ಭ್ರಾಂತನಾಗಬೇಡ ನಿಜದೊಳು ಶಾಂತನಾಗೊ ಮೂಢ | ಸಂತತ ಬಹುವಿಧ ಚಿಂತೆಯ ಪುಟ್ಟಿಸಿ ಇಂತಿರುವೀ ಮಲಯಂತ್ರವ ಮೋಹಿಸಿ ಭ್ರಾಂತನಾಗಬೇಡ || ಪ || ಸ್ನಾನ ಹರಿಯಲಿಲ್ಲ | ಮಡಿಯ ವಿಧಾನ ದೊರೆಯಲಿಲ್ಲ | ಮಾನವನೆಂಬಬಿಧಾನವು ಬಂದರು | ಧ್ಯಾನ ||