ದುರುಳಕಾಷ್ಠಾಂಗಾರ ತುಱುಗಳ
ಮರಳಿಸದೆ ಮುಱಿಯಲ್ಕೆ ಜೀವಂ
ಧರನು ಶಬರರನೊಱಸಿ ತಿರುಹಿದನಖಿಲಗೋಕುಲವ
ಅರಸ ಕೇ
ಪರಿಯಲಾ ಜೀವಂಧರನು ತೆ
ದ್ಗುರುವಿಯೋಗದಿ ಬಹಳ ಚಿಂತಾಬೋಧಿಯೊಳು ಮುಱುಗಿ
ನಿರುಪಮಾತ್ಮನ ನೆನೆವ ಯೋಗೀ
ಶ್ವರನವೊಲು ತಾನಾ[3]ರ್ಯನಂದಿಯ
ನಿರದೆ ಹೃತ್ಕಮಲದಲಿ ನೆನೆ[4]ಯುತ್ತಿರ್ದನನವರತ ೧
ಪರಮಪುರುಷರು ರೂಪುದೋಱಿಸಿ
ಸರಿವರಲ್ಲ[5]ದೆಯೊಂ[6]ದು [7]ತಾವಿನೊ[8]
[9]ಳಿರರು[10] ತಾವದಱಿಂದ ಚಿಂತೆಯನುಱಿಯಬೇಕೆನುತ
ಪರಿಣತೆಯೊಳಾ ಶೋಕವನು ಪರಿ
ಹರಿಸಿಕೊಂಡುತ್ಸವದಿ ಜೀವಂ
ಧರನು ತಾನೈನೂರ್ವರೊಂದಾಗಿರ್ದನೊಲವಿನಲಿ ೨
ಸ್ಮರನನಾಕಾರದಲಿ ವಾಣೀ
ಶ್ವರನ ವಿದ್ಯದಿ ಸುರಪತಿಯನೈ
ಶ್ವರಿಯದಲಿ ಗೀಷ್ಟತಿಯ ನಯನೀತಿಯಲಿ ಧನಪತಿಯ
ಸಿರಿ[11]ಯೊಳಾ[12]ಚಕ್ರಿಯನುಪಾಯೋ
ತ್ಕರದೊಳೂರ್ಜಿತ ತೇಜದಲಿ ಭಾ
ಸ್ಕರನವೊಲು ಎಸೆ[13]ದಿರ್ದನಾ[14]ಸುಕುಮಾರನೊಲವಿನ[15]ಲಿ ೩
ವಿನುತ ಕುಮುದಾಂಬಕ ಗಭೀರ
ಧ್ವನಿ ಲಸದ್ಬಿಂಬೋಷ್ಠ ಚಂದ್ರಾ
ನನ ವಿಶಾಲಿತವಕ್ಷ ಸೂಕ್ಷ್ಮಶ್ಮಶ್ರು[16] ತನುಮಧ್ಯ
ವನರುಹಾಂಘ್ರಿ ಸುದೀರ್ಘಭುಜರ
ಕ್ತನಖ ತುಂಗಘ್ರಾನ ಮೃದುತನು
ಘನತರೋತ್ಕಚ ಪೂರ್ಣಭಾಳದೊಳೆಸೆದನೊ[17]ಲವಿ[18]ನಲಿ ೪
ಕೇಳು ಮಗಧನೃಪಾಲ ಮೂರ್ಖರ
ಮೌಳಿ[19] ಕಾಷ್ಠಾಂಗಾರನಿತ್ತಲು
ಲೀಳೆ[20]ಯಿಂದೊಡ್ಡೋಲಗಂಗೊಟ್ಟಿರಲು ನಿರ್ದ್ರ[21]ವದ
ತಾಳಿಯಲಿ ಕೈಮೊ[22]ಱೆಯ ಕಂಬಱಿ
ಗೋಳ[23] ಕಲ್ಲಿಯ [24]ಜೋಳಿ[25]ಗಳ ಗೋ
ಪಾಳಕರು ಬಂದೆಱಗಿ ಬಿನ್ನೈ[26]ಸಿದರು ಭೀತಿಯಲಿ ೫
ಧರಣಿಪತಿ ಚಿತ್ತೈಸು ಶತಸಾ
ಸಿ[27]ರದ [28]ಸಂಖ್ಯೆ[29]ಯ ತುಱುಸಮೂಹದ[30]
ಭರದೊಳಿಂತು ಕಿರಾತರುಗಳೆಯ್ತಂದು ಹಟ್ಟಿಗಳ
ಇಱಿದು ಕೊಂ[31]ಡುಯ್ದುಳ್ಳು[32]ದೆಲ್ಲವ
ಸೆಱೆಯ ಹಿಡಿ[33]ದರು[34] ದೇವ ನೀನ[35]ದ
ಪರಿಹರಿಸಿಕೊಡು ಸಲಹು ಸಲಹೆಂದೆಱಗಿತಖಿಳಜನ ೬
ಕೇಳಿ ಸಿಡಿಮಿಡಿ[36]ಗೆಯ್ಯುತೆದ್ದು[37] ನೃ
ಪಾಲನೋಲಗವನು ವಿಸರ್ಜಿಸಿ
ಕಾಲಭೈರವನಂತೆ ಗ[38]ರ್ಜಿತ ಶಬರ ಸಂಕುಲವ
ಸೀಱಿ ಹೆಡದ[39]ಲೆಯಿಂದಲುಗಿವೆನು
ನಾಲಗೆಯನೆಂದಾಹವಕೆ ಭೂ
ಪಾಲನ[40]ನುವಾಗಲ್ಕೆ ಮ[41]ದನ[42] ನೃಪಾಲನಿಂ[43]ತೆಂದ ೭
ನೊರಜ ಕೊಲುವೊಡೆ ಕೈದುವೇತಕೆ
ಧರಣಿಪತಿ ಹುಲುಬೇಡರನು ಸಂ
ಹರಿಸಿ ಬಹುದಕೆ ನೀವು ಪರಿಯಂತೇಕೆ ಸೇನೆಯನು
ನೆರ[44]ಹು ತಾನೊಡನೆಯ್ದಿ[45]ಶಬ[46]ರರ
ನೊಱಸಿ ನಿಮಿ[47]ಷಕೆ ತುಱುಸಮೂಹವ
ಮರಳಿಸುವೆನೆಂದಾ ಮದನ ಬಿನ್ನೈಸಿದನು ನೃಪಗೆ ೮
ಎನಲು ಮತವಹುದೆನುತ ಸೇನೆಯ
ನನುನಯದಿ ನೆರೆ ಕೂಡಿಕೊಟ್ಟಾ
ಜನಪನಟ್ಟಲು ಬಂದು ಮದನ ಪುಳಿಂದರನು ಮು[48]ತ್ತಿ
ಕನಲಿ ಕಾದುತ್ತಿರೆ ಕಿರಾ[49]ತರು
ದನುಸರಂಗಳ ಕೊಂಡು ಫಡ ಹೋ
ಗೆನುತ ರೋಷದಿ ತಾಗಿದರು ಭೂಪಾಲ ಕೇಳೆಂದ ೯
ಭರದೊಳಾ ರಿಪು ಸೇನೆಯನು ನಿ
ಷ್ಠುರದಿ ಶಬರರು ಬೆರಸಿ ಬೊಬ್ಬಿರಿ
ದರರೆ ಹಿಮ್ಮೆ[50]ಟ್ಟೆನುತ[51] ಬಾಣದ ಮಱೆಯ ಕಱೆಯುತಿರೆ
ತರಹರಿಸಲಳವಡದೆ ಮುಱಿದಾ
ಪುರಕೆ ಮದನ ಮುಗಱ್ದು ಬರೆ ಕಾ
ತರಿಸಿ ಕಾಷ್ಠಾಂಗಾರ ತಾ ಹೊಱ[52]ವಟ್ಟ[53]ನಾಹವಕೆ ೧೦
ತಳಿತ ಪಲ್ಲವಸತ್ತಿಗೆಯ ಹೊಂ
ಬಱಯಿ[54]ಗೆಯ ಸೀಗುರಿಯ ಚಮರಾ
ವಳಿಯ ಲಗ್ಗೆ[55]ಯೊಳಳ್ಳಿ[56]ಱಿವ ಘನವಾದ್ಯರಭಸ[57]ಗಳ[58]
ಒಲವಿನಿಂದಾನೃಪತಿ ಚಾತು
ರ್ಬಲಸಹಿತ ಬಂದಾ ಕಿರಾತರ
ನಳವಿಯಲಿ ತಾಗಿದನು ಭೂಮೀಪಾಲ ಕೇಳೆಂದ ೧೧
ಶರಧಿ ಶರಧಿಯ ತಾಗುವಂದ[59]ದೊ
ಳೆರಡು ಬಲ[60] ತಲೆ[61]ಯೆತ್ತಿ[62] ಕಾದು
ತ್ತಿರಲು ಮೆಲ್ಲನೆ ರಾಯ[63]ದಱವೊಳಸರಿಯುತಿರೆ ಕಂಡು
ಕೆರಳಿ ಕಾಷ್ಠಾಂಗಾರ ತಾ ಮೇ
ಲುಱವಣಿಸಿ ಕೈಮಾಡಲಾವನ
ಚರರು ಮುಱಿದೋಡಿದರು ಭುಮೀಪಾಲ ಕೇಳೆಂದ ೧೨
ಭೀಳದಾ[64]ವಾಗ್ನಿಯ ಮಹಾಧೂ[65]
ಮಾ[66]ಳಿಯೋ ಘೋರಾಂಧಕರವೊ
ಕಾಳರಾತ್ರಿಯೊ ಕಾರ್ಮುಗಿಲೊ ಕಾಳಾಹಿಸಂಕುಲವೋ
ನೀಳಗಿರಿಗಳೊ ಮಧುಪಕುಲವೊ ತ
ಮಾಳವನವೆನೆ ಮತ್ತೆ ಖಳರು ಛ
ದಾಳಿಸುತ ಮೇಲೇಱಿದರು ಘನತರದ ಕೋಪದಲಿ ೧೩
ಪೊಡವಿಪತಿ ಕೇಳಿಂತು ಲುಬ್ದಕ
ರೊಡನೆ [67]ತಾಂ ಸಂಗಡಿ[68]ಕೊಂಡವ
ಗಡಿಸಿ[69] ಬಂದೊಗ್ಗಿನಲಿ ಶರಗಳ ಮಱಿಯ ಕಱಿಯು[70]ತಿರೆ
ನಡು[71]ಗಿ ಕಾಷ್ಠಾಂಗಾರ ಹಿಂದಕೆ[72]ಮಡ[73]ಮುಱಿಯಲಾ ಸರ್ವದಳವೊ
ಗ್ಗೊಡೆದು ನೆಱೆ ಮುಱಿದೋಡಿಹೋದುದು[74] ಬಸಿವ ರಕ್ತದಲಿ ೧೪
ದುರುಳ ಕಾಷ್ಠಾಂಗಾರ ನಿಂತೀ[75]ಪರಿಭವದೊಳಾ ಪರುವ ಹುಗೆ[76] ಘನ
ಗಿರಿಯ[77]ನೊರಜಾನುವುದೆ[78] ಸತ್ಯಂಧರನು[79]ತಾಳ್ದಿ[80]ಳೆಯ
ಧರಿಸಲಾಪನೆ ಪಾಪಿಯಿವನೆಂ
ದಿರದೆ ತಮತಮಗೆಲ್ಲ [81]ಬಯ್ಯು[82]ತ
ನೆರೆ[83]ದ ಜನ ಬೆಂಬೀಱುತಿರ್ದುದು ಭೂಪ ಕೇಳೆಂದ ೧೫
ಅರಸ[84] ಕೇಳಾಗೋಕುಲಾಧಿ
ಶ್ವರನೆನಿಪ[85]ಪರ[86]ನಂದಗೋಪನು
ತುಱು[87]ವ ಮರಳಿಸಿದವಗೆ ಹೇಮದ ಪು[88]ತ್ತಳಿಗಳೇ ಱ[89]
ಬೆರಸಿಯೆನ್ನಾತ್ಮಜೆಯನೀವೆನು
ಪುರದೊಳತಿಬಲ[90]ರೆಯ್ದಿ [91]ತುಱು[92]ಗಳ
ಮರಳಿಸುವು[93]ದೆಂದೊಲಿದು ಸಾರಿಸಿ[94]ದನು ಪುರಾಂತದಲಿ ೧೬
ಪರುದೊಳಾವೈಶ್ಯೇಂ[95]ದ್ರ ತನ್ನಯ
ವರತನುಜೆ ಗೋವಿಂದೆಯನು ವಿ
ಸ್ತರದೊಳೀವೆನೆನುತ್ತಲಂ[96]ದಾಪುರದೆ[97]ಸಾರಿಸಲು
ಅರಸು ಕಾಷ್ಠಾಂಗಾರ ಸಹಿತವೆ
ಮುಱಿದು ಬಂದನು ನಮ್ಮ ಬಾಹಾ
ಸ್ಪುರಣದಳವೆನಿತೆಂದು ಮನಗುಂದಿ[98]ತು ಪುರ[99]ಸ್ತೋಮ ೧೭
ಕರಿ ತುರಗ ರತ್ನಾ ಭರಣವೈ
ಶ್ವರಿಯ ಸತಿ ಸುತ ಮಿತ್ರರುಗಳಂ
ತರಿಸೆ[100]ಮಗುಱಿದ ಗ[101]ಳಿಸಬಹುದು ಶರೀರ ತೊಲಗಿದರೆ
ಮರಳಿ[102]ರೂಢಿ[103]ಸಬಾರದದಱಿಂ
ತರುಣಿಗೋಸುಗ ಸತ್ತು ಮೇಲಹ
ಸಿರಿಯ [104]ನಂಬುವ [105]ರಾರೆನುತ ಮನಗುಂದಿತಖಿಲಜನ ೧೮
ಇಂತ ಬೆಂಬಱಿದೋರ್ವರಾ ನಗ
ರಾಂತದಲಿ ಪೊಱಪೊಣ್ಮದಿರಲು ಜ
ಯಂತನಿಭ ಜೀವಂಧರನು ತಾ ಕೇಳಿ ಗೋವುಗಳ
ಸಂತತಿಯ ನೆಱೆ ತಿರು[106]ಹಿತಂದಾ
ಕಾಂತೆಯನು ಪದ್ಮಾ[107]ಸ್ಯಗರಸಿಯ[108]
ಹಂ[109]ತೆ ಮಾಡುವೆನೆಂದು ತನ್ನೊಳು ನೆನೆ[110]ದನೊಲವಿನಲಿ ೧೯
ಗುರುಯತೀಂದ್ರರ ಬಾಧೆಯನು ವಿಬು
ಧರ ಮಹೋಪದ್ರವನು ಗೋಬ್ರಾ[111]
ಹ್ಮರಿಗೆ ಬಂದಾಪದ[112]ವನಬಲಾಜನದ ಸಂಕಟವ
ಪುರುಷನಾದವ ಕಂಡ[113]ದನು ಪರಿ
ಹರಿಸದಿಹುದದು ಹೀನವೀ[114] ಕ್ಷಣ
ತು[115]ಱುವ ಮರಳಿಸಬೇಕೆನುತ ಚಿಂತಿಸದನಾತ್ಮದಲಿ ೨೧
Leave A Comment