ಬೂಟುಗಾಲ ದೊರೆ
ಪೇಟ ಧರಿಸಿ ಬರೆ
ಹಾದಿಯಲ್ಲಿ
ಇದ್ದಿತಲ್ಲಿ
ಜೇಡಿ ಮಣ್ಣ ದರೆ

ಜೇಡಿ ಮಣ್ಣ ದರೆ
ನೋಡಿ ಏರಿ ಬರೆ
ದಾರಿ ಜಾರಿ
ಬೂಟುಧಾರಿ
ಬಿದ್ದು ಬಿಟ್ಟ ದೊರೆ