ಧೂಳಿನ ಕಣಗಳು ಬೇರೆಯೆ ಆಗಿ
ದೂರಕೆ ದೂರಕೆ ತಾವೇ ಸಾಗಿ
ಇದ್ದಿರೆ ಭರದಲಿ ಬೀಸಿದ ಗಾಳಿಯು
ಅವುಗಳ ಹಾರಿಸಿತು
ಎಲ್ಲೋ ಬೀಳಿಸಿತು

ಧೂಳಿನ ಕಣಗಳು ಒಟ್ಟಿಗೆ ಕೂಡಿ
ಪರ್ವತವಾಗಿಯೆ ನಿಂದಿರೆ ನೋಡಿ
ಭರದಲಿ ಬೀಸಿದ ಗಾಳಿಗು ಅವುಗಳು
ಅಲುಗಾಡಲೆ ಇಲ್ಲ
ತಲೆ ಬಾಗಿಸಲಿಲ್ಲ

ಭೇದದ ಭಾವನೆ ಮರೆಯುತ ಕೂಡಿ
ನಾವಿರುವಾಗಲೆ ಬರುವುದು ನೋಡಿ
ಸಂಕಟಗಳ ಬಿರುಗಾಳಿಯನೆದುರಿಸಿ
ನಿಲುವಂತಹ ಛಲವು
ಒಗ್ಗಟ್ಟಿನ ಬಲವು

:”� msN@\ �X ;mso-hansi-font-family:”Times New Roman”; color:black’>ಅಣ್ಣನೆ

 

n z �=N@\ �X ont-size:12.0pt;font-family:Tunga; mso-ascii-font-family:”Times New Roman”;mso-hansi-font-family:”Times New Roman”; color:black’>ಕಾಡಲಿ
ನೆಲಕೆ ಮಳೆಯು ಹೊಲಕೆ ಬೆಳೆಯು
ಕಾಡು ಮೆರೆವ ನಾಡಲಿ

 

ಹಕ್ಕಿ ಹಿಂಡು ಪ್ರಾಣಿ ದಂಡು
ಕೋಟಿ ಜೀವ ಸಾಗರ
ಕೂಡಿ ಆಡಿ ಹಿಗ್ಗಿ ಹಾಡಿ
ನಲಿವ ಚೆಲುವಿ ನಾಗರ

ತೋಪು ಕಾಡು ನಲಿವ ನಾಡು
ಶಾಂತಿ ಸುಖದ ಮಂದಿರ
ಸೃಷ್ಟಿ ಸಮತೆ ನೆಲೆಸಿ ಜನಕೆ
ಬಾಳು ಸಹಜ ಸುಂದರ