ಕಳ್ಳ ಇಲಿಯ ಕಂಡು ಅಲ್ಲಿ
ತಬ್ಬಿ ಕುಳಿತ ಬೆಕ್ಕು -“ಬಿಲ್ಲಿ”
ಹಾರಿ ಫಕ್ಕ ತನಗೆ ಸಿಕ್ಕ
ಚಿಕ್ಕ ಇಲಿಯ ಕೊಂದಿತು
ಕೊಂದ ಇಲಿಯ ತಿಂದಿತು