ ಬಡಿದು
ಸಾರ್ದು ಹೋಗೆಲೆ ರಜನಿ ರವಿಯುದ
ಯಾದ್ರಿಗಡರಿದನೆಂದು ಸಾರ್ವಂ[4]ತೆದ್ದು[5] ಕರೆದು[6]ವು ಕುಕ್ಕುಟಗಳೆರ್ದೆ [7]ಬಿರಿ[8]ಯೆ ಕಾಮುಕರ          ೨೧

ಹರಿಕರಾಶ್ರಯನಮಳ ಶುಚಿ ಸಾ
ಗರಜನಿತ ಸದ್ದೇವ ಪೂಜಾ
ಕರಕರ್ಹನೆನಿಪೆನ್ನ ನಿಷ್ಕಾರಣದೊಳೆಂಜಲನು
ಗೊರವನೂ[9]ಡಿದನೆಂದು ವಾಣೀ
ವರಗೆ ಮೊರೆಯಿಡುವಂತೆ ಸುರಮಂ
ದಿರ[10]ದ ಶಂಖಧ್ವನಿ[11]ಗಳೆಸೆದುವು ಸುಪ್ರಭಾತದಲಿ         ೨೨

ತರಣಿಯ[12] ಪರಾಚಲವನಡರು
ತ್ತಿರೆ [13]ನಿಶಾಸುರೆ[14] ವಿತಳದಿಂ ಪಾ
ಯ್ದರರೆ ನಿಲ್ಲೆಂದಡಸಿ ಪಿಡಿದು ತದಂಶು[15] ಜಾಲದಲಿ
ಭರದಿ ಲೋಕನ ಜಿ[16]ಗಿದು ತಾ ಬಱೆ
ಕರುಣದಲಿ ಬಂದುದಯಗಿರಿ ವಿ
ಷ್ಟರದಿ ಕುಳ್ಳಿರ್ದುಗುಱ್ದಳಾ ಸತಿಯೆನಲು ರವಿ ಮೆಱೆದ    ೨೩

ಇನನುದಯವಾಗಲ್ಕೆ ನಿದ್ರಾಂ
ಗನೆಯ ಬೀಱ್ಕೊಟ್ಟೆಸೆವ ಮಂಗಳ
ನಿನದಿಂದವನೀಶನುಪ್ಪವಡಿಸುವ ಕೃತ್ಯಗಳ
ವಿನುತ ಸಂಧ್ಯಾವಂದನಾದಿಯ
ನನುಕರಿಸಿ ದೇವಾರ್ಚನೆಯನಾ[17] ಜನಪನೆಸಗಿ ಸುಖಾನುಭಾವದೊಳಿರ್ದನೊಲವಿನಲಿ     ೨೪

ಅರಸ ಕೇಳ್ ಮಣಿಖಚಿತಹರಿವಿ
ಷ್ಟರದೊಳವನೀಪಾಲನಿರೆ ಪಂ
ಕರುಹಮುಖಿ ಬಂದಿನಿ[18]ಯನರ್ಧಾಸನದಿ ಕುಳ್ಳಿ[19]ರ್ದು
ಕರವ[20] ಮುಗಿದವನೀಶ ನಾನಿಂ
ದಿ[21]ರುಳು ಸ್ವಪ್ನಯಗಳನು ವಿ
ಸ್ತರದಿ[22] ಕಂಡೆನೆನುತ್ತ ಬಿನ್ನೈ[23]ಸಿದಳು ಕಮಲಾಕ್ಷಿ         ೨೫

ಜನಪ ಕೇಳಂ[24]ದೆಸೆವ ಶೋಕಾ
ವನತರು ದ್ರುಮ ಮೊದ[25]ಲಿಗುಡಿದುಂ[26] ಕೊ[27]ನರಿಸಿತು ತದ್ವಳಯದಲಿ [28][ಬಳಸಿರ್ದ][29] ಕುಸುಮಗಳ
ವಿನುತಮಾಲೆಗ[30]ಳೆದ್ದು[31]ವೆಂಟದ[32] ಱನುವ ಹೇಱೆನ ಮನದೊಳಳವಱೆ
ದಿನಿ[33]ಯಂ[34]ಳಿಗೆ [35]ತತ್ಸ್ವ[36]ಪ್ನಫಲವಱೆದರಸನಿಂತೆಂದ  ೨೬

ತರುಣಿ ಕೇಳ್ ನೀ ಕಂಡಶೋಕೆಯ
ಮರದ ಕೆಲದೊಳ್[37] ತಳಿರು ತಾನಂ
ಕುರಿಸಿದು [38]ದಱೆಂ[39] ನಿನಗೆ ಸುತನುದಯಿಸುವ ಬಳಸಿರ್ದ
ಅರಲ ಮಾಲೆಗಳಿಂದಲಷ್ಟ [40]ಮ
ತರುಣಿಯರು[41] ಸುಕು[42]ಮಾರಗ[43] ಹರೆಂ[44] ದರಸಿಗಱುಹಲಂ ದುಗುಡದಿಂ[45] ದಿಂತೆಂದಳಿಂದುಮುಖಿ            ೨೭

ಇಳೆಯೊಳುದಿಡೊದಱಗಿರ್ದಶೋಕಾ
ಫಲವ ಹೇಱೆನಲ[46]ರಸಿಯೆನಗದು
ತಿಳಿಯದೊಂದಾನೊಂದ ಪೇ[47]ಱುವೆನೆನುತ ದುಗುಡವನು
ತಳೆ[48]ಯುತಿ[49]ರಲಾ ತತ್ಪತಿಯ ಮೊಗ
ದೊಳು ಸುಱೆವ ಖೇದಾಂಗನೆಯ ಕಂ
ಡಲಘುಕುಚೆ ಪತಿಗಾಯ್ತು ಹರುವೆಂದಿಳೆಯೊಳೊಱಗಿದಳು         ೨೮

ತರುಣಿ ಮೂರ್ಛೆಯೊಳವನಿಯಲಿ ಕೆಡೆ
ದಿರಲು ಕಂಡವನೀಶನೆದೆಯಲಿ[50] ಸುರಗಿ ಮುರಿದಂದ[51]ದಲಿ ಹಾಯೆಂದಂಗನೆಯ ಮೇಲೆ
ಹೊರಱೆ ಮಿಗೆ ಮುಂಡಾಡಿ ಶೋಕಾ[52] ತು[53]ರದಿ ಪರವಶನಾ[54]ಗಿ ಬಱೆಕೊಂ
ದರೆಗಳಿ[55]ಗೆಗೆಚ್ಚತ್ತು ಧೈರ್ಯವ ಹಿಡಿದನಾ ನೃಪತಿ        ೨೯

ಬಱೆಕ ನೃಪನಬಲೆಯನು ತೊಡೆಗಳೊ[56] ಳಿಱು[57]ಹಿಕೊಂಡು ಜಿನೇಶ್ವರನ ನೆನೆ
ದೊಲಿದು ಗಂಧೋದಕವ ಕಣ್ಗಳೊ[58]ಳೊತ್ತಿ[59] ಮೂರ್ಛೆಯ[60]ನು
ಕಳೆದು ದೇಹದ ಧೂ[61]ಳಿಗಳ[62]ಕರ
ತಳದೊಳವನಿಪ ಕೊಡಹಿ ಮುದದಿಂ
ದ[63]ಲಿ ಕು[64]ರುಳ ನೇವರಿಸಿ ಸಂತೈಸಿದನು ಕೋಮಲೆಯ           ೩೦

ತರುಣಿ ಕೇಳುಚ್ಛಿಷ್ಟದೋಷೋ
ತ್ಕ[65]ರದಿ ಧಾತುಪ್ರಕೃತಿಗ[66]ಳೊಳಾ[67] ತುರದಿ ದುಸ್ವಪ್ನಂಗಳಹವಿದಕೇನು ಭೂಮಿಯಲಿ
ನಿ[68]ರುತವೆಂಬರು ಕನಸ ಕಂಡಾ
ಪರಿಯಲಾದರೆ ಲೇಸು ಹುಸಿಯಿದ
ಕರಸಿ ಚಿಂತಿಸಲೇನು ಕಾರಣವೆಂದನಾ ಭೂಪ ೩೧

ಧರಣಿಯೊಳು ವಿಧಿವಶದಿ ಹರಿ ಸೂ
ಕರ ಝಷಾದಿ ಭವಂಗಳಿಂದವ
ತರಿಸಿದನು ಹರ ತಿರಿ[69]ದನಬ್ಜಜ ನೀಗಿದನು ಶಿರವ
ಸುಪರ ನಿಂದಿತನಾದ ಶಶಿ ಸೂ
ರ್ಯರ[70]ನು ತೊಟ್ಟನೆ ತೊಳಲಿಸಿತು ನಾ
ವಱೆತು ಕರ್ಮಾಧೀನಕೆನಿತೆಂ[71] [72]ದನು[73] ಮಹೀಪಾಲ   ೩೨

ಬಿಸಿಲ ತಾಪಕ್ಕ[74]ಗಿದು [75]ಶಿಖಿ[76]ಯಲಿ
ನುಸುಳುವವೊಲಾಪತ್ತಿಗುರೆ[77] ಚಿಂ
ತಿಸಲು ಘನವಹುದಿದಕೆ ಧೈರ್ಯವ[78] [79]ತಳೆದು ಧರ್ಮವನು[80] ಎಸಗಿದರೆ ತಮದೊಳಗೆ ಶಶಿ ದೀ
ಪ್ತಿಸುವ ವಿಧದಿ ವಿಪತ್ತಿ [81]ನಂಬುಧಿ
ಯೊ[82] ಸರಿ ನಿರ್ಮಳರಪ್ಪರಂಬುಜನೇತ್ರೆ ಕೇಳೆಂದ[83]    ೩೩

[84]ಸರಸಿಜಾಕ್ಷಿಯನಿಂತು ನಾನಾ
ಪರಿಯ ನಯದಿಂ ತಿ[85]ಳಹಿ ಮುನ್ನಿನ
ಪರಿಯಲವನಿಪನಾ ಸತಿಯನಾನಂದ ಲೀ[86]ಲೆಯಲಿ
ನೆರೆಯು[87] ತಿರೆ ತತ್ಸ್ವ[88]ಪ್ನಫಲ ಭೂ
ವರಗೆ ಮರಣವ ಸೂಚಿಸುವವೊಲು
ತರುಣಿಗಾದುದು ಗರ್ಭವವನೀಪಾಲ ಕೇಳೆಂದ            ೩೪

ದುರುಳ ಕಾಷ್ಠಾಂಗಾರನಾ[89]ಸ್ಯವ
ನು[90]ಱುಹಲೋಸುಗ [91]ಗರ್ಭರೋಷೊ[92] ತ್ಕರದ ಶಿಖಿದೂಮಾ[93]ಳಿಯನೆ ಕ[94]ರ್ಪುರು[95] ಕುಚಾಗ್ರದಲಿ
ಬೆರಸಿ ಕುವರನ ಕೀರ್ತಿ ಹೊಱಗಾ
ವರಿಸಿತೆನಲಾನನದಿ ಬೆಳ್ಪೊಂ
ದಿರದೆ ಕುಂತಳ ನಿಮಿರಲೆಸೆದುದು ಗರ್ಭವಂಗನೆಯ    ೩೫

ಇಳೆಯೊಳೀ ಸುತನಿಂದೆ[96] ಬಡತನ
ತೊಲಗಿದಪುದೆಂದಱುಪು[97]ವಂತ
ಗ್ಗಳಿಸಿದುದು ನಡುವೀತ[98]ನಿಂ ವೈರಿಗಳ ವಂಶಾಳಿ
ಅಱೆ೪ವುವೆಂ[99]ಬವೊಲಾ ಸತಿಯ ವಳಿ
ಯಱೆಯೆ ನವಶೈವಾಳಲತೆಯಂ
ತಲಘುಕುಚೆಯ ಸುಬಾಸೆಯೆಸೆದುದು ಗರ್ಭದೇಱ್ಗೆ[100]ಯಲಿ         ೩೬

ಧರಣಿಯಂ[101]ಗಾರಕನ ದೇವಕಿ
ಹರಿಯನದಿತಿ ಸುರೇಶ್ವರನನಿಂ[102] ದಿರೆ ಮನೋಜನ ಕುಂ[103]ತಿ ಯಮ[104]ನಂದನನನಾ ಕೈಕೆ
ಭರತನನು[105] ಸೌಮಿತ್ರೆ ಲಕ್ಷ್ಮೀ
ಧರನ ಗರ್ಭದಿ[106] ಧರಸಿದಂದದಿ
ತರುಣಿ ಕುವರನ ಗರ್ಭ[107]ದಲಿ[108] ತಾಳ್ದೆಸೆದ[109]ಳೊಗ್ಗಿನಲಿ            ೩೭

ಉದರ[110] ದರ್ಭಕನ[111]ಖಿಳಭೂತಳ
ಕಧಿಪನೆಂದ[112]ಱುಹುಂ[113]ವವೊಲಾ ಸತಿ[114]ಮುದದಿ[115] ಮೃತ್ಸೇವನೆಯ ಮಾಡುತಲೆಸೆವ ಮೇರುವಿನ
ತುದಿಯಡರಿ ಜಲಕೇಳಿಯನು ಸು[116]ರ
ನದಿಯೊಳೊಂದಿಸಿ ಲೋಕಗಳ ಹರು
ಷದಲಿ ನೋಡುವ ಬಯಕೆ ಸತಿಗಾಯ್ತರಸ ಕೇಳೆಂದ     ೩೮

ವಿತತಗರ್ಭದ ಚಿಹ್ನ ವಿಜಯಾ
ವತಿಯೊಳೊಂದಿರೆ ನೋಡಿ ಭೂಮೀ
ಪತಿ [117]ಮೃಗಾಕ್ಷಿಯ[118] ಕಂಡ ಕನಸಿಗೆ ದೃಷ್ಟವಾಯ್ತೆನಗೆ
ಹತವೆನುತ ನಿಶ್ಚೈಸಿ ಚಿಂತಾ
ಸತಿಗೆ ಕಯ[119]ಬಸ[120]ವಾಗಿ ಕಾರ್ಯ
ಸ್ಥಿತಿಯ ತನ್ನಯ ಮನದೊಳಾಲೋಚಿಸಿದನವನೀಶ     ೩೯

ನಾರಿಯುದರದಿ ಜನಿಸುವೀ ಸುಕು
ಮಾರನವನಿಯನಾಱ್ವ[121]ನೆಂಬೆನೆ
ಕ್ರೂರಕಾಷ್ಠಾಂಗಾರ[122]ಕನ[123] ವಶವಾಯ್ತು ಸಕಲ ಧರೆ
ಚಾರು ಮಂತ್ರಿಗಳಂದು ಪೇಱ್ದ ವಿ
ಚಾರವನು ಗರ್ಭದಲಿ ಕೇಳದ
ಕಾರಣವು ತ[124]ನಗಾಯ್ತು ವಿಧಿಯೆಂದರಸ ಬಿಸುಸುಯ್ದು     ೪೦

[1] ನ (ಮ)

[2] x (ಜ)

[3] ಲ್ಗು (ಜ), ಲು (ಮ)

[4] ತೆರ್ದು (ಜ), ತಿರ್ದು (ಮ)

[5] ತೆರ್ದು (ಜ), ತಿರ್ದು (ಮ)

[6] ದ (ಜ, ಮ)

[7] ವೊಡೆ (ಜ, ಮ)

[8] ವೊಡೆ (ಜ, ಮ)

[9] ನು (ಜ), ಮಾ (ಮ)

[10] x (ಜ, ಮ)

[11] x (ಜ, ಮ)

[12] ಅ (ಜ, ಮ)

[13] x (ಮ)

[14] x (ಮ)

[15] ಶ (ಮ)

[16] ಬಿ (ಜ, ಮ).

[17] x (ಜ, ಮ)

[18] ನೆ (ಜ, ಮ)

[19] ಳಿ (ಜ)

[20] x (ಜ)

[21] + ನಿ (ಜ)

[22] ಸಿ (ಜ, ಮ)

[23] ನ್ನವಿ (ಜ), ತ್ತರಿ (ಮ)

[24] ಳೊಂ (ಜ), ಳೆಂ (ಮ)

[25] ಲಿಗುಡಿದಂ (ಜ), ರಿಗುಡಿದಂ (ಮ)

[26] ಲಿಗುಡಿದಂ (ಜ), ರಿಗುಡಿದಂ (ಮ)

[27] ಣ (ಮ)

[28] x (ಜ, ಮ)

[29] x (ಜ, ಮ)

[30] ಳೆರ್ದು (ಜ), ಳಿರ್ದು (ಮ)

[31] ಳೆರ್ದು (ಜ), ಳಿರ್ದು (ಮ)

[32] ದೊ (ಜ, ಮ)

[33] ನೆ (ಜ, ಮ)

[34] + ಗ (ಮ)

[35] ಸ್ವ (ಜ, ಮ)

[36] ಸ್ವ (ಜ, ಮ)

[37] ಳು (ಜ, ಮ)

[38] ದ (ಜ, ಮ)

[39] ರಿ (ಜ)

[40] x (ಜ, ಮ)

[41] ಕುಸು (ಜ)

[42] ಕುಸು (ಜ)

[43] ಹುದೆಂ (ಜ, ಮ)

[44] ಹುದೆಂ (ಜ, ಮ)

[45] x  (ಜ)

[46] ಗ (ಜ, ಮ)

[47] ಹೇ (ಪ)

[48] ಯದಿ (ಜ, ಮ)

[49] ಯದಿ (ಜ, ಮ)

[50] ಲು (ಜ, ಮ)

[51] x (ಜ)

[52] ಕಾಂ (ಜ, ಮ)

[53] ತ (ಜ, ಮ)

[54] ವಾ (ಮ)

[55] ಳೆ (ಜ)

[56] ಳ (ಜ, ಮ)

[57] ಱೆ (ಜ, ಮ)

[58] ಳ (ಮ)

[59] + ತ್ತಿ (ಜ)

[60] x (ಜ)

[61] ಳವನು (ಜ), ಳದನು (ಮ)

[62] ಳವನು (ಜ), ಳದನು (ಮ)

[63] ಳಿಗು (ಜ, ಮ)

[64] ಳಿಗು (ಜ, ಮ)

[65] ತ್ಸ (ಜ)

[66] ಳಲಾ (ಜ, ಮ)

[67] ಳಲಾ (ಜ, ಮ)

[68] ತು (ಜ)

[69] ರು (ಜ)

[70] x (ಜ)

[71] ತ (ಜ)

[72] ದು (ಮ)

[73] ದು (ಮ)

[74] ಕ್ಕಿ (ಜ)

[75] ನಿಶಿ (ಮ)

[76] ನಿಶಿ (ಮ)

[77] ರ (ಜ, ಮ)

[78] + ನು (ಜ, ಮ)

[79] x (ಜ, ಮ)

[80] x (ಜ, ಮ)

[81] x (ಜ)

[82] ವೊ (ಮ)

[83] x (ಜ)

[84] x (ಜ)

[85] ಳಿ (ಮ)

[86] x (ಜ)

[87] ವು (ಜ, ಮ)

[88] ಸ್ವ (ಜ)

[89] ಶಾ (ಮ)

[90] ನ (ಮ)

[91] ದರ್ಭ ಕನಕರೋಷೋ (ಜ), ದರ್ಬಕನರೋಷೋ (ಮ)

[92] ದರ್ಭ ಕನಕರೋಷೋ (ಜ), ದರ್ಬಕನರೋಷೋ (ಮ)

[93] ಮ್ರಾ (ಜ, ಮ)

[94] ಪ್ಪುರ (ಜ), ರ್ಪುರ (ಮ)

[95] ಪ್ಪುರ (ಜ), ರ್ಪುರ (ಮ)

[96] ದ (ಜ, ಮ)

[97] ಹು (ಪ)

[98] x (ಜ)

[99] ವವೆಂ (ಜ), ವದೆಂ (ಮ)

[100] ಱೆ (ಜ)

[101] ಅಂ (ಜ, ಮ)

[102] ಯಿಂ (ಜ, ಮ)

[103] ಕೊಂ (ಜ, ಮ)

[104] ವ (ಮ)

[105] ನ (ಜ)

[106] ವ (ಜ, ಮ)

[107] ವನು (ಜ, ಮ)

[108] ವನು (ಜ, ಮ)

[109] ವ (ಮ)

[110] ದ ಅರ್ಭಕನ (ಜ), ಗರ್ಭಕೆನಿ (ಮ)

[111] ದ ಅರ್ಭಕನ (ಜ), ಗರ್ಭಕೆನಿ (ಮ)

[112] ಱೆವು (ಜ), ರಿಸು (ಮ)

[113] ಱೆವು (ಜ), ರಿಸು (ಮ)

[114] ಮಾಧದಿ (ಜ)

[115] ಮಾಧದಿ (ಜ)

[116] x (ಜ)

[117] ಮೃಗಾಂಕಾಂಬಿಕೆ (ಜ, ಮ)

[118] ಮೃಗಾಂಕಾಂಬಿಕೆ (ಜ, ಮ)

[119] ವಸ (ಜ), ವಶ (ಮ)

[120] ವಸ (ಜ), ವಶ (ಮ)

[121] ೧ ಱ್ವೆ (ಜ)

[122] ಕೈ (ಜ, ಮ)

[123] ಕೈ (ಜ, ಮ)

[124] ನ (ಜ, ಮ)