ಆಕರ ಗ್ರಂಥಗಳು:

೧. ಶರಣ ಕಿರಣ(ಸಂ) ಡಾ. ಗುರುಲಿಂಗ ಕಾಪಸೆ

೨. ಮಡಿವಾಳೇಶ್ವರ ಚರಿತೆ ಶ್ರೀ ನಿರುಪಾಧೀಶ

೩. ಶ್ರೀ ಗುರು ಗುರುಪಾದೇಶ್ವರ ಚಿದ್ವಿಲಾಸ – ಶ್ರೀ ನಿರುಪಾಧೀಶ

೪. ಪರಾಮರ್ಶೆ – ಡಾ. ಅಶೋಕ ನರೋಡೆ

೫. ಜಲದೊಳಗಣ ಕಿಚ್ಚು – ಪ್ರೊ. ಮಲ್ಲಿಕಾರ್ಜುನ ಯಾಳವಾರ

೬. ಸಮಾಲೋಕನ (ಸಂ) – ಡಾ. ಅಶೋಕ ನರೋಡೆ

೭. ನಿರುಪಾಧಿ – (ಸಂ) – ಡಾ. ಬಿ. ಕೆ. ಹಿರೇಮಠ

೮. ವಚನ ಸಾಹಿತ್ಯ ಹೊಸ ಧರ್ಮದ ಪರಿಕಲ್ಪನೆ – ಡಾ. ಅಶೋಕ ನರೋಡೆ

೯. ಧರ್ಮ ಮತ್ತು ಸಾಹಿತ್ಯ – ಡಾ. ಅಶೋಕ ನರೋಡೆ

೧೦. ಆಧುನಿಕ ವಚನಕಾರರು – ಡಾ. ಅಶೋಕ ನರೋಡೆ

೧೧. ಶ್ರೀ ಗುರುಪಾದೇಶ್ವರ ವಿಲಾಸ – ಶ್ರೀ ಶಿವಾನಂದ ಗಿರಗಾಂವಿ

೧೨. ರಸಾಲ – ಡಾ. ವ್ಹಿ. ಎಸ್. ಮಾಳಿ

ಬಿಡಿ ಲೇಖನಗಳು

೧. ಶ್ರೀ ಅಂಕಲಗಿ ಅಡವಿಸಿದ್ಧೇಶ್ವರರು – ಪ್ರೊ ವ್ಹಿ. ಡಿ. ರಾಚನಾಯ್ಕರ

೨. ನಿರುಪಾಧೀಶರ ವಚನ ಸಾಹಿತ್ಯ – ಡಾ. ಗುರುಪಾದ ಮರಿಗುದ್ದಿ

೩. ನಿರುಪಾಧಿಗೊಂದು ಉಪಾಧಿ – ಮಲ್ಲಿಕಾರ್ಜುನ ಯಾಳವಾರ

೪. ಜ್ಞಾನದ ಹಣತೆ:ಶ್ರೀ ನಿರುಪಾಧೀಶರು – ಶ್ರೀ ಪ್ರಭುಸ್ವಾಮಿಗಳು, ಬಾಗಲಕೋಟೆ

೫. ನನ್ನ ದೃಷ್ಟಿ: ಶ್ರೀ ನಿರುಪಾಧೀಶರು – ಶ್ರೀ ಸಿದ್ಧರಾಮ ಸ್ವಾಮಿಗಳು, ಬೆಳಗಾವಿ

೬. ಮರೇಗುದ್ದಿ ಮಠದ ಪರಂಪರೆ – ಅರ್ಜುನ ಕೋರಟಕರ

೭. ಮರೇಗುದ್ದಿ ಶಾಖಾ ಮಠಗಳು – ಜೆ. ಸಿ. ದೇಶಪಾಂಡೆ

೮. ನಿರುಪಾಧೀಶರು ಸಾಹಿತ್ಯ ನ್ಯಾಯಾಂಗ ಚಿತ್ರಣ – ಪಿ. ಎಸ್. ಪಾಟೀಲ

೯. ಮಹಾವಾಕ್ಯ ವಿಚಾರ – ಸ್ವಾಮಿಶಂಕರಾನಂದ

ಮರೇಗುದ್ದಿ ಗ್ರಾಮ ಸೂಚಿತ ಬಾಗಲಕೋಟೆ ಜಿಲ್ಲಾ ನಕ್ಷೆ

ಮರೇಗುದ್ದಿ ಗ್ರಾಮ ಸೂಚಿತ ಬಾಗಲಕೋಟೆ ಜಿಲ್ಲಾ ನಕ್ಷೆ

 

ನಿರುಪಾಧೀಶಸ್ವಾಮಿಗಳ ಗ್ರಂಥಗಳು

ಪುರಾಣ ಗ್ರಂಥಗಳು                                                          (ಷಟ್ಪದಿಗಳು)

೧. ಮರೇಗುದ್ದಿಯ ಶ್ರೀ ಮಡಿವಾಳೇಶ್ವರ ಚರಿತೆ                  – ೧೯೭೪

೨. ಗಣೇಶ ಪುರಾಣ                                                – ೧೯೮೭

೩. ಗುರುಪಾದೇಶ್ವರ ಚಿದ್ವಲಾಸ                                  – ೧೯೯೦

೪. ಲಿಂಗನಾಯಕನಹಳ್ಳಿಯ ಚನ್ನವೀರ ವಿಲಾಸ                  – ೧೯೯೧

೫. ಚಿನ್ಮಯ ಜ್ಞಾನಿ ಚನ್ನಬಸವ ವಿಜಯ                           – ೨೦೦೨

೬. ಮಹಾಮಾನವತಾವಾದಿ ಸಂಗನಬಸವ ವಿಜಯ             – ೨೦೦೪

೭. ಬಯಲಾಳ(ತ್ರಿಪದಿ)                                           – (ಅಚ್ಚಿನಲ್ಲಿದೆ)

೮. ಬಯಲೋಲ್ಲಾಸ (ತ್ರಿಪದಿ)                                    – (ಅಚ್ಚಿನಲ್ಲಿದೆ)

೯. ನಿರಾಳ (ಲಲಿತ ರಗಳೆ)                                       – (ಅಚ್ಚಿನಲ್ಲಿದೆ)

ವಚನ ಸಂಕಲನಗಳು

೭. ಚಿನ್ಮೂರ್ತಿ                                                    – ೧೯೭೭

೮. ವಚನ ಶತಕ                                                  – ೧೯೯೫

೯. ವಚನಾಂಕುರ ಭಾಗ – ೧                                    – ೧೯೮೭

೧೦. ವಚನಾಂಕುರ ಭಾಗ – ೨                                  – ೧೯೯೦

೧೧. ವಚನಾಂಕುರ ಭಾಗ – ೩                                  – ೧೯೯೧

೧೨. ವಚನ ಪಲ್ಲವಿ ಭಾಗ – ೧                                   – ೧೯೯೨

೧೩. ವಚನ ಪಲ್ಲವಿ ಭಾಗ – ೨                                   – ೧೯೯೫

೧೪. ವಚನ ಪಲ್ಲವಿ ಭಾಗ – ೩                                   – ೧೯೯೭

೧೫. ಅಡವಿಸಿದ್ಧನ ಅಂಚೆ                                         – ೨೦೦೦

೧೬. ವಚನ ತೋರಣ                                            – ೨೦೦೩

೧೭. ನಿರುಪಾಧೀಶನ ಚೌಪದಿ                                    – ೨೦೦೪

೧೮. ಪದ – ಪದಾರ್ಥ                                           – ೨೦೦೬

(ನಿರುಪಾಧೀಶರ ಲೇಖನಗಳ ಸಂಗ್ರಹ)

ಸಂಪಾದನೆ

೧೯. ಸಂಪಾದನೆಯ ಸುಮನ ಸೌರಭ                           – ೨೦೦೪

ಹಿಂದಿ ಗ್ರಂಥಗಳು

೨೦. ರಸಗೀತ                                                    – ೧೯೭೩

೨೧. ಸಪ್ತತೀರ್ಥ (ಅಷ್ಟದಳ)                                      – ೧೯೭೬

೨೨. ಅಷ್ಟದಳ(ಸಪ್ತತೀರ್ಥ)ದ್ವಿತೀಯ ಆವೃತ್ತಿ                    – ೨೦೦೬

ನಿರುಪಾಧೀಶರ ಕುರಿತು ಗ್ರಂಥಗಳು

೧. ನಿರುಪಾಧೀಶ್ವರ ವಚನ ಸಂಗ್ರಹ                              – ಡಾ ಗುರುಪಾದ ಮರಿಗುದ್ದಿ

೨. ಪರಾಮರ್ಶೆ                                                   – ಡಾ. ಅಶೋಕ ನರೋಡೆ

೩. ಸಮಾಲೋಕನ                                               – ಡಾ. ಅಶೋಕ ನರೋಡೆ (ಸಂ. )

೪. ಜಲದೊಳಗಣ ಕಿಚ್ಚು                                          – ಮಲ್ಲಿಕಾರ್ಜುನ ಯಾಳವಾರ

ನಿರುಪಾಧೀಶರಿಗೆ ಸಂದ ಪ್ರಶಸ್ತಿ ಪುರಸ್ಕಾರಗಳು

೧. ‘ ಹಿಂದಿ ರತ್ನ’ ಚಿನ್ನದ ಪದಕ ಪ್ರಧಾನ                          – ೧೯೭೦

೨. ಪ್ರಯಾಗದ ‘ಸಾಹಿತ್ಯ ರತ್ನ’                                   – ೧೯೭೧

೩. ‘ರಸಗೀತ (ಹಿಂದಿ ಖಂಡಕಾವ್ಯ) ಗ್ರಂಥಕ್ಕಾಗಿ ಆಗ್ರಾದ ವಿಶ್ವಭಾರತ ವಿದ್ಯಾಪೀಠದಿಂದ ‘ವಿದ್ಯಾಲಂಕಾರ ಪ್ರದಾನ – ೧೯೭೩

೪. ‘ ಚಿನ್ಮಯ ಜ್ಞಾನಿ ಚನ್ನಬಸವ ವಿಜಯ’ ಗ್ರಂಥಕ್ಕೆ ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು ದಿಂದ ರತ್ನಕರವರ್ಣಿ ಮುದ್ದಣ್ಣ’ ಪ್ರತಿನಿಧಿ ಪ್ರಶಸ್ತಿ – ೨೦೦೩

೫. ‘ಮಹಾಮಾನವತಾವಾದಿ ಸಂಗನಬಸವ ವಿಜಯ’ ಗ್ರಂಥಕ್ಕೆ ಮುಂಡರಗಿಯ ಅನ್ನದಾನೇಶ್ವರ ಪ್ರತಿಷ್ಠಾನ ಪ್ರಶಸ್ತಿ – ೨೦೦೪

೬. ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಗದಗದಲ್ಲಿ ಭಾಗಿ – ೨೦೦೪

೭. ಬಾಗಲಕೋಟ ಜಿಲ್ಲಾ ಎರಡನೆಯ ಶರಣ ಸಾಹಿತ್ಯ ಸಮ್ಮೇಳನದ ಶಿವಯೋಗ ಮಂದಿರ, ಸರ್ವಾಧ್ಯಕ್ಷತೆ – ೨೦೦೫

೮. ಮಹಾಮಾನವತಾವಾದಿ ‘ಸಂಗನಬಸವ ವಿಜಯ’ ಗ್ರಂಥಕ್ಕೆ ಅಥಣಿಯ ಮೋಟಗಿ ಮಠದಿಂದ ‘ಬಸವಭೂಷಣ’ ಪ್ರಶಸ್ತಿ – ೨೦೦೫

೯. ಸಾಹಿತ್ಯ ಸೇವೆಗಾಗಿ, ಬಾಗಲಕೋಟ ಜಿಲ್ಲಾ ಪ್ರಥಮ ಸಾಹಿತ್ಯ ಸಮ್ಮೇಳನ ಬೀಳಗಿಯಲ್ಲಿ ಸನ್ಮಾನ – ೨೦೦೫

೧೦. ಸಾಹಿತ್ಯ ಸೇವೆಗಾಗಿ ೭೨ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬೀದರದಲ್ಲಿ ಸನ್ಮಾನ – ೨೦೦೬

೧೧. ರಮಣ ಶ್ರೀ, ಪ್ರಶಸ್ತಿ – ಬೆಂಗಳೂರು – ೧೬, ೧೧, ೨೦೦೮

ಶ್ರೀ ಅಡವೀಶ ಪ್ರಕಾಶನದ ಪ್ರಕಟಣೆಗಳು

೧. ಚನ್ಮೂರ್ತಿ (ತ್ರಿಪದಿಗಳು)                                     – ಶ್ರೀ ನಿರುಪಾಧಿ ಸ್ವಾಮಿಗಳು

೨. ಮಡಿವಾಳೇಶ್ವರ ಚರಿತೆ (ಭಾ. ಷ)                             – ಶ್ರೀ ನಿರುಪಾಧಿ ಸ್ವಾಮಿಗಳು

೩. ರಸಗೀತ (ಹಿಂದಿ – ಖಂಡಿಕಾವ್ಯ)                              – ಶ್ರೀ ನಿರುಪಾಧಿ ಸ್ವಾಮಿಗಳು

೪. ಸಪ್ತತೀರ್ಥ (ಹಿಂದಿ ಕಥೆಗಳು)                                  – ಶ್ರೀ ನಿರುಪಾಧಿ ಸ್ವಾಮಿಗಳು

೫. ಗಣೇಶ ಪುರಾಣ (ಭಾ. ಷ)                                     – ಶ್ರೀ ನಿರುಪಾಧಿ ಸ್ವಾಮಿಗಳು

೬. ಶ್ರೀ ಗುರುಪಾದೇಶ್ವರ ಚಿದ್ವಿಲಾಸ                              – ಶ್ರೀ ನಿರುಪಾಧಿ ಸ್ವಾಮಿಗಳು

೭. ವಚನ ಶತಕ (ಭಾ. ಷ. )                                       – ಶ್ರೀ ನಿರುಪಾಧಿ ಸ್ವಾಮಿಗಳು

೮. ವಚನಾಂಕುರ ಭಾಗ – ೧                                     – ಶ್ರೀ ನಿರುಪಾಧಿ ಸ್ವಾಮಿಗಳು

೯. ವಚನಾಂಕುರ ಭಾಗ – ೨                                     – ಶ್ರೀ ನಿರುಪಾಧಿ ಸ್ವಾಮಿಗಳು

೧೦. ವಚನಾಂಕುರ ಭಾಗ – ೩                                  – ಶ್ರೀ ನಿರುಪಾಧಿ ಸ್ವಾಮಿಗಳು

೧೧. ವಚನಪಲ್ಲವಿ ಭಾಗ – ೧                                    – ಶ್ರೀ ನಿರುಪಾಧಿ ಸ್ವಾಮಿಗಳು

೧೨. ವಚನಪಲ್ಲವಿ ಭಾಗ – ೨                                    – ಶ್ರೀ ನಿರುಪಾಧಿ ಸ್ವಾಮಿಗಳು

೧೩. ವಚನಪಲ್ಲವಿ ಭಾಗ – ೩                                    – ಶ್ರೀ ನಿರುಪಾಧಿ ಸ್ವಾಮಿಗಳು

೧೪. ಅಡವಿಸಿದ್ಧನ ಅಂಚೆ                                         – ಶ್ರೀ ನಿರುಪಾಧಿ ಸ್ವಾಮಿಗಳು

೧೫. ವಚನ ತೋರಣ                                            – ಶ್ರೀ ನಿರುಪಾಧಿ ಸ್ವಾಮಿಗಳು

೧೬. ಮರೆಗುದ್ದಿ ಗುರುಪಾದೇಶ್ವರ ವಿಲಾಸ (ನಾಟಕ)            – ಶಿವಾನಂದ ಗಿರಗಾಂವಿ

೧೭. ಮಡಿವಾಳೇಶ್ವರ ಮಹಾತ್ಮೆ (ನಾಟಕ)                      – ಶಿವಾನಂದ ಗಿರಗಾಂವಿ

೧೮. ಮರೆಗುದ್ದಿ ಮಹಾಂತ (ಚರಿತ್ರೆ)                             – ಶಿವಾನಂದ ಗಿರಿಗಾಂವಿ

೧೯. ಅಡವಿಸಿದ್ಧೇಶ್ವರ ಸ್ತವನ ಶತಕ                              – ವಿಶ್ವೇಶ್ವರ ದೇವರು

೨೦. ಗೀತಮಂಗಲ                                               – ಜೆ. ಸಿ. ದೇಶಪಾಂಡೆ(ಸಂ. )

೨೧. ಸ್ತೋತ್ರ ಕಂದ ಪದ್ಯ                                        – ಪೂಜ್ಯ ಶ್ರೀ ಕುಮಾರದೇವರು ಬೂದಿಸ್ವಾಮಿಮಠ

೨೨. ಪರಾಮರ್ಶೆ          – ಡಾ. ಅಶೋಕ ನರೋಡೆ