ಎಲೆಲೆ ಕಾಷ್ಮಾಂಗಾರ ಬರೆದೇ
ಕಿಳೆ
ಳಿರೆಯಬೇಡಹ ಕಾರ್ಯವಹುದಾಗದು ಕುಕಾರ್ಯವದು
ಫಲಿಸದದರೆಂದಾ ಕುದೇವತೆ
ಮುಳಿದು ತಾನೇ ಭೂಮಿಪಾಲನ
ಕೊಲಲಿ[4] ನೀನದನಾಡುವುದು ನಯನೀತಿಯಲ್ಲೆಂದ ೬೧
ಪರಮ ಧರ್ಮಾದಿ ಪ್ರಪಂಚಗ
ಳರಸಿನಿಂದಭಿವೃದ್ಧಿ[5]ಯಾಂತಿ[6]ಹ
ವರಸಿಗನ್ಯವ ನೆನೆಯೆ ಸಪ್ತಾಂ[7]ಗಕ್ಕೆ ಜಗಕೆಲ್ಲ
ಗುರುಗಳಾಚಾರ್ಯಾ[8]ಗ್ರಹಾರೋ
ತ್ಕರಕೆ ದೇವದ್ವಿಜರ್ಗೆ [9]ವರ[10]ಮುನಿ
ಪರಿ[11]ಗೆ ಮುನಿದ[12]ವನ[13]ವನು ಸರ್ವದ್ರೋಹಿ[14]ಯಹ[15]ನೆಂದ ೬೨
ದೇವತಾದ್ರೋಹದ[16]ಲಿ ತಾನೇ
ಸಾವನೊಬ್ಬನೆ ಜಗಕೆ ಕಣ್ಣುಂ
ಜೀವ ತಾನಾಗಿರ್ದರಸಿಗುಪಹತಿಯ[17]ನೊದವಿ[18]ಸಿದ
ಲಾವಕನು ಕುಲಕೋಟಿ ಸಹಿತ ಮ
ಹೀವಲಯದಲಿ ಲಯವನೆಯ್ದಿ[19]ಯೆ
ಜೀವಿಸುತ್ತಿಹನಾ ದುರಾತ್ಮ[20] ಮಹಾಂಧನರಕದಲಿ ೬೩
ಮರದ ಮೊದಲಿಗೆ ನೀರನೆರೈದುರು
ತರದಿ ಸಲುಹಿಯೆ ಫಲವ ಪ[21]ಡೆಯದೆ
ತರುವಿನಾ[22] ಮೂಲವನು ಕಡಿವ ದುರಾತ್ಮನಂದದಲಿ
ಅರಸನಭಿರಕ್ಷಿಸುವ ಸೌಖ್ಯೋ
ತ್ಕರವನೊಂದದೆ ಮೂಲಭೂತಿಕ
ದರಸಗುಪಹತಿ[23] ನೆನೆ[24]ದವ[25]ಗೆ ಫಲಸಾರವಿಲ್ಲೆಂದ ೬೪
ಚಾರುಚಂದ್ರಾತಪಕೆಯೊ[26]ಸರ್ವು[27]ದೆ
ಗೋರೈಕಲ್ಲ[28] ವಿದಗ್ಧ ಕವಿತೆಯ
ಸಾರವರೆವನೆ ಕೊರಡು ಚಿಗುರುವುದೇ ವಸಂತದಲಿ
ಕ್ರೂರಕಾಷ್ಠಾಂಗಾರಗಮಳ ವಿ
ಚಾರನೀತಿಯನರುಹಲವಗದು
ಸೇರುವುದೆ ಬರೆಕವನು ಮೊಗಿದರುಹಿದನು ಖಾತಿಯಲಿ ೬೫
ಉರಿವ ಶಿಖಿಗೆ ಸಮೀರಣ[29]ನು ಕಂ
ಧರವನ[30] ಲಗಿನೊಳ[31]ರೆವ ಪಾಪಿಗೆ
ಸುರಗಿ ಕೈಸಾರ್ದಂತೆ ಮದನ[32]ನೆನಿಪ್ಪ ಸಾಲಕನು
ದುರುಳ ಕಾಷ್ಠಾಂಗಾರಕಗೆ ಕೈ[33]
ನೆರವ[34] ಬಂದವ[35] ನುಡಿದ ಮಾತಿಗೆ
ಶಿರವ ತೂಗಿಯೆ ಹೊಗರೆ ಮತ್ತಿಂತೆಂದನಾ ಖಳಗೆ ೬೬
ವಾರನಾರಿಯರೊತ್ತೆ[36] ಧರಣಿಯ
ಸಾರವಂಬಿಗಗೂಲಿ ವಿತರಣ
ಬಾರಗುತ್ತು ನಿಯೋಗ ಜೂಜಿನ ಧನ ಸುಭಾಷಿತವು[37]
ಏರುಮಾರು ವಿವಾಹ ರತಿಯುಪ
ಕಾರ ನೆಗರಿದ ರಾಜಕಾರ್ಯವಿ
ವಾ[38]ರನಾ[39]ಹದ ತಪ್ಪಿ ತಪ್ಪುಗುಮೆಂ[40]ದನಾ ಮದ[41]ನ ೬೭
ನೆನೆ[42]ದ ಕಾರ್ಯವನಾರಿ[43]ಗರುಹದೆ
ಮನದೊಳಗೆ ತಾಳ್ದೊಂದು ವೇಳೆಯೊ[44]
[45]ಳನುಕ[46]ರಿಸುವುದು ನೀತಿ ತುಂಬಿದ ಸಭೆಯೊ[47]ಳಗೆ[48] ನೀನು
ನೆನೆ[49]ವುದನುಚಿತ ನೆನೆ[50]ದ ಬರಿಕೀ[51]
ಜನಪತಿಯ ನೀ ವಧಿಸದಿರೆ ನೆ
ಟ್ಟನೆ ಮರಣ ನಿನಗಹುದು ಕಾಷ್ಠಾಂಗಾರ ಕೇಳೆಂದ ೬೮
ತಡೆಯದೀ ಕಾರ್ಯವನು ನೀ ಕೈ
ಯೊಡನೆ ಮಾಡುವುದುಚಿತವಿದನೀ
ನೊಡಬಡದೆ [52]ತಟ್ಟಿ[53]ಯವ[54] ಮಾಡಲುಯೆ[55]ಮ್ಮ ವಂಶಾಳಿ
ಕೆಡುವುದಮ ಸಿದ್ಧಾಂತ ನೀನೊಂ
ದೆಡೆಯೊಳಿ[56]ರಲಾ[57] ನೃಪನ ತಲೆಯನು
ಹೊಡೆದು ತಹೆನೀಕ್ಷಣವೆ ತಾ ವೀಳೆಯವ ತನಗೆಂದ ೬೯
ಈ ತೆರದಿ ಕಾ[58]ಲ್ಗೆಡೆ[59]ದ ಮದನನ
ಮಾತಿಗತಿ ಸಂತೋಷಬಟ್ಟ[60]ದು
ನೀತಿಯೆಂದನುಚಿತದಿ ಕಾಷ್ಠಾಂಗಾರ ತನ್ನಾಪ್ತ
ಚಾತುರಂಗದ[61] ಬಲವನ[62]ನಿತುಮ[63]
[64]ನಾತನಾ ಕ್ಷಣ ಕೂ[65]ಡಿಕೊಟ್ಟು ಮ
ಹೀತಳೇಶನ ವಧಿಸ ಕಳುಹಿದನರಸ ಕೇಳೆಂದ ೭೦
ಧರಣಿಪತಿ ಕೇಳಿಂತು ಸತ್ಯಂ
ಧರನ ವಧಿಸಲು ಮದ[66]ನನನು ವಿ
ಸ್ತರದಿ ಕಾಷ್ಠಾಂಗಾರನಟ್ಟಲು ಭರದಿ ಬಂದವನು
ಅರಮನೆಯ ನೆರೈಮುತ್ತಿ ಬಾಗಿಲ
ಮುರಿಯು[67]ತಿರೆ ತದ್ವಾರಪಾಲಕ
ರರಸನೆಡೆಗೆಯ್ತಂದು[68] ಬಿನ್ನೈ[69] ಸಿದರು ಭೀತಿಯಲಿ ೭೧
ದೇವ ಕಾಷ್ಠಾಂಗಾರಕನು[70] ಸೇ
ನಾವಳಿಯ ನೆರೈ ಕೂಡಿ[71]ಕೊಟ್ಟ[72]ವ
ನಾ ಮದನನನು ಕಳುಹಿದನು [73]ತತ್ಸೈ[74]ನ್ಯವರ[75]ಮನೆಯ
ತೀವಿ ಬಳಸಿದೆ ತಕ್ಕುಪಾಯವ
ನೀವು ಕಾಣಲು ಬೇ[76]ಕು ಎನಲಾ
ಭೂಮಿಪತಿ ಕಂಗೆಟ್ಟು ತನ್ನಯ ಮನದೊಳಿಂತೆಂದ ೭೨
ಹರಿಯರನು ಸೇವಕರನಾಪ್ತ[77]ರ
ಬಳಗವನು ನಿಜಮಂತ್ರವರ್ಗವ
ನು[78]ರಿದು ತಾನನುಚಿತದಿ ದುರ್ಜನರುಗಳ ಪಾಲಿಸಿದ
ಫಲವು ಕೈಯೊಡನಾಯ್ತು ಸಚಿವರು
ಖಳ[79]ನಿವ[80]ನು ಬೇಡೆಂ[81]ದು ನೀತಿಯ[82]ತಿಳುಹಿದುದ[83] ತಲೆವೊಂದಿತೆ[84]ನಗೆಂದರಸ[85]ನಳವರಿ[86]ದ ೭೩
ಬರಿಕ ನೃಪ ಚಿಂತಿಸಿ [87]ದೊಡೇ[88] ನಹು
ದಳವಿನಿಂದೀ ಚಾತುರಂಗದ
ಬಲವ ತತ್ತರದರಿದು ಕಾಷ್ಠಾಂಗಾರನೆಂಬವನ
ತಲೆಯನರಿ[89]ದೀಡಾಡಿ ಬಹೆನೆಂ
ದಲಗ ಪಿಡಿದಕ್ಷಿಯಲಿ ಕಿಡಿಯು[90]
[91]ಚ್ಚಳಿಸೆ[92] ಕೋಪಾಟೋಪದಿಂದಿರಿದನು ನಿಜಾಸನವ ೭೪
ಸಿಡಿಲವೊಲು ಗ[93]ರ್ಜಿಸುತ ಸಮರಕೆ
ನಡೆವ ಭೂಪನ ನೋಡಿ ಸತಿಯಸು
ವೊ[94]ಡನೆ ಹೋದಂದ[95]ದಲಿ ನಿಶ್ಚೈ[96]ತನ್ಯಮಯ[97]ವಾಗಿ
ದಡದಡಿಸಿ ಬಿರುಗಾಳಿಗಿಳೆಯೊಳು[98]ಕೆಡೆ[99]ದ ಬಾರೈಯ ಕಂಭದಂದದಿ
ಯೊ[100]ಡನೆ ತೊಪ್ಪನೆ ಬೀರೈಕಂಡವನೀಶನಳವರಿದ ೭೫
ಧುರವನುರಿವವನೀಶ ಮಗುರಿದು
ತುರುಣಿಯೆಡೆಗೈತಂದು ಚಿಂತೆಯೊ[101]
ಳು[102]ರುರಿ ತಾನಾಹವಕೆ ಗಮಿಸಲು ಹಿಂದೆ ಕಾಮಿನಿಯ
ದುರುಳ ಸೆರೈಗೈದಪನು ಭೀತಿಯೊ
ಳುರುರಿ ಹೋಹುದು ಗರ್ಭವೆಂದೆದೆ
ಜರಿದು ಮಮ್ಮಲ ಮರುಗಿದನು [103]ನೆನೆನೆನೆ[104]ದು ಕಾಮಿನಿಯ ೭೬
ತರಣಿಯಧರಾಮೃತವ ಕಂ[105]ಡೆದೆ[106]
ಗ[107]ರಗಿ ಕರತಳದಿಂದಲಂಗ
ಸ್ಪ[108]ರುಶ[109]ನಂಗೆಯ್ದೆಸೆವ ಗಲ್ಲವ ಹಿಡಿದು ಮುಂಡಾಡಿ
ಕುರುಳ ನೇವರಿಸು[110]ತ್ತ ಹಾರವ[111]ಸರಿಯು[112]ತಾ ಕಾಂತೆಯ ವಿಯೋಗದ
ಪರಮದುಃಖಾಂಬುಧಿಯೊಳೋಲಾಡಿದನು ಧರನೀಶ ೭೭
ಆರ ರಾಜ್ಯವ ಕೊಂಡೆನೋ ಮು
ನ್ನಾರ ಸತಿಯರ ಸೆರೈದೆನೋ ನಾ
ನಾರ ನೆರೈ ಬರಲಿಸಿದೆನೋ ನಾನಾರ ವಧಿಸಿದೆನೋ
ಆರ ಸೊರೈಯ ಕೊಂಡೆನೋ ಬರಿ
ಕಾರನುಲ್ಲಂಘಿಸಿ[113]ದೆನೋ[114] ಫಲ[115]
ಸಾರಿತೆನಗೆಂದರಸ ಮನಗುಂದಿದನು ಶೋಕದಲಿ ೭೮
ಜಳಜಲೋಚನೆ ಮೂರ್ಛೆವೋ[116]ಗಿರ
ಲಿಳೆಯ ಪತಿ ಕಂಡಿನ್ನು ನಯದಲಿ
ತಿಳುಹಬೇಕೆಂದೆನುತ ಧೈರ್ಯವ ತಳೆ[117]ದು ಘನತರದ[118]
ಅ[119]ರಲ[120]ನುರಿದತಿ[121] ಶೈತ್ಯ ಕೃತ್ಯಂ
ಗಳಲಿ ಕಾಂತೆಯನೆಚ್ಚರಿಸಿ ಕರ
ತಳದಿ[122] ಮೆ[123]ಯ್ದಡ[124]ಹುತ್ತೆ[125] ಸಂತೈಸಿದನು ವಿನಯದಲಿ ೭೯
ನಳನಗಲನೇ ಸತಿಯ ಶೂದ್ರಿಕ
ಕಳವಿ[126]ನಿಂದರಿ[127]ಯನೆ ರಘೂದ್ವಹ
ಲ[128]ಲನೆಯನು ಹೋಗಾಡನೇ ಪಾಂಡವರು ಹರುವದಲಿ
ತೊರಲರೆ ಹರಿಶ್ಚಂದ್ರ ಹೊಲೆಯರ
ಬರಿಯಲಿರನೆ ಬಲೀಂದ್ರ ನರಕದೊ
ಳಿರಿಯನೇ ಸತಿ ವಿಧಿಯ ಮೀರುವರಾರು ಹೇರೆಂದ ೮೦
Leave A Comment