ಪಕ್ಷಿರಾಜ ಮಹೇಶ್ವರನು ನೆರೆ ಸೂ
ಪಂಕರುಹಭವನಿಂತು ಸುರರಾ ೨೩
ಪರಮ ಹರುಷದಲಂದು ಬಂದನು ೧೧ ೪೭
ಪರಿಹರಿಸುವಡೆ ಭಾಳನೇತ್ರಂ ೧೦
ಪ್ರಳಯ ಮಾರುತಗೇಕೆ ನೂಕುವಿ ೧೯
ಪ್ರಾಣಿಬಾಧೆಗಳಾಗದೆಡೆಯನು ೨೭
ಫಡ ತೊಲಗು ತೊಲಗಸ್ತ್ರಶಸ್ತ್ರದ ೨೭
ಫಲಿತ ಕುಸುಮಿತ ಪಲ್ಲವಿತ ತರು
   
 ಬಗೆವನೆ ಸಾಮವನು ಧಗಧಗ ೪೫
ಬಟ್ಟೆಗೊಡು ಭುವನೈಕಭಾವನ ೪೪
ಬದುಕಿದವರೈ ತಂದೆ ನಾವಿನಿ ೧೦ ೩೯
ಬಂದಡಹುದಾಹವಕೆ ಖಗಪತಿ ೧೮
ಬಂದನಮೃತಾವಸಕೆಲ್ಲರ ೪೧
ಬಂದನಾ ಪುಷ್ಕರಕೆ ಮಗುಳ ೧೦
ಬಂದನಾ ಸಮಯದಲುದಂಕನು ೧೨ ೧೮
ಬಂದನಾಸ್ತ್ರೀಕಾಖ್ಯನಧ್ವರ ೧೨ ೩೨
ಬಂದ ವಿಪ್ರಗೆ ಧನವ ತಾ ಮುದ ೧೦
ಬಂದಿರೈ ಲೇಸಾಯ್ತು ತಪ್ಪೇ ೩೬
ಬಂದು ಕಂಡನದೊರ್ವ ಮುನಿ ಸಂ ೧೧ ೧೨
ಬಂದು ಕಂಡನು ರಾಜವನಮಾ ೧೧ ಸೂ
ಬಂದುದಲ್ಲೈ ಶಾಪವೆಲ್ಲರಿ
ಬಂದು ದ್ವಾರ್ಸ್ಥರ ಕರೆದುದಂಕನು ೧೧ ೨೪
ಬಂದುದೆಮಗೆಲೆ ಮಗನೆ ನೀ ಕೊಡು ೧೧ ೧೫
ಬಂದು ವಂದಿಸಿ ಗುರು ನಿರೂಪದ ೧೧ ೧೭
ಬರಲು ಮುನಿಯಿದಿರೆದ್ದು ಭಕ್ತಿಯ ೧೧
ಬರಲು ಸಂಯಮಿವರನ ಸನಿಯದೊ ೧೧ ೨೨
ಬರಲು ಕೈಯನು ಹಿಡಿದಿರೆಯು ಬಹ ೨೮
ಬರುತ ಗಂಗಾನದಿಯ ಕಂಡನು ೧೧ ೧೯
ಬರುತ ಪೌಷ್ಯನ ಪುರವ ಕಂಡನು ೧೧ ೨೧
ಬರುತರಲು ಸುರಲೋಕದಲಿ ಮೋ
ಬಲ್ಲಿದನು ಗಡ ಗರುಡನೆಂಬವ ೧೩
ಬಲ್ಲೆನಿದನಂದಬುಜಭವನೇ ೨೫
ಬಲ್ಲೆ ನೀನೆಲೆ ಸೂತಧರ್ಮವ
ಬಸೆಯ ನದಿಗಳು ಬೀದಿ ವರಿಯಲು ೧೨ ೨೩
ಬಳಿಕ ಗರ್ಭಿಣೆ ಹೋದಳಗ್ರಜ ೪೨
ಬಳಿಕಲಗಿದನು ಧರೆಯನಾಕ್ಷಣ ೧೧ ೪೧
ಬಾರನೇತಕೆ ತಕ್ಷಕಾಖ್ಯ ಮ ೧೦ ೩೧
ಬಿಟ್ಟರುರುಹುವರವರು ನಿನ್ನನು ೩೧
ಬಿಡೂವೆನೀ ಶಾಖೆಯನು ತಾನಾ ೨೬
ಬಿಸುಟನದರಲಿ ಶಾಖೆಯನು ಧರೆ ೩೧
ಬೀಸಿದುದು ಬಿರುಗಾಳಿ ತೆಗೆದಾ ೨೦
ಬೀಳುಕೊಂಡನು ನೃಪಸತಿಯ ಭೂ ೧೧ ೩೦
ಬೆಸಸಿದನು ಬಲವೀರ್ಯಯುತರನು ೧೨
ಬೆಂದನಾಗಳೆ ತಕ್ಷಕನು ಹೋ ೧೨
ಬೆಸಸುವಲ್ಲಿಂ ಮುನ್ನ ಬಂದುದು ೧೨ ೧೦
ಬೇಗ ಮಾಡೆಲೆ ತಂದೆ ಕರೆಸು ಮ ೧೨
ಬೇಗಮೆದೇನವ್ವ ನಿಲಿಸುವೆ ೧೨ ೨೯
ಬೇಡ ತಮಗನ್ಯಾಯವೆನೆ ಕುಲ
ಬೇಡ ಬೇಡಳಿಬಲರನೆಲ್ಲರ ೪೮
ಬೇಡ ಮಖವಿದು ಪರಮಪುರುಷನ ೨೨
ಬೇಡಿಕೊಂಡೆನು ವರವನಿನ್ನೇಂ ೧೭
ಬೇಡು ಬೇಡೆಲೆ ಮಗನೆ ಮೆಚ್ಚಿದೆ ೧೩ ೪೦
ಬೇಡು ವರವನು ಮಗನೆ ಸಂಶಯ ೨೬
ಬೇಡುವೆನು ಸುತರಿಬ್ಬರನು ತಾ ೧೦
ಭಯದಲಂದಾ ಕಂಪಿಸಿದಳ ೩೦
ಭಾಪು ಭುವನಾಲಂಘ್ಯವಿಕ್ರಮ ೧೭
ಬ್ನಾಷೆಯೇನೌ ತಾಯೆ ಚಿತ್ತಕೆ ೩೨
ಬಾಸುರಾಮಳ ಮೃದು ಶರೀರನು ೧೨
ಭುವನವಂದ್ಯನೆ ಕೇಳು ಬಳಿಕಾ ೨೮
ಭೂತಭೌತಿಕನಿಕರಸಹಿತೀ ೨೮
ಭೂವಪರ ಖಟ್ವಾಂಗ ನಹುಷದಿ ೧೨ ೩೭
ಭೂಪವರನೀಕ್ಷಿಸುತ ಸಂವಿ ೧೦ ೩೩
ಭೂಸುರರು ನೀವಾಗಿ ಹೋಗಿ ಮ ೧೦ ೨೮
ಭೃತ್ಯವಿಹಿತ ಮಹಾಪರಾಧವ ೧೬
   
ಮಗನೆ ತಾನನ್ನೆವರ ಕುಛ್ರಾ ೧೮
ಮಗನೆ ನೀನಿದನೇನ ಕೇಳುವೆ
ಮತ್ತಗಜನಾ ಕೂರ್ಮನನು ಕಾ ೩೯
ಮತ್ತೆ ಕಂಡನು ಕೆಳಗಿಳಿದು ಬಲು ೫೦
ಮತ್ತೆ ಖಗನಲ್ಲಿಂದ ಹಾಯ್ದನು ೨೮
ಮತ್ತೆ ದುರ್ಲಭವೇನು ನಿನ್ನನು ೧೮
ಮತ್ತೆ ಮೋಹರಿಸಿತ್ತು ಸುರಬಲ ೩೩
ಮದಮಖನೆ ಗಜವಾಗಿ ಬೀಳೆಂ ೩೫
ಮಂದಮತಿಗಳು ವಿನತೆಯನು ತಾವ್ ೧೯
ಮಂದರಮಹಾಗಿರಿಗೆ ಗರಿಗಳು ೨೧
ಮನ್ನಿಸಿದನಾ ಮಾತೇಕಿಂದ್ರನೆಮ್ಮನು ೧೬
ಮರೆಹೊಗುವುದಾಪತ್ತು ಬಂದರೆ ೧೮
ಮಸೆಸು ಮಸೆಸಾಯುಧವನಸ್ತ್ರ ೧೫
ಮಾಡಿದೆವು ಬಾಲ್ಯದಲಿ ನಾವೀ ೧೦ ೩೫
ಮಾಡೀ ಪೂರ್ಣಾಹುತಿಯನೆನ್ನಲಿ ೧೩ ೩೨
ಮಾಡಿ ಸುಯಿಧಾನವನು ಸುಧೆಯನು ೧೬
ಮಾಡೆವನ್ಯಾಯವನಸತ್ಯವ ೩೬
ಮಾನಭಂಗವೆ ಮರಣ ಹೋಗಲಿ ೧೩ ೩೧
ಮಾಯವಾದನು ತಕ್ಷಕನು ಬಳಿ ೧೧ ೩೨
ಮಾರುಹೋಗಾಸತಿಗೆ ನೀನೈ ೧೮
ಮಿಂದು ನುಡಿಗಳನುಟ್ಟು ಕುಂಕುಮ ೪೫
ಮುಗಿದ ಕೈಯಲಿ ನಿಂದು ಮುನಿಪತಿ ೨೨
ಮುಗುದೆ ನಡೆದಳು ಹೊತ್ತುಕೊಂಡಾ ೨೭
ಉಚ್ಚಿದಳು ಕಂಗಳನು ಕಾಣುತ ೧೦
ಮುಟ್ಟಿ ಮಂತ್ರಿಸಿದಡೆ ಮಹಾದ್ವಿಜ ೧೦ ೨೧
ಮುನ್ನವೇ ತಾ ನ್ನೆಯುತಿರ್ದೆನು ೧೦ ೧೧
ಮುನಿಪ ಕೇಳೊಂದು ದಿನ ತನ್ನಯ ೩೨
ಮುನಿಪನಾ ರೀತಿಯಲಿ ಪೋದನು ೧೧ ೨೮
ಮುರಿದುದೋ ದೆಸೆಯುಂಟು ಪಕ್ಷದ ೩೯
ಮೃತ್ಯುವಿಗೆ ಖಗವರ್ಯ ನಿನ್ನಯ ೧೨
ಮೆಚ್ಚಿದೆನು ಮೆಚ್ಚಿದೆನು ಹೇಳೆಲೆ ೧೨ ೪೧
ಮೊದಲು ತನ್ನನು ಮಂತ್ರಿಗಳು ತನ ೧೧ ೩೧
ಮೊರೆವ ದುಂದುಭಿಶಂಖವೀಣಾ ೧೪
   
ಯತಿಗಳಿರ ಕೇಳಿರಿ ಜಗತ್ ಸಂ ೨೧
ಯಮನ ವರುಣನ ವೈಶ್ರವಣನಾ ೧೨ ೩೩
   
ರಕ್ಷಿಸಲಿ ನಿನ್ನನು ಧರಾಶ್ರಿತ ೪೨
ರವಿಯವೊಲು ತೇಜದಲಿ ಪರಮ ಹು ೧೨ ೩೮
ರಾಯ ಮುನಿಕುಲಮಂಡನನು ರಿಪು ಸೂ
ರೂಢಿಗರಿದಾಯ್ತಮರರಿಗೆ ನೆರೆ ೨೨
ರೂಢಿಯಲ್ಲಾಡಿದುದು ಪದಹತಿ ೨೨
   
ಲೆಕ್ಕವನು ನಾನರಿಯೆನುರಿಯನು ೧೩
ಲೇಸನಾಡಿದೆ ತಂದೆ ತನ್ನೊಡ ೩೦
ಲೇಸನಾಡಿದೆ ಮುನಿಪ ಪರಹಿತ
ಲೇಸನಾಡಿದೆ ಸೂತ ನೀನವ ೧೩ ೪೬
ಲೇಸು ಲೇಸುವುದಂಕ ಗುಣವಾ ೧೧ ೪೫
ಲೋಕ ಬೆದರಲು ಮಾಳ್ಪ ಸರ್ಪಾ ೧೩ ಸೂ
   
ವಂದಿಗಳ ಮಾಗಧರ ಕಳಕಳ
ವರ್ಣೀಸಿದನಾ ಸೂತನಾದ್ವಿಜ ಸೂ
ವರ ಜರತ್ಕಾರುವಿಗೆ ನಾಗೇ ೧೩ ೪೩
ವರತಪಸ್ವಿನಿಯರು ಸುನಿರ್ಮಳ
ವರಪರಾಭವನಂಜನವಲಾ ೧೭
ವರವನೀವೆನು ಬೇಡಿಕೊಂಬುದು
ವರಸಮಿತ್ಕುಶಗಳನು ತಹುದ
ವರುಷವೈನೂರರಲಿ ಸವತಿಗೆ ೧೪
ವಸುಮತೀಪತಿ ಕೇಖು ವರೆ ತಾ ೧೦
ವಸುಮತೀವಲ್ಲಭನೆ ನಿನಗಿದು ೧೨ ೪೧
ವಾರಿಜಾನನೆ ತನಗೆ ಮಾಳ್ಪನು ೨೩
ವಾಸುಕಿಯ ತಂಗಿಯಲಿ ತೇಜೋ ಸೂ
ವಿನತೆ ಧರಿಸಿದಳಂಡವೆರಡನು ೧೩
ವಿಪ್ರಶಾಪದಲಳಿವ ನೃಪನನು ೧೦ ೨೫
ವೀರ ಕಂಡೈ ಹೇಳು ವಜ್ರವಿ ೨೫
ವೃದ್ಧ ವಿಪ್ರನೆ ಹೇಳು ತಡೆಯದಿ ೧೦ ೧೭
ವೈಪರೀತ್ಯವಿದೇನು ಪತಿಯಾ ೧೫
ವೈರವತಿಬಲನೊಡನೆ ಜನನಿಯ
   
ಶ್ರೀ ಕೆಡುವುದಾಯುಷ್ಯ ಕೆಡುವುದು ೨೬
ಶಂಕೆ ಬೇಡೆಲೆ ತಾಯಿ ನಿನ್ನುದ ೨೦
ಶಿಖಿಯುಪಾಸನದಿಂದ ಜನಿಸಿದ ೨೪
ಶೇಷನಭ್ಯರ್ಥಿಸಿದ ಸೌಖ್ಯವಿ ಸೂ
ಶೋಕವನು ಬಿಡು ತಾಯೆ ತಾನಿರೆ ೧೦
ಶೌರ್ಯದಲಿ ಶಕ್ರಂಗೆ ನೂರ್ಮಡಿ ೧೨೫
   
ಸ್ತುತಿಗೆ ತೆರಹಲ್ಲಕಟ ಕೆಟ್ಟೆನು ೩೨
ಸ್ಥಪತಿ ಮುಖ್ಯರು ಯಾಗಶಾಲೆಯ ೧೨ ೧೧
ಸಂಗವೇ ಸುಡು ದುಷ್ಟ ದುರ್ಜನ
ಸತ್ತವನಲಾ ಉರಿಯೊಳಗೆ ಹೊರ ೧೩ ೩೦
ಸತ್ಯಸಂಧನು ವಿಪ್ರವಚನವ
ಸಂದನಿನನಂಬುಧಿಗೆ ಸಂದ್ಯಾ ೩೩
ಸಂದ ಮಖಸಾಧನಸಮಿತ್ಕುಶ
ಸತ್ತುದೋ ಉರಗಾಳಿ ಹರಹರ ೨೯
ಸಮತೆಯಲಿ ಸಾಕ್ಷಾತ್ತು ನೀನೇ ೧೨ ೩೯
ಸರ್ಪಯಾಗವ ಮಾಡಿದನು ರಿಪು ೧೨ ಸೂ
ಸಹಿಸದಿರು ಸಂಟವಿರು ಫಡ ಚಿಂ ೧೯
ಸಾಕು ಭಯ ಬೇಡವ್ವ ತನಗಾ ೧೬
ಸಾಕು ಸಖಿಯೇ ಮುಖವಿದೆ ೧೮
ಸಾಕು ಸಾಕೆಲವೆಲವೊ ಹೋಹೋ ೧೫
ಸಾವೆನೆಂಬೈ ಮಗನೆ ಹೊರೆಯೆ ೨೪
ಸಾಸಿಗರಿರಳಲದಿರಿ ತನ್ನಭಿ
ಸಿಕ್ಕಿದೆನಲೈ ಮಗನೆ ಸವತಿಯ ೨೧
ಸುಡು ಬದುಕಲೇಕಿನ್ನು ಮೂಜಗ ೧೬
ಸುಡುವುದರಿದಲ್ಲಹಿತನನು ನಭ ೧೩ ೨೧
ಸುತ್ತಿಕೊಣ್ಬುದು ನೀವದನು ಕ ೩೫
ಸುದತಿ ಗರ್ಭವನೆರಡ ಸುಯಿಧಾ ೧೨
ಸುಮ್ಮನಿರು ಸಾರತ್ತಲೆಲ್ಲಿಯ ೩೭
ಸುಯ್ದು ಚಿಂತಿಸಿ ನೃಪನ ಕೊರಳನು ೦೦ ೧೦
ಸುದ್ಯು ಸಭೆಯಲಿ ನಿಂದು ವಿಭಿಯನು
ಸುರನರೋರಗ ವೀರರೊಳು ದು ೧೧
ಸುರ ಮುನೀಶ್ವರರಿಂತು ತನ್ನನು ೧೮
ಸುರವರನೆ ಕೇಳಖಿಳ ಗಿರಿವನ ೩೨
ಸುರಿವ ಸುಮನೋವೃಷ್ಟಿಯಲಿ ಮಿಗೆ
ಸೂತನನು ಬೆಸಗೊಂಡಡಾ ಮುನಿ
ಸೂತ ಹೇಳೇನಾಯ್ತು ಬಳಿಕಾ
ಸೂತ ಹೇಳೈ ಸರ್ಪಯಾಗ ೧೦
ಸೃಷ್ಟಿಯನು ನೆರೆ ಧರಿಸಲೆಂದಜ ೩೪
ಸೃಷ್ಟಿಯನು ಮಾಡುವನು ಕಮಲವ ೨೦
ಸೇರಿತಿದೆಲಾ ಸಖ್ಯ ನಿನ್ನಲಿ ೩೧
   
ಹಗೆಯ ಮೂಲಿಕೆಯುಳಿವುದಕಟಾ ೧೩ ೧೦
ಹದನನೆಲ್ಲವ ಕೇಳಿ ವಾಸುಕಿ ೪೩
ಹಲವು ಶಾಸ್ತ್ರವ ಕಲಿತುದಂಕನು ೧೧ ೧೩
ಹಲವು ಸುತ್ತನು ಸುತ್ತಿ ತಕ್ಕೆಯ ೧೨ ೨೦
ಹಳಚಿದುವು ದಿವ್ಯಾಸ್ತ್ರತತಿ ತ
ಹಾರಿದನು ಖಗನಂಬರಾಗ್ರಕೆ ೨೮
ಹಾರುತಿರಲಿರಲಂತು ಸತಿಯ ಮ
ಹಾಸಿದನು ತುಟಿಯೊಂದನಿಳಿಗಾ ೨೩
ಹುಟ್ಟಿ ಜನಮೇಜಯನು ತಂದೆಯ
ಹುಯ್ಯಲಿಡುತವೆ ಹೋದರಮರರು
ಹುರಿಯ ಬಿಡಿಸಿದಡಹುದೆ ಬಲು ಹೆದೆ ೩೩
ಹೆಡೆಗಳುರಿದುವು ವರ ಘಣಾಮಣಿ ೧೨ ೨೨
ಹೇಳಿರೈ ಋಷಿವರರು ಸಭ್ಯರು ೧೩ ೨೩
ಹೇಳಿದನು ಗರುಡಪ್ರಭಾವದ ಸೂ
ಹೇಳಿದರು ಜನಮೇಜಯಂಗೆ ವಿ ೧೦ ಸೂ
ಹೇಳಿದರು ತನ್ಮಂತ್ರಿಗಳು ಭೂ ೧೧
ಹೆಳಿದೆನು ಮುನಿನಾಥ ದುರಿತ ೪೨
ಹೇಳಿದೇತಕೆ ತನಗೆ ತನ್ನಯ ೧೦
ಹೇಳಿ ಬುದ್ದಿಯನಿಲ್ಲಿ ಶಾಪವ  
ಹೇಳು ತನಗೆಲೆ ತಂದೆ ಭಾರತ
ಹೇಳು ಪಣವೇನಿದಕೆ ನಿನಗೆನೆ ೩೦
ಹೇಳುವೆನು ತಾನೊಂದುಪಾಯವ ೧೯
ಹೇಳು ಹೇಳೇನಾರು ವಿಘವ ೧೨ ೧೨
ಹೇಳೆನಗೆ ಬೇಸನೇನೆನುತ್ತಿರೆ ೧೯
ಹೇಳೆನಲು ಹೇಳಿದನು ಖಗಮನೆ ೧೧
ಹೊಕ್ಕನೋ ಖಗನಧಟರನು ಕೈ ೨೮
ಹೊಕ್ಕು ಹೊರವಡುವಾತನಾರಿದ ೧೪
ಹೊಡವಡಲು ದೇಹದಲಿ ದೇಗುಲ ೧೯
ಹೊತ್ತಿದುದು ಕೌರವ್ಯಕುಲದಲಿ ೧೩
ಹೊನ್ನಬಣ್ಣವದಾಯ್ತು ಮರನದು ೧೧ ೨೨
ಹೊರವಡೆನೆ ಹೊರವಂನತ್ತಲು ೨೭
ಹೊರು ಮಗನೆ ನೀನೆನಲು ಕುಳ್ಳಿರಿ ೨೬
ಹೊಳ್ಳಿಸಿದನಂಗವನು ರಕುತದ ೩೧
ಹೊಳ್ಳು ಮಾತಿನಲೇನು ಫಲ ಕೊಲ ೧೨
ಹೊಳೆದು ಹೋದನು ಮಿಂಚಿನಂತಿರೆ ೧೦ ೩೪
ಹೋಗಿ ಕಂಡೆವು ಮರುದಿವಸ ಕರಿ
ಹೋಗು ಸುಖಿಯಾಗೆನುತ ತಲೆಯನು ೩೨
ಹೋದವರನೀಕ್ಷಿಸುತ ವಾಸುಕಿ ೧೨ ೨೬
ಹೋಹೊ ಅಂಜದಿರಂಜದಿರಿ ನೀವ್ ೧೩
ಹೋಹೊ ಅಂಜದಿರಂಜದಿರು ನಿ ೨೧
ಹೋಹೊ ಕಂಡಿರೆ ಗರ್ವವನು ಘನ
ಹೋಹೊ ನಿಲು ನಿಲ್ಲೆನುತಲಾ ನಿಜ ೧೩ ೨೦
ಹೋಹೊ ಬದುಕಿದೆನೊಮ್ಮೆಗೆನ್ನಯ ೧೩ ೩೪
ಹೋಹೊ ಸಾಕಂಜದಿರಿ ನೀವ್ ನಿ