ಇಷ್ಟ ಪ್ರಾಣದ ಭಾವಾದ | ಗುಟ್ಟನ್ನು ಪೇಳಿ ಮುಟ್ಟಲಾರದ ಲಿಂಗವ || ನಿಷ್ಟಿಯಿಂ ಪೂಪೀಪಾ ಗುಟ್ಟನ್ನು ತಿಳುಹಿಸಿ | ಸೃಷ್ಟಿಯೊಳಗೆ ಶ್ರೇಷ್ಟನೆಂದೆನಿಸಲು ಮರಳಿ ಜನ್ಮವಂದದಿ | ಈ ಜನ್ಮವಾ | ಪರಮಾ ಪಾವನಾ ಗೈಯಲು | ಗುರು ರೇಣುಕನೇ ನಿನ್ನ ಚರಣದೋಳ್ ಬೆರೆಯುವಾ ಅರಿವಿತ್ತು ತೆರಳು ಪೊರೆ ರಂಭಾ ಪುರ ನಿಲಯ ||