ಯುಕ್ತಿಯಿಲ್ಲದ ಭೂವರನು ೧೭
ಯುವತಿಯರ ನುಡಿಯೊಂದು ೧೨ ೪೦
   
ರಮಣಿ ವಿರಹಾಗ್ನಿಯನು ೧೦ ೪೫
ರಾಜಚೂಡಾರತ್ನ ಹಾ ! ೧೦
ರಾಜಪುರಿಯೊಳು ರಾಜ ೧೪
ರಾಜಪುರಿಯೊಳು ವಿಮಲೆ ೧೪ ಸೂ
ರಾಜರಾಜನ ಪುರವ ಸೂ
ರಾಜಹಂಸಾನ್ವಿತದಿ ನಭವನ ೧೬ ೩೩
ರಾಜಹಂಸಾನ್ವಿತದಿ ನಭವನು ೧೦
ರಾಯಮಗಧನೃಪೇಂದ್ರ ಸೂ
   
ಲಗ್ಗೆವರೆಗಳಲಾಕುಮಾರಕ ೨೨
ಲಲನೆ ಕಳೆ ಕಪ್ಪರದ ೧೫
ಲಲನೆ ಕಾದಂಬದಲಿ ೫೦
ಲಲನೆ ತಾ ನುಡಿದುತ್ತರಕೆ ೧೦ ೧೭
ಲಲನೆಗರ್ಥವ ತಂದು ೨೧
ಲಲನೆಯತುಳಕಟಾಕ್ಷಪಾತದೊ ೫೨
ಲಲನೆಯನು ಮಾವನ ಸಮೀಪದಿ ೧೩ ೧೮
ಲಲನೆಯನು ವೀಣೆಯಲಿ
ಲಲನೆಯರನುರುನಗರ
ಲಲನೆಯರ ಲಾವಣ್ಯರಸವು ೧೬ ೬೮
ಲಲನೆಯರ ವದನಾಂಶುಗಳ ೪೬
ಲಲನೆಯರುಗಳು ಬೆಂಕಿಯಂದ ೧೨ ೩೪
ಲಲನೆಯರು ಪೂಗೊಳನನತಿ ೧೬ ೩೭
ಲಲನೆಯರು ಸಹಿತಾ ನೃಪಾಲಕ ೧೬ ಸೂ
ಲಲನೆಯೊಬ್ಬಳನಡವಿಯಲಿ ೧೬
ಲಲನೆಯಂಗದೊಳುಷ್ಣವನು ೧೧ ೧೯
ಲಲಿತ ಕೂಪೋದ್ಯಾನಹರ್ಮ್ಯಾ ೨೩
ಲಲಿತ ಚಮರದ ಸೀಗುರಿಯ ೩೦
ಲಲಿತ ಚಂಪಕದಳಕೆ ಬೆಳುದಿಂ
ಲಲಿತ ಚಿತ್ರದ ರಂಗದೋವರಿ ೧೭
ಲಲಿತ ದೃಗುಬಾಣದಲಿ ಬೆಳುದಿಂ ೧೬ ೭೧
ಲಲಿತ ದೇವವ್ರಾತದೊಳು ೫೯
ಲಲಿತ ದೇವಾನ್ನವವು ನೊಣನೆಂ ೨೪
ಲಲಿತ ಧರ್ಮೋತ್ಸಾಹ ವಿತರಣ ೪೮
ಲಲಿತ ಭೇರಿ ಮೃದಂಗ ೪೧
ಲಲಿತಯಮುನೆಯೊಳುಡುನಿಕರ ೨೯
ಲಲಿತ ರಂಭಾನ್ವಿತದಿ ಸುಮನಾ ೧೧ ೧೪
ಲಲಿತವದನವ ನೋಡಿ ೧೧
ಲಲಿತ ವದನಾಂಭೋರುಹಕೆ ೧೬ ೬೭
ಲಲಿತವೀಣಾವಾದ್ಯರವ ೬೧
ಲಲಿತಶಾಸ್ತ್ರಕ್ರಮದಿ ಹೋಮಂ ೩೯
ಲಲಿತಸುರಚಾಪದಲಿ ಮಿಂಚುಱೆ ೨೫
ಲಾಟ ಪರವಶನಾದನಾಕ ೧೫ ೨೪
ಲಾಲಿತದಿ ರತಿ ಮದನಗೊಲಿದು ೧೬ ೪೩
ಲಾಲಿತವ ಗಣಿಕಾಲಯದೊಳೊ ೧೭ ೩೧
ಲೀಲೆಯಲಿ ಗೋವಿಂದ ೧೫
ಲೀಲೆಯಲಿ ಜೀವಂಧರ ಕ್ಷಿತಿ ೧೭
ಲೀಲೆಯಿಂದೀ ಪರಿಯಲವನಿಯ ೩೭
ಲುಳಿತ ಕರ್ಮವ ತಾಳ್ದವರು ೧೦೦
ಲುಳಿತ ಮಾಯೆಯ ಗಾಹು ಗತಕದ ೪೭
ಲೋಲಕರ್ಣವನೆತ್ತಿ ತಿತ್ತಿರಿ ೨೬
   
ವಕ್ತ್ರ ಹೃದ್ಗಳ ನಾಭಿ ಶಿರ ೧೪
ವದನದಿಂ ಮೆಲ್ನಗೆಯ ೧೬ ೪೭
ವದನವಾರಿಜಪರಿಮಳವ ಪೀ ೧೬ ೧೪
ವದನ ಶ್ಲೇಷ್ಮಾಗಾರ ಕುಚ ಮಾಂ ೧೨ ೪೧
ವನಚರಿಯನೊಂದನ್ಯವನಚರ ೧೮
ವನದೊಳುದಿಸಿ ವಣಿಗ್ವರೇಂದ್ರನ ಸೂ
ವನರುಹವನಾದಿನಪ ಸಾರ್ವಂ ೧೪
ವನಸತಿಯ ಸೆಳ್ಳುಗುರೊ ೧೬ ೧೦
ವನಿತೆಗೊತ್ತೆ ಸಹಸ್ರಕಾಂಚನ
ವನಿತೆ ಭಕ್ತಿಯೊಳಷ್ಟ ೧೪ ೨೮
ವನಿತೆಯರು ಪೌರ್ಣಮಿಯ ೨೦
ವನಿತೆಯಾಕಾರವನು ಕಂಡಾ ೧೫ ೨೨
ವರಕಟಾಕ್ಷಪ್ರಭೆಗಳನು ೬೨
ವರಕನಿಕ ನವರತ್ನ ಮಯವಿ ೨೪
ವರಕನಕನವರತ್ನವಸ್ತ್ರೋ
ವರಕಲಾವಿದನಪ್ಪ ಜೀವಂ ೧೦ ೧೬
ವರಕುಮಾರನಾಲಿಖಿತವನು ೧೦ ೩೨
ವರಕುಮಾರನಿಂತು ವಿರಹದೊ ೧೦ ೨೯
ವರಕುಮಾರಗೆ ಬೞಿಕ ೧೦ ೨೨
ವರಕುಮಾರವಸುಂಧರನನೀ ೧೮ ೧೪
ವರಕುಮಾರಾಗ್ರಣಿಯನೈನೂ ೧೭
ವರಕುಮಾರಿಗೆ ರಾಜ ಪುರಿಯೊಳು ೧೩
ವರಕುಮಾರಿಗೆ ವಿವಿಧರತ್ನಾ ೧೮
ವರಕುಮಾರಿಯ ಜೀವವನು ೧೧ ೨೦
ವರತನುಜೆಯ ಸೊಯಂಬರಕೆ ಸೂ
ವರನವವ್ಯವಹಾರಿಗಳ ೧೩ ೧೨
ವರನಿರೀಕ್ಷಣವೊಂದು ೧೭ ೪೭
ವರಮಹಾರ್ಣವದೊಳಗೆ
ವರಮಹೀಪಾಲಕರು ಘನ ೩೭
ವರಮುಖೇಂದುವಿಗಳುಕಿ ೫೧
ವರಮುನಿಯೆ ಗುರುಶಿಷ್ಯ ೬೭
ವರವಣಿಗ್ವರನಾಜ್ಞೆಯಲಿ
ವರವಣಿಗ್ವರನಾಜ್ಞೆಯಿಂದಾ ೪೬
ವರವಣಿಗ್ವರ ನಿನ್ನ ಸುತೆಯಱು ೧೦ ೪೮
ವರವಣಿಗ್ವರನಿಂತು ಬೋಧಿಸು
ವರವಿಚಿತ್ರವಿತಾನಮಯಮಂ ೨೭
ವರವಿಧುಂತುದನಿಂದು ಕಲೆಗಳ
ವರಶುನಕಗೊಲವಿಂದೆ ಸದ್ಗತಿ ೧೦ ಸೂ
ವರಸುಗಂಧಾದ್ಯಖಿಳವಸ್ತೂ ೩೧
ವರರ ಸಂಸ್ಥಾಪನೆಯ ಹಸ್ತಾ ೬೦
ವರಸಮುದ್ರದ ನಡುವೆ ೩೯
ವರುಣದಿಕ್ಸತಿಯುಟ್ಟ ರಕ್ತಾಂ ೧೫
ವಸುದೆ ಹಯದೊಳಜಳಧಿ ೧೫
ವೃತ್ತಕುಚಗಳ ಮೇಲೆ ೧೬ ೬೫
ವಾಣಿಯೋ ವಾಗ್ದೇವಿ ಯಾದೊಡೆ ೧೨ ೨೬
ವಾದಿ ಮದಗಜ ಸಿಂಹಸೂರಿಗ ೩೫
ವಾರನಾರಿಯರೊತ್ತೆ ಧರಣಿಯ ೬೭
ವಾರಜಾನನೆ ಕೇಳು ಪತಿ ಬೇ ೧೩
ವಾರಿನಿಧಿ ಪೂರ್ಣೇಂದುವನು ೧೬
ವಾಸಕನಕಾಭರಣಲೇಪನ ೧೭ ೧೦
ವಿಕಳನಹ ಶೂದ್ರಕಗೆ ಸುಕುಮಾ ೧೨ ೨೪
ವಿತತಗರ್ಭದ ಚಿಹ್ನ ೩೯
ವಿದ್ಯದಿಂ ಸಖರಾಕುಮಾರನ ೧೩ ಸೂ
ವಿದ್ಯವೇ ಧನಧಾನ್ಯರತ್ನ ೬೪
ವಿಧುಮುಖಿಯ ಸೋರ್ಮುಡಿಯ ಕಂಡಿಂ ೫೪
ವಿನುತ ಕವಿತಾಂಗನೆಗೆ ಸತ್ಕವಿ ೨೫
ವಿನುತ ಕುಮುದಾಂಬಕ
ವಿನುತ ನೇಮಿಯ ರೀತಿ ೩೧
ವಿನುತಪುರ ಲಕ್ಷ್ಮಿಯನು ೧೯
ವಿನುತಭಲ್ಲವ್ರಾತ ಬಾಣಾ ೧೧ ೧೫
ವಿನುತಯಕ್ಷೇಶ್ವರನ ೧೧ ೧೩
ವಿನುತವಸ್ತ್ರಾಭರಣವನುಲೇ ೩೬
ವಿನುತಸಚರಾಚರವನಜನಂ ೧೭ ೧೩
ವಿಭವದಿಂದೀಪರಿಯೊಳಂಗಜ ೫೨
ವಿಮಳಮತಿ ಕೇಳ್ ವಿಗಡ ೧೫ ೩೨
ವಿಮಳಮತಿ ಜೀವಂಧರನು ೧೪
ವಿರಹಿಗೆತ್ತಿದ ಸಬಳ ಯೋಗಿಗ ೧೬ ೨೪
ವಿರಹಿಯರ ಸುಡುವಗ್ನಿಯೋ ೧೪ ೨೨
ವಿರಹಿಯೆಂಬ ಮದೇಭವನು ೧೬ ೧೩
ವಿರಳರಂತಸ್ಥೂಲನಾಸಿಕ ೧೭ ೮೬
ವಿಲಸದೇಕಾವಳಿಯನೊಲವಿಂ ೩೩
ವಿಲಸದೇಕಾವಳಿಯೊಳೊಪ್ಪುವ ೩೮
ವಿವಿಧಗುಣಜಾಲಾಂಕಗೀತೋ ೧೭ ೫೪
ವಿವಿಧ ನೃತ್ಯವ ನೋಡುವಕ್ಷಿಗೆ
ವಿಶ್ವಮಯ ವಿಶ್ವೇಶ ವಿಶ್ವಗ ೪೩
ವೀರವಿದ್ಯಾಧರ ನೃಪನ ಸುಕು ೧೩
   
ಶಮತಪಶ್ಶೀಲಾದಿಗಳ ತಾ
ಶರಗತಿತ್ರಯ ಚಂದ್ರ ಸಂಖ್ಯೆಯ ೧೮ ೧೯
ಶರದವವ್ಯಾಕುಲಮೃಗಾರವ ೧೧ ೧೬
ಶರದಂತೆ ಸುರೇಂದ್ರಚಾಪದ ೮೪
ಶರಧಿ ಶರಧಿಯ ತಾಗು ವಂದದೊ ೧೨
ಶರಧಿ ರತ್ನ ಸ್ತೋಮದಿಂದಂ ೪೯
ಶಶಿಯೆನಿಪ್ಪ ವಸಂತಕಾಲದೊ ೧೭ ೧೪
ಶಶಿವದನೆ ಹರಿಮಧ್ಯೆ ೧೭ ೫೩
ಶಾರದೆಯ ತಾಯಮಳ ೧೫
ಶಾಲಿಗೆಱಗಿದ ಗಿಳಿಯನ ೧೦
ಶ್ರೀಮದಖಿಳೇಂದ್ರೋತ್ತಮಾಂಗ
ಶ್ರೀಮದನುಪಮವೀರ ೩೬
ಶ್ರೀ ಮದಪವರ್ಗಾಂಗನಾಸು ೪೫
ಶುದ್ಧ ತತ್ವಾಕಾರವಾಗಿಹ ೧೩
ಶೂರನಲ್ಲದ ಸುಭಟ ರಿಪುವ
   
ಸತತವಿಷಯಾಸಕ್ತನವ
ಸತ್ಯ ಹಿಂಸಾಸ್ತೇಯ ೧೨ ೨೩
ಸತಿಯನಿಂತು ದಿನಂಪ್ರತಿ ೪೪
ಸದಮಳನ ಪೂರ್ಣೇಂದು ೪೭
ಸದಮಳನೆ ಕಥೆಯೊಂದ ೫೭
ಸಮತೆಯಿಂದೆ ತ್ರಿವರ್ಗವನು
ಸರಲನೇ ಸೃಜಿಸಿದನೊ ೨೮
ಸರಲ ವೃಷ್ಟಿಯ ನಾಕಿರಾತರು ೨೩
ಸರಸಭಾವ ವಿಚಿತ್ರದರ್ಥೋ ೩೦
ಸರಸರೀಕಾವ್ಯಪ್ರದೋಷವ ೨೮
ಸರಸ ವಚನಾಮೃತವ ೧೭ ೭೬
ಸರಸಸುಖವಿಪದುನ್ನತಿಗೆ ೭೪
ಸರಸ ಶೂರನುದಾರನೊಳು ೧೭ ೮೦
ಸರಸಿಜಕ್ಕೆಱಗುವಳಿ ಚಂಪಕ ೫೩
ಸರಸಿಜಾನನೆಯಿಂತು ಮಱುಗು ೧೩ ೨೧
ಸರಸಿಜಾಕ್ಷಿಯ ರೂಪ ನೋಡಲು ೫೯
ಸರಸಿಜಾಕ್ಷಿಯನಿಂತು ನಾನಾ ೩೪
ಸರಸಿಜಾಂಬಕಿ ನಿನಗೆ ೪೧
ಸರಸಿಜಾಂಬಕಿಯಿಂತು ಮಱುಗು ೩೧
ಸರಸಿರುಹದಳನೇತ್ರೆ ಮಲ್ಲಿಗೆ ೧೬ ೧೯
ಸರಿಗಮಪಧನಿಸೆಂಬ ಸಪ್ತ ೧೪ ೨೪
ಸರ್ವಗತ ಸರ್ವಜ್ಞ ಸದಮಲ ೪೩
ಸರ್ವಭೂಪರ ಜಱೆದುೞಿದ ಸೂ
ಸಂಗತದಿ ತನ್ಮಧ್ಯಲಕ್ಷ್ಮಿಯ ೧೭ ೩೮
ಸಂಭ್ರಮದೊಳಾಘೋಷವತಿಯೆಂ ೧೩
ಸ್ವರಜಯಂತಾದ್ಯರುಗಳೆನ್ನಯ ೨೬
ಸ್ಮರನ ಚಕ್ರದ ಬಾ…ಷ್ವವೋ ೧೭ ೨೪
ಸ್ಮರನನಂಗ ಮೃಗಾಂಕ ೪೩
ಸ್ಮನನನಾಕಾರದಲಿ ವಾಣೀ
ಸ್ಮರನ ಮದಕರಿಯಾನವೋ ೫೯
ಸ್ಮರನ ಮದಕರಿಯೋ ಸುಖಾಮೃತ ೪೫
ಸ್ಮರನ ಮೋಹರವಿಂತು ೪೮
ಸ್ಮರನಮಂತ್ರದ ದೇವತೆಯರೆನೆ ೧೬
ಸ್ಮರನೃಪನ ವಿಜಯಾಂಕಮಾಲಾ ೧೭ ೨೯
ಸ್ಮರನಿಗದ್ಭುತ ವೀರ ಚಂದ್ರಂ ೧೭ ೨೫
ಸ್ಮರನಿಭದ ಮದಲೇಖೆ ೧೬ ೩೦
ಸ್ಮರನಿಭನೆ ಕೇಳಬಲೆ ೧೩ ೧೭
ಸ್ಮರನು ತಾ ಮೈದೋಱ ೧೦ ೩೫
ಸ್ಮರನು ರತಿ ದಿವಿಜೇಂದ್ರ ೩೮
ಸ್ಮರಸಮಾನಾಕಾರನಾಗಲಿ ೧೭ ೪೯
ಸ್ಮರಸಮುದ್ರವ ದಾಂಟಲು ೨೯
ಸ್ವರ ವಿಹೀನನ ಗಾನ ಸದ್ಗುರು
ಸ್ವರವು ಕೋಗಿಲೆಯೆಂದು ೧೦ ೩೪
ಸಾದುಕತ್ತುರಿಯುದಕದಿಂ ೧೬ ೫೧
ಸಾರ ಕಸ್ತೂರಿಯ ಸುಗಂಧದ ೨೨
ಸಾರಚಂದ್ರೋಪಲದ ರಮ್ಯಾ ೨೯
ಸಾರಜೈನಾಚಾರ ಪಾರಾ ೧೨
ಸಾಲಸತ್ತಿಗೆ ಮೇಘತತಿ ೧೫ ೧೦
ಸಿಡಿಲವೊಲು ಗರ್ಜಿಸುತ ೭೫
ಸಿರಿಯ ಮನೆ ಜೌವನದ ೧೭ ೨೮
ಸಿರಿಯ ಸಪ್ರಭೆ ವೃದ್ಧಿ ೧೭ ೭೧
ಸ್ಥಿರದ ವಿದ್ಯುಲ್ಲತೆಯೊ ೧೬
ಸುಗಿಯೆ ಕರಿಕುಂಭಕ್ಕೆ ೨೯
ಸುಡುಸುಡೆಲೆ ಮುದುದೊತ್ತೆ ೧೭ ೬೫
ಸುತನೆ ನೀ ಪೌರ್ಣಮಿಯ ೧೧
ಸುದತಿಗೂಡಿಂದರಸ
ಸುದತಿ ಜೀವಂಧರನ ೧೨ ೨೭
ಸುದತಿ ಬೞಿಕಾವೃದ್ಧನನು ೧೪ ೩೧
ಸುದತಿಯಾನನಕಂಘ್ರಿ ೬೨
ಸುದತಿಯಾಸ್ಯ ಶರೀರ ೧೮
ಸುರಗಿಯಲಿ ಕೆಲಬರನು ೩೩
ಸುರಧನುವಿನಂದದಲಿ ನೀರ ೧೭ ೭೮
ಸುರಪನನ್ಯಸ್ತ್ರೀಯ ೧೩
ಸುಪನೀಕ್ಷಿಸೆ ಪೂರ್ವ ೧೯
ಸುರಪನೋ ದಿವಿಜೇಂದ್ರ ೧೦ ೨೧
ಸುರಪ ವಜ್ರದೊಳದ್ರಿಗಳ ಕ ೯೧
ಸುರಪುರದ ಸಡಗರವನ ೨೨
ಸುರುಚಿರದಿ ಗಂಧೋತ್ಕಟನ ೪೯
ಸುರುಚಿರದೊಳೀ ತೆಱದೆ
ಸುಲಲಿತದಿ ಬಂದಾತ ೧೦
ಸುಲಲಿತಾಂಘ್ರಿಯಲೆಱಗಿ ೧೬ ೩೮
ಸುಸ್ಥಿರಾತ್ಮ ಸಮಸ್ತ ಸುರ ೧೨ ೧೫
ಸೇರದೊಡೆಯನ ಬಿಡದ ೧೨ ೩೮
ಸೌರಭಾನ್ವಿತದಾಮ್ರನವಮಂ ೨೮
ಸೌರಭಾನ್ವಿತ ಭರಣಿಗಳ ಮದ ೩೦
   
ಹಡಗೊಡೆದುದಿಲೊ ಡವೆ ೧೬
ಹರಣ ತೊಲಗಿಯೆ ನೃಪನ ೧೦೧
ಹರಣವುೞಿಯದದೆಂತು ೧೦ ೪೦
ಹರದನೊಳಗುಂಡುಟ್ಟು ೧೫ ೪೯
ಹರದರಾವೆಲೆ ಮಗನೆ ೧೧
ಹರನದೊರ್ವ ತನೂಭವನ ೬೧
ಹರನ ಸಮನಮರೇಂದ್ರನೆಣೆ
ಹರನು ನಂಬದೆ ತನುವೊಳೊಬ್ಬಳ ೧೨ ೪೨
ಹರಳು ಕಣ್ಣೊಳು ಸಿಲುಕೆ ೧೦ ೩೮
ಹರಿಕರಾಶ್ರಯನಮಳಶುಚಿ ೨೨
ಹರಿಗೆ ಕಣ್ಣಜನಾಸ್ಪದವು ೧೭ ೨೨
ಹರಿಣನೇತ್ರದ ಶಶಿಮುಖದ ೧೭ ೪೧
ಹರಿಣನೇತ್ರೆಯ ರೂಪುಗಂಡಂ ೫೫
ಹರಿಣಪಕ್ಷದ ಚಂದ್ರನಂತುರು ೫೩
ಹರಿದು ರಾಗಿಸಿ ಗಳಹಿ ೧೭ ೭೦
ಹರಿಯ ನಿಖಿಳೋಪಾಯ ೧೭ ೫೮
ಹರಿಯುಪಾಯ ನದೀಸುತನ ೩೨
ಹರಿಸಮಾನಸುಧರ್ಮಯುತ ೧೧
ಹರಿಸಮೇತದೊಳಿಂದಿರೆಯ ೧೦
ಹರಿಸಮೇತದೊಳಿಂದಿರೆಯ ೧೬ ೩೪
ಹರುಷದಲಿ ಕೆಲದಿವಸ ೧೧ ೧೧
ಹರುಷವತಿ ಖೇದಕ್ಕೆ ೮೧
ಹರೆದ ಕುರುಳೊಂದಿಸುತ ೧೭ ೨೧
ಹರೆದಳಕ ಬೆಳುಪಾದಧರ ೧೭ ೭೨
ಹರೆದುವಳಕವಿದೇನು ೧೭ ೭೪
ಹರೆಯ ಸುಡೆ ಬೆಳುಪಾದ ೧೪ ೧೫
ಹಸಿದ ಹಸುವೆಳವುಲ್ಲ ೧೩ ೧೯
ಹಸಿದ ಹೆಬ್ಬುಲಿಯಿದಿರಿನಲಿ ೧೧
ಹಸ್ತಿಹಯ ಜನ್ಮಿಸದ ಮಲೆ
ಹೞಿಯರನು ಸೇವಕರ ೭೩
ಹೞುವದೊಳಗಾನಱಸೆ ೧೭
ಹೃದಯದಮಳಜ್ಯೋತಿಯನು ೧೨
ಹೃದಯದಲಿ ರತಿಬೀಜವನು ೧೬
ಹೃದಯದಿನಿಯನ ತಡವಿ ೧೦ ೪೬
ಹಾ ರಮಣ ! ಹಾ ವಿಬುಧ
ಹಿಡಿತ ಚಮರಚ್ಛದ್ರದಲಿ ೧೩
ಹುಸಿ ಕಪಟ ಕುಲಧರ್ಮವನು ೧೮
ಹುಸಿ ಕಳವು ದುಷ್ಕೃತ ೫೨
ಹೆಱೆಯ ರಾಹು, ಪಯೋಜ ೧೬ ೫೩
ಹೊಡೆಯೆ ಕಂತುಕದಂತೆ ೧೭ ೧೧
ಹೊನ್ನಿನಾಸೆಗೆ ಬಧಿರನಂಧಕ ೩೬
ಹೊೞಲೊಳಿಲ್ಲದ ವಿಭವ ೫೦
ಹೊಳೆವ ಕಂಗಳ ದೀರ್ಘ ೧೭ ೪೨
ಹೊಳೆವ ನಯನೋಷ್ಠಾಂಶುಗಳಲು ೩೨
ಹೊಳೆವ ಮೇಲುದ ಕೇತು ೨೦
ಹೊಳೆವ ರೋಹಣಗಿರಿಯೊ ೨೭
ಹೊಳೆವ ವಿದ್ಯುಲ್ಲತೆಯ ೨೧
ಹೊಳೆವ ಮಣಿಮಯ ಹರ್ಮ್ಯದೊಳು
ಹೊಳೆಹೊಳೆವ ನವರತ್ನ ೧೬ ೩೫
ಕ್ಷ    
ಕ್ಷಿತಿಪ ಕೇಳಾಪೀಠದಲಿ ೧೫ ೧೫
ಕ್ಷಿತಿಪ ಕೇಳಿಂತೆಸೆವ ೬೪
ಕ್ಷಿತಿಪ ಕೇಳೈ ಬೞಿಕ ೧೭
ಕ್ಷಿತಿಯನತಿ ವೈರಾಗ್ಯದಿಂದ ೧೮ ಸೂ
ಕ್ಷೀರ ರೋಗಾನ್ವಿತಗೆ ೧೨
ಕ್ಷೀರವಾರಿಧಿ ಬಂದು ೧೭ ೨೬
ಕ್ಷೇಮಲಕ್ಷ್ಮಿಯ ವರಿಸಿ ೧೨ ಸೂ
ಕ್ಷೋಣಿಪತಿ ಕೇಳಾಮಹೀಶನ ೫೩