ಸಂಧಿ | ಪದ್ಯ | |
ಅ | ||
ಅಡಿಯವನವನಿಯೊಳೂಱಿ | ೬ | ೨೮ |
ಅತಿಕುಲೀನನನುಜ್ಜ್ವಲ ನ | ೪ | ೧೧ |
ಅದಱಿನಾರುಜುಯುತಗೆ | ೫ | ೬೦ |
ಅದಱಿ ನಿನ್ನುವನೊಲ್ಲದು | ೧೨ | ೩೯ |
ಅದಱಿನೀನವನಳಬಳ ವನಱಿ | ೫ | ೯೧ |
ಅನಘರಜರನುಬದ್ಧ | ೧ | ೭ |
ಅನವರತ ಪಾತಾಳದಹಿಕಾ | ೨ | ೨೧ |
ಅನುದಿನವು ಬಂದಾಕುದೇವತೆ | ೪ | ೫೪ |
ಅರಮನೆಗೆ ಗಜ ಮಗುೞೆ | ೧೦ | ೨೦ |
ಅರಲ ಬಾಣಕೆ ಗಱಿಯ | ೮ | ೬ |
ಅರಸ ಕೇಳ್ ಚರರಿತ್ತ | ೧೫ | ೬ |
ಅರಸ ಕೇಳ್ ಜಲಕೇಳಿ | ೧೦ | ೧೧ |
ಅರಸ ಕೇಳ್ ಜೀವಂಧರನು ತ | ೧೨ | ೧೦ |
ಅರಸ ಕೇಳ್ ಜೀವಂಧರನು | ೧೪ | ೧ |
ಅರಸ ಕೇಳ್ ತಾಯೞಿದ | ೬ | ೧ |
ಅರಸ ಕೇಳ್ ದೃಢಮಿತ್ರ | ೧೨ | ೪೭ |
ಅರಸ ಕೇಳ್ ಬಲಧೈರ್ಯ | ೫ | ೧೪ |
ಅರಸ ಕೇಳ್ ಬೞಿಕಿತ್ತ | ೧೩ | ೧೧ |
ಅರಸ ಕೇಳ್ ಮಣಿಖಚಿತ | ೪ | ೨೫ |
ಅರಸ ಕೇಳ್ ಮೊದಲೆಚ್ಚ | ೯ | ೩೧ |
ಅರಸ ಕೇಳ್ ವಿಜಯಾವತಿ | ೫ | ೪೩ |
ಅರಸ ಕೇಳ್ ವಿಷಯಾತುರನು | ೪ | ೫ |
ಅರಸ ಕೇಳ್ ಶುಕಪತಿಯ | ೧೦ | ೩೩ |
ಅರಸ ಕೇಳ್ ಶ್ರೀದತ್ತ | ೭ | ೧೦ |
ಅರಸ ಕೇಳ್ ಸತಿ ಸಕಲ | ೯ | ೧ |
ಅರಸ ಕೇಳ್ ಹರಿಮಕರ | ೨ | ೧ |
ಅರಸ ಕೇಳಾ ಗೋಕುಲಾಧೀ | ೬ | ೧೬ |
ಅರಸ ಕೇಳಾ ತರುಣಿಯ | ೫ | ೧೩ |
ಅರಸ ಕೇಳಾತೆಱದಿ ಸತ್ಯಂ | ೩ | ೩ |
ಅರಸ ಕೇಳಾಪಂಚಮಂತ್ರೋ | ೧೦ | ೭ |
ಅರಸ ಕೇಳಾ ಪರಿಯಿನಂದು | ೭ | ೫೪ |
ಅರಸ ಕೇಳಾಪುರದ ವೈಶ್ಯರಿ | ೫ | ೩೫ |
ಅರಸ ಕೇಳಾಪುರದಿ ವಾಣಿಜ | ೭ | ೧ |
ಅರಸ ಕೇಳಾಬನವ ಜೀವಂ | ೧೬ | ೭ |
ಅರಸ ಕೇಳಾಮತ್ತಗಜವತಿ | ೧೦ | ೧೮ |
ಅರಸ ಕೇಳಾಮದನನಾತನ | ೧೧ | ೮ |
ಅರಸ ಕೇಳಾ ವಿಷಯ | ೨ | ೬ |
ಅರಸ ಕೇಳೀಪರಿಯ | ೪ | ೭ |
ಅರಸ ಕೇಳಿಂತವನಿಪಾಲ | ೮ – ೯ | ೬೩ – ೩೬ |
ಅರಸ ಕೇಳಿವರೆನ್ನ ಸಖರೀ | ೧೨ | ೧೫ |
ಅರಸ ಕೇಳು ಕುಮಾರ | ೧೫ | ೪೪ |
ಅರಸ ಕೇಳೈನೂರ್ವರಿಗೆ | ೫ | ೫೨ |
ಅರಸ ಕೇಳೈ ಬೞಿಕ | ೧೬ | ೪೨ |
ಅರಸ ತನ್ನಯ ದೇಶದೊಳು | ೫ | ೬೫ |
ಅರಸನಬಲೆಯನಿಂತು | ೪ | ೮೮ |
ಅರಸನಕ್ಷಿಯೊಳುದಕವನು | ೧೬ | ೬೨ |
ಅರಸನಾಶ್ರಿತಜನವ ತನ್ನಯ | ೨ | ೪೪ |
ಅರಸನಾಶ್ರೀದತ್ತನನು ಸ | ೭ | ೧೭ |
ಅರಸನಾಸತ್ಯಂಧರನು ಮ | ೧೩ | ೧೬ |
ಅರಸ ನಿನ್ನ ಮುಖೇಂದು | ೧೨ | ೩೨ |
ಅರಸ ಹೊಕ್ಕೆಡೆಯರುಣ | ೪ | ೯೪ |
ಅರಸಿ ಸಹಿತಾಸ್ಥಿತಿಯ ನೃಪನಿ | ೭ | ೧೫ |
ಅರಳ ಸರಳೈದೊಂದು ಬಿಲ್ಲೆಂ | ೨ | ೬೦ |
ಅರಿಯನೊಂದಿಹನಱಿಯದುದ | ೫ | ೯೦ |
ಅರುಹನನುಹೃತ್ಪದ್ಮದಲಿ ತಂ | ೧ | ೪೭ |
ಅರುಹಭಕ್ತಿಯೊಳಾ [ಪ್ತ] |
೨ | ೪೬ |
ಅಲಕಿ ಮುಂದೈದಡರೆ | ೧೭ | ೪೩ |
ಅಲರ ಕೊಯ್ಯುತ್ತಿರಲು | ೧೬ | ೨೧ |
ಅವನಿಪತಿ ಕೇಳಿಂತು ಸಂಸಾ | ೪ | ೯೮ |
ಅವನಿಯಲಿ ತಾ ಗಳಿಸಿದು | ೭ | ೨ |
ಅವ್ಯಯನನಂತಾತ್ಮನ | ೧೨ | ೭ |
ಅಳಕತತಿ ಕೃಷ್ಣಾಭ್ರ ನೂಪುರ | ೮ | ೩೭ |
ಅಳಕವಳಿ ಕುಚ ಚಕ್ರವಾನನ | ೧೬ | ೩೯ |
ಅೞಲಬೇಡೆಲೆ ವೈಶ್ಯ ನೀನಿದ | ೫ | ೩೬ |
ಅೞಲಿದೊಡೆ ಫಲ | ೪ | ೪೨ |
ಅಳಿಗಳಳಿಗಳವಟ್ಟುವಂದದ | ೧೬ | ೫೬ |
ಅಳಿಗಳಾಕೆಯ ಕುಂತಲವ ಕಂ | ೮ | ೨೦ |
ಅಳಿ ಮೊರೆಯೆ ಪಿಕ | ೧೬ | ೨೫ |
ಅಳಿಯನಳವಾಕಾರಕಾನೃಪ | ೧೫ | ೪ |
ಅಳಿಯು ಸಲೆ ಪೂಗಾಶ್ವ | ೧೭ | ೬೭ |
ಅಳಿ ಸಕಲ ಪುಷ್ಪಗಳ | ೧೭ | ೫೫ |
ಅಕ್ಷಯ ವಿಶಾಲಾಕ್ಷ | ೧೨ | ೧೨ |
ಅಂದೆನಗೆ ಯಕ್ಷಾಧಿಪತಿ ಸಾ | ೧೧ | ೨೨ |
ಅಂಬುಜಾನನೆ ಭೂಮಿಪ | ೫ | ೨೮ |
ಆ | ||
ಆ ಕುಮಾರಕರಾಪುರದ | ೧೨ | ೧೩ |
ಆಕೃತಿಗತಿಸ್ತಂಭ ಸಹಿತಾ | ೨ | ೩೧ |
ಆತನೂಜೆಯನಾಪುರ | ೧೨ | ೯ |
ಆದೊಡೇೞೆಂದಾನೃಪಾಲಾಂ | ೯ | ೨೬ |
ಆ ನದಿಯ ತೀರದಲಿ | ೧೦ | ೪ |
ಆನನಾಬ್ಜದ ಗುಣಮಣಿ | ೮ | ೪೭ |
ಆ ಮಯೂರದ ಯಂತ್ರ | ೪ | ೪೩ |
ಆ ಮಹಾಚಂದ್ರೋದಯ | ೩ | ೧೯ |
ಆಮಹಾಪುರುಷನ | ೧೪ | ೨೯ |
ಆಮಹಾಮಂದಿರದೊಳವನೀ | ೨ | ೪೧ |
ಆ ಮಹಾಮೇರುವಿನ ದಕ್ಷಿಣ | ೨ | ೩ |
ಆರಮಣಿ ಜೀವಂಧರನ ಸಾ | ೧೨ | ೨೮ |
ಆರ ರಾಜ್ಯವ ಕೊಂಡೆನೋ | ೪ | ೭೮ |
ಆ ಲಲನೆಯರಿಗನಿತು | ೧೬ | ೩೭ |
ಆ ಲಲಿತನಂದನ ವನ | ೧೬ | ೧೬ |
ಆವ ಕಾಲದೊಳಾವ | ೪ | ೮೭ |
ಆ ವಣಿಗ್ವರನದನು ತತ್ಪ್ರೇ | ೫ | ೩೭ |
ಆ ವಸಂತಾಗಮ ದೊಳಾಭೂ | ೧೬ | ೩೨ |
ಆ ವಿಷಯದವನಿಯೊಳು | ೨ | ೧೫ |
ಇ | ||
ಇಟ್ಟ ನವಚಂದನದ | ೧೭ | ೩೩ |
ಇತ್ತ ಧನ ಋಣವಹುದು | ೩ | ೩೭ |
ಇತ್ತಲಾನಿಹೆನೆಂದ ೧೩ | ೯ | |
ಇತ್ತ ಸುರಮಂಜರಿಯ | ೧೪ | ೩೨ |
ಇತ್ತುದೊಂದರೆಕಾಸು | ೧೭ | ೭೪ |
ಇಂತು ಬೆಂಬೞಿ | ೬ | ೧೯ |
ಇಂತು ವಿದ್ಯಾಧರನ | ೧೨ | ೪೪ |
ಇಂತೆಸೆವ ವಿಷಯದೊಳು | ೨ | ೧೮ |
ಇದಕೆ ತಂತ್ರಿಯ ದೋಷ | ೯ | ೧೨ |
ಇದು ವಿನಮದಮರೇಂದ್ರ [ಪ್ರತಿ ಸಂಧಿಯ ಕೊನೆಯ ಪದ್ಯದ ಮೊದಲ ಸಾಲು] | ||
ಇಂದು ಕಾಂತೋಪಲ | ೧೦ | ೪೨ |
ಇಂದು ಕಾಷ್ಠಾಂಗಾರನೆಂಬನ | ೫ | ೮೭ |
ಇಂದುಮುಖಿ ಕೇಳ್ | ೩ | ೬ |
ಇಂದುಮುಖಿಯರು | ೧೬ | ೨೩ |
ಇಂದುಮುಖಿಯಾವಿರಹ | ೧೪ | ೮ |
ಇನನುದಯವಾಗಲ್ಕೆ ನಿದ್ರಾಂ | ೪ | ೨೪ |
ಇನಿಯನಸ್ತಮಿಸಿದನು | ೧೭ | ೫ |
ಇನಿಯ ಬಾರದೆ ಹೊತ್ತು | ೧೭ | ೭೭ |
ಇರುಳು ಬಂದವನಿವ ವಿಚಾರಿಸು | ೩ | ೨೯ |
ಇವನ ನಾ ಸರಿಮಾಡಿ | ೧೫ | ೫೦ |
ಇವನು ಜೀವಂಧರನ | ೧೫ | ೧೮ |
ಇಷ್ಟವಾಗೆ ಪದಾರ್ಥ ಶಬ್ದ | ೧ | ೨೨ |
ಇಳೆಯ ಪತಿ ಕೇಳಖಿಳ | ೧೧ | ೧೭ |
ಇಳೆಯ ಪತಿ ಕೇಳಾ | ೧೨ | ೧ |
ಇಳೆಯ ಪತಿ ಕೇಳಾ | ೨ | ೨ |
ಇಳೆಯ ಪತಿ ಕೇಳಿಂತು | ೯ | ೭ |
ಇಳೆಯ ಪತಿ ಕೇಳಿಂತು ಶಿಷ್ಯನ | ೫ | ೯೨ |
ಇಳೆಯಪತಿ ಕೇಳೆನ್ನ | ೩ | ೩೮ |
ಇಳೆಯೊಳಖಿಳ ಕಳಾವಿದತೆ | ೫ | ೭೦ |
ಇಳೆಯೊಳೀಸುತನಿಂದೆ | ೪ | ೩೬ |
ಇಳೆಯೊಳುಡಿದೊಱಗಿರ್ದ | ೪ | ೨೮ |
ಈ | ||
ಈಗ ನೋಡುತ್ತಿರಲು | ೧೮ | ೬ |
ಈತ ಮರ್ತ್ಯನು ದೇವನಲ್ಲ | ೧ | ೪೯ |
ಈ ತೆಱದಿ ಕಾಲ್ಗೆಡೆದ | ೪ | ೭೦ |
ಈ ತೆಱದಿ ಜೀವಂಧರನ ಸು | ೧೦ | ೧೦ |
ಈ ತೆಱದಿ ಸಾರಲ್ಕೆ ಕೇಳಿ ಮ | ೭ | ೪೮ |
ಈ ಮಹಾತ್ಮಕ ವಾರ್ಧಿ | ೧೫ | ೩೮ |
ಉ | ||
ಉದರದರ್ಭಕನಖಿಳ | ೪ | ೩೮ |
ಉಭಯ ಪಾರ್ಶ್ವದೊಳ | ೧೫ | ೪೩ |
ಉರಗನಾಥಗಹಿತ್ವವನು ಕೇ | ೪ | ೫೦ |
ಉರಿಯ ಸೈರಿಸಲಾಱೆ | ೧೦ | ೩೯ |
ಉರಿಯೊಳಾಜ್ಯವನೆಱೆದ | ೧೦ | ೪೩ |
ಉರಿವ ಶಿಖಿಗೆ ಸಮೀರಣ | ೪ | ೬೬ |
ಉರುತರದಿ ಪದ್ಮಾಸವನನು | ೪ | ೯೯ |
ಉರ್ವರೆಯೊಳನುನಯ | ೩ | ೧೨ |
ಎ | ||
ಎನಗೆ ತಕ್ಕನುರೂಪ | ೧೨ | ೨೯ |
ಎನಗೆ ಸುತನಿಂದುದಯಿಸಿದ | ೫ | ೫೧ |
ಎನಲರಸ ಪೌರ್ಣಮಿಯ | ೩ | ೩೩ |
ಎನಲಿದೆನಿತೆನಲಾಸರೋಜಾ | ೧೪ | ೧೨ |
ಎನಲು ಕಾರ್ಯವಿದೇನು | ೧೩ | ೨೪ |
ಎನಲು ನಂದಾಢ್ಯಕನ | ೧೨ | ೮ |
ಎನಲು ಭೂಮಿಪ | ೧ | ೫೦ |
ಎನಲು ಮಗಧನೃಪಾಲ | ೩ | ೨ |
ಎನಲು ಮತವಹುದೆನುತ | ೬ | ೯ |
ಎನಲು ಯಕ್ಷಾಧೀಶ್ವರನ | ೧೧ | ೧೨ |
ಎನುತ ಜೀವಂಧರನು | ೫ | ೫೫ |
ಎನ್ನ ಪತಿ ಸಜ್ಜೀವದಲಿ ಛ | ೧೩ | ೬ |
ಎರಡು ಚೂರ್ಣವನಱಿವ | ೧೦ | ೧೨ |
ಎಲವೊ ನೀನಿರುಳೀ | ೩ | ೩೦ |
ಎಲ್ಲಿ ಮಗ್ಗಿದ ನೃಪ | ೫ | ೧೨ |
ಎಲೆ ಕುಮಾರಿ ಸಮಸ್ತ | ೮ | ೫೭ |
ಎಲೆ ಮಗನೆ ತನ್ನಳ | ೧೩ | ೨೨ |
ಎಲೆ ಮಗನೆ ನಾನೀಸು | ೧೮ | ೧೦ |
ಎಲೆ ಮಹಾತ್ಮಕ ನೀನಖಿಳಕಲೆ | ೧೪ | ೨೫ |
ಎಲೆ ವಣಿಗ್ವರ ಕಾಮಿನಿಯ | ೬ | ೩೧ |
ಎಲೆಲೆ ಕಾಷ್ಠಾಂಗಾರ ಬಱಿದೇ | ೪ | ೬೧ |
ಎಸೆವ ಭ್ರೂಚಾಪದ | ೮ | ೪೦ |
ಎಸೆವ ಮುತ್ತಿನ ಹಾರಗಳ | ೮ | ೫೧ |
ಎಳಸಿ ಸವತಿಯ ಗಾಡಿಗಿನಿಯನು | ೧೬ | ೬೦ |
ಎಳಸಿ ನೋಡಿಯೆ ನೋಡಿಸುವ | ೧೭ | ೪೦ |
ಎಂದಖಿಳವಿದ್ಯೆಯ ವಣಿಗ್ವರ | ೫ | ೬೬ |
ಎಂದನೇಕಸ್ತುತಿ ಸಹಸ್ರ | ೧೧ | ೨೭ |
ಎಂದು ಕಾಷ್ಠಾಂಗಾರಕನು | ೩ | ೪೦ |
ಎಂದು ಗಂಧೋತ್ಕಟನು | ೧೧ | ೬ |
ಎಂದು ಧನವನು | ೭ | ೭ |
ಎಂದು ಧರ್ಮಾಧರ್ಮ | ೫ | ೮೫ |
ಎಂದು ನೆನೆದು ಕುಮಾರ | ೬ | ೨೧ |
ಎಂದು ನೃಪನೀಮತವ | ೪ | ೮ |
ಎಂದು ರಾಜಘ್ನವನು | ೪ | ೫೧ |
ಎಂದು ಸುರಪನ ಸಂಪದಕೆ | ೧೮ | ೯ |
ಎಂದು ವೇಸಿಯನುೞಿದು | ೩ | ೨೨ |
ಎಂದೊಡಾನೃಪನಿವಹ ಹರದನ | ೧೫ | ೪೧ |
ಎಂದೊಡಾನಿಹುದಿಲ್ಲವೆಂದು ವ | ೧೮ | ೧೨ |
ಒ | ||
ಒಡವೆಯುಳ್ಳಂದಾತ್ಮಜೆಯ | ೧೭ | ೬೩ |
ಒಂದಡಿಯನಿಳೆಗೂಱದಿಹ ನಿ | ೧೨ | ೫ |
ಒಂದು ಕಡೆಯಲಿ ರಿಪು | ೧೫ | ೪೫ |
ಒಂದು ದಿನ ಘನಕಾಷ್ಠ | ೩ | ೪ |
ಒಂದು ದಿನ ಜೀವಂಧರ | ೧೮ | ೪ |
ಒಂದು ದಿನ ಮಿತ್ರಾಳಿ | ೧೪ | ೧೦ |
ಒಂದು ದಿನ ವನಪಾಲಕನು | ೧೬ | ೨ |
ಒದೆಯೆ ದುಷ್ಟನು ತೆರದಿ | ೧೬ | ೨೨ |
ಒಬ್ಬನೊಳು ಮಾತಾಡುತೊಬ್ಬಗೆ | ೧೭ | ೬೮ |
ಒರೆಯದಷ್ಟಾಪದದ ವರ್ಣಾಂ | ೨ | ೨೮ |
ಒಸಗೆದಂದಂಗಂಗ ಚಿತ್ತವ | ೧ | ೩೮ |
ಒಳ್ಳಿತೈ ಕೈಚಳಕ ಸರಿ ನಿನ | ೧೫ | ೪೬ |
Leave A Comment