ಆನಿ ಬಂತೊಂದಾನಿ
ಆನಿ ಕಟ್ಟೋಕೆ ಬಳ್ಳಿ ಇಲ್ಲೆ
ಕೋಳಿ ಬೀಳ ಹರ‍್ಕಣಿ
ಕೊಂಬು ನಿಂಗನ ಕರ‍್ಕಣಿ
ಆಲದ ಮರ್ಕೆ ಕಟ್ಟೀನಿ