ಸರಸಿಜಾಂಬಕಿ
ತರಿಸಿದಖಿಲಾತ್ಮಜರು ಜೀವದೊ
ಳಿರಲು ಕಾಡೊಳು ಬಿಸುಟೆ ನಾ[3]ನಿನಗೀ ಮೃತಾರ್ಭಕನ[4] ಭರದಿ ಮಸಣದೊಳಿಱು[5]ಹಲಿದ[6]ಕಸು
ವೆರಸೆ[7] ಮಗುಱ್ದಿ [8]ದ ತಂದೆ ನೋಡೆಂ
ದರಸ ಕೈ ವಿಡಿದಂತೆ ಕಪಟದಿ ನುಡಿದನಾ ವೈಶ್ಯ ೪೧
ಪುರುಷನೀ ಪರಿ ನುಡಿಯೆ ತೊಲಗಿದ
ಹರಣ ಬಂದಂದದಲಿ[9] ಹರುಷದ
ಶರಧಿಯೊಳಗೋಲಾಡಿ ಕಂಗಳೊಳ[10]ಶ್ರುಜಲ[11]ವೊರೆ[12]ಯೆ
ತರುಳ[13]ನನು ಬಿಗಿಯಪ್ಪಿ ತೂಪಿರಿ
ದರುಹನನು ನೆನ[14]ದಬಲೆ ನಾನಾ
ಪರಿಯ ಶಾಂತಿಯನಾಕ್ಷಣದೆ[15] ಮಾಡಿಸಿದಳೊಲವಿನಲಿ ೪೨
ಅರಸ ಕೇಳ್ ವಿಜಯಾವತಿಯನುರು
ತರದೊಳಿತ್ತಲು ಪುಣ್ಯದೇವತೆ
ಯುರುತರದಿ ತದ್ಧಾತ್ರಿವೇಷದಿ ಬರಲು ಕಂಡಬಲೆ
ಭರವಶದಿ ಕೊಂಡು[16]ಯ್ದು ತಪವಾ[17]
ಚರಿಪ ಮುನಿಗಳ ಸನ್ನಿಧಿಯೊಳೊಲಿ
ದಿರಿಸಿ ತಾ[18]ನೆಯ [19]ದೃಶ್ಯವಾದಳು ಭೂಪ ಕೇಳೆಂದ ೪೩
ಬಱಿಕಲಂಭೋಜಾಕ್ಷಿ ದಾದಿಯ
ಸುಱುಹ ಕಾಣದೆ [20]ತನ್ನನ[21]ಡವಿಯೊ[22]
ಳು[23]ಱಿದು ಹೋದಳು ಹಾಯೆ[24]ನುತ ಶೋಕಾಂಬುನಿಧಿಯೊಳಗೆ
ಮುಱಿ[25]ಗಿ ಮೂರ್ಛಿತೆಯಾಗಿ ತನ್ನಂ
ತಿಳಿದು ಶೋಕವನಪಹರಿಸಿ ಕೋ
ಮಳೆ ವಿವೇಕಸ್ತ್ರೀಯ ಚಿತ್ತಕೆ ಮಾಱಿದಳು ಮನವ ೪೪
ತನ[26]ಯನನು ತಾ[27] ಹೃದ[28]ಯದೊಳಗಿ
ಟ್ಟನವರತ ಸರ್ವಜ್ಞಹೃದ್ಭಾ
ವನೆಯ ಮಾಡುತ ದೇವತಾನ್ನವನುಂಬ ಸುಕುಮಾರಿ
ವಿನುತ ತೃಣಧಾನ್ಯದರ್ಲಿ[29] ಪಾಕವ
ನ[30]ನುಕರಿಸಿ ಜೀ[31] ವಿಸು[32]ತಲಾ[33] ಕಾ
ನನದಿ ತಾಪಸಿಯಾಗಿ ಸತಿಯಿಂತಿರ್ದಳೊಲವಿನಲಿ ೪೫
ನಿಳಯದೊಳು ಸುಱಿದಾಡಲಾಱದ
ಲಲನೆ ವನಕೆಯ್ದಿ [34]ದಳು ಮಂದಾ[35]ನಿಲಗೆ[36] ಹೆದಱುವಳೊಂದಿದಳು ಬಿಱುಗಾ[37]ಳಿಯೊಳು[38]ಮಣಿಯಂ
ಬೆಳಗಿಗಂಜುವ ರಮಣಿ ರವಿರುಚಿ
ಯೊಳಗೆ ಮಗ್ಗಿದಳಕಟ ವಿಧಿಯನು
ಕಳಿವರಾರೆಂದಱಲಿತಬಲೆಯ ನೋಡಿ ಸುರನಿಕರ ೪೬
ಧರಣಿ[39]ಪತಿ ಕೇಳಿತ್ತಲಾ ಪುರ
ವರದೊಳಗೆ ಗಂಧೋತ್ಕಟನು ಕಡು
ಹರುಷದಲಿ ಪುತ್ರೋತ್ಸವವ ಮಾಡಿಸಿದನಾ ದಿವಸ
ದುರುಳ ಕಾಷ್ಠಾಂಗಾರನತಿ ವಿ
ಸ್ತರದಿ ರಾಜ್ಯದ ಪಟ್ಟವನುತಾ
ಧರಿಸಿ ಬಱಿಕಾ ಕ್ಷಣವೆ ದೂತರ[40] ಕರೆ[41]ದು ನೇಮಿಸಿದ ೪೭
ಪೌರಜನರಿ[42]ಷ್ಟವನು ನಿಜಪರಿ
ವಾರ ಸನ್ನುತಸಚಿವರಂತ
ಸ್ಸಾ[43]ರವನು ಪರಿಜನದ ಗು[44]ಜಿಗುಜಿ[45]ನ ಪ್ರವರ್ತ[46]ನೆಯ[47]
ಆರಯಿದು ಬಂದಱುಹಿ ನೀವೆನ
ಲೂರೊಳದನಾರೈದು ಕಾಷ್ಠಾಂ
ಗಾರಗಂತಾ ಹದನ ಚರರಱುಹಿದರು ವಿನಯದಲಿ ೪೮
ಸುರು[48]ಚಿರದಿ [49]ಗಂಧೋತ್ಕಟನ ಮಂ
ದಿರ[50]ದೊಳಾ[51]ದುತ್ಸವವದಲ್ಲದೆ
ಪುರದೊಳಗೆ ಸತ್ಯಂಧರನು ಮಡಿದುದಕೆ ಶೋಕಿಸಿದ
ನರನದೋರ್ವನ ಕಾಣಿವೆ[52]ನಲ
ಚ್ಚರಿಯದೆಂ[53]ದಾ ಖಳನು ಬೇಗದಿ
ಕರೆ[54]ಸಿ[55]ಗಂಧೋತ್ಕಟಗೆ ಕಾಷ್ಠಾಂಗಾರನಿಂತೆಂದ ೪೯
ಹೊಱಲೊಳಿಲ್ಲದ ವಿಭವ ನಿನ್ನಯ
ನಿಳಯದೊಳಗಿಂದೇನೆನನಲು ನೀ
ವಿಳೆ[56]ಯ ಪಟ್ಟ ವನಾಂತ ಸಂತಸದಲಿ ಮಹೋತ್ಸವವ
ಒಲವಿನಲಿ ಮಾಡಿಸಿದೆನೆನೆ ಖಳ
ತಿಲಕ ರಾಗಿಸಿ ಮೆಚ್ಚಿ ಧನವಿ
ತ್ತೊಲಿದುದನು ಬೇಡೆನೆ ವಣಿಗ್ವರನಾ[57]ತಗಿಂ[58]ತೆಂದ ೫೦
ಎನಗೆ ಸುತನಿಂದುದಯಿಸಿದನೀ
ದಿನದಿ ಜನಿಸಿದ ಪುರದ[59] ವೈಶ್ಯರ
ತನ[60]ಯರೆನ್ನಾತ್ಮಜನ ಸಂಗಡ [61]ಬಳೆಯ[62]ಬೇಕೆನಲು
ಜನಪನಾಜ್ಞೆಯೊಳಂದು ಪುರದ[63]ಲಿ
ಜನಿಸಿದೈನೂರ್ವರು ಕುಮಾರಕ
ರನಿಬರಾತನ ಮನೆಯೊಳೆಸೆದರು ಭುಪ ಕೇಳೆಂದ ೫೧
ಅರಸ ಕೇಳೈನೂರ್ವರಿಗೆ ಭೂ
ಸುರರ ಮತದಿಂ ಜಾತಕ[64]ರ್ಮವ[65]
[66]ವಿರಚಿಸುತೆ ಮೇಣ್[67]ನಾಮಕರಣಾದಿಗಳನನುಕರಿಸಿ
ಪರಿಪರಿಯ ಹೊಂದೊಡಿಗೆ ಚೀನಾಂ
ಬರಗಳಿಂದಾ ವೈಶ್ಯ ಮುದದಿಂ
ಹೊ[68]ರೆತಯ[69]ತುರ್ದಬಯ ತಬ್ಬ [70]ಸಯತ[71] ಸಗುತಾ ಜಯನಾರಜರ[72] ೫೨
ಹ[73]ರಿಣಪಕ್ಷದ ಚಂದ್ರನಂತುರು
ತರದ ಚಂದನ ಕಲ್ಪಕುಜ ಕ
ಪ್ಪು[74]ರದ ಶಶಿ[75]ಕಾಂತಾಯುತಂಗಳ[76] ವಿಧದಿ ಚಂದ್ರಿಕೆಯ
ಕರುವಿನಂತೆಳ[77]ದಳಿರಿನಂತೈ
ಶ್ವರಿಯ ಧರ್ಮಸುಕೇತು ಬ[78]ಳೆದಾ
ಪರಿಯ ಜೀವಂಧರನು[79] ಬಳೆಯು[80]ತ್ತಿರ್ದನೊಲವಿನಲಿ ೫೩
ನಡೆಗಲಿತ ಸ್ಯಾದ್ವಾದ[81] ಮಾರ್ಗದಿ
ನುಡಿಗಲಿತ ಜಿನಧರ್ಮಶಾಸ್ತ್ರದಿ
ಯು[82]ಡಲು ತೊಡಲುಣಕಲಿತ ಸರ್ವೇಶ್ವರನ ಬೇಳುಡೆ[83]ಯ
ಇಡಿದ ಭಿತ್ತಿಯ ಚಿತ್ರಗಳ [84]ಮಿಗೆ[85]
ಹಿಡಿದುಕೊಡು ತನಗೆಂದು ದಾದಿಯ
ಬಿಡದೆ ಕಾಡುತಲಾ ಕುಮಾರಕ [86]ಬಳೆ[87]ದನೊಲವಿನಲಿ ೫೪
ಎನುತ ಜೀವಂಧರನು [88]ಮೊದಲಾ
ದನಿಬರಿಗೆಯು ಪನಯನವನು ತಾ
ನನುಕರಿಸೆ ನಂದಿಯೆನಿಸುವ[89] ಮುನಿ ಬಂದನೊಲವಿನಲಿ
ಸನುನಯದೊಳೈನೂರ್ವರಿಗೆ ಸಾ
ಧನವೆನಿಪ ಚೌಷಷ್ಟಿ ವಿದ್ಯೆಯ[90]
ನನಿತುವನು ಕಲಿಸಿ[91]ದನು ಭೂಮೀಪಾಲ ಕೇಳೆಂದ ೫೫
ಬಱಿಕ ಜೀವಂಧರನು ತನಗು
ಜ್ಜ್ವಳಿಪ ವಿದ್ಯಾ[92]ಳಿಯನನಿತುವನು
ಕಲಿಸಿದಾರ್ಯಾನಂದಿಮುನಿಪನ ನಿಜಕುಲೋನ್ನತಿಯ
ತಿಳಿಯಬೇಕೆಂದಿರೆ ಕುಮಾರನ
ಸುಲಲಿತಾಭ್ಯಂತರನಱಿದ[93]ವ
ಗೊಲಿದು ತಿಳಿಹುವೆನೊಂ[94]ದುಪಾಯದೊಳೆಂದು ಮುನಿ ನುಡಿದ ೫೬
ಸದಮಳನೆ ಕಥೆಯೊಂದ ಕೇಳ್ ಪೊ
ರ್ವದಲಿ ವರವಿದ್ಯಾಧರ ಕ್ಷೇ
ತ್ರದಲಿ ಭೂಮಿಪ[95]ಲೋಕಪಾಲಕನಖಿಳ[96]ರಾಜ್ಯವನು
ಮುದದಿ ಪಾಲಿಸುತೊಂದು ದಿನ ಗಗ
ನದಲಿ ಮೇಘವ[97]ನೇಕರೂಪದೊ
ಳುದಿಸೆ[98] ನೋಡುತ್ತಿರಲು ಹ[99]ರೆದು[100]ದಕರಸ ಬೆಱಗಾದ ೫೭
ನರವರರ ಸಂಸಾರವೀ ಜಲ
ಧರಗಳಂತಸ್ಥಿರವೆನುತ ಭೂ
ವರನು ವೈರಾಗ್ಯದಲಿ ಪಟ್ಟವನಾತ್ಮಜಗೆ ಕಟ್ಟಿ
ಭರದಿ ದೀಕ್ಷೆಯಕೊಂಡು ತಪವಾ[101]
ಚರಿಸೆ ಭಸ್ಮಕ[102] ಮುನಿಗಾ
ವರಿಸೆ ಕಪಟದ ತಪವ[103] [104]ಸುಡು[105] ಸುಡಲೆಂದು ಬಿಸುಸು[106]ಯ್ದ ೫೮
ಕ್ರೂರನಿ[107]ಗೆ ಕುಟಿಲಾತ್ಮನಿ[108]ಗೆ ಸಂ
ಸಾರಲೋ[109]ಪನಿಗಂತ್ಯಜನಿ[110]ಗವಿ
ಶಾರದಗೆ ದೋ[111]ಷಾನುರಕ್ತಗನಿರ್ಮಳಗೆ ಭೂತ
ವೈರಿಗಷ್ಟಮದಾನ್ವಿತಂ[112]ಗೆ ವಿ
ಕಾರಿಗದಯಗೆ ರೋಗಿಗಳಿಗೆ ವಿ
ಚಾರಿಸಲು ತಪಸಲ್ಲದದು ತಾ ವಿಫಲವವನಿಯಲಿ ೫೯
ಅದಱಿ[113]ನಾ ರುಜುಯುತ[114]ಗೆ ತಪ ಸ
ಲ್ಲದು ಸುನಿಶ್ಚಯವೆಂದು ಸುದತಃ
ಸುದತಿಯಮ[115]ರಾಜ್ಯಾಂಗನೆಯ[116] ಬಿಟ್ಟಂತೆ[117] ಬಿಟ್ಟು ರುಜಾ
ಕ್ಷುಧೆ ವಿಘಾತಿಸೆ ಮುನಿಯಖಿಳದೋ
ಷ೪ದೆ ಯ[118]ಥೇಷ್ಟಾಚಾರದಲಿ ಬಹು
ಸದನದೊಳು ಭುಂಜಿಸಲು ಹರೆಯದು ರೋಗವಾ ಮು[119]ನಿಯ ೬೦
Leave A Comment