೧೯೬೭ ರಲ್ಲಿ ತರಿಕೆರೆಯಲ್ಲಿ ನಡೆದ ಅಖಿಲ ಕರ್ನಾಟಕ ಜಾಣಪದ ಪ್ರಥಮ ಸಮ್ಮೇಳನದಲ್ಲಿ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆದ ಮೂರನೆಯ ಜಾನಪದ ಸಮ್ಮೇಳನದಲ್ಲಿ ಗದ್ದಗಿಮಠ ಮಂಟಪ ಎಂದು ನಾಮಕರಣ ಮಾಡಿದ್ದರು.