[1]ರುಷವತಿ ಖೇದಕ್ಕೆ ಬಹಳೈ
ಶ್ವರಿಯ ದಾರಿದ್ರ‍್ಯ[2]ಕ್ಕೆ ಯೌವನ
ಜರೆಗೆ ಶೂವ[3]ಶುಭಕ್ಕೆ ಪರಮಸ್ನೇಹ ವೈರಕ್ಕೆ
ನೆರೆ[4]ವುದಗಲುವು[5]ಕ್ಕೆ ಜನನವೆ
ಮರಣಫಲವದು ತಪ್ಪದಮರಾ
ಸುರರಿಗಿದಕೆಲೆ ರಮಣಿ ಚಿಂತಿಸಲೇಕೆ [6]ನೀನೆಂದ[7]       ೮೧

ಪರಮ ಸುಖದುಃ[8]ಖಂಗಳಿವು ತ
ಮ್ಮೆರಡುವೊಂದೇ ರೂಪು ಗರ್ಭಾಂ
ತರದೊಳಾಯುಃ ಕರ್ಮಧನ ವಿದ್ಯಾನಿಧನವಿನಿತ
ಸರಸಿಜಾಸನ ಭಾಳದಲಿ ವಿ
ಸ್ತರದಿ ಬರೆ[9]ದುದನ*ರಿಯಲಾ[10]ರಳ[11] [12]ವರ[13]ಸಿ ನೀ[14]ನಿದ*ಕರಲಿದರೆ ಫಲಸಿದ್ಧಿಯಿಲ್ಲೆಂದ        ೮೨

ಖೇದ ಮದ ರತಿ ಮುಳಿ[15]ಸು ನಿದ್ರೆ  ವಿ
ಷಾದ ವಿಸ್ಮಯ ಚಿಂತೆ ಜನನ
ಸ್ವೇದ ಕ್ಷುಧೆ ತೃಷೆ ಹರುಷ ಭಯ ರುಜೆ ಮಜ್ಜೆ ಜರೆ ಮೃತ್ಯು
ಆದಿಯಾದಷ್ಟಾದ [16]ಶದ[17] [18]ದೋ
ಷಾದಿಯೊಳಗೋಲಾಡಿ ನೆರೈ[19] ಬೆಂ
ಡಾದವರಿಗಿಹಪರಗ[20]ಳಿಲ್ಲಬುಜಾಕ್ಷಿ ಕೇಳೆಂದ[21] ೮೩

ಶರದದಂತೆ ಸುರೇಂದ್ರ ಚಾಪದ
ಪರಿ[22]ಯೊಳು[23]ದಕದ ಬುದ್ಧದಗಳಂ[24] ತಿರುಳು[25] ಹಗಲಂದದಲಿ ಮಂಜಿನ ವಿಧದಿ ಕನಸಂತೆ[26]ದರಿ[27]ಯ ಮರದಂದದ[28]ಲಿ ನೀರ
ಕ್ಷರ[29]ದವೊಲು ತೆರೆಯಂತೆ [30]ತಾನ[31] ಸ್ಥಿರವು ಕಾಮಿನಿ ಮಾನವರ ಸಂಸಾರವವನಿಯಲಿ        ೮೪

ಧರಣಿ ಪುಷ್ಕರ ತೇಜ ಪವನಾಂ
ಬರಗಳೆಂಬು[32]ರು ಪಂಚಭೂತೋ
ತ್ಕರವು ಪಂಚೇಂದ್ರಿಯಗ[33]ಳಾ ಕರ್ಮೇಂದ್ರಿಯಾದಿಗಳು[34] ಮರುತ ಪಂಚಕವಿಂತಿವೆಲ್ಲವು
ನೆರೆಯೆ ತನುವಾಗಿಪ್ಪು[35]ವಂತವು
ಹರೆಯಲರಿವೀದೇಹ[36] ಕೀಕಾ[37]ರಣವು ಹೇಱೆಂದ          ೮೫

ಪುದಿದ ಮಲಮೂತ್ರಾದಿ[38]ಗಳಿಗಾ[39] ಸ್ಪದವಖಿಳರೋಮಾಸ್ಥಿ ಚರ್ಮದ
ಸದನ ಮೇಧಶ್ಲೇಷ್ಮ ಪಿತ್ತ ಪಲಾ[40]ಲ ಘನಘಾಯ
ರುಧಿರದೆಡೆ[41] ಕ್ರಿಮಿಕೀಟಕಂಗಳ
ಕು[42]ಧರ[43] ತಾನೆಂದೆನಿಪ [44]ಶಾರೀ[45] ರದ ಸುಖಕ್ಕಿನಿತರಲಲೇಕೆ ಲತಾಂಗಿ ನೀನೆಂದ            ೮೬

ಆವ ಕಾಲದೊಳಾವ [46]ಠಾವಿನೊ
ಳಾವ[47] ವಯಸಿನೊಳಾವ[48] ತಾ ಮು
ನ್ನೋವಿ ಮಾಡಿದ ತಚ್ಛು[49]ಭಾಶುಭಕರ್ಮ[50]ವೆನಿತ[51]ನಿತು
ಆ ವಯಸ್ಸಿನೊಳಾವ ಧರೆಯೊಳ
ಗಾವ ಠಾವಿನೊಳಾವ ಕಾಲದಿ[52] ಭಾವಿಸುವುದಾನರಗೆ[53] ತ[54]ನ್ನಾಧಿನವಲ್ಲೆಂದ   ೮೭

ರಸನಬಲೆಯನಿಂತು ಬೋಧಿಸು
ತಿರಲು ಜಲಲಿಪಿಯಂತೆ ಬೀಜವ
ಹು[55]ರಿದು ನೆಲದಲಿ ಬಿತ್ತಿದಂತಂ[56]ಗನೆಯ ಭೂವರನ
ವರವಿಯೋಗಾವಸ್ಥೆಯ[57]ಲಿ ಮೆ
ಯ್ವರ[58]ಸದಿರೆ ತದ್ವಂಶರಕ್ಷಣೆ
ಗರಸ ಕೇಕಿಯಂತ್ರವನು ತರಿಸಿದನು ವ[59]ಹಿಲದಲಿ      ೮೮

ತರುಣಿಯನು ತತ್ಕೇಕಿಯಂತ್ರದೊ
ಳಿರಿಸಿ ಕೀಲ್ಗಳನೊತ್ತಿ ನೃ ಪ ತಾ
ತಿರು[60]ಹಿ.ಗಗನಾಂತರಕೆ ಬಿಟ್ಟಾ[61]ಹವ[62]ಕೆ ಶಸ್ತ್ರಾಸ್ತ್ರ
ಪರಿವೃತನು ತಾನಾಗಿ ನರಿಗಳ
ನೆರವಿಯನು ಮೃಗರಾಜ ಹೊಕ್ಕೊಡ
ವೆರಸುವಂ[63]ತೊಳಹೊ[64]ಕ್ಕನಾ[65]ಮೋಹರನವನೀಶ   ೮೯

[66]ವರಮಹಾರ್ಣ[67] ವದೊಳಗೆ ಮಂದರ
ತಿ[68]ರುಗು[69]ವಂತೆ ವನಾಂತದೊ[70]ಳಗಾ[71] ವರಿಸಿದತಿ ಭೀಕರದವಾನಲನಂತೆ ತಾ[72]ವರೆ[73]ಯ
ಸರಸರಿಯೊಳು ಕರಿರಾಜ ಹೊಕ್ಕೊಡ
ವೆರಸಿ[74] ಸವರುವ ತೆರದೆ[75]ರಿಪುಮೋ
ಹರವ ತೊತ್ತರ[76]ದುರಿದನಾನಪನರಸ ಕೇಳೆಂದ        ೯೦

ಸುರಪ ವ[77]ಜ್ರ[78]ದೊಳ[79]ದ್ರಿಗಳ ಕ
ತ್ತರಿಸುವಂತಸಿಯಿಂದ ಕರಿಗಳ
ನರಿದು ಮತ್ತವನಂಬುಧಿಯ ತೆರೆಗಳನು ತಿವಿದಂ[80]ತೆ
ಚರಣಹತಿಯಿಂದಶ್ವಗಳ ಸಂ
ಹರಿಸಿ ಮಸಗಿದ ಕಾಲರುದ್ರನ
ಪರಿ[81]ಯೊಳ[82]ರಿಸುಭಟಾವಳಿಯನರಿದನು ಮಹೀಪಾಲ ೯೧

ಕೆಲವ[83]ರನು ಧನುವಿನಲಿ ಕೆಲಬರ
ನಲಗಿನಲಿ ಕೆಲಬರನು ಗ[84]ದೆಯಲಿ
ಕೆಲಬರನು ಸುರಗಿಯಲಿ ಕೆಲಬರ[85]ನತುಳ[86]ಪರಿಘದಲಿ
ಕೆಲಬರನು ಚಕ್ರದಲಿ ಕೊಂ[87]ತದಿ[88] ಕೆಲಬರನು ಕೊಂದವನಿಪತಿ ಮಾ
ರ್ಬಲದೊಳಗೆ ನೆರೆ ಚಾರಿವರಿದನು ಭೂಪ ಕೇಳೆಂದ    ೯೨

ನರನ ಚಾಪಪ್ರೌಢಿ ಲಕ್ಷ್ಮೀ
ಧರನ ಶ[89]ರಸಂಧಾನವ[90]ಮರೇ
ಶ್ವರನದಟು ರಾವಣನ ಹಮ್ಮಿಕೆ ರಾಮನಾಟೋಪ
ಹರಿಯುಪಾಯ ನದೀಸುತನ ಧಿ
ಕ್ಕರಣೆ ಕರ್ಣನ ಧೈರ್ಯ ಗಿರಿಜಾ
ವರನ ಬಲವಳವಟ್ಟುದಾ ನೃಪಗಾಹವಾಗ್ರದಲಿ          ೯೩

ಅರಸ ಹೊ[91]ಕ್ಕೆಡೆಯ[92]ರುಣ [[93]ಜಲ[94]] ಸಾ
ಗರದ ಮಯ ಕೈಮಾ[95]ಡಿದ[96]ತ್ತಲು
ಕರುಳಮಯ ಮೊಗವಿಕ್ಕಿದತ್ತಲು ಮೊರೆವ ಹೆಣನ ಮಯ
ಕರಿ ಮಸಗಿ ಕ[97]ದಳಿ[98]ಯನು ಹೊಕ್ಕಂ
ತರಿಬಲವ ನಿಮಿಷದಲಿ ಸತ್ಯಂ
ಧನು ದೋರ್ವಲದಿಂ[99]ದ ಸವರಿದನರಸ ಕೇಳೆಂದ      ೯೪

ಬಲವನೀಪರಿ ಕೊಂದು ನೃಪ ಮನ
ದೊಳಗೆ ಬರಿಕಿಂತೆಂದನೆನಗಿಂ
ದರಿವು ತಪ್ಪದು ಸರಸಿಜಾಂಬಕಿ ಕಂಡ ಕನಸಿನಲಿ
ಮುಳಿದು ಕೆಡುವೈಶ್ವರ್ಯ[100]ಕೋಸುಗ[101] ಕೊ[102]ಲೆ[103]ಗೆಲ[104]ಸಕಂ[105]ಗೈಸಿ[106]ನರಕದೊ
ಳಿರಿವು[107]ದನುಚಿತ[108]ನಿಷ್ಫಲವು[109] ತಾನೆಂದು ಚಿಂತಿಸಿದ          ೯೫

ಧರೆಯಿ[110]ದೆನ್ನು[111]ಚ್ಛಿಷ್ಟ[112]ವಿ[113]ವರಿ[114] ನ್ನರಿಗಳೆನೆ ಪರಮಾತ್ಮವೊಂದದು
ನಿರು[115]ತ ತನುವಿಗೆ ಭೂತ ಭೂತಕೆ ವೈರವಿಲ್ಲದಕೆ
ನರ[116]ಕಕರ್ಮವ ಮಾಡಿ ಬರಿಕಿಹ
ಪರಕೆ ಬಾಹಿರನಾಗಿ ನಾನಾ
ಪರಿಯ ಯೋನಿಯೊಳುದಯಿಸುವ ಬಾರ‍್ಕೈಯನು ಸುಡಲೆಂದು          ೯೬

ತಿಳಿಯೆ ತನುವನು ಕರ್ಮವೇ ತಾ
ನೊಲವಿನಿಂದೂ[117]ಡುವುದು ತಾನೇ
ಸಲಹುವುದು ತತ್ಕರ್ಮವೇ ಕಳ[118]ಚುವುದು ವಿಭ್ರ[119]ಮವೆ[120] ಸು[121]ಲಲಿತಾತ್ಮಂಗಿಲ್ಲ ಪಾಷಾ
ವಳಿಗಳವಯ[122]ಕಲ್ಲವ[123]ದರಿಂ
ದಿರುಹಬೇಕೀತನುವನೆಂದಾತ್ಮದಲಿ ಚಿಂತಿಸಿದ         ೯೭

ಅವನಿಪತಿ ಕೇಳಿಂತು ಸಂಸಾ
ರವನು ಛೀ[124]ಛೀ ಎಂದು ಜರೈ[125]ದಾ
ಹ[126]ವವನುರಿದಿಳೆಯನು ಜರತ್ತೈಣವೆಂದು ವೈರಾಗ್ಯ
ಯುವ[127]ತಿಗತಿಮನಸೋತುಬರಿಕು[128] ತ್ಸವದೊಳಾಕ್ಷಣ ಶಸ್ತ್ರಸನ್ಯಾ
ಸವನು ಮಾಡಿದನರಸನಾರಣರಂಗಮಧ್ಯದಲಿ         ೯೮

ಉರುತರದಿ ಪದ್ಮಾಸವನ[129]ನು
ಕರಿಸಿ ಬಹಿರಿಂದ್ರಿ [130]ಯದಳವನಪ
ಹರಿಸಿ ರವಿಮಂಡಲಕೆ ದೃಷ್ಟಿಯ ಹರಿಸಿ ಹೃದಯದಲಿ
ನಿರುಪಮಾತ್ಮನನಿ[131]ರಿಸಿ ಕರ್ಮವ
ನೊರಸಿ ಸಂಸಾರಾಂಬುಧಿಯನು
ತ್ತರಿಸಿ ಸತ್ಯಂಧರನು ಪಡೆದ[132]ನು ದಿವ್ಯಸಂಪದವ      ೯೯

ಲುಳಿತ[133] ಕರ್ಮವ ತಾಳ್ದವರು ಜೋ
ಲ್ದಿಳೆಗಿ[134]ರಿವರಾಕರ್ಮಭಾರವ
ನುರಿ[135]ದವರು[136] ಲಘುವಾದಕಾ[137]ರಣ ನಭಕೆ. ಪುಟನೆಗೆದು
ನಿಲುಕುವರು ಸತ್ಪಥವನೆಂದೆನ[138] ಲಿ[139]ಳೆಯ ಪತಿ ತತ್ಕ[140]ರ್ಮಗಳನುರಿ[141] ದಳವಿನಿಂದ[142]ರಿದವ[143]ನು ದೇವನು ಭೂಪ[144]ಕೇಳೆಂದ ೧೦೦

ಹರಣ ತೊಲಗಿಯೆ [1]ನೃಪನ ಚಿರಿಯೊಡ
ಲಿರಲು ಕಂಡರಿಭಟರು ಬೊಬ್ಬಿರಿ
ದರರೆ ಮಡಿದನೆನುತ್ತ ಬರಲಾ ನೃಪನ ಸರ್ವಾಂಗ
ಮರುತವಶದಿಂ[2]ದಲುಗೆ[3] ಮಗುಪಾ
ವರಿಸಿತಸು[4]ವೆಂದಳು[5]ಕಿ ದೂರದಿ[6]ಸರಳೊಳೆಚ್ಚಾಶಬ[7]ವ ಕೆಡಹಿದರರಸ ಕೇಳೆಂದ         ೧೦೧

ಇದು ವಿನಮದಮರೇಂದ್ರ ಶ್ರೀ[8]ಜನ
ಪದಕಮಲಷಟ್ಚರಣವಾಣೀ
ವದನದರ್ಪಣ ಭೂಸುರೋತ್ತಮ ಬಸವಣಾಂಕಸುತ
ಚದುರ ಭಾಸ್ಕರ[9]ರಚಿತ[10] ಧರ್ಮ
ಪ್ರದನ ಜೀವಂಧರನ ಚರಿತೆಯೊ
ಳಿದುವೆ ಸತ್ಯಂಧರವಧಸ್ಥಿತಿಯರಸ ಕೇಳೆಂದ ೧೦೨


[1] + ಬರಿಯ (ಮ)

[2] ಲುಗೆ (ಜ), ದಳುಕೆ (ಮ)

[3] ಲುಗೆ (ಜ), ದಳುಕೆ (ಮ)

[4] ನು (ಜ, ಮ)

[5] ಳಿ (ಜ, ಮ)

[6] ಸರಳದಿ ಸರಳಲೆಚ್ಚಾ ಶಬ(ಜ), ಶರದೊಳೆಚ್ಚಾ ಶವ (ಮ)

[7] ಸರಳದಿ ಸರಳಲೆಚ್ಚಾ ಶಬ(ಜ), ಶರದೊಳೆಚ್ಚಾ ಶವ (ಮ)

[8] x (ಜ)

[9] ವಿರಚಿ (ಮ)

[10] ವಿರಚಿ (ಮ)


[1] ವ (ಜ, ಮ)

[2] ದ್ರ (ಮ)

[3] ಮ (ಜ, ಮ)

[4] ರ(ಜ, ಮ)

[5] ವ (ಜ)

[6] ನಿನಗೆಂಕದ (ಜ)

[7] ನಿನಗೆಂಕದ (ಜ)

[8] ದ (ಜ)

[9] ರ (ಜ.ಮ)

* ಇಷ್ಟು ಮ ಪ್ರತಿಯಲ್ಲಿಲ್ಲ

[10] ಳರ (ಜ)

[11] ಳರ (ಜ)

[12] x (ಜ)

[13] x (ಜ)

[14] x (ಜ)

* ಇಷ್ಟು ಮ ಪ್ರತಿಯಲ್ಲಿಲ್ಲ

[15] ನಿ (ಜ)

[16] ಶಾದಿ (ಮ), ಶಾ (ಜ)

[17] ಶಾದಿ (ಮ), ಶಾ (ಜ)

[18] ಯೊಳ್ತಳಲಾಡಿ (ಮ), ದೋಷಾದಿಯೊಳೋಲಾಡಿ ನೆರೈ (ಜ)

[19] ಯೊಳ್ತಳಲಾಡಿ (ಮ), ದೋಷಾದಿಯೊಳೋಲಾಡಿ ನೆರೈ (ಜ)

[20] ಳಲ್ಲಿ ಬುಜಾಕ್ಷಿ ಕೇಳೆಂದ (ಜ) ಳಿಲ್ಲಂದ (ಮ)

[21] ಳಲ್ಲಿ ಬುಜಾಕ್ಷಿ ಕೇಳೆಂದ (ಜ) ಳಿಲ್ಲಂದ (ಮ)

[22] ಯಲು (ಜ, ಮ)

[23] ಯಲು (ಜ, ಮ)

[24] ಳಿಂ (ಜ)

[25] ಳ (ಜ, ಮ)

[26] ಧರೆ (ಮ)

[27] ಧರೆ (ಮ)

[28] x (ಜ)

[29] x (ಜ)

[30] ನಾ (ಜ)

[31] ನಾ (ಜ)

[32] ಬ (ಜ, ಮ)

[33] ಳು (ಮ)

[34] ಳು (ಮ)

[35] ಪ್ಪ (ಜ, ಮ)

[36] ಪ್ಪ (ಜ, ಮ)

[37] ವೀ (ಜ), ವಿದು (ಮ)

[38] ಯಗಳಾ (ಜ), ಗಳಾ (ಮ)

[39] ಯಗಳಾ (ಜ), ಗಳಾ (ಮ)

[40] ಲ (ಮ)

[41] ದೆ(ಮ)

[42] ಧುರ (ಜ), ದುರು (ಮ)

[43] ಧುರ (ಜ), ದುರು (ಮ)

[44] ಸಾವಿರ (ಮ)

[45] ಸಾವಿರ (ಮ)

[46] x (ಜ, ಮ)

[47] x (ಜ, ಮ)

[48] + ಭೂಮಿಯೊಳಾವ (ಜ, ಮ)

[49] ತ್ಸು (ಜ, ಮ)

[50] ಫಲವ (ಜ, ಮ)

[51] ಫಲವ (ಜ, ಮ)

[52] + ಸಂ (ಜ, ಮ)

[53] ರ್ಗೆ (ಜ, ಮ)

[54] ನ (ಜ)

[55] x (ಜ)

[56] ನ (ಜ, ಮ)

[57] ಯೆ (ಜ)

[58] ಯ್ವ (ಜ)

[59] x (ಜ), ವ(ಮ)

[60] ರಿ (ಜ)

[61] ವನ (ಜ, ಮ)

[62] ವನ (ಜ, ಮ)

[63] ಹೊಂ (ಮ)

[64] ಕ್ಕುತಾ (ಜ, ಮ)

[65] ಕ್ಕುತಾ (ಜ, ಮ)

[66] ನರಹೊರ್ನ್ನ (ಜ)

[67] ನರಹೊರ್ನ್ನ (ಜ)

[68] ಗುರು (ಜ)

[69] ಗುರು (ಜ)

[70] ಳಾ(ಜ)

[71] ಳಾ(ಜ)

[72] ವರಿ (ಜ)

[73] ವರಿ (ಜ)

[74] ಗಿ (ಮ)

[75] ದಿ (ಜ, ಮ)

[76] ರ (ಮ)

[77] x (ಜ)

[78] ದಲ (ಜ), (ದ) ಲ (ಮ)

[79] ದಲ (ಜ), (ದ) ಲ (ಮ)

[80] ವಂ (ಜ, ಮ)

[81] ಯಲ (ಜ, ಮ)

[82] ಯಲ (ಜ, ಮ)

[83] x (ಜ), ಬ (ಮ)

[84] ದ (ಜ)

[85] ನತು(ಜ), ನು (ಮ)

[86] ನತು(ಜ), ನು (ಮ)

[87] ದಲಿ (ಜ), ತದಲಿ (ಮ)

[88] ದಲಿ (ಜ), ತದಲಿ (ಮ)

[89] ತ (ಜ), ತ (ಶ?)(ಮ)

[90] ಅ (ಜ, ಮ)

[91] ಕ್ಕರೆಅ (ಜ, ಮ)

[92] ಕ್ಕರೆಅ (ಜ, ಮ)

[93] x (ಜ, ಮ)

[94] x (ಜ, ಮ)

[95] ಡಲ (ಜ, ಮ)

[96] ಡಲ (ಜ, ಮ)

[97] ಳಿದ (ಜ)

[98] ಳಿದ (ಜ)

[99] ದೆಂ (ಮ)

[100] ಸತಿ (ಜ, ಮ)

[101] ಸತಿ (ಜ, ಮ)

[102] ಗೊ (ಜ)

[103] x (ಮ)

[104] x (ಮ)

[105] ಗಟ್ಟೈ (ಜ), ಗಟ್ಟಿ (ಮ)

[106] ಗಟ್ಟೈ (ಜ), ಗಟ್ಟಿ (ಮ)

[107] ವ (ಜ, ಮ)

[108] ನಿಃಫಲಂ (ಜ, ಮ)

[109] ನಿಃಫಲಂ (ಜ, ಮ)

[110] ಯ(ಜ), ಯೆ (ಮ)

[111] ಷ್ಟ (ಜ), ಚ್ಛಿಷ್ಠ (ಮ)

[112] ಷ್ಟ (ಜ), ಚ್ಛಿಷ್ಠ (ಮ)

[113] ಇವರಿ (ಜ), ಇವರೆ(ಮ)

[114] ಇವರಿ (ಜ), ಇವರೆ(ಮ)

[115] ರ(ಮ)

[116] ಕ (ಜ)

[117] ಮೂ (ಮ)

[118] ಳು (ಜ)

[119] ವೆರಾ (ಮ)

[120] ಸ (ಜ)

[121] + ವ(ಮ)

[122] + ವ(ಮ)

[123] ದ (ಜ, ಮ)

[124] ಚೀ (ಜ, ಮ)

[125] ರ (ಜ, ಮ)

[126] ನ(ಮ)

[127] x (ಜ)

[128] ಕ (ಜ)

[129] (ನ)-(ಮ)

[130] ರೇಂ (ಜ)

[131] x (ಜ),

[132] ಡ (ಜ, ಮ).

[133] ದ (ಜ)

[134] ಗ (ಮ)

[135] ದು (ಜ, ಮ)

[136] ದು (ಜ, ಮ)

[137] ಕ (ಮ)

[138] ತೆ (ಜ, ಮ)

[139] ರಿ (ಜ)

[140] ತ (ಜ)

[141] x (ಜ)

[142] + ಡ (ಜ)

[143] x (ಜ, ಮ)

[144] ಹ (ಮ)