ಮರ ಮತ್ತು ಜೀವನ

ಧ್ವನಿ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.2. ತಾಪಮಾನವನ್ನು ತಗ್ಗಿಸುತ್ತದೆ.3. ವಿಷಾನಿಲವನ್ನು ಹೀರಿಕೊಳ್ಳುತ್ತದೆ.4. ಬಿರುಗಾಳಿಯ ವೇಗವನ್ನು ತಗ್ಗಿಸುತ್ತದೆ.5. ನೆರೆಹಾವಳಿಯನ್ನು ತಗ್ಗಿಸುತ್ತದೆ.6. ಮಣ್ಣಿನ ಸವಕಳಿಯನ್ನು ತಡೆಯುತ್ತದೆ.7. ಭೂಮಿಯೊಳಗೆ ತೇವಾಂಶ ಉಳಿಯುವಂತೆ ಮಾಡುತ್ತದೆ.8. ಅಂತರ್ಜಲವನ್ನು ಹೆಚ್ಚಿಸುತ್ತದೆ.9. ನೋಟವನ್ನು ಮೋಹಕಗೊಳಿಸುತ್ತದೆ.10. ಮರಭೂಮಿಯ ವಿಸ್ತಾರವನ್ನು ತಡೆಯುತ್ತದೆ.11. ಆಕ್ಸಿಜನ್ ಅನಿಲವನ್ನು ಉತ್ಪಾದಿಸುತ್ತದೆ.12. ಮಳೆಯನ್ನು ಆಕರ್ಷಿಸುತ್ತದೆ.13. ಪಶುಪಕ್ಷಿಗಳಿಗೆ ಆಹಾರ ಒದಗಿಸುತ್ತದೆ.14. ಪಶುಪಕ್ಷಿಗಳಿಗೆ ರಕ್ಷಣೆ ಒದಗಿಸುತ್ತದೆ.15. ಔಷಧಿಗಳನ್ನು ನೀಡುತ್ತದೆ.16. ಹಣ್ಣುಹಂಪಲಗಳನ್ನು ಕೊಡುತ್ತದೆ.

ಲೇಖಕರು : ಸಿ. ಡಿ. ಪಾಟೀಲ