ವ್ಯಕ್ತಿನಾಮಗಳು

  ಸಂಧಿ – ಪದ್ಯ
 
ಅಕಳಂಕ – ಜೈನ ಆಚಾರ್ಯರು ೧ – ೯
ಅಗ್ಗಳ – ಕನ್ನಡ ಕವಿ ೧ – ೩೧
ಅನಂಗಮಾಲೆ – ಜೀವಂಧರನನ್ನು ಮೋಹಿಸಿದವಳು, (ಗಂಧರ್ವನ ಪತ್ನಿ) ೧೨ – ೩೬
ಅಪರಾಜಿತ – ಜೈನ ಮುನಿ ೧ – ೮
 
ಕನಕಮಾಲೆ – ಜೀವಂಧರನ ಹೆಂಡತಿ ದೃಢಮಿತ್ರನ ಮಗಳು ೧೨ – ೪೬
ಕವಿಪರಮೇಷ್ಠಿ – ಕವಿಯ ಹೆಸರು ೧ – ೯
ಕಾಷ್ಠಾಂಗಾರ – ದುಷ್ಟಮಂತ್ರಿ; ಸತ್ಯಂಧರನಿಂದ ರಾಜ್ಯ ಅಪಹರಿಸಿದವ ೩ – ೧
ಕುಬೇರದತ್ತ – ಗುಣಮಾಲೆಯ ತಂದೆ ೧೦ – ೪೭
ಕುಮಾರಸೇನ – ಜೈನ ಮುನಿ ೧ – ೧೨
ಕುಂದಕುಂದಾಚಾರ್ಯ – ಜೈನ ಆಚಾರ್ಯರ ಹೆಸರು ೧ – ೯
ಕ್ಷೇಮಲಕ್ಷ್ಮಿ – ಜೀವಂಧರನ ಹೆಂಡತಿ ೧೨ – ೨೦
ಗ                         
ಗಜಾಂಕುಶ – ಕವಿಯ ಹೆಸರು ೧ – ೩೧
ಗರುಡವೇಗ – ಗಂಧರ್ವದತ್ತೆಯ ತಂದೆ ೭ – ೧೧
ಗಂಧರ್ವದತ್ತೆ – ಜೀವಂಧರನ ಪಟ್ಟದರಾಣಿ ೭ – ೧೨
ಗಂಧೋತ್ಕಟ – ರಾಜಪುರಿಯೊಳಗಿನ ವ್ಯಾಪಾರಿ; ಜೀವಂಧರನ ಸಾಕುತಂದೆ ೫ – ೩೬
ಗುಣಭದ್ರ – ವಿಮಳಪುರದ ಅರಸು; ಕ್ಷೇಮಲಕ್ಷ್ಮಿಯ ತಂದೆ ೧೨ – ೮
ಗುಣಮಾಲೆ – ಜೀವಂಧರನ ಹೆಂಡತಿ ೧೦ – ೧೦
ಗುಣವರ್ಮ – ಜೈನ ಕವಿ ೧ – ೩೧
ಗೋವರ್ಧನ – ಜೈನಮುನಿ ೧ – ೮
ಗೋವಿಂದ – ಜೀವಂಧರನ ಸೋದರ ಮಾವ, ಲಕ್ಷ್ಮಿಯ ತಂದೆ ೧೩ – ೨೩
ಗೋವಿಂದ – ನಂದಗೋಪನ ಮಗಳು, ಪದ್ಮಾಸ್ಯನ ಹೆಂಡತಿ ೬ – ೧೭
ಗೌತಮ – ಗಣಧರ ೧ – ೭
 
ಜಂಬು – ಗಣಧರ ೧ – ೭
ಜಿನಸೇನ – ಜೈನ ಆಚಾರ್ಯ ೧ – ೯
ಜೀವಂಧರ – ಕಥಾನಾಯಕ ೧ – ೩೪
 
ದೃಢಮಿತ್ರ – ಹೇಮಾಭಪುರದರಸು; ಕನಕಮಾಲೆಯ ತಂದೆ ೧೨ – ೪೪
 
ಧನಪತಿ – ಪದ್ಮೆಯ ತಂದೆ, ಚಂದ್ರಾಭಪುರದ ಅರಸು ೧೧ – ೧೭
ಧರ್ಮದತ್ತ – ಸತ್ಯಂಧರ ರಾಜನ ಮಂತ್ರಿ ೪ – ೫೬
ಧಾರಿಣಿ – ಗಂಧರ್ವದತ್ತೆಯ ತಾಯಿ, ೭ – ೧೧
 
ನಂದಗೋಪ – ರಾಜಪುರಿಯಲ್ಲಿಯ ಗೋ ಸಮೂಹದ ಒಡೆಯ ೬ – ೧೬
ನಂದಾಢ್ಯ – ಗಂಧೋತ್ಕಟನ ಮಗ, ಪದ್ಮಾಸ್ಯ ೧೩ – ೩
ನಂದಿ – ಜೈನಮುನಿ, ಜೀವಂಧರನ ವಿದ್ಯಾಗುರು ೫ – ೫೫
ನಾಗವರ್ಮ – ಜೈನಕವಿ ೧ – ೩೧
ನೇಮಿ – ನೇಮಿಚಂದ್ರ, ಜೈನಕವಿ ೧ – ೩೧
 
ಪದ್ಮಾವತಿ – ರಾಜಪುರಿಯೊಳಗಿನ ವೇಶ್ಯೆ ೩ – ೪
ಪದ್ಮಾಸ್ಯ – ಗಂಧೋತ್ಕಟನ ಮಗ ೬ – ೧೯
ಪದ್ಮೆ – ಜೀವಂಧರನ ಹೆಂಡತಿ, ಧನಪತಿಯ ಮಗಳು ೧೧ – ಸೂ
ಪಂಡಿತದೇವ – ಜೈನಮುನಿ ೧ – ೧೧
ಪುಷ್ಪದಂತ – ಷಟ್ಖಂಡಾಗಮದಕರ್ತೃಗಳು, ೧ – ೦೯
 
ಬಸವ – ‘ಜೀವಂಧರ ಚರಿತೆ’ ರಚಿಸಿದ ಕವಿ ಭಾಸ್ಕರನ ತಂದೆ ೧ – ೩೪
ಭದ್ರಬಾಹು – ಜೈನಮುನಿ ೧ – ೮
ಮದನ – ಕಾಷ್ಠಾಂಗಾರನ ಭಾವ ಮೈದುನ ೪ – ೬೬
 
ಯಶಶ್ಚಂದ್ರ – ಕವಿಯ ಹೆಸರು ೧ – ೩೧
ಲಕ್ಷ್ಮಿ – ಜೀವಂಧರನ ಹೆಂಡತಿ, ಗೋವಿಂದರಾಜನ ಮಗಳು ೧೫ – ೪
ಲೋಕಪಾಲ – ದೀಕ್ಷೆಹೊಂದಿ ನಂದಿಮುನಿಯಾದ ಅರಸು ೬ – ೫೭
 
ವರ್ಧಮಾನ – ಜೈನಮುನಿ ೧ – ೧೩
ವಸುಂಧರ – ಜೀವಂಧರನ ಮಗ ೧೮ – ಸೂ
ವಾದಿ ಮದಗಜಸಿಂಹಸೂರಿ – ಒಡೆಯ ದೇವ – ವಾದೀಭ ಸಿಂಹಸೂರಿ ಕವಿ ೧ – ೩೫
ವಿಜಯ – ಕವಿಯ ಹೆಸರು ೧ – ೩೧
ವಿಜಯಾವತಿ – ಜೀವಂಧರನ ತಾಯಿ ೨ – ೫೪
ವಿಮಲೆ – ಜೀವಂಧರನ ಹೆಂಡತಿ, ಸಾಗರ ದತ್ತನ ಮಗಳು ೧೪ – ೫
ವೀರಸೇನೆ – ಜೈನಮುನಿ, ಧವಲಾ ಟೀಕೆಯ ಪ್ರಣೇತರು, ೧ – ೧೫
 
ಶ್ರೀದತ್ತ – ರಾಜಪುರಿಯಲ್ಲಿಯ ವ್ಯಾಪಾರಿ, ಗಂಧರ್ವದತ್ತೆಯ ಸ್ವಯಂವರ ಏರ್ಪಡಿಸಿದವ ೭ – ೧
ಶ್ರೇಣಿಕ – ರಾಜಗೃಹದ ಅರಸು ೧೮ – ೧೫
 
ಸತ್ಯಂಧರ – ಜೀವಂಧರನ ತಂದೆ ೨ – ಸೂ
ಸಮಂತ ಭದ್ರ – ಆಪ್ತಮಿಮಾಂಸಾದಿಗಳ ಕರ್ತರು ೧ – ೯
ಸಾಗರದತ್ತ – ರಾಜಪುರದ ರಹವಾಸಿ ೧೪ – ೫
ಸುಧರ್ಮ – ಜೈನ ಮುನಿ ೧ – ಸೂ
ಸುರಮಂಜರಿ – ಜೀವಂಧರನ ಹೆಂಡತಿ ೧೦ – ೧೦
ಸುವ್ರತ – ೨೦ನೆಯ ತೀರ್ಥಂಕರರ ಹೆಸರು, ೫ – ೩೫
ಹೊನ್ನ – ಪೊನ್ನ, ಜೈನ ಕವಿ ೧ – ೩೧