ಭೋದಿಸೆನ್ನಯ ಗುರುವೇ || ನಿನ್ನಯಾ ಘನ ಪಾದವಾ || ನಂಬಿರುವೇ || ಪ || ವೇದಂಗಳಿಗೆ ಮೊದ ಉರಿಯ | ಮೂರ್ತಿಯೇ || ನೀ ದಯಮಾಡಿ ಅನಾಥಿಯ || ಗುರುವರ್ಯ || ಸೃಷ್ಟಿಗೆ ಮೊದಲಾವುದು || ಇರ್ದಾದು ಮತ್ತೆ ಸೃಷ್ಟಿ ತಾನೆಂತಾದುದು | ದ್ರಿಷ್ಟಿತ್ರಯನೆ || ದಯವಿಟ್ಟು || ನೀ ನಿಧನೆಲ್ಲಾ || ಆದಿಯೊಳು ವೇದಂಗಳ ಸೃಷ್ಟಿಗೈದ || ವೇದಂತಗಳಾ || ವೇದಂಗಳಿಗೆ ಗೈದಾ || ಸೃಷ್ಟಿಸ್ಥಿತಿಲಯಂ | ವೇದಂಗಳಿತಿರ್ಪಾ || ಭಾಗಂಗಳಾ || ನಿರ್ಮ್ಮ ಲೋಧಕವೆಂಬುವ | ತೀರ್ಥದಿ ಮಿಂದು || ಕರ್ಮವ ಕಳೆದುಳಿದಾ || ಮರ್ಮವಾ || ತಿಳುಹಿಸಿ || ಕರ್ಮ ರಹಿತವಾದ ನಿರ್ಮಲ ಮನಸಿನ ನೀಲದನು ಭವನ್ನು || ಧರೆಯೊಳ ಗೇಳು | ಕೋಟಿ ಮಹಾ ಮಂತ್ರ ಮರೆಯುವೆನ್ನುತಾ ಕೇಳಿದೆ || ಮರಳಿ ಜನ್ಮಕೆ ತರುವ ತಿರುಮಂತವರು | ವರ ಮೋಕ್ಷ ಕೋಡುವಂತ ಗುರುಮಂತ್ರವ ನುಡಿಯಾಡಿ ವರ ನಿಷ್ಕಳವ ಸೇರಲು ಸೋಪಾನಗಳ ಮೆರೆಯಲಾರವು ಪದಿ ಮೂರೆಂದ || ಮರೆಯುವ ಶೃತಿನಂಬಿ, ನೆರೆ ಬ್ರಾಂತನಾದೆನ್ನ || ಸಿರಿ ಮೇಲ್ ಕರವಿಟ್ಟು || ಅರಸಿ ಆ ವಿಹಾರವ ||