ಚಪ್ಪರದ ಕಂಬಿಗೂ ಹೊಳೂಗಿ ನಂಪೀಗೂ
ಮತ್ತೆ ಅತ್ತುಗಿಯ ಗುಣುವಿಗೂ ಬಾಲಯ್ಗೆ
ಅಂದ್ರ ಬಿಡುವುದಕೆ ಮನವಿಲ್ಲ

ಚಪ್ಪರದ ಕಂಬಿಗೂ ಹೋಳೂಗಿ ನಂಪಿಂಗೂ
ಮತ್ತೆ ಚಿಕ್ಕಪ್ಪನ ಗುಣವಿಗೂ ಬಾಲಯ್ಗೆ
ಹಂದ್ರ ಬಿಡುವುದಕೆ ಮನವಿಲ್ಲ