ನಾಯಿ ನಾಯಿ ನಮ್ಮ ನಾಯಿ
ಜೋಲು ಕಿವಿಯ ಮುದ್ದು ನಾಯಿ
ಬಾಯಿ ತೆರೆದು ಬೊಗಳಿದರೆ
ಬಕ್‌ ಬಕ್‌ ಬೌ

ನಾಯಿ ನಾಯಿ ನಮ್ಮ ನಾಯಿ
ಕಾಳು ನಾಯಿ ಜೂಲು ನಾಯಿ
ಪೆಟ್ಟು ತಿಂದು ಕೂಗಿದರೆ
ಕುಯಿಂ ಕುಯಿಂ ಕುಯಿಂ

 

ಚುಟುಕ

ಆಡಿಸುತ್ತ ಕೈ
ಬಳುಕಿಸುತ್ತ ಮೈ
ನಗುತ ನೋಡಿ
ಹಾಡು ಹಾಡಿ
ಕುಣಿಯೊ ಥಕ್ಕ ಥೈ