ಗುಮ್ಮ ಬಂದಿತೋ ತಮ್ಮ ಸುಮ್ಮನೆ ಹಮ್ಮ
ಆಲದ ಮರಕೇ ಹಾರೀತೆ ಗುಮ್ಮ
ಆರೆಲೆಯ ಹಣ್ಣ ತಿಂದೀತೆ ಗುಮ್ಮ ಗುಮ್ಮ ಬಂದೀತೆ
ಅತ್ತೀಯ ಮರನ ಹತ್ತೀತೆ ಗುಮ್ಮ
ಹತ್ತೆಂಟು ಹಣ್ಣ ತಿಂದೀತೆ ಗುಮ್ಮ ಗುಮ್ಮ ಬಂದೀತೆ ಸುಮ್ಮನೆ ಹಮ್ಮ