೧. ಅಕ್ಕರೆ ೪೯
೨. ಅದಕೆ ಏಕೆ ಅಂಜಿಕೆ? ೩೮
೩. ಅಗ್ನಿಕುಂಕುಮ ಚೆಂಡು, ೬೧
೪. ಅನ್ಯರಿಗೆ ನನ್ನಿಂದ ಅನ್ಯಾಯವಾಗುವೊಡೆ ೩೦
೫. ಅಪಕಾರ ಮಾಡದಿರು, ಅದಕಿಂತಲೂ ಬೇರೆ ೪೩
೬. ಅಮ್ಮನ ಮಡಿಲೊಳು ಮಲಗಿರುವೆನಗೆ
೭. ಅಲ್ಪ ನಾನು ಎಂದು ಕುಗ್ಗಿ ೪೦
೮. ಅಲ್ಪ ಸಂಖ್ಯೆಯಾದರೇನು? ೪೧
೯. ಅಂತದ ತುಟಿಯಲಿ ಅನಂತವೊತ್ತಿದ
೧೦. ಅಂದು ಹೂವಿನ ಹಾರ, ೬೨
೧೧. ಆ ಚರಂಡಿಯ ನೆನೆವುದೇತಕೀ ೩೯
೧೨. ಆಶ್ಚರ್ಯಗಳ ಮಧ್ಯೆ ೨೬
೧೩. ಆಶ್ಚರ್ಯ ಪಡು, ಆಶ್ಚರ್ಯ ಪಡು, ೫೩
೧೪. ಇದ್ದೊಂದು ಹೃದಯವನು ಕದ್ದೊಯ್ದೆ ನೀನು: ೧೧
೧೫. ಇಲ್ಲಗೈಯೆ ನಿನ್ನ ನೀನು ೫೬
೧೬. ಇಲ್ಲೆ ಗಂಗಾತೀರ; ಇಲ್ಲೆ ಹಿಮಗಿರಿ ಪಾರ; ೫೦
೧೭. ಇದು ಸೆಳೆವುದೆ ನನ್ನ ೫೧
೧೮. ಇಂದುಕಲೆ ತಮಾಲೆಯೊಡನೆ ೬೫
೧೯. ಇಂದ್ರನೊಡನೆ ನಂದನದಲಿ ೨೧
೨೦. ಈ ವೀಣೆಯ ದನಿ ೩೧
೨೧. ಉದ್ಯಾನದಲ್ಲಿ ಸದ್ಯ ಆಗಮನಿ ೫೫
೨೨. ಉಸಿರು ಮನಸು ಹೊಟ್ಟೆ ಬಟ್ಟೆ ೩೦
೨೩. ಎತ್ತಣ ನೋವು? ಎಲ್ಲಿಯ ಸಾವು?
೨೪. ಎದೆಯೊಳೊಂದು ಮಸೆವ ಬಾಣ; ೧೫
೨೫. ಎರಡು ವರಗಳ ಹಿಡಿದು ನಿಂತಿರುವೆ, ದೇವಿ;
೨೬. ಎರಡು ಮರಗಳ ನಡುವೆ ಆಗಸದ ಓಣಿ: ೪೮
೨೭. ಎಲ್ಲಿ ಪೂಜೆ ನಡೆಯುತಿಹುದೊ ೨೯
೨೮. ಏಕತಾ ಅನೇಕದಿಂ ೩೨
೨೯. ಏನು ಸುಂದರ ಈ ತದಿಗೆ ಚಂದಿರ: ೩೮
೩೦. ಏನು ಸುಮದರ, ಏನು ಸುಖಕರ, ೩೭
೩೧. ಏರು, ಏರು, ಮನವೆ, ಏರು; ೩೩
೩೨. ಏರಿತು ಇಳಿಯಿತು ೧೮
೩೩. ಒಲುಮೆ ಒಂದು ದಿವ್ಯ ರಕ್ಷೆ ೩೮
೩೪. ಓ ದೇವರೆ, ನೀನಿದ್ದರೆ,
೩೫. ಓಡಿ ಮೋಡಗಳೆ ಚಿತ್ರಕೂಟಕ್ಕೆ ೬೪
೩೬. ಓ ಯಾರಾದರೂ ಬನ್ನಿ! ೫೨
೩೭. ಕಡಲ ತೆರೆಯ ಗಾನ ೨೪
೩೮. ಕಡಲಲೆ ದಡವನು ಬಡಿಯುವ ತೆರದಲಿ
೩೯. ಕಡೆಯ ಪುರೋಹಿತನ ಕರುಳು ೧೦
೪೦. ಕಣಿಗಿಲೆಯ ಗಿಡದಲ್ಲಿ ಹೂ ಗೋಂಚಲಾಗರಳಿ ೧೫
೪೧. ಕತ್ತಲೆಯ ಕೊಲೆಗೈವ ಕಾಂತಿಖಡ್ಗದ ವೀರ. ೨೪
೪೨. ಕನಸನೆಳೆದು ತಂದು ತಿರೆಗೆ
೪೩. ಕರ್ನಾಟಕ: ಹಳೆಯದೆ ಅದು ೬೫
೪೪. ಕರ್ಮದ ಕೇಡೇನಿದ್ದರೂ ೪೨
೪೫. ಕಲೆ ಹಡೆದ ಕಲ್ಪನೆಯೆ ೨೦
೪೬. ಕವಿಗೆ ಕರ್ಣಂ ಪ್ರಮಾಣಂ ೨೩
೪೭. ಕವಿಯ ಮನ ನಂದನವನ; ೪೫
೪೮. ಕಾಡಿಸುವ ಕಾಡುದೇವತೆಗೆ ಹೊಗಳಿಕೆ ಬೇಕು; ೧೨
೪೯. ಕಾಲವೆಂದರೆ ಏನು? ರವಿಯ ದೂರಕೆ ನಾನು
೫೦. ಕಾಲಿಲ್ಲದಾ ಅಶ್ವ ೨೬
೫೧. ಕಾವ್ಯಪ್ರಜ್ಞಾರಸನೆಯ ಮೆಲೆ ೪೮
೫೨. ಕೇಡನೆಲ್ಲ ಭಕ್ಷಿಸು; ೪೫
೫೩. ಕುಂಡದಲ್ಲಿ ಕಾವ್ಯ: ೩೫
೫೪. ಕೆಂಪು ಕೊಕ್ಕಿನಾ ಹಸುರು ಪುಕ್ಕದಾ ೩೮
೫೫. ಗಾನಮಧು ತುಂಬಿ ಸಿಡಿಯುವ ತಂತಿ ಮಿಡಿಯಲ್ಕೆ ೨೫
೫೬. ಗೇರುಸೊಪ್ಪೆಯ ಮಹಾ ಜಲಪಾತವನು ನೋಡಿ ೧೨
೫೭. ಗೋ ಕಾಕ ವಿಕೃತಗಳ್ ಕಾಲ್ಗೊಳೆ ಚಿಕಿತ್ಸೆಯಂ, ೨೩
೫೮. ಗೋಡೆ ಗೋಡೆಯ ನಡುವಣೆದೆ ಸಾರ್ಥಕಂ ೨೫
೫೯. ಚೆಲುವೆ ಬಿಸುಪು, ಕವಿಯೆ ಬೆಣ್ಣೆ, ೧೦
೬೦. ಚೀಣಿಯರ ಧಾಳಿ ೫೧
೬೧. ಚೀಣೀ ರಾಕ್ಷಸ ದಳವನು ಸೀಳಿ ೫೩
೬೨.  ಜಿಪುಣ ದೇವರು ೫೭
೬೩. ತನ್ನ ಮನೆಯನು ತಾನೆ ಹೊತ್ತಲೆವ ಓಡುಹುಳು ೪೩
೬೪. ತುತ್ತತುದಿಯ ಮೌನಕೇಕೆ
೬೫ ತೇಜಕ್ಕೆ ನೀ ತೇಜವೆನ್ನೊಳುದ್ಭವಿಸು ಬಾ; ೨೭
೬೬. ತಂಗಿಯ ಮನೆ: ಏನು ತಂಪು! ೪೦
೬೭. ದೇವತೆಗಳಿಗಿದು ಸಮೆದಿಹ ನೋಟ: ೩೧
೬೮. ದೊರೆ ಮತ್ತು ಪುರೋಹಿತ ೫೦
೬೯. ನಡೆದನು ಬೋಗನವಿಲೆಯಡಿಗೆ; ೪೦
೭೦. ನನ್ನ ನಿನ್ನಯ ನಡುವೆ ೪೬
೭೧. ನನ್ನ ಮನಮಂದಿರವನೆಲ್ಲ ನೀ ತುಂಬಿರುವೆ;
೭೨. ನಮಮ್ಮ ಜಗದಮ್ಮ; ೫೫
೭೩. ನನ್ನಿಂದ ನೀನೆನಿತು ದೂರ ಓಡಿದರೇನು? ೧೩
೭೪. ನಮ್ಮ ಕಾಲೇಜಿನಲಿ ದಿನವೂ ಕಲಸ ನಡೆಯುತಿದೆ: ೨೨
೭೫. “ನಮ್ಮ ನಾಡು ಸುಖದ ಬೀಡು ೬೬
೭೬. ನಮ್ಮ ಮತ – ಭಾರತ! ೫೪
೭೭. ನಮಸ್ಕರಿಸು ಅಹಂಕಾರ. ೩೨
೭೮. ನಾ ನಡೆದ ಹಾದಿಯನು ಹಿಂತಿರುಗಿ ನೋಡಿದರೆ ೧೩
೭೯. ನಾ ನಿನ್ನನೊಲಿದಿಹುದು ನಿನ್ನ ಚೆಲುವಿಕೆಗಲ್ಲ, ೧೦
೮೦. ನಾನು ೪೭
೮೧. ನಾನು ಮಾದಿದೆನೆಂಬ ಬಲೆಯಲಿ ೧೬
೮೨. ನಿನಗೆ ತಿಳಿವುದೆಂತು ನನ್ನ ೨೪
೮೩. ನಿನಗೆ, ಮೋಡ: ೫೬
೮೪. ನಿನ್ನ ಕೀರ್ತಿ ನಿನಗೆ ನರಕ ಸದೃಶ ಕೂಪ; ೩೪
೮೫. ನಿನ್ನ ಕೃಪೆಯ ಖರ್ಪರ ೪೨
೮೬. ನಿನ್ನ ಚೆಲುವು ನಿನಗೆ ಅಲ್ಲ,
೮೭. ನಿನ್ನ ದೇಹದ ಪಾಪವೆಲ್ಲವು
೮೮. ನಿನ್ನ ನೆನೆವುದೆ ತಪಂ ೩೪
೮೯. ನಿನ್ನ ಪಾದಕೆ ನನ್ನ ಮಸ್ತಕ ೩೭
೯೦. ನಿನ್ನ ಮಹದಿಚ್ಛೆಗೆ ೧೯
೯೧. ನಿನ್ನ ಮೋಹದ ಪಾಶವೆ ೫೮
೯೨. ನಿರುಪಮನೆ ಜೋ! ೧೭
೯೩. ನೀ ಕಲಿಸಿದುಲಿಯನ್ನೆ ನಾನುಲಿಯಲೊಮ್ಮೊಮ್ಮೆ
೯೪. ನೀನು ನನ್ನೊಡನಿರುವೆ ಎಂದು ನೆನೆದಾಗ ೪೯
೯೫. ನೀನಾತ್ಮಂ; ಮತಿ ಗಿರಿಜೆ; ಸಹಚರರ್ ಪ್ರಾಣಗಳ್; ೨೭
೯೬. ನೀ ನಿಯಂತೃ, ನಾನೆ ಯಂತ್ರ; ೨೯
೯೭. ನೀನು ಬಳಿಯಿರೆ ಸುಗ್ಗಿಯು, ೧೧
೯೮. ನೀಲ ನಭವ ನೋಡಿ ನೋಡಿ
೯೯. ನೂರಾರು ಮತಭಕ್ತರೊಣಗು ನಂಬುಗೆಗಿಂತ
೧೦೦. ನೂರು ರೂಪದಿ ನಿಂದು ಕಣ್ಗೆ ಮೆರೆಯುವೆ ನೀನು
೧೦೧. ಪೇಳರ್ಥವಾಗುವುದೆ ಮಣ್ಣೊಡ್ಡರಿಗೆ ಕಾವ್ಯಸೃಷ್ಟಿ? ೨೨
೧೦೨. ಪ್ರಲಯದಿಂದ ಸೃಷ್ಟಿಗೆ, ೬೧
೧೦೩. ಪ್ರಶ್ನೆಯಿಂದೆ ಅಶ್ಚರ್ಯಕೆ ೪೩
೧೦೪. ಪ್ರೇಮವೆ ಶಿವ ಶಿವನೇ ಪ್ರೇಮ; ೧೯
೧೦೫. ಬಡವ? ೩೬
೧೦೬. ಬಳೆಗಳ ಟಿಂಟಿಣಿ ನೂಪುರ ಕಿಂಕಿಣಿ ೬೩
೧೦೭. ಬಾಯ್ಗೆ ಬಟ್ಟೆ ತುರುಕಿದಾರೆ ೬೬
೧೦೮. ಬಾಳಿನಶ್ವತ್ಥಕ್ಕೆ ಭಗವಂತನೆಯೆ ಬೇರು. ೩೩
೧೦೯. ಬಿಡು ಸಾಕೀ ಹುಡುಗಾಟದ ದೃಷ್ಟಿ; ೧೬
೧೧೦. ಬುದ್ದಿಯೀಟಿಯ ಮೊನೆಯ ತುದಿಯಲಿ ೧೪
೧೧೧. ಬೇಡ, ಬೇಡ, ಬೇಡ; ೫೬
೧೧೨. ಬಿಂದು ಬಿಂದು ಸೇರಿ ಸಿಂದು: ೨೮
೧೧೩. ಭಗವಂತನ ಸಿಂಹಾಸನ ೬೦
೧೧೪. ಭವಬಂಧನವನು ಸವಿಗೊಳಿಸಯ್: ೨೦
೧೧೫. ಭುವಃ ಸ್ಥಿತ ಜಗತ್ ಪಿತ! ೩೦
೧೧೬. ಭೂಮ ಸತ್ಯವನಲ್ಪ ತರ್ಕದೊಳಗಿಟ್ಟು ೨೨
೧೧೭. ಮಗುವಾಗು, ಮಗುವಾಗು, ಮಗುವಾಗು, ಓ ನನ್ನ ಹೃದಯ; ೫೧
೧೧೮. ಮಗ್ಗಲಲಿ ಮಲಗಿರಲು ನೀನು ೪೪
೧೧೯. ಮತದಿಂದ ಪಾರಾಗು: ಅಧ್ಯಾತ್ಮ ಶರಣಗು! ೬೭
೧೨೦. ಮತ್ತಿ ಮತ್ತೆ ಗೆಲ್ಲಬೇಕು; ೩೫
೧೨೧. ಮನಸಿಗೆ ಮೈಲಿಗೆಯಾಗಿದೆ, ಗುರುವೇ: ೧೮
೧೨೨. ಮನೆಯ ಹೊರಗೋ ಹಸುರು ಹೊಲವು; ೧೩
೧೨೩. ಮಮ ಮಾಯಾಮಯ ಮನಮಂದಿರದಲಿ
೧೨೪. ಮರಗಳಲ್ಲಿ ಚಿಗುರಿಹುದು ತಳಿರ ಸೊಂಪು; ೫೪
೧೨೫. ಮರದ ಬುಡದ ಈ ರಾಕರಿಯಲ್ಲಿ ೩೯
೧೨೬. ಮಲಗಿರೆ ಕಲಿಯುಗ; ೫೪
೧೨೭. ಮಲರುತಿದೆ ಕಣ್ಣೀರ ಕೆರೆಯಲ್ಲಿ ನಗೆದಾವರೆಯ ಮುಗುಳು; ೧೫
೧೨೮. ಮಲ್ಲಿಗೆಯ ಹೋವಿಂದ ಮನೆಯೆಲ್ಲ ಘಂ! ೪೨
೧೨೯. ಮಸಣಿತಮ್ಮ, ಮಲ್ಲಿತಮ್ಮ, ಚಾಮಯ್ಯ, ಚೌಡಯ್ಯ, ೫೯
೧೩೦. ಮಳೆಗರೆಯುವ ಕಾರ್ಮೋಡಕೆ ಎಂತೊ ಬಳ್ಳಿಮಿಂಚು, ೬೪
೧೩೧. ಮಾತು ನನ್ನ ಕಲೆ, ೨೦
೧೩೨. ಮುಗಿಯಿತಿಂದಿಗೊಂದು ವರುಷ: ೧೬
೧೩೩. ಮುಟ್ಟಿಸೊಂಡಿಲನು ಮುಂಡಿಗೆ ಎಂಬ,
೧೩೪. ಮೂಡಿತೈಕಿಲಿಂಗಳ ೪೬
೧೩೫. ಮೆಚ್ಚಿನ ಗಿಡಗಿಡಕೂ ಒಯ್ದು ೧೭
೧೩೬. ಮೋಕ್ಷಪತಿ ನೀಂ; ನಿನ್ನ ಬಲ ತಪ್ಪಿದರೆ ನನಗೆ ೧೯
೧೩೭. ಯಾರಾಗಿರು ನೀ, ಏನಾಗಿರು ನೀ,
೧೩೮. ಯಾರಿಗಿರದೊ ನಿಜಪ್ರಜ್ಞೆ, ೫೮
೧೩೯. ರಣ! ರಣ! ರಣ! ರಣ! ೫೩
೧೪೦. ರಸದಳನೀರಾರಿ ಹೋಗೆ ೧೪
೧೪೧. ರೂಪಾತರ ಕೃಪೆ ನೆಲಕಿಳಿಯೆ ೪೫
೧೪೨. ವಿಭಾಗಿಪುದೊ ಅಹಂಕಾರ; ೪೧
೧೪೩. ವಿರಹಕಿಂತ ನರಕವಿಲ್ಲ ೩೨
೧೪೪. ವಿರಹಕಿಂತ ಹಿರಿಯದಿಲ್ಲ ೬೧
೧೪೫. ವೀಣಾರೂಪಿ ದೇವರ ದನಿಯಿದು ೨೩
೧೪೬. ಸರಸ್ವತಿಯ ಸಹಸ್ರ ಬಾಹು; ೫೭
೧೪೭. ಸಾಕು, ತಾಯಿ, ಸಾಕು, ಈ ಸಾವು, ಈ ಸಾವು: ೫೨
೧೪೮. ಸಾಗರ ಸಾಗರ ರಸದ ನಯಾಗರ ೬೦
೧೪೯. ಸಿದ್ಧಗುರು ವಾಕ್ಯಕಿಂ ಮಿಗಿಲಿಹುದೆ ಬುದ್ಧಿ? ೨೮
೧೫೦. ಸುತ್ತಮುತ್ತ ಸುಖದ ಹುತ್ತ, ೨೮
೧೫೧. ಸುತ್ತಲೂ ಮರಿಕಾಡು; ೨೭
೧೫೨. ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ
೧೫೩. ಶಿವನೆಂದಾ ಶೈವರಾರನ್ ಸಮುಪಾಸಿಪರ್, ಬ್ರಹ್ಮವೆಂದಾ ವೇದಾಂತಿಗಳ್, ೬೩
೧೫೪. ಹಕ್ಕಿ, ಹೂವು, ಮಕ್ಕಳು ೬೪
೧೫೫. “ಹತ್ತು ಸಾವಿರ ಜನರು ಅಮರನಾಥ ಗುಹೆಗೆ ೬೩
೧೫೬. ಹತ್ತಿಯಾಯ್ತು ಹುಲಿಯ ಬೆನ್ನು: ೬೭
೧೫೭. “ಹದ್ದೂ ದ್ವಿಜ; ಹಾವೂ ದ್ವಿಜ; ೪೪
೧೫೮. ಹರಿಯುತಿದೆ ತೆರಪಿಲ್ಲದೆಯೆ, ಕಂಬಿಯಂದದಲಿ ೨೧
೧೫೯. ಹಸರು, ಬಿಸಿಲು, ಇಬ್ಬನಿ; ೪೭
೧೬೦. ಹಸುರು ಹಾಸಿದ ನೆಲದ ೬೨
೧೬೧. ಹೂದೋಂಟದಿ ಬೇಂಟೆಯಾಡಿ ೫೯
೧೬೨. ಹೂವನೀಂಟುವ ಬಣ್ಣಬಣ್ಣದ ಚಿಟ್ಟೆಹಕ್ಕಿ, ೨೬
೧೬೩. ಹೇ ಅತಿಮಾನಸ ಮಸ್ತಕೇ, ೩೩
೧೬೪. ಹೊಟ್ಟೆಗಿಷ್ಟು ಹಿಟ್ಟು ಕೊಡಿ; ೧೨
೧೬೫. ಹೊನ್ನೆಂದಿತು ತಳತಳ ಮಿಂಚಿ: ೩೬
೧೬೬. ಹೊಲದಂದದಿ ಹಬ್ಬಿದೆ ದೇವರ ಮೆಯ್ ೩೦
೧೬೭. ಹೊಜೀವನ ಹೊನ್ನಾಗಲಿ: ೪೯
೧೬೮. ಹೊಳೆಯ ನಡುಗಡ್ಡೆ ಹಸುರಲಿ ಬಿಳಿಯ ಡಂಡು: ೪೭
೧೬೯. ಹೋದ ನಾಕ ಮರಳಿತು; ೩೫